Kannada Literature | ಕನ್ನಡ ಸಾಹಿತ್ಯ
Open in Telegram
5 711
Subscribers
No data24 hours
No data7 days
No data30 days
Posts Archive
ವಿದ್ಯಾರ್ಥಿಗಳ ಬಹುಬೇಡಿಕೆಯ ಮೇರೆಗೆ ಜ್ಞಾನ ದರ್ಶನ ಸಂಸ್ಥೆಯು 'ಅಕ್ಷರ ದಾಸೋಹ ' ಉಚಿತ ಮಾಸ ಪತ್ರಿಕೆಯನ್ನು ಪುನರಾರಂಭಿಸಿದೆ. ಕನ್ನಡ ಮಾಧ್ಯಮ ಆಕಾಂಕ್ಷಿಗಳ ಕನಸುಗಳು ಈ ಪತ್ರಿಕೆಯ ಮೂಲಕ ಈಡೇರಲಿ ಎಂದು ಹಾರೈಸುತ್ತೇವೆ.
*ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು*
ವಿದ್ಯಾರ್ಥಿಗಳ ಬಹುಬೇಡಿಕೆಯ ಮೇರೆಗೆ ಜ್ಞಾನ ದರ್ಶನ ಸಂಸ್ಥೆಯು 'ಅಕ್ಷರ ದಾಸೋಹ ' ಮಾಸ ಪತ್ರಿಕೆಯನ್ನು ಪುನರಾರಂಭಿಸಿದೆ. ಕನ್ನಡ ಮಾಧ್ಯಮ ಆಕಾಂಕ್ಷಿಗಳ ಕನಸುಗಳು ಈ ಪತ್ರಿಕೆಯ ಮೂಲಕ ಈಡೇರಲಿ ಎಂದು ಹಾರೈಸುತ್ತೇವೆ.
*ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು*
*ಐಚ್ಛಿಕ ವಿಷಯ ಕನ್ನಡ ಸಾಹಿತ್ಯ*
2021 -UPSC ಮುಖ್ಯ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ದಿನಾಂಕ 13-01-21(Wednesday)ರಂದು ಸಮಯ 2pm-5pm ಗೆ Paper-1 ಹಾಗು ದಿನಾಂಕ 14-01-21(Thursday)ರಂದು ಸಮಯ 2pm-5pm ಗೆ Paper-2 ಪರೀಕ್ಷೆಯನ್ನು UPSC ಪರೀಕ್ಷಾ ಮಾದರಿಯಲ್ಲಿ* *ಜ್ಞಾನದರ್ಶನ IAS **ಸಂಸ್ಥೆಯಲ್ಲಿ ಡಾ|| ರಾಕೇಶ್ ಸರ್ ಮಾರ್ಗದರ್ಶನದಲ್ಲಿ ಉಚಿತವಾಗಿ ಆಯೋಜಿಸಲಾಗುತ್ತಿದೆ.ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಸಂಪರ್ಕಿಸಿ - Jnana Darshana IAS 6364000670
# 25,2nd floor,17th cross, near Vijayanagar Metro.
(Opposite to New Shanthi Sagar hotel)
*ಸೂಚನೆ*
1) ಸಮಯ 1.45pm ಒಳಗೆ ಸಂಸ್ಥೆಗೆ ಬರಬೇಕಾಗುತ್ತದೆ
2) ಮುಖ್ಯ ಪರೀಕ್ಷಾ ಪ್ರವೇಶಪತ್ರವನ್ನು ತೆಗೆದುಕೊಂಡು ಬನ್ನಿ.
ನಾಳೆ ಕೇಂದ್ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯನ್ನು ಬರೆಯಲು ತೆರಳುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೂ ಜ್ಞಾನ ದರ್ಶನ ಸಂಸ್ಥೆಯ ವತಿಯಿಂದ ಶುಭ ಹಾರೈಕೆಗಳು...... 🇮🇳🇮🇳🇮🇳🌻
ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ, ಮೊದಲ ಬಾರಿಗೆ ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಶ್ರೇಷ್ಠ ಕವಿ ಕುವೆಂಪು ಅವರ ಜನ್ಮದಿನದಂದು ಪ್ರಣಾಮಗಳು.
ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ, ಮೊದಲ ಬಾರಿಗೆ ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಶ್ರೇಷ್ಠ ಕವಿ ಕುವೆಂಪು ಅವರ ಜನ್ಮದಿನದಂದು ಪ್ರಣಾಮಗಳು.
Motivational session by Varun sir, 7th rank IFS and 2012 batch IPS at 4 pm today @ JD institute. Interested students can participate subject to seats availability. (Others can view on YouTube Jnana Darshana IAS channel).
