Kannada Literature | ಕನ್ನಡ ಸಾಹಿತ್ಯ
Open in Telegram
5 711
Subscribers
No data24 hours
No data7 days
No data30 days
Posts Archive
Aspirants who are writing CSE Mains can visit JD and get value addition and guidance by Darshan sir(IRS-IT).
Timings: 5:30 -7:30 PM
Note: Please bring your answer copies.
UPSC Civil Service Mains Exam Admit card:
https://upsconline.nic.in/eadmitcard/index.php
Kannada Literature Weekend New Batch by Dr Rakesh sir tomorrow from 1.30pm to 6.30pm🔥🔥
🔥🔥Kannada Literature New batch by Dr Rakesh sir🔥🔥 @jnanadarshana
UPSC -ಕನ್ನಡ ಸಾಹಿತ್ಯ ಕಾರ್ಯಗಾರ 28-11-2020ರ ಶನಿವಾರ ನಡೆದಿರುತ್ತದೆ. ತರಗತಿಗಳು 5-12-2020 ರಂದು ಪ್ರಾರಂಭವಾಗಲಿವೆ. ಸಮಯ ಶನಿವಾರ ಹಾಗೂ ಭಾನುವಾರ 1.30pm-6.30pm. ನೋಂದಾಯಿಸಿಕೊಳ್ಳಲು ಸಂಪರ್ಕಿಸಿ ಜ್ಞಾನ ದರ್ಶನ IAS ಅಕಾಡೆಮಿ.6364000670.
https://youtu.be/AJyK8lJGkxw
ಕನ್ನಡ ಸಾಹಿತ್ಯ New batch orientatation class
🔥🔥Live now 🔥🔥
*ಕನ್ನಡ ಸಾಹಿತ್ಯ*
*Dr|| ರಾಕೇಶ್ ಇ. ಏಸ್* ರವರ ಮಾರ್ಗದರ್ಶನದಲ್ಲಿ
" *ಸಾಹಿತ್ಯ ಜೀವನಕ್ಕೆ ಮಾರ್ಗದರ್ಶಿ ಅರ್ಥಪೂರ್ಣ ಬದುಕಿಗೆ ಬುನಾದಿ"*
*ಜ್ಞಾನದರ್ಶನ*ಐಎಎಸ್ ಅಕಾಡೆಮಿ ಯಲ್ಲಿ U.P.S.C ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ತರಗತಿಗಳು WEEKEND BATCH.28-11-2020(ಶನಿವಾರ )ರಿಂದ Dr|| ರಾಕೇಶ್.ಇ.ಏಸ್.ರವರ ಮಾರ್ಗದರ್ಶನದಲ್ಲಿ ಪ್ರಾರಂಭಗೊಳ್ಳುತ್ತದೆ.ಸಮಯ -*2pm - 6pm* ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿರುತ್ತದೆ. ಆಸಕ್ತರು *ಜ್ಞಾನದರ್ಶನ ಐಎಎಸ್ ಅಕಾಡೆಮಿ ಆಡಳಿತ ಕಚೇರಿ,#25,2nd floor,17th cross road, near vijayanagar Metro. Landmark :opposite to new Shantisagar hotel. ವಿಜಯನಗರ, ಬೆಂಗಳೂರನ್ನು ಸಂಪರ್ಕಿಸಿ.*6364000670.*
U.P.S.C-2020-2021ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ತರಗತಿಯ ಮುಖ್ಯಾoಶಗಳು:
---------------------------------
1. ಐಚ್ಛಿಕ ವಿಷಯ ಕನ್ನಡ ಸಾಹಿತ್ಯವನ್ನು ದಾರ್ಶನಿಕ ನೆಲೆಯಲ್ಲಿ ಅರ್ಥೈಸಿ ಬೋಧಿಸಲಾಗುತ್ತದೆ .U.P.S.C ಪರೀಕ್ಷೆಗೆ ಅನುಸಾರವಾಗಿ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಅಭಿವ್ಯಕ್ತಿಗೆ ಹೆಚ್ಚು ಒತ್ತು ಕೊಡಲಾಗುವುದು.
2. ಪ್ರಶ್ನೆ ಪತ್ರಿಕೆ -1 ರಲ್ಲಿರುವ ಸಿದ್ಧಾಂತಗಳನ್ನು ಬಳಸಿಕೊಂಡು ಪ್ರಶ್ನೆಪತ್ರಿಕೆ-2ನ್ನು ಉತ್ತರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಲಾಗುವುದು.
3. ವಿಜ್ಞಾನ ಮತ್ತು ವಾಣಿಜ್ಯ ಪದವೀಧರರು ಕನ್ನಡ ಸಾಹಿತ್ಯವನ್ನು ತಮ್ಮ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಷಯದ ಆಳ ಅಧ್ಯಯನ ಹಾಗು ಗೊಂದಲ ನಿವಾರಣೆಗೆ ತರಗತಿಯ ಬೋಧನಾ ಕ್ರಮ ಚರ್ಚೆ ಹಾಗು ಸಂವಾದವನ್ನು ಒಳಗೊಂಡಿರುತ್ತದೆ.
4.ಅತ್ಯುತ್ತಮ ಪುಸ್ತಕಗಳ ವಿಮರ್ಶಾ ಲೇಖನಗಳು, ಮೈಸೂರು ವಿಶ್ವವಿದ್ಯಾನಿಲಯ ಮುಂತಾದ ಹಲವು ಮೂಲಗಳಿಂದ ಸಿದ್ಧಪಡಿಸಲಾದ ಸಮಗ್ರ ಸಿದ್ಧ ಅಧ್ಯಯನ ಸಾಮಗ್ರಿಯನ್ನು ಒದಗಿಸಲಾಗುವುದು ಹಾಗು U.P.S.C ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಮಾದರಿ ಉತ್ತರಪತ್ರಿಕೆಗಳನ್ನು ಸಹ ಈ ಅಧ್ಯಯನ ಸಾಮಗ್ರಿ ಒಳಗೊಂಡಿರುತ್ತದೆ.
5. ಪಠ್ಯದ ಪ್ರತಿಯೊಂದು ಭಾಗದ ಬೋಧನೆಯ ನಂತರ ಘಟಕ ಪರೀಕ್ಷೆಯನ್ನು ನಡೆಸಲಾಗುವುದು (paper-1+paper-2= 8 tests) ಹಾಗು ಉತ್ತರಗಳ ಮೌಲ್ಯಮಾಪನದ ನಂತರ ಬರವಣಿಗೆಯ ಮೌಲ್ಯವರ್ಧನೆಗಾಗಿ ಚರ್ಚಾ ತರಗತಿಯನ್ನು ಏರ್ಪಡಿಸಲಾಗುವುದು .
6. ವಿದ್ಯಾರ್ಥಿ ಮಿತ್ರರಲ್ಲಿ ಚಿಂತನೆ,ತತ್ವ ವಿಚಾರ ಹಾಗು ಸಾಹಿತ್ಯದ ಮುಕೇನ ವ್ಯಕ್ತಿತ್ವ ವೃದ್ಧಿಗೆ ಸಹಾಯಕವಾಗುವ ಸಲುವಾಗಿ ಹಿರಿಯ ಲೇಖಕರು,ವಿದ್ವಾಂಸರು ಹಾಗು ಬೋಧಕರಿಂದ ಅತಿಥಿ ಉಪನ್ಯಾಸಕ್ಕೆ ವೇದಿಕೆ ಏರ್ಪಡಿಸಲಾಗುವುದು.
7.U.P.S.C ಪರೀಕ್ಷೆಯಲ್ಲಿ ರಾಂಕ್ ನೊಂದಿಗೆ ಯಶಸ್ಸನ್ನು ಪಡೆದಂತಹ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಸಹ ಈ ಕೋರ್ಸ್ ಒಳಗೊಂಡಿರುತ್ತದೆ.
ಡಾ|| ರಾಕೇಶ್.ಇ.ಎಸ್. ಬೋಧಕರು , ಕನ್ನಡ ಸಾಹಿತ್ಯ
ಜ್ಞಾನದರ್ಶನ ಐಎಎಸ್ ಅಕಾಡೆಮಿ
ನನ್ನ ಹಣತೆ
ಹಣತೆ ಹಚ್ಚುತ್ತೇನೆ ನಾನೂ.
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.
ಹಣತೆ ಹಚ್ಚುತ್ತೇನೆ ನಾನೂ ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆದರೂ ಹಣತೆ ಹಚ್ಚುತ್ತೇನೆ ನಾನೂ ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನೂ, ನನ್ನ ಮುಖ ನೀನೂ
ನೋಡಬಹುದೆಂಬ ಒಂದೇ ಒಂದು ಆಸೆಯಿಂದ ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
- ಜಿ ಎಸ್ ಶಿವರುದ್ರಪ್ಪ
ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು💥
KPSC Gazetted Probationers/KAS Mains exam schedule released. From 02-01-21 to 05-01-21
ಆತ್ಮೀಯ ಗೆಳೆಯ ಹಾಗೂ Upsc/kpsc ಆಕಾಂಕ್ಷಿಗಳ ಮಾರ್ಗದರ್ಶಿ ಶಾಂತಪ್ಪ ಸರ್ , PSI ಅವರಿಗೆ JD ತಂಡದ ವತಿಯಿಂದ ಅಭಿನಂದನೆಗಳು💐💐
