en
Feedback
Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 45 081 subscribers, ranking 3 960 in the Education category and 8 383 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 45 081 subscribers.

According to the latest data from 09 July, 2026, the channel demonstrates stable activity. Although there has been a change in the number of participants by -126 over the last 30 days and by -10 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 14.07%. Within the first 24 hours after publication, content typically collects 7.12% reactions from the total number of subscribers.
  • Post reach: On average, each post receives 6 345 views. Within the first day, a publication typically gains 3 210 views.
  • Reactions and interaction: The audience actively supports content: the average number of reactions per post is 4.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 10 July, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

45 081
Subscribers
-1024 hours
-917 days
-12630 days
Posts Archive
13. ವೇಗವರ್ಧನೆ ಎಂದರೆ
Anonymous voting

12.ಪ್ರತಿಭಾವಂತರಿಗೆ ಸೂಕ್ತವಾದ ಬೋಧನಾ ವಿಧಾನ
Anonymous voting

11.ಪ್ರತಿಭಾವಂತ ಮಗುವು ಈ ಕೆಳಗಿನ ಯಾವ ಲಕ್ಷಣ ಹೊಂದಿರುತ್ತದೆ
Anonymous voting

10.ಅಸಾಮಾನ್ಯ ( ವಿನಾಯಿತ ಮಕ್ಕಳು ) ಎಂಬ ಪದವು ಈ ಅರ್ಥವನ್ನು ಸೂಚಿಸುತ್ತದೆ
Anonymous voting

9.ಒಂದು ಮನೆಯಲ್ಲಿ ಎಲ್ಲಾ ಮಕ್ಕಳು ಹಿಂದುಳಿದಿರಲು ಈ ಕೆಳಗಿನ ಯಾವ ಕಾರ್ಯಕ್ರಮವು ಹೆಚು . ಪರಿಣಾಮಕಾರಿಯಾಗಿದೆ
Anonymous voting

8.ನಿಧಾನವಾಗಿ ಕಲಿಯುವವನಿಗೆ ಈ ಕೆಳಗಿನ ಯಾವ ಕಾರ್ಯಕ್ರಮ ಉತ್ತಮವಾದದ್ದು
Anonymous voting

7.ನಿಧಾನವಾಗಿ ಕಲಿಯುವವರು ಸಾಧಾರಣಾ ವಿದ್ಯಾರ್ಥಿಗಳಿಗಿಂತ ಈ ಕೆಳಗಿನ ಯಾವ ಅಂಶದಲಿ ಭಿನ್ನವಾಗಿರುತ್ತಾನೆ
Anonymous voting

6.ನಿಧಾನವಾಗಿ ಕಲಿಯುವ ಮಕ್ಕಳು ಈ ಕೆಳಗಿನ ಯಾವ ಗುಣ ಹೊಂದಿರುತ್ತಾರೆ
Anonymous voting

TELEGRAM QUIZ STARTS NOW

TOMORROW , THE QUIZ OF 20 QUESTIONS WILL START TOMORROW 8 PM. THANK YOU

5.ನಿಧಾನವಾಗಿ ಕಲಿಯುವವರನ್ನು ಹೀಗೆಂದು ಕರೆಯುತ್ತಾರೆ .
Anonymous voting

LAST QUESTION OF THE DAY

ಈ ಕೆಳಗಿನ ಯಾವುದು ವ್ಯಕ್ತಿ ಭಿನ್ನತೆಗೆ ಪರಿಸರದ ಕಾರಣವಾದ ಅಂಶವಾಗಿದೆ
Anonymous voting

3.ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ
Anonymous voting

2.ನಿಧಾನಗತಿಯಲ್ಲಿ ಕಲಿಯುವವರ ಮಾನಸಿಕ ತೊಂದರೆ
Anonymous voting

1.ಸಾಮಾನ್ಯವಾಗಿ ಬಾಲಾಪರಾಧಿ ಮಕ್ಕಳು
Anonymous voting

Hi friends . Test quiz of 5 question starts now.

ಗಮನಿಸಿ ಸ್ನೇಹಿತರೇ ನಾಳೆಯಿಂದ ರಾತ್ರಿ 8 ಘಂಟೆಗೆ Quiz ನಡೆಸಿಕೊಡಲಾಗುವುದು.

1 . ಇಬ್ಬರ ನಡುವೆ ಕಂಡುಬರುವ ವ್ಯತ್ಯಾಸ ಎ )ಅಂತರ ವೈಯಕ್ತಿಕ ಭಿನ್ನತೆ ಬಿ ) ಅ೦ತರಗತ ಭಿನ್ನತೆ ಸಿ ) ( 1 ) ಮತ್ತು ( 2 ) ಡಿ ) ಯಾವುದೂ ಅಲ್ಲ ಪ್ರತಿದಿನ ರಾತ್ರಿ 8 ಘಂಟೆಗೆ ನಮ್ಮ Telegram ನಲ್ಲಿ ನಡೆಯಲಿರುವ TELEGRAM QUIZ ನಲ್ಲಿ ಭಾಗವಹಿಸಲು Join https://t.me/RamanTutorialForGK 2." ಡಿಸಿಲೆಕ್ಸಿಯಾ ” ಮುಖ್ಯವಾಗಿ ಈ ತೊಂದರೆ ಸಂಬಂದಿಸಿದೆ . ) ಓದುವುದು . ಬಿ ) ಬರೆಯುವುದು . ಸಿ ) ಲೆಕ್ಕಮಾಡುವುದು . ಡಿ ) ಕೇಳುವುದು . 3 . ಪ್ರತಿಭಾವಂತ ಮಕ್ಕಳಿಗೆ ಸಂಬಂಧಿಸಿದಂತೆ ವೇಗವರ್ಧನೆಯು ಎ ) ಶೈಕ್ಷಣಿಕ ಚಟುವಟಿಕೆ ವರ್ಧಿಸುವುದು ಬಿ ) ಪಠ್ಯೇತರ ಚಟುವಟಿಕೆ ವರ್ಧಿಸುವುದು . ಸಿ ) ಮುಂದಿನ ತರಗತಿಗೆ ಬಡ್ತಿ ನೀಡುವುದು . ಡಿ ) ಮಾಪನ ಪ್ರಕ್ರಿಯೆಯನ್ನು ವೇಗ ವರ್ಧನೆ ಮಾಡುವುದು . 4 . ಒಳಗೊಳ್ಳುವಿಕೆ ಶಿಕ್ಷಣದ ಬುನಾದಿಯಾಗಿರುವುದು ಈ ತತ್ವಗಳ ಮೇಲೆ . ಅ ) ಪ್ರೇರಣೆ ಮತ್ತು ಚಿಂತನೆ . ಬಿ ) ಗೃಹಪಾಠ ಮತ್ತು ಕಂಠಪಾಠ . ಸಿ ) ಸಮನ್ವಯತೆ ಮತ್ತು ಒಳಗೊಳ್ಳುವಿಕೆ ಡ ) ಅಭಿಕ್ಷಮತೆ ಮತ್ತು ಆಸಕ್ತಿ . 5 . ' ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಸ್ವಯಂಪ್ರೇರಣೆ ತೋರುವುದು ' ಅ ) ವಿಶೇಷ ಅಗತ್ಯತೆಯ ಉಳ್ಳವರು . ಬ ) ಶಿಕ್ಷಣ ವಂಚಿತರು . ಕ ) ಬುದ್ಧಿ ಮಾಂಧ್ಯರು . ಡ ) ಪ್ರತಿಭಾವಂತರು . 6 . ಯಾವ ಅಂಶವು ವ್ಯಕ್ತಿ ಭಿನ್ನತೆಗೆ ಕಾರಣವಾಗಿದೆ . ಎ ) ಅನುವಂಶೀಯತೆ ಬಿ ) ಪರಿಸರ ಸಿ) ಅನುವಂಶೀಯತೆ ಮತ್ತು ಪರಿಸರಗಳೆರಡೂ ಡಿ ) ಯಾವುದು ಅಲ್ಲ 7.ಬಾಲಾಪರಾಧಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾಗ ತೀರ್ಪುಗಾರರ ಉದ್ದೇಶ ಬಾಲಾಪರಾಧಿಯನ್ನು ಎ ) ಶಿಕ್ಷಿಸುವುದು ಬಿ ) ಸೇಡು ತೀರಿಸಿಕೊಳ್ಳುವುದು ಸಿ ) ಪರಿವರ್ತಿಸುವುದು ಡಿ ) ದಂಡಿಸುವುದು 8 . ನಿಧಾನವಾಗಿ ಕಲಿಯುವ ಮಕ್ಕಳಿಗೆ ಈ ಕೆಳಗಿನ ಯಾವ ಕಾರ್ಯಕ್ರಮ ಹೆಚ್ಚು ಸೂಕ್ತವಾದದ್ದು ಎ ) ಪ್ರತಿಭಾವಂತರೊಂದಿಗೆ ನಿಧಾನವಾಗಿ ಕಲಿಯುವವರನ್ನು ಗುಂಪು ಮಾಡುವುದು ಬಿ ) ಕಾಲಕಾಲಕ್ಕೆ ಪುನರಾವರ್ತನೆ ಮಾಡುವುದು ಸಿ ) ಚಟುವಟಿಕಾ ವಿಧಾನಗಳಂತಹ ಸರಳ ಬೋಧನಾ ವಿಧಾನ ಬಳಸುವುದು ಡಿ ) ಮೇಲಿನ ಎಲ್ಲವೂ 9 . ಪ್ರತಿಭಾವಂತ ಮಕ್ಕಳ ಬುದ್ದಿ ಪ್ರಪ್ತಾಂಕ : ಎ ) 140 ಮತ್ತು ಅದಕ್ಕಿಂತ ಹೆಚ್ಚಾಗಿದೆ ಬಿ ) 100 ಆಗಿರುತ್ತದೆ ಸಿ ) 90ಕ್ಕಿಂತ ಹೆಚ್ಚಾಗಿರುತ್ತದೆ ಡಿ ) 110 ಆಗಿರುತ್ತದೆ 10 . ವೈಯಕ್ತಿಕ ಭಿನ್ನತೆಗಳ ಸ್ವರೂಪವನ್ನು ಈ ಕೆಳಗಿನ ಯಾವುದರ ಸಹಾಯದಿಂದ ವಿವರಿಸಬಹುದು ಎ ) ವೃತ್ತಾಕಾರದಿಂದ ಬಿ ) ಪೈ ನಕ್ಷೆಯಿಂದ ಸಿ ) ಸಾಮಾನ್ಯ ಸಂಭವನೀಯ ಲೇಖೆ ಡಿ ) ಆವೃತ್ತಿಯ ಆಲೇಖ Join https://t.me/RamanTutorialForGK Answers 1 A 2 A 3 C 4c 5D 6 C 7c 8 D 9 A 10 C