UPSC / KPSC / KEA Exams 🏘📚
Open in Telegram
2 392
Subscribers
No data24 hours
-27 days
-1530 days
Posts Archive
Download Certificate:
✍🏻📃✍🏻📃✍🏻📃✍🏻📃
KPSC ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ Certificate ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋
🚨💥 ಅಭ್ಯರ್ಥಿಗಳ ಗಮನಕ್ಕೆ💥🚨
VAO & GTTC ಹುದ್ದೆಗಳೆರಡಕ್ಕೂ ಅರ್ಜಿ ಸಲ್ಲಿಸಿದವರಿಗೆ 29-09-2024 ರಂದು (ಒಂದೇ ದಿನ ಒಂದೇ ಪರೀಕ್ಷೆ) ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ 2 ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿರುವ ಪ್ರವೇಶ ಪತ್ರಗಳು ಪ್ರಕಟಗೊಂಡಿವೆ, ಆದ್ದರಿಂದ ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದೆಂದು KEA ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಪರೀಕ್ಷೆಯ ನಂತರ ಅಭ್ಯರ್ಥಿಯು ಪರೀಕ್ಷೆಗೆ ಹಾಜರಾದ ಪ್ರವೇಶ ಪತ್ರದ ಜೊತೆಗೆ ಪರೀಕ್ಷೆಗೆ ಹಾಜರಾಗದ ಪ್ರವೇಶ ಪತ್ರವನ್ನು ಪ್ರಾಧಿಕಾರಕ್ಕೆ ಅಕ್ಟೋಬರ್ 5 ರ ಒಳಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕಿದೆ.
ಧನ್ಯವಾದಗಳು 🙏
Repost from TARGET KAS GROUP PAVAN RAJPUT
ನಿಮ್ಮ 545 PSI ಫಲಿತಾಂಶ ಈ ಸರ್ಕ್ಯುಲರ್ ಪ್ರಕಾರ ಪ್ರಕಟ ಗೊಳ್ಳಲಿದೆ.
ತುಂಬಾ ಜನ ಏನು ಅರ್ಥ ಆಗ್ತಾ ಇಲ್ಲ ಅಂತ ಹೇಳ್ತಾ ಇದ್ದೀರಿ ಅದಕ್ಕೆ ನಿಮಗೆ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಸಂ: ಸಿಆಸುಇ 03 ಹೈಕ 2018, ದಿ: 06.06.2020ರನ್ವಯ"
ಅಂತ ಏನು ಇದೆ ಅದೇ ಸರ್ಕ್ಯುಲರ್ ಈ PDF ಅಲ್ಲಿ ಇದೆ ಚೆನ್ನಾಗಿ ಓದಿಕೊಳ್ಳಿ ಅರ್ಥ ಆಗುತ್ತೆ.
Repost from TARGET KAS GROUP PAVAN RAJPUT
ಅಂತು ಇಂತು 545 PSI ಫಲಿತಾಂಶ ಆದ ಅಷ್ಟು ಬೇಗ ಪ್ರಕಟ ಗೊಳ್ಳುವ ಸಮಯ ಬಂದಿತು.ಇನ್ನೂ ಫಲಿತಾಂಶ ತಿಂಗಳು ಕಾಯ ಬೇಕಿಲ್ಲ,ಇನ್ನೂ ದಿನಗಳ ಕ್ಷಣಗಣನೆ ಮಾತ್ರ ನಮಗಿರುವ ಮಾಹಿತಿ ಪ್ರಕಾರ ಇದೆ ತಿಂಗಳಲ್ಲಿ ನಿಮ್ಮ ಆಯ್ಕೆ ಪಟ್ಟಿ ಪ್ರಕಟ ಗೊಳ್ಳುವ ಸಾದ್ಯತೆ ಇದೆ.ನಿಮ್ಮ ಬಹುದಿನಗಳ ಕಾಯುವಿಕೆಗೆ ತೆರೆಬೀಳಲಿದೆ,ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಳಂಬ ಮಾಡದೆ ನಿಮ್ಮ ಫಲಿತಾಂಶ ಪ್ರಕಟ ಮಾಡುತ್ತೆ,ಮುಂಚಿತವಾಗಿ ಆಯ್ಕೆ ಆಗುವ ಎಲ್ಲರಿಗೂ congratulations
ನವೆಂಬರ್ ನಲ್ಲಿ ಕೆಸೆಟ್ ಪರೀಕ್ಷೆ ನಿಗದಿ
Paper 1 ರಲ್ಲಿ, 85/100 ತೆಗೆಯುವತ್ತ ನಮ್ಮ ಗುರಿ.
For Online Classes (Paper 1 of KSET & UGC-NET) Please connect, ಚಾನಲ್ ಲಿಂಕ್:
https://chat.whatsapp.com/Bu5a6EKzFv4JA3ZdcT8rUb
ಧನ್ಯವಾದಗಳು.
'ಎದೆ ತುಂಬಿ ಹಾಡಿದೆನು' ಗೀತೆಯ ಒಳಸುಳಿಗಳೇನು? ಹಾಡು ಹಳತು ಭಾವ ನವೀನ ಭಾಗ - 12 - columnist srinath bhalle article on gs shivarudrappa song ede tumbi hadidenu - Vijay Karnataka
https://www.google.com/imgres?imgurl=https%3A%2F%2Fchinthanapusthaka.wordpress.com%2Fwp-content%2Fuploads%2F2013%2F12%2Fg-s-s-letter.jpg&tbnid=AdBN_u0tTonuiM&vet=1&imgrefurl=https%3A%2F%2Fchinthanapusthaka.wordpress.com%2Ftag%2F%25E0%25B2%258E%25E0%25B2%25A6%25E0%25B3%2586-%25E0%25B2%25A4%25E0%25B3%2581%25E0%25B2%2582%25E0%25B2%25AC%25E0%25B2%25BF-%25E0%25B2%25B9%25E0%25B2%25BE%25E0%25B2%25A1%25E0%25B2%25BF%25E0%25B2%25A6%25E0%25B3%2586%25E0%25B2%25A8%25E0%25B3%2581-%25E0%25B2%2585%25E0%25B2%2582%25E0%25B2%25A6%25E0%25B3%2581-%25E0%25B2%25A8%2F&docid=gya7ZKZ3G0-EeM&w=750&h=1141&source=sh%2Fx%2Fim%2Fm4%2F2&kgs=2a5015c54c1fced0&shem=abme%2Ctrie
Teaching is the profession that teaches all the other professions.
The best teachers don’t give you the answer, but they spark within you the desire to find the answer yourself.
Happy Teacher's Day !
+1
KPSC KAS re-exam... 🎉
Congratulations ...
Thank you.... AKSSA and ಕನ್ನಡ ರಕ್ಷಣಾ ವೇದಿಕೆ... 🙏🙏🙏
Date: 2nd September 2024
Time: 10:00 AM
Place: Freedom park, Bengaluru.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 🙏🙏🙏
Repost from AKSSA OFFICIAL
1. ನಾಳೆಯ ಹೋರಾಟಕ್ಕೆ ಬೆಂಗಳೂರಿನ ಚಂದ್ರಾ ಲೆ ಔಟ್ ನಿಂದ ಹೊರಡುವವರಿಗೆ ಅಕ್ಕ ಐಎಎಸ್ ವತಿಯಿಂದ ಎರಡು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 8:45 ಗಂಟೆಗೆ, ಅಭ್ಯರ್ಥಿಗಳು ಅಕ್ಕ ಐಎಎಸ್ ಬಳಿ ಬರಬಹುದು.
ಸಂಪರ್ಕ ಸಂಖ್ಯೆ: 74067 88082 ( ರವಿ)
2. ಹಾಗೆಯೇ, ವಿಜಯನಗರ ಸೆಂಟ್ರಲ್ ಲೈಬ್ರರಿ ಬಳಿಯಿಂದ ಒಂದು ಬಸ್ ಹೊರಡಲಿದೆ.
ಬೆಳಿಗ್ಗೆ 8:45 ಗಂಟೆಗೆ, ವಿಜಯನಗರ ಸೆಂಟ್ರಲ್ ಲೈಬ್ರರಿ ಬಳಿ ಅಭ್ಯರ್ಥಿಗಳು ಬರಬಹುದು.
ಸಂಪರ್ಕ ಸಂಖ್ಯೆ: 7338552763 (ಗಗನ್)
3. ಹಾಗೆಯೇ RPC layout ಬಳಿಯಿಂದ ಒಂದು ಬಸ್ ಹೊರಡಲಿದೆ. ಇಲ್ಲಿಯೂ ಕೂಡ ಬೆಳಿಗ್ಗೆ 8:45 ಗಂಟೆಗೆ ಅಭ್ಯರ್ಥಿಗಳು ಬರಬಹುದು.
ಸಂಪರ್ಕ ಸಂಖ್ಯೆ: 8861753775 ( ಪೃಥ್ವಿರಾಜ್)
ಹಾಗೆಯೇ ಪ್ರತಿಭಟನೆ ನಿರತ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕರವೇ ಸಂಘಟನೆಯಿಂದ ಮಾಡಲಾಗಿದೆ.
+1
Date: 2nd September 2024
Time: 10:00 AM
Place: Freedom park, Bengaluru.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 🙏🙏🙏
Repost from AKSSA OFFICIAL
ಆತ್ಮೀಯ ಅಭ್ಯರ್ಥಿಗಳೇ ನಾಳೆಯ ಹೋರಾಟದಲ್ಲಿ ನಾವು ಮರು ಪರೀಕ್ಷೆಗಾಗಿ ಒತ್ತಾಯ ಮಾಡಲೇಬೇಕು.
ಈ ಕಾರಣಕ್ಕೆ ನಾವು ನಾಳೆ ಹೊರಡುವ ನಿಯೋಗದ ಜತೆಗೆ, ಮುಖ್ಯಮಂತ್ರಿ ಅವರಿಗೆ ಮರು ಪರೀಕ್ಷೆಗಾಗಿ ಒತ್ತಾಯ ಮಾಡಲು ಮನವಿ ಪತ್ರ ನೀಡಬೇಕು.
ಅದಕ್ಕಾಗಿ ಎಲ್ಲಾ ಅಭ್ಯರ್ಥಿಗಳು ಒಂದು ಬಿಳಿಹಾಳೆಯಲ್ಲಿ " ಮರುಪರೀಕ್ಷೆ ಒಂದೇ ನಮ್ಮ ಬೇಡಿಕೆ " ಎಂದು ಬರೆದು ಕೆಳಗೆ ನಿಮ್ಮ ಹೆಸರು ಮತ್ತು ಊರು ಬರೆದು ಸಹಿ ಹಾಕಿ.
ಒಬ್ಬ ವ್ಯಕ್ತಿಯಿಂದ ಒಂದೇ ಮನವಿ ಪತ್ರ ಇರಲಿ.
ಆ ಬಿಳಿ ಹಾಳೆಯ ಫೋಟೋ ತೆಗೆದು ನಮ್ಮ ಸಂಸ್ಥೆಯ ಅಧಿಕೃತ WhatsApp ಸಂಖ್ಯೆಗೆ WhatsApp ಮಾಡಿ.
+91 96637 38629
ಧನ್ಯವಾದಗಳು.
ಆದಷ್ಟು ಪತ್ರಗಳ ನಿರೀಕ್ಷೆಯಲ್ಲಿ ನಿಮ್ಮ AKSSA ತಂಡ
ಆತ್ಮೀಯ ಸ್ಪರ್ಧಾ ಮಿತ್ರರೆ,
ಇತ್ತೀಚೆಗೆ ನಡೆದ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲೆಂದು ದಿನಾಂಕ 02/09/2024 ರಂದು ರಾಜ್ಯಾದ್ಯಂತ ಹೋರಾಟ ನಡೆಯಲಿದ್ದು, ಪ್ರಮುಖವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಿ ಕನ್ನಡಕ್ಕೆ ಮತ್ತು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವಿರೆಂದು ನಂಬಿದ್ದೇವೆ.
☺️
‘ಭಾಷಾಂತರ ಶಾಖೆ’ ರಚನೆಗೆ ಮನಸ್ಸು ಮಾಡದ ಕೆಪಿಎಸ್‌ಸಿ
https://www.prajavani.net/news/karnataka-news/kpsc-does-not-the-mind-to-creation-of-translation-branch-2948723
