fa
Feedback
KR TUTORIALS

KR TUTORIALS

رفتن به کانال در Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

نمایش بیشتر

📈 تحلیل کانال تلگرام KR TUTORIALS

کانال KR TUTORIALS (@krtutorials) در بخش زبانی کانادایی بازیگری فعال است. در حال حاضر جامعه شامل 12 545 مشترک است و جایگاه 16 050 را در دسته آموزش و رتبه 32 907 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 12 545 مشترک جذب کرده است.

بر اساس آخرین داده‌ها در تاریخ 30 ژوئن, 2026، کانال فعالیت پایداری دارد. در ۳۰ روز گذشته تغییر اعضا برابر 158 و در ۲۴ ساعت گذشته برابر 7 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.15% است و در ۲۴ ساعت نخست پس از انتشار، محتوا معمولاً 8.38% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 1 775 بازدید دریافت می‌کند. در اولین روز معمولاً 1 051 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 2 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

به لطف به‌روزرسانی‌های پرتکرار (آخرین داده در تاریخ 01 ژوئیه, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

12 545
مشترکین
+724 ساعت
+577 روز
+15830 روز
آرشیو پست ها
ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಕಟ್ಟಾ ಸಂಪ್ರದಾಯವಾದಿ ಸನೆ ತಾಕೈಚಿ ಆಯ್ಕೆ https://www.prajavani.net/news/world-news/japan-parliament-elects-sanae-takaichi-as-nations-first-female-prime-minister-3593462

Repost from Topexams Sanju sir
photo content
+9

Repost from Topexams Sanju sir
photo content
+9

Repost from Topexams Sanju sir
For Books contact 8880015000 Limited stock available 🔴
+2
For Books contact 8880015000 Limited stock available 🔴

Repost from Topexams Sanju sir
photo content
+8

Repost from Topexams Sanju sir
photo content
+9

Repost from Topexams Sanju sir
photo content
+9

Police Commemoration Day🫡🫡
Police Commemoration Day🫡🫡

ಪ್ರಜಾವಾಣಿ_21_10_25_ಬೆಂಗಳೂರು_.pdf18.64 MB

ಆತ್ಮೀಯ ಸ್ಪರ್ಧಾರ್ಥಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.🪔🪔🎊🎇🎆 *🔥ಈ ಆಫರ್ ಇಂದು ಅಂತ್ಯ...!! 🔥* ಆಸಕ್ತರು ಕೂಡಲೇ ತರಗತಿಗಳನ್ನು Buy ಮಾಡಿಕೊ
ಆತ್ಮೀಯ ಸ್ಪರ್ಧಾರ್ಥಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.🪔🪔🎊🎇🎆 *🔥ಈ ಆಫರ್ ಇಂದು ಅಂತ್ಯ...!! 🔥* ಆಸಕ್ತರು ಕೂಡಲೇ ತರಗತಿಗಳನ್ನು Buy ಮಾಡಿಕೊಳ್ಳಿ. 👉🏻TET -  Online Class ಗೆ - ಕೇವಲ 799 ( 6months) Download app and join now 👇 http://tpywyy.on-app.in/app/home/app/home?orgCode=tpywyy ಧನ್ಯವಾದಗಳು KR Tutorials

For more updates Join our telegram channel 👇 https://t.me/KRTUTORIALS ➡️ಅನುಗಮನ ಪದ್ದತಿ⬅️ ============================ 🌖 ಮೂರ್ತದಿಂದ ಅಮೂರ್ತದೆಡೆಗೆ 🌖ಉದಾಹರಣೆಯಿಂದ ತತ್ವದೆಡೆಗೆ 🌖ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ 🌖ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ ☀️ನಿಗಮನ ಪದ್ದತಿ☀️ ============================ 🌎ಅಮೂರ್ತದಿಂದ ಮೂರ್ತ 🌎ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ 🌎ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ 🌎ತತ್ವದಿಂದ ಉದಾಹರಣೆಗೆಯಡೆಗೆ

➡️ಬೆಂಜಮಿನ್ ಬ್ಲೂಮ್ ಅವರು ಮಕ್ಕಳ ವರ್ತನಾ ವಿಷಯದ ಮೇಲೆ ಮೂರು ವಲಯಗಳನ್ನು ಸೂಚಿಸಿದರು. •••••••••••••••••••••••••••••••••••••••••••••• 1) ಜ್ಣಾನಾತ್ಮಕ ವಲಯ 2) ಭಾವನಾತ್ಮಕ ವಲಯ 3)  ಮನೋ ಕ್ರಿಯಾಜನ್ಯ ವಲಯ ಈ ಮೇಲಿನ ಬೋಧನಾ ಉದ್ದೇಶಗಳನ್ನು ಮಾರ್ಪಾಡು ಮಾಡಿದವರು ರಾಬರ್ಟ್ ಮೇಗರ್ (1962) 🌖ಜ್ಞಾನಾತ್ಮಕ ವಲಯ: ➡️ಬಿ ಎಸ್ ಬ್ಲೂಮ್ ಅವರು 1956 ರಂದು ವರ್ಗಿಕರಣ ಮಾಡಿದ್ದಾರೆ. ಈ ವಲಯದಲ್ಲಿ ಇವರು ಆರು ವಿಭಾಗಗಳನ್ನು ಗುರುತು ಮಾಡಿದರು ಅವುಗಳೆಂದರೆ 1) ಜ್ಣಾನ 2) ಗ್ರಹಿಕೆ 3) ಅನ್ವಯಿಸುವಿಕ 4) ವಿಶ್ಲೇಷಣೆ 5) ಸಂಶ್ಲೇಷಣೆ 6) ಮೌಲ್ಯಮಾಪನ 🌖ಭಾವನಾತ್ಮಕ ವಲಯ ;- ಕ್ರಿ‌ಶ 1972 ಅನಿತ್ ಜಿ ಹ್ಯಾರೋ ಅವರ ಮನೋಕ್ರಿಯಾಜನ್ಯ ವಲಯದಲ್ಲಿ ಉದ್ದೇಶಗಳನ್ನು ವರ್ಗಿಕರಣ ಮಾಡಿದ್ದಾರೆ. ಇದರಲ್ಲಿ ಐದು ವಲಯಗಳನ್ನು ಗುರುತು ಮಾಡಲಾಗಿದೆ ಅವುಗಳೆಂದರೆ 1) ಸ್ವೀಕರಿಸುವಿಕೆ 2) ಪ್ರತಿಕ್ರಿಯಿಸುವಿಕೆ 3) ಬೆಲೆ ಕಟ್ಟುವಿಕೆ 4) ಸಂಘಟಿಸುವಿಕೆ 5) ಚಾರಿತ್ರೀಕರಣಗೊಳಿಸುವುದು 🌖ಮನೋ ಕ್ರಿಯಾಜನ್ಯ:- ಕ್ರಿ ಶ 1964 ರಂದು ಡೆವಿಡ್ ಆರ್ ಕ್ಯಾಥೋಲ್ ಅವರ ಭಾವನಾತ್ಮಕ ವಲಯದಲ್ಲಿ ಉದ್ದೇಶಗಳನ್ನು ಗುರುತು ಮಾಡಿದ್ದಾರೆ. ಇದರಲ್ಲಿ ಆರು ವಿಭಾಗಗಳಿವೆ 1)ಪ್ರೇರಣಿ 2)  ಅನುಕರಣೆ 3) ಕೈಚಳಕ 4) ಖಚಿತತೆ 5) ಸ್ಪಷ್ಟೋಚ್ಚಾರಣೆ 6)  ಸ್ವಾಭಾವಿಕತೆ https://t.me/KRTUTORIALS

photo content

Free MCQ Practice Test ಅಟೆಂಡ್‌ಮಾಡಿ, ನಿಮ್ಮ ಫಲಿತಾಂಶವನ್ನು ಕ್ಷಣಮಾತ್ರದಲ್ಲಿ ತಿಳಿಯಿರಿ. 6-12 ಸಮಾಜ ವಿಜ್ಞಾನ Test Series 👇👇👇👇👇 http
Free MCQ Practice Test ಅಟೆಂಡ್‌ಮಾಡಿ, ನಿಮ್ಮ ಫಲಿತಾಂಶವನ್ನು ಕ್ಷಣಮಾತ್ರದಲ್ಲಿ ತಿಳಿಯಿರಿ. 6-12 ಸಮಾಜ ವಿಜ್ಞಾನ Test Series 👇👇👇👇👇 https://topexams.in/mcq-test-series-for-all-competitive-exams/ ಈ Test Series ಪ್ರಯೋಜನ 👉 6-12th Chapter wise MCQs 👉 Topexams FREE MCQs Tests for All Exams 👉 KTET, PSTR, GPSTR, HSTR 👉 MCQs Prepared by Subject Experts Share with your friends ❤️ ಸಾವಿರಾರು ಕನಸುಗಳನ್ನು ನನಸಾಗಿಸೋಣ

🔰Angkor Wat: ಜಗತ್ತಿನ ಅದ್ಭುತಗಳ ಪಟ್ಟಿಗೆ ಕಾಂಬೋಡಿಯಾದ ಸುಪ್ರಸಿದ್ಧ ದೇಗುಲ ಆಂಕುರ್‌ ವಾಟ್‌ ಜಗತ್ತಿನ ಅದ್ಭುತಗಳ ಸಂಖ್ಯೆ ಎಷ್ಟು ಎಂದು ಈಗ ಪ್ರಶ್ನಿಸಿದರೆ ಸಿಗುವ ಉತ್ತರ ಏಳು. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಎಂಟು ಎಂದು ಉತ್ತರಿಸಬೇಕಾಗುತ್ತದೆ. ಈ ಪಟ್ಟಿಗೆ ಏಷ್ಯಾ ಖಂಡದ ಪ್ರಮುಖ ದೇಶ ಕಾಂಬೋಡಿಯಾದ “ಆಂಕುರ್‌ ವಾಟ್‌” ದೇಗುಲ ಸೇರ್ಪಡೆಯಾಗಿದೆ. ಇಟೆಲಿಯ ಪೊಂಪಿ ಎಂಬ ಪ್ರವಾಸಿ ಸ್ಥಳವನ್ನು ಸೋಲಿಸಿ ಕಾಂಬೋಡಿಯಾದ ಈ ಸ್ಥಳ “ಜಗತ್ತಿನ ಅದ್ಭುತ”ಗಳ ಪಟ್ಟಿಗೆ ಸೇರ್ಪಡೆಯಾಗಿದೆ. 🍁ಆಂಕುರ್‌ ವಾಟ್‌ ಇತಿಹಾಸವೇನು? 12ನೇ ಶತಮಾನದಲ್ಲಿ ಖೇಮರ ರಾಜವಂಶದ ಎರಡನೇ ಸೂರ್ಯವರ್ಮ ಅದನ್ನು ನಿರ್ಮಿಸಿದ. ವಿಷ್ಣುವಿಗಾಗಿ ಆತ ಈ ದೇಗುಲ ನಿರ್ಮಿಸಿದ್ದ. ಕಾಲ ಕಳೆದಂತೆ ಅದು ಬೌದ್ಧ ಧರ್ಮದ ಕೇಂದ್ರವಾಗಿ ಪರಿವರ್ತನೆಗೊಂಡಿತು. ಈ ಪರಿವರ್ತನೆಯ ಛಾಯೆ ದೇಗುಲದ ಗೋಡೆಗಳಲ್ಲಿ ಕಂಡುಬರುತ್ತಿದೆ. ಬೌದ್ಧ ಮತ್ತು ಹಿಂದೂ ನಂಬಿಕೆಗಳ ಧಾರ್ಮಿಕ ಚಿತ್ರಣಗಳು ದೇಗುಲದ ಗೋಡೆಗಳಲ್ಲಿ ಚಿತ್ರಿತವಾಗಿದೆ. ಖೇಮರ ವಂಶದ ಆರನೇ ಜಯವರ್ಮನ ಕಾಲದಲ್ಲಿ ಈ ಬದಲಾವಣೆ ಕಂಡು ಬಂದಿತು. 🍁ಶಿಲ್ಪಕಲೆಯ ವೈಶಿಷ್ಟ್ಯತೆ – ಮರಳುಗಲ್ಲಿನಿಂದ ಈ ಅದ್ಭುತ ದೇಗುಲವನ್ನು ನಿರ್ಮಿಸಲಾಗಿದೆ. – ದೇಗುಲದ ವ್ಯಾಪ್ತಿಯಲ್ಲಿ 15 ಅಡಿ ಎತ್ತರದ ಗೋಡೆ. – ಕೇಂದ್ರ ಭಾಗದಲ್ಲಿರುವ ದೇಗುಲದಲ್ಲಿ ಮೇರು ಪರ್ವತವನ್ನು 5 ಕಮಲಗಳ ಆಕೃತಿ ಇದೆ. – ಸೂರ್ಯೋದಯ ವೀಕ್ಷಣೆಗೂ ಇದು ಪ್ರಸಿದ್ಧ 🍁ಕಾಂಬೋಡಿಯಾದಲ್ಲಿ ಎಲ್ಲಿ? ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿರುವ ಈ ದೇಗುಲ, ಕಾಂಬೋಡಿಯಾದ ಉತ್ತರ ಭಾಗದ ಸೀಮ್‌ ರೀಪ್‌ ಎಂಬ ಪ್ರಾಂತ್ಯದಲ್ಲಿದೆ. ದೇಶದ ರಾಜಧಾನಿ ನಾಮ್‌ಫೆನ್‌ನಿಂದ ಸೀಮ್‌ ರೀಪ್‌ಗೆ 318 ಕಿಮೀ ದೂರ ಇದೆ. ಆಂಕರ್‌ವಾಟ್‌ಗೆ “ಯಶೋಧರಪುರ” ಎಂಬ ಹೆಸರೂ ಇದೆ. 🍁ಆಂಕುರ್‌ ಎಂಬ ಪದದ ಅರ್ಥ “ನೋಕೊರ್‌’ ಎನ್ನುವುದು ಈ ಪದದ ಮೂಲ. ಖೇಮರ ರಾಜವಂಶದ ಹೆಸರನ್ನು ಸೂಚಿಸುತ್ತದೆ. ಖೇಮರ ಎಂದರೆ ರಾಜಧಾನಿ ಎಂಬರ್ಥವೂ ಇದೆ. 1, 200 ಚದರ ಅಡಿ- ದೇಗುಲದ ವಿಸ್ತೀರ್ಣ 12ನೇ ಶತಮಾನ- ನಿರ್ಮಾಣಗೊಂಡ ಅವಧಿ 500 ಎಕರೆ- ದೇಗುಲ ಇರುವ ಜಮೀನಿನ ವ್ಯಾಪ್ತಿ. @Beyondpsi

Where will India's largest circular railway 287 km long, be established ? 287 ಕಿಮೀ ಉದ್ದದ ಭಾರತದ ಅತಿ ದೊಡ್ಡ ವೃತ್ತಾಕಾರದ ರೈಲುಮಾರ್ಗವನ್ನು ಎಲ್ಲಿ ಸ್ಥಾಪಿಸಲಾಗುವುದು?
Anonymous voting

India’s First Indigenous 700 MW Nuclear Reactor Kakrapar Atomic Power Project (KAPP) is being constructed in which state/UT? ಭಾರತದ ಮೊದಲ ಸ್ವದೇಶಿ 700 MW ಪರಮಾಣು ರಿಯಾಕ್ಟರ್ ಕಕ್ರಾಪರ್ ಪರಮಾಣು ವಿದ್ಯುತ್ ಯೋಜನೆ (KAPP) ಅನ್ನು ಯಾವ ರಾಜ್ಯ/UT ನಲ್ಲಿ ನಿರ್ಮಿಸಲಾಗುತ್ತಿದೆ?
Anonymous voting

Which hormone is responsible for sleeping? ನಿದ್ರೆಗೆ ಯಾವ ಹಾರ್ಮೋನ್ ಕಾರಣವಾಗಿದೆ?
Anonymous voting