KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 545 名订阅者,在 教育 类别中位列第 16 050,并在 印度 地区排名第 32 907 位。
📊 受众指标与增长动态
自 невідомо 创建以来,项目保持高速增长,吸引了 12 545 名订阅者。
根据 30 六月, 2026 的最新数据,频道保持稳定运转。过去 30 天订阅人数变化为 158,过去 24 小时变化为 7,整体触达仍然可观。
- 认证状态: 未认证
- 互动率 (ER): 平均受众互动率为 14.15%。内容发布后 24 小时内通常能获得 8.38% 的反应,占订阅者总量。
- 帖子覆盖: 每篇帖子平均可获得 1 775 次浏览,首日通常累积 1 051 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 01 七月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 545
订阅者
+724 小时
+577 天
+15830 天
帖子存档
12 549
ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಕಟ್ಟಾ ಸಂಪ್ರದಾಯವಾದಿ ಸನೆ ತಾಕೈಚಿ ಆಯ್ಕೆ
https://www.prajavani.net/news/world-news/japan-parliament-elects-sanae-takaichi-as-nations-first-female-prime-minister-3593462
12 549
ಆತ್ಮೀಯ ಸ್ಪರ್ಧಾರ್ಥಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.🪔🪔🎊🎇🎆
*🔥ಈ ಆಫರ್ ಇಂದು ಅಂತ್ಯ...!! 🔥*
ಆಸಕ್ತರು ಕೂಡಲೇ ತರಗತಿಗಳನ್ನು Buy ಮಾಡಿಕೊಳ್ಳಿ.
👉🏻TET - Online Class ಗೆ - ಕೇವಲ 799 ( 6months)
Download app and join now 👇
http://tpywyy.on-app.in/app/home/app/home?orgCode=tpywyy
ಧನ್ಯವಾದಗಳು
KR Tutorials
12 549
For more updates Join our telegram channel 👇
https://t.me/KRTUTORIALS
➡️ಅನುಗಮನ ಪದ್ದತಿ⬅️
============================
🌖 ಮೂರ್ತದಿಂದ ಅಮೂರ್ತದೆಡೆಗೆ
🌖ಉದಾಹರಣೆಯಿಂದ ತತ್ವದೆಡೆಗೆ
🌖ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ
🌖ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ
☀️ನಿಗಮನ ಪದ್ದತಿ☀️
============================
🌎ಅಮೂರ್ತದಿಂದ ಮೂರ್ತ
🌎ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ
🌎ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ
🌎ತತ್ವದಿಂದ ಉದಾಹರಣೆಗೆಯಡೆಗೆ
12 549
➡️ಬೆಂಜಮಿನ್ ಬ್ಲೂಮ್ ಅವರು ಮಕ್ಕಳ ವರ್ತನಾ ವಿಷಯದ ಮೇಲೆ ಮೂರು ವಲಯಗಳನ್ನು ಸೂಚಿಸಿದರು.
••••••••••••••••••••••••••••••••••••••••••••••
1) ಜ್ಣಾನಾತ್ಮಕ ವಲಯ
2) ಭಾವನಾತ್ಮಕ ವಲಯ
3) ಮನೋ ಕ್ರಿಯಾಜನ್ಯ ವಲಯ
ಈ ಮೇಲಿನ ಬೋಧನಾ ಉದ್ದೇಶಗಳನ್ನು ಮಾರ್ಪಾಡು ಮಾಡಿದವರು ರಾಬರ್ಟ್ ಮೇಗರ್ (1962)
🌖ಜ್ಞಾನಾತ್ಮಕ ವಲಯ:
➡️ಬಿ ಎಸ್ ಬ್ಲೂಮ್ ಅವರು 1956 ರಂದು ವರ್ಗಿಕರಣ ಮಾಡಿದ್ದಾರೆ.
ಈ ವಲಯದಲ್ಲಿ ಇವರು ಆರು ವಿಭಾಗಗಳನ್ನು ಗುರುತು ಮಾಡಿದರು ಅವುಗಳೆಂದರೆ
1) ಜ್ಣಾನ
2) ಗ್ರಹಿಕೆ
3) ಅನ್ವಯಿಸುವಿಕ
4) ವಿಶ್ಲೇಷಣೆ
5) ಸಂಶ್ಲೇಷಣೆ
6) ಮೌಲ್ಯಮಾಪನ
🌖ಭಾವನಾತ್ಮಕ ವಲಯ ;-
ಕ್ರಿಶ 1972 ಅನಿತ್ ಜಿ ಹ್ಯಾರೋ ಅವರ ಮನೋಕ್ರಿಯಾಜನ್ಯ ವಲಯದಲ್ಲಿ ಉದ್ದೇಶಗಳನ್ನು ವರ್ಗಿಕರಣ ಮಾಡಿದ್ದಾರೆ.
ಇದರಲ್ಲಿ ಐದು ವಲಯಗಳನ್ನು ಗುರುತು ಮಾಡಲಾಗಿದೆ ಅವುಗಳೆಂದರೆ
1) ಸ್ವೀಕರಿಸುವಿಕೆ
2) ಪ್ರತಿಕ್ರಿಯಿಸುವಿಕೆ
3) ಬೆಲೆ ಕಟ್ಟುವಿಕೆ
4) ಸಂಘಟಿಸುವಿಕೆ
5) ಚಾರಿತ್ರೀಕರಣಗೊಳಿಸುವುದು
🌖ಮನೋ ಕ್ರಿಯಾಜನ್ಯ:-
ಕ್ರಿ ಶ 1964 ರಂದು ಡೆವಿಡ್ ಆರ್ ಕ್ಯಾಥೋಲ್ ಅವರ ಭಾವನಾತ್ಮಕ ವಲಯದಲ್ಲಿ ಉದ್ದೇಶಗಳನ್ನು ಗುರುತು ಮಾಡಿದ್ದಾರೆ.
ಇದರಲ್ಲಿ ಆರು ವಿಭಾಗಗಳಿವೆ
1)ಪ್ರೇರಣಿ
2) ಅನುಕರಣೆ
3) ಕೈಚಳಕ
4) ಖಚಿತತೆ
5) ಸ್ಪಷ್ಟೋಚ್ಚಾರಣೆ
6) ಸ್ವಾಭಾವಿಕತೆ
https://t.me/KRTUTORIALS
12 549
Free MCQ Practice Test ಅಟೆಂಡ್‌ಮಾಡಿ,
ನಿಮ್ಮ ಫಲಿತಾಂಶವನ್ನು ಕ್ಷಣಮಾತ್ರದಲ್ಲಿ ತಿಳಿಯಿರಿ.
6-12 ಸಮಾಜ ವಿಜ್ಞಾನ Test Series
👇👇👇👇👇
https://topexams.in/mcq-test-series-for-all-competitive-exams/
ಈ Test Series ಪ್ರಯೋಜನ
👉 6-12th Chapter wise MCQs
👉 Topexams FREE MCQs Tests for All Exams
👉 KTET, PSTR, GPSTR, HSTR
👉 MCQs Prepared by Subject Experts
Share with your friends ❤️
ಸಾವಿರಾರು ಕನಸುಗಳನ್ನು ನನಸಾಗಿಸೋಣ
12 549
Repost from Beyond PSI ️💛❤️
🔰Angkor Wat: ಜಗತ್ತಿನ ಅದ್ಭುತಗಳ ಪಟ್ಟಿಗೆ ಕಾಂಬೋಡಿಯಾದ ಸುಪ್ರಸಿದ್ಧ ದೇಗುಲ ಆಂಕುರ್ ವಾಟ್
ಜಗತ್ತಿನ ಅದ್ಭುತಗಳ ಸಂಖ್ಯೆ ಎಷ್ಟು ಎಂದು ಈಗ ಪ್ರಶ್ನಿಸಿದರೆ ಸಿಗುವ ಉತ್ತರ ಏಳು. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಎಂಟು ಎಂದು ಉತ್ತರಿಸಬೇಕಾಗುತ್ತದೆ.
ಈ ಪಟ್ಟಿಗೆ ಏಷ್ಯಾ ಖಂಡದ ಪ್ರಮುಖ ದೇಶ ಕಾಂಬೋಡಿಯಾದ “ಆಂಕುರ್ ವಾಟ್” ದೇಗುಲ ಸೇರ್ಪಡೆಯಾಗಿದೆ.
ಇಟೆಲಿಯ ಪೊಂಪಿ ಎಂಬ ಪ್ರವಾಸಿ ಸ್ಥಳವನ್ನು ಸೋಲಿಸಿ ಕಾಂಬೋಡಿಯಾದ ಈ ಸ್ಥಳ “ಜಗತ್ತಿನ ಅದ್ಭುತ”ಗಳ ಪಟ್ಟಿಗೆ ಸೇರ್ಪಡೆಯಾಗಿದೆ.
🍁ಆಂಕುರ್ ವಾಟ್ ಇತಿಹಾಸವೇನು?
12ನೇ ಶತಮಾನದಲ್ಲಿ ಖೇಮರ ರಾಜವಂಶದ ಎರಡನೇ ಸೂರ್ಯವರ್ಮ ಅದನ್ನು ನಿರ್ಮಿಸಿದ. ವಿಷ್ಣುವಿಗಾಗಿ ಆತ ಈ ದೇಗುಲ ನಿರ್ಮಿಸಿದ್ದ. ಕಾಲ ಕಳೆದಂತೆ ಅದು ಬೌದ್ಧ ಧರ್ಮದ ಕೇಂದ್ರವಾಗಿ ಪರಿವರ್ತನೆಗೊಂಡಿತು. ಈ ಪರಿವರ್ತನೆಯ ಛಾಯೆ ದೇಗುಲದ ಗೋಡೆಗಳಲ್ಲಿ ಕಂಡುಬರುತ್ತಿದೆ. ಬೌದ್ಧ ಮತ್ತು ಹಿಂದೂ ನಂಬಿಕೆಗಳ ಧಾರ್ಮಿಕ ಚಿತ್ರಣಗಳು ದೇಗುಲದ ಗೋಡೆಗಳಲ್ಲಿ ಚಿತ್ರಿತವಾಗಿದೆ. ಖೇಮರ ವಂಶದ ಆರನೇ ಜಯವರ್ಮನ ಕಾಲದಲ್ಲಿ ಈ ಬದಲಾವಣೆ ಕಂಡು ಬಂದಿತು.
🍁ಶಿಲ್ಪಕಲೆಯ ವೈಶಿಷ್ಟ್ಯತೆ
– ಮರಳುಗಲ್ಲಿನಿಂದ ಈ ಅದ್ಭುತ ದೇಗುಲವನ್ನು ನಿರ್ಮಿಸಲಾಗಿದೆ.
– ದೇಗುಲದ ವ್ಯಾಪ್ತಿಯಲ್ಲಿ 15 ಅಡಿ ಎತ್ತರದ ಗೋಡೆ.
– ಕೇಂದ್ರ ಭಾಗದಲ್ಲಿರುವ ದೇಗುಲದಲ್ಲಿ ಮೇರು ಪರ್ವತವನ್ನು 5 ಕಮಲಗಳ ಆಕೃತಿ ಇದೆ.
– ಸೂರ್ಯೋದಯ ವೀಕ್ಷಣೆಗೂ ಇದು ಪ್ರಸಿದ್ಧ
🍁ಕಾಂಬೋಡಿಯಾದಲ್ಲಿ ಎಲ್ಲಿ?
ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿರುವ ಈ ದೇಗುಲ, ಕಾಂಬೋಡಿಯಾದ ಉತ್ತರ ಭಾಗದ ಸೀಮ್ ರೀಪ್ ಎಂಬ ಪ್ರಾಂತ್ಯದಲ್ಲಿದೆ. ದೇಶದ ರಾಜಧಾನಿ ನಾಮ್‌ಫೆನ್‌ನಿಂದ ಸೀಮ್ ರೀಪ್‌ಗೆ 318 ಕಿಮೀ ದೂರ ಇದೆ. ಆಂಕರ್‌ವಾಟ್‌ಗೆ “ಯಶೋಧರಪುರ” ಎಂಬ ಹೆಸರೂ ಇದೆ.
🍁ಆಂಕುರ್ ಎಂಬ ಪದದ ಅರ್ಥ
“ನೋಕೊರ್’ ಎನ್ನುವುದು ಈ ಪದದ ಮೂಲ. ಖೇಮರ ರಾಜವಂಶದ ಹೆಸರನ್ನು ಸೂಚಿಸುತ್ತದೆ. ಖೇಮರ ಎಂದರೆ ರಾಜಧಾನಿ ಎಂಬರ್ಥವೂ ಇದೆ.
1, 200 ಚದರ ಅಡಿ- ದೇಗುಲದ ವಿಸ್ತೀರ್ಣ
12ನೇ ಶತಮಾನ- ನಿರ್ಮಾಣಗೊಂಡ ಅವಧಿ
500 ಎಕರೆ- ದೇಗುಲ ಇರುವ ಜಮೀನಿನ ವ್ಯಾಪ್ತಿ.
@Beyondpsi
12 549
Where will India's largest circular railway 287 km long, be established ?
287 ಕಿಮೀ ಉದ್ದದ ಭಾರತದ ಅತಿ ದೊಡ್ಡ ವೃತ್ತಾಕಾರದ ರೈಲುಮಾರ್ಗವನ್ನು ಎಲ್ಲಿ ಸ್ಥಾಪಿಸಲಾಗುವುದು?
12 549
India’s First Indigenous 700 MW Nuclear Reactor Kakrapar Atomic Power Project (KAPP) is being constructed in which state/UT?
ಭಾರತದ ಮೊದಲ ಸ್ವದೇಶಿ 700 MW ಪರಮಾಣು ರಿಯಾಕ್ಟರ್ ಕಕ್ರಾಪರ್ ಪರಮಾಣು ವಿದ್ಯುತ್ ಯೋಜನೆ (KAPP) ಅನ್ನು ಯಾವ ರಾಜ್ಯ/UT ನಲ್ಲಿ ನಿರ್ಮಿಸಲಾಗುತ್ತಿದೆ?
12 549
Which hormone is responsible for sleeping?
ನಿದ್ರೆಗೆ ಯಾವ ಹಾರ್ಮೋನ್ ಕಾರಣವಾಗಿದೆ?
现已上线!2025 年 Telegram 研究 — 年度关键洞察 
