Raman tutorials for GK
الذهاب إلى القناة على Telegram
إظهار المزيد
📈 نظرة تحليلية على قناة تيليجرام Raman tutorials for GK
تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 45 081 مشتركاً، محتلاً المرتبة 3 960 في فئة التعليم والمرتبة 8 383 في منطقة الهند.
📊 مؤشرات الجمهور والحراك
منذ تأسيسه في невідомо، حقق المشروع نمواً سريعاً وجمع 45 081 مشتركاً.
بحسب آخر البيانات بتاريخ 09 يوليو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -126، وفي آخر 24 ساعة بمقدار -10، مع بقاء الوصول العام مرتفعاً.
- حالة التحقق: غير موثّقة
- معدل التفاعل (ER): يبلغ متوسط تفاعل الجمهور 14.07%. وخلال أول 24 ساعة من النشر يحصد المحتوى عادةً 7.12% من ردود الفعل نسبةً إلى إجمالي المشتركين.
- وصول المنشورات: يحصل كل منشور على متوسط 6 345 مشاهدة. وخلال اليوم الأول يجمع عادةً 3 210 مشاهدة.
- التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 4.
- الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.
📝 الوصف وسياسة المحتوى
وصف القناة غير متوفر.
بفضل وتيرة التحديث المرتفعة (أحدث البيانات بتاريخ 10 يوليو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.
45 081
المشتركون
-1024 ساعات
-917 أيام
-12630 أيام
أرشيف المشاركات
45 081
10.ಅಸಾಮಾನ್ಯ ( ವಿನಾಯಿತ ಮಕ್ಕಳು ) ಎಂಬ ಪದವು ಈ ಅರ್ಥವನ್ನು ಸೂಚಿಸುತ್ತದೆ
45 081
9.ಒಂದು ಮನೆಯಲ್ಲಿ ಎಲ್ಲಾ ಮಕ್ಕಳು ಹಿಂದುಳಿದಿರಲು ಈ ಕೆಳಗಿನ ಯಾವ ಕಾರ್ಯಕ್ರಮವು ಹೆಚು . ಪರಿಣಾಮಕಾರಿಯಾಗಿದೆ
45 081
8.ನಿಧಾನವಾಗಿ ಕಲಿಯುವವನಿಗೆ ಈ ಕೆಳಗಿನ ಯಾವ ಕಾರ್ಯಕ್ರಮ ಉತ್ತಮವಾದದ್ದು
45 081
7.ನಿಧಾನವಾಗಿ ಕಲಿಯುವವರು ಸಾಧಾರಣಾ ವಿದ್ಯಾರ್ಥಿಗಳಿಗಿಂತ ಈ ಕೆಳಗಿನ ಯಾವ ಅಂಶದಲಿ ಭಿನ್ನವಾಗಿರುತ್ತಾನೆ
45 081
6.ನಿಧಾನವಾಗಿ ಕಲಿಯುವ ಮಕ್ಕಳು ಈ ಕೆಳಗಿನ ಯಾವ ಗುಣ ಹೊಂದಿರುತ್ತಾರೆ
45 081
ಈ ಕೆಳಗಿನ ಯಾವುದು ವ್ಯಕ್ತಿ ಭಿನ್ನತೆಗೆ ಪರಿಸರದ ಕಾರಣವಾದ ಅಂಶವಾಗಿದೆ
45 081
1 . ಇಬ್ಬರ ನಡುವೆ ಕಂಡುಬರುವ ವ್ಯತ್ಯಾಸ
ಎ )ಅಂತರ ವೈಯಕ್ತಿಕ ಭಿನ್ನತೆ
ಬಿ ) ಅ೦ತರಗತ ಭಿನ್ನತೆ
ಸಿ ) ( 1 ) ಮತ್ತು ( 2 )
ಡಿ ) ಯಾವುದೂ ಅಲ್ಲ
ಪ್ರತಿದಿನ ರಾತ್ರಿ 8 ಘಂಟೆಗೆ ನಮ್ಮ Telegram ನಲ್ಲಿ ನಡೆಯಲಿರುವ TELEGRAM QUIZ ನಲ್ಲಿ ಭಾಗವಹಿಸಲು
Join https://t.me/RamanTutorialForGK
2." ಡಿಸಿಲೆಕ್ಸಿಯಾ ” ಮುಖ್ಯವಾಗಿ ಈ ತೊಂದರೆ ಸಂಬಂದಿಸಿದೆ .
) ಓದುವುದು .
ಬಿ ) ಬರೆಯುವುದು .
ಸಿ ) ಲೆಕ್ಕಮಾಡುವುದು .
ಡಿ ) ಕೇಳುವುದು .
3 . ಪ್ರತಿಭಾವಂತ ಮಕ್ಕಳಿಗೆ ಸಂಬಂಧಿಸಿದಂತೆ ವೇಗವರ್ಧನೆಯು
ಎ ) ಶೈಕ್ಷಣಿಕ ಚಟುವಟಿಕೆ ವರ್ಧಿಸುವುದು
ಬಿ ) ಪಠ್ಯೇತರ ಚಟುವಟಿಕೆ ವರ್ಧಿಸುವುದು .
ಸಿ ) ಮುಂದಿನ ತರಗತಿಗೆ ಬಡ್ತಿ ನೀಡುವುದು .
ಡಿ ) ಮಾಪನ ಪ್ರಕ್ರಿಯೆಯನ್ನು ವೇಗ ವರ್ಧನೆ ಮಾಡುವುದು .
4 . ಒಳಗೊಳ್ಳುವಿಕೆ ಶಿಕ್ಷಣದ ಬುನಾದಿಯಾಗಿರುವುದು ಈ ತತ್ವಗಳ ಮೇಲೆ .
ಅ ) ಪ್ರೇರಣೆ ಮತ್ತು ಚಿಂತನೆ .
ಬಿ ) ಗೃಹಪಾಠ ಮತ್ತು ಕಂಠಪಾಠ .
ಸಿ ) ಸಮನ್ವಯತೆ ಮತ್ತು ಒಳಗೊಳ್ಳುವಿಕೆ
ಡ ) ಅಭಿಕ್ಷಮತೆ ಮತ್ತು ಆಸಕ್ತಿ .
5 . ' ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಸ್ವಯಂಪ್ರೇರಣೆ ತೋರುವುದು '
ಅ ) ವಿಶೇಷ ಅಗತ್ಯತೆಯ ಉಳ್ಳವರು .
ಬ ) ಶಿಕ್ಷಣ ವಂಚಿತರು .
ಕ ) ಬುದ್ಧಿ ಮಾಂಧ್ಯರು .
ಡ ) ಪ್ರತಿಭಾವಂತರು .
6 . ಯಾವ ಅಂಶವು ವ್ಯಕ್ತಿ ಭಿನ್ನತೆಗೆ ಕಾರಣವಾಗಿದೆ .
ಎ ) ಅನುವಂಶೀಯತೆ
ಬಿ ) ಪರಿಸರ
ಸಿ) ಅನುವಂಶೀಯತೆ ಮತ್ತು ಪರಿಸರಗಳೆರಡೂ
ಡಿ ) ಯಾವುದು ಅಲ್ಲ
7.ಬಾಲಾಪರಾಧಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾಗ ತೀರ್ಪುಗಾರರ ಉದ್ದೇಶ ಬಾಲಾಪರಾಧಿಯನ್ನು
ಎ ) ಶಿಕ್ಷಿಸುವುದು
ಬಿ ) ಸೇಡು ತೀರಿಸಿಕೊಳ್ಳುವುದು
ಸಿ ) ಪರಿವರ್ತಿಸುವುದು
ಡಿ ) ದಂಡಿಸುವುದು
8 . ನಿಧಾನವಾಗಿ ಕಲಿಯುವ ಮಕ್ಕಳಿಗೆ ಈ ಕೆಳಗಿನ ಯಾವ ಕಾರ್ಯಕ್ರಮ ಹೆಚ್ಚು ಸೂಕ್ತವಾದದ್ದು
ಎ ) ಪ್ರತಿಭಾವಂತರೊಂದಿಗೆ ನಿಧಾನವಾಗಿ ಕಲಿಯುವವರನ್ನು ಗುಂಪು ಮಾಡುವುದು
ಬಿ ) ಕಾಲಕಾಲಕ್ಕೆ ಪುನರಾವರ್ತನೆ ಮಾಡುವುದು
ಸಿ ) ಚಟುವಟಿಕಾ ವಿಧಾನಗಳಂತಹ ಸರಳ ಬೋಧನಾ ವಿಧಾನ ಬಳಸುವುದು
ಡಿ ) ಮೇಲಿನ ಎಲ್ಲವೂ
9 . ಪ್ರತಿಭಾವಂತ ಮಕ್ಕಳ ಬುದ್ದಿ ಪ್ರಪ್ತಾಂಕ :
ಎ ) 140 ಮತ್ತು ಅದಕ್ಕಿಂತ ಹೆಚ್ಚಾಗಿದೆ
ಬಿ ) 100 ಆಗಿರುತ್ತದೆ
ಸಿ ) 90ಕ್ಕಿಂತ ಹೆಚ್ಚಾಗಿರುತ್ತದೆ
ಡಿ ) 110 ಆಗಿರುತ್ತದೆ
10 . ವೈಯಕ್ತಿಕ ಭಿನ್ನತೆಗಳ ಸ್ವರೂಪವನ್ನು ಈ ಕೆಳಗಿನ ಯಾವುದರ ಸಹಾಯದಿಂದ ವಿವರಿಸಬಹುದು
ಎ ) ವೃತ್ತಾಕಾರದಿಂದ
ಬಿ ) ಪೈ ನಕ್ಷೆಯಿಂದ
ಸಿ ) ಸಾಮಾನ್ಯ ಸಂಭವನೀಯ ಲೇಖೆ
ಡಿ ) ಆವೃತ್ತಿಯ ಆಲೇಖ
Join https://t.me/RamanTutorialForGK
Answers
1 A 2 A 3 C 4c 5D 6 C 7c 8 D 9 A 10 C
