KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 549 名订阅者,在 教育 类别中位列第 16 040,并在 印度 地区排名第 32 867 位。
📊 受众指标与增长动态
自 невідомо 创建以来,项目保持高速增长,吸引了 12 549 名订阅者。
根据 01 七月, 2026 的最新数据,频道保持稳定运转。过去 30 天订阅人数变化为 163,过去 24 小时变化为 2,整体触达仍然可观。
- 认证状态: 未认证
- 互动率 (ER): 平均受众互动率为 14.02%。内容发布后 24 小时内通常能获得 8.18% 的反应,占订阅者总量。
- 帖子覆盖: 每篇帖子平均可获得 1 759 次浏览,首日通常累积 1 027 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 02 七月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 549
订阅者
+224 小时
+487 天
+16330 天
帖子存档
12 549
Repost from Beyond PSI ️💛❤️
🔰Angkor Wat: ಜಗತ್ತಿನ ಅದ್ಭುತಗಳ ಪಟ್ಟಿಗೆ ಕಾಂಬೋಡಿಯಾದ ಸುಪ್ರಸಿದ್ಧ ದೇಗುಲ ಆಂಕುರ್ ವಾಟ್
ಜಗತ್ತಿನ ಅದ್ಭುತಗಳ ಸಂಖ್ಯೆ ಎಷ್ಟು ಎಂದು ಈಗ ಪ್ರಶ್ನಿಸಿದರೆ ಸಿಗುವ ಉತ್ತರ ಏಳು. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಎಂಟು ಎಂದು ಉತ್ತರಿಸಬೇಕಾಗುತ್ತದೆ.
ಈ ಪಟ್ಟಿಗೆ ಏಷ್ಯಾ ಖಂಡದ ಪ್ರಮುಖ ದೇಶ ಕಾಂಬೋಡಿಯಾದ “ಆಂಕುರ್ ವಾಟ್” ದೇಗುಲ ಸೇರ್ಪಡೆಯಾಗಿದೆ.
ಇಟೆಲಿಯ ಪೊಂಪಿ ಎಂಬ ಪ್ರವಾಸಿ ಸ್ಥಳವನ್ನು ಸೋಲಿಸಿ ಕಾಂಬೋಡಿಯಾದ ಈ ಸ್ಥಳ “ಜಗತ್ತಿನ ಅದ್ಭುತ”ಗಳ ಪಟ್ಟಿಗೆ ಸೇರ್ಪಡೆಯಾಗಿದೆ.
🍁ಆಂಕುರ್ ವಾಟ್ ಇತಿಹಾಸವೇನು?
12ನೇ ಶತಮಾನದಲ್ಲಿ ಖೇಮರ ರಾಜವಂಶದ ಎರಡನೇ ಸೂರ್ಯವರ್ಮ ಅದನ್ನು ನಿರ್ಮಿಸಿದ. ವಿಷ್ಣುವಿಗಾಗಿ ಆತ ಈ ದೇಗುಲ ನಿರ್ಮಿಸಿದ್ದ. ಕಾಲ ಕಳೆದಂತೆ ಅದು ಬೌದ್ಧ ಧರ್ಮದ ಕೇಂದ್ರವಾಗಿ ಪರಿವರ್ತನೆಗೊಂಡಿತು. ಈ ಪರಿವರ್ತನೆಯ ಛಾಯೆ ದೇಗುಲದ ಗೋಡೆಗಳಲ್ಲಿ ಕಂಡುಬರುತ್ತಿದೆ. ಬೌದ್ಧ ಮತ್ತು ಹಿಂದೂ ನಂಬಿಕೆಗಳ ಧಾರ್ಮಿಕ ಚಿತ್ರಣಗಳು ದೇಗುಲದ ಗೋಡೆಗಳಲ್ಲಿ ಚಿತ್ರಿತವಾಗಿದೆ. ಖೇಮರ ವಂಶದ ಆರನೇ ಜಯವರ್ಮನ ಕಾಲದಲ್ಲಿ ಈ ಬದಲಾವಣೆ ಕಂಡು ಬಂದಿತು.
🍁ಶಿಲ್ಪಕಲೆಯ ವೈಶಿಷ್ಟ್ಯತೆ
– ಮರಳುಗಲ್ಲಿನಿಂದ ಈ ಅದ್ಭುತ ದೇಗುಲವನ್ನು ನಿರ್ಮಿಸಲಾಗಿದೆ.
– ದೇಗುಲದ ವ್ಯಾಪ್ತಿಯಲ್ಲಿ 15 ಅಡಿ ಎತ್ತರದ ಗೋಡೆ.
– ಕೇಂದ್ರ ಭಾಗದಲ್ಲಿರುವ ದೇಗುಲದಲ್ಲಿ ಮೇರು ಪರ್ವತವನ್ನು 5 ಕಮಲಗಳ ಆಕೃತಿ ಇದೆ.
– ಸೂರ್ಯೋದಯ ವೀಕ್ಷಣೆಗೂ ಇದು ಪ್ರಸಿದ್ಧ
🍁ಕಾಂಬೋಡಿಯಾದಲ್ಲಿ ಎಲ್ಲಿ?
ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿರುವ ಈ ದೇಗುಲ, ಕಾಂಬೋಡಿಯಾದ ಉತ್ತರ ಭಾಗದ ಸೀಮ್ ರೀಪ್ ಎಂಬ ಪ್ರಾಂತ್ಯದಲ್ಲಿದೆ. ದೇಶದ ರಾಜಧಾನಿ ನಾಮ್‌ಫೆನ್‌ನಿಂದ ಸೀಮ್ ರೀಪ್‌ಗೆ 318 ಕಿಮೀ ದೂರ ಇದೆ. ಆಂಕರ್‌ವಾಟ್‌ಗೆ “ಯಶೋಧರಪುರ” ಎಂಬ ಹೆಸರೂ ಇದೆ.
🍁ಆಂಕುರ್ ಎಂಬ ಪದದ ಅರ್ಥ
“ನೋಕೊರ್’ ಎನ್ನುವುದು ಈ ಪದದ ಮೂಲ. ಖೇಮರ ರಾಜವಂಶದ ಹೆಸರನ್ನು ಸೂಚಿಸುತ್ತದೆ. ಖೇಮರ ಎಂದರೆ ರಾಜಧಾನಿ ಎಂಬರ್ಥವೂ ಇದೆ.
1, 200 ಚದರ ಅಡಿ- ದೇಗುಲದ ವಿಸ್ತೀರ್ಣ
12ನೇ ಶತಮಾನ- ನಿರ್ಮಾಣಗೊಂಡ ಅವಧಿ
500 ಎಕರೆ- ದೇಗುಲ ಇರುವ ಜಮೀನಿನ ವ್ಯಾಪ್ತಿ.
@Beyondpsi
12 549
Where will India's largest circular railway 287 km long, be established ?
287 ಕಿಮೀ ಉದ್ದದ ಭಾರತದ ಅತಿ ದೊಡ್ಡ ವೃತ್ತಾಕಾರದ ರೈಲುಮಾರ್ಗವನ್ನು ಎಲ್ಲಿ ಸ್ಥಾಪಿಸಲಾಗುವುದು?
12 549
India’s First Indigenous 700 MW Nuclear Reactor Kakrapar Atomic Power Project (KAPP) is being constructed in which state/UT?
ಭಾರತದ ಮೊದಲ ಸ್ವದೇಶಿ 700 MW ಪರಮಾಣು ರಿಯಾಕ್ಟರ್ ಕಕ್ರಾಪರ್ ಪರಮಾಣು ವಿದ್ಯುತ್ ಯೋಜನೆ (KAPP) ಅನ್ನು ಯಾವ ರಾಜ್ಯ/UT ನಲ್ಲಿ ನಿರ್ಮಿಸಲಾಗುತ್ತಿದೆ?
12 549
Which hormone is responsible for sleeping?
ನಿದ್ರೆಗೆ ಯಾವ ಹಾರ್ಮೋನ್ ಕಾರಣವಾಗಿದೆ?
12 549
The absorption of ink by blotting paper involves ____
ಬ್ಲಾಟಿಂಗ್ ಪೇಪರ್ ಮೂಲಕ ಶಾಯಿಯನ್ನು ಹೀರಿಕೊಳ್ಳುವುದು ____ ಒಳಗೊಂಡಿರುತ್ತದೆ
12 549
The Chief Minister of a state in India is not eligible to vote in the Presidential Election if _____
_____ ಸಂದರ್ಭದಲ್ಲಿ ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಲ್ಲ
12 549
In the Indian Constitution, the Right to Equality is granted by which of the following articles ?
ಭಾರತೀಯ ಸಂವಿಧಾನದಲ್ಲಿ, ಸಮಾನತೆಯ ಹಕ್ಕನ್ನು ಈ ಕೆಳಗಿನ ಯಾವ ಅನುಚ್ಛೇದದಿಂದ ನೀಡಲಾಗಿದೆ?
12 549
Which among the following countries was the earliest to give women the right to vote ?
ಈ ಕೆಳಗಿನ ಯಾವ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ ಯಾವುದು?
12 549
The Western Ghats Ecology Expert Panel (WGEEP) was headed by ___
ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (WGEEP) ನೇತೃತ್ವ ವಹಿಸಿದ್ದವರು ___
12 549
Who among the following was the President of Mysore tenancy and agriculture land committee of 1957 ?
ಈ ಕೆಳಗಿನವರಲ್ಲಿ 1957 ರ ಮೈಸೂರು ಹಿಡುವಳಿ ಮತ್ತು ಕೃಷಿ ಭೂಮಿ ಸಮಿತಿಯ ಅಧ್ಯಕ್ಷರು ಯಾರು?
12 549
Chomanadudi (Chomangudi) Novel composed by _____
ಚೋಮನದುಡಿ (ಚೋಮನಗುಡಿ) ಕಾದಂಬರಿಯನ್ನು _____ ರಚಿಸಿದ್ದಾರೆ
12 549
Among the Mysore Wodeyars, who introduced first gold coins in Mysore ?
ಮೈಸೂರು ಒಡೆಯರ್‌ಗಳಲ್ಲಿ, ಮೈಸೂರಿನಲ್ಲಿ ಮೊದಲ ಚಿನ್ನದ ನಾಣ್ಯಗಳನ್ನು ಪರಿಚಯಿಸಿದವರು ಯಾರು?
12 549
Repost from Topexams Sanju sir
⭐️🔴🔠🔠🔠 -🔠🅰️🔠 -🔠🔠🔠🔠🔠🔴⭐️
ಆತ್ಮೀಯ ಸ್ಪರ್ಧಾರ್ಥಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.🪔🪔🎊🎇🎆
🌞ಈ ಆಫರ್ ಇಂದು ಮಾತ್ರ...!!?🌞
👉🏻TET - Online Class ಗೆ - ಕೇವಲ 799 ( 6months)
Download app and join now 👇
http://tpywyy.on-app.in/app/home/app/home?orgCode=tpywyy
12 549
Repost from Topexams Sanju sir
+2
For Books Purchase
Follow the following steps👇
1. ಪುಸ್ತಕವನ್ನು ಪಡೆಯಲು 8880015000 ಈ ನಂಬರ್‌ಗೆ Google Pay or Phone ಮಾಡಿ.
2. ನಂತರ ಪೇ ಮಾಡಿದ Screenshot ಮತ್ತು ನಿಮ್ಮ Postal ವಿಳಾಸವನ್ನು WhatsApp ಗೆ ಕಳುಹಿಸಿ.
___
👉Rs.410 - KTET ಗಣಿತ & ವಿಜ್ಞಾನ ಪುಸ್ತಕ
👉Rs.410 - KTET ಸಮಾಜ-ವಿಜ್ಞಾನ ಪುಸ್ತಕ
👉Rs.410 Topexams ಸಾಮಾನ್ಯ ಕನ್ನಡ
For further contact save our number: 8880015000
as Topexams Sanjeev Raykar
现已上线!2025 年 Telegram 研究 — 年度关键洞察 
