ar
Feedback
KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي Kannada لاعباً نشطاً. يضم المجتمع حالياً 12 545 مشتركاً، محتلاً المرتبة 16 050 في فئة التعليم والمرتبة 32 907 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 12 545 مشتركاً.

بحسب آخر البيانات بتاريخ 30 يونيو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 158، وفي آخر 24 ساعة بمقدار 7، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 14.15‎%. وخلال أول 24 ساعة من النشر يحصد المحتوى عادةً 8.38‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 1 775 مشاهدة. وخلال اليوم الأول يجمع عادةً 1 051 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 2.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

بفضل وتيرة التحديث المرتفعة (أحدث البيانات بتاريخ 01 يوليو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

12 545
المشتركون
+724 ساعات
+577 أيام
+15830 أيام
أرشيف المشاركات
🔰Angkor Wat: ಜಗತ್ತಿನ ಅದ್ಭುತಗಳ ಪಟ್ಟಿಗೆ ಕಾಂಬೋಡಿಯಾದ ಸುಪ್ರಸಿದ್ಧ ದೇಗುಲ ಆಂಕುರ್‌ ವಾಟ್‌ ಜಗತ್ತಿನ ಅದ್ಭುತಗಳ ಸಂಖ್ಯೆ ಎಷ್ಟು ಎಂದು ಈಗ ಪ್ರಶ್ನಿಸಿದರೆ ಸಿಗುವ ಉತ್ತರ ಏಳು. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಎಂಟು ಎಂದು ಉತ್ತರಿಸಬೇಕಾಗುತ್ತದೆ. ಈ ಪಟ್ಟಿಗೆ ಏಷ್ಯಾ ಖಂಡದ ಪ್ರಮುಖ ದೇಶ ಕಾಂಬೋಡಿಯಾದ “ಆಂಕುರ್‌ ವಾಟ್‌” ದೇಗುಲ ಸೇರ್ಪಡೆಯಾಗಿದೆ. ಇಟೆಲಿಯ ಪೊಂಪಿ ಎಂಬ ಪ್ರವಾಸಿ ಸ್ಥಳವನ್ನು ಸೋಲಿಸಿ ಕಾಂಬೋಡಿಯಾದ ಈ ಸ್ಥಳ “ಜಗತ್ತಿನ ಅದ್ಭುತ”ಗಳ ಪಟ್ಟಿಗೆ ಸೇರ್ಪಡೆಯಾಗಿದೆ. 🍁ಆಂಕುರ್‌ ವಾಟ್‌ ಇತಿಹಾಸವೇನು? 12ನೇ ಶತಮಾನದಲ್ಲಿ ಖೇಮರ ರಾಜವಂಶದ ಎರಡನೇ ಸೂರ್ಯವರ್ಮ ಅದನ್ನು ನಿರ್ಮಿಸಿದ. ವಿಷ್ಣುವಿಗಾಗಿ ಆತ ಈ ದೇಗುಲ ನಿರ್ಮಿಸಿದ್ದ. ಕಾಲ ಕಳೆದಂತೆ ಅದು ಬೌದ್ಧ ಧರ್ಮದ ಕೇಂದ್ರವಾಗಿ ಪರಿವರ್ತನೆಗೊಂಡಿತು. ಈ ಪರಿವರ್ತನೆಯ ಛಾಯೆ ದೇಗುಲದ ಗೋಡೆಗಳಲ್ಲಿ ಕಂಡುಬರುತ್ತಿದೆ. ಬೌದ್ಧ ಮತ್ತು ಹಿಂದೂ ನಂಬಿಕೆಗಳ ಧಾರ್ಮಿಕ ಚಿತ್ರಣಗಳು ದೇಗುಲದ ಗೋಡೆಗಳಲ್ಲಿ ಚಿತ್ರಿತವಾಗಿದೆ. ಖೇಮರ ವಂಶದ ಆರನೇ ಜಯವರ್ಮನ ಕಾಲದಲ್ಲಿ ಈ ಬದಲಾವಣೆ ಕಂಡು ಬಂದಿತು. 🍁ಶಿಲ್ಪಕಲೆಯ ವೈಶಿಷ್ಟ್ಯತೆ – ಮರಳುಗಲ್ಲಿನಿಂದ ಈ ಅದ್ಭುತ ದೇಗುಲವನ್ನು ನಿರ್ಮಿಸಲಾಗಿದೆ. – ದೇಗುಲದ ವ್ಯಾಪ್ತಿಯಲ್ಲಿ 15 ಅಡಿ ಎತ್ತರದ ಗೋಡೆ. – ಕೇಂದ್ರ ಭಾಗದಲ್ಲಿರುವ ದೇಗುಲದಲ್ಲಿ ಮೇರು ಪರ್ವತವನ್ನು 5 ಕಮಲಗಳ ಆಕೃತಿ ಇದೆ. – ಸೂರ್ಯೋದಯ ವೀಕ್ಷಣೆಗೂ ಇದು ಪ್ರಸಿದ್ಧ 🍁ಕಾಂಬೋಡಿಯಾದಲ್ಲಿ ಎಲ್ಲಿ? ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿರುವ ಈ ದೇಗುಲ, ಕಾಂಬೋಡಿಯಾದ ಉತ್ತರ ಭಾಗದ ಸೀಮ್‌ ರೀಪ್‌ ಎಂಬ ಪ್ರಾಂತ್ಯದಲ್ಲಿದೆ. ದೇಶದ ರಾಜಧಾನಿ ನಾಮ್‌ಫೆನ್‌ನಿಂದ ಸೀಮ್‌ ರೀಪ್‌ಗೆ 318 ಕಿಮೀ ದೂರ ಇದೆ. ಆಂಕರ್‌ವಾಟ್‌ಗೆ “ಯಶೋಧರಪುರ” ಎಂಬ ಹೆಸರೂ ಇದೆ. 🍁ಆಂಕುರ್‌ ಎಂಬ ಪದದ ಅರ್ಥ “ನೋಕೊರ್‌’ ಎನ್ನುವುದು ಈ ಪದದ ಮೂಲ. ಖೇಮರ ರಾಜವಂಶದ ಹೆಸರನ್ನು ಸೂಚಿಸುತ್ತದೆ. ಖೇಮರ ಎಂದರೆ ರಾಜಧಾನಿ ಎಂಬರ್ಥವೂ ಇದೆ. 1, 200 ಚದರ ಅಡಿ- ದೇಗುಲದ ವಿಸ್ತೀರ್ಣ 12ನೇ ಶತಮಾನ- ನಿರ್ಮಾಣಗೊಂಡ ಅವಧಿ 500 ಎಕರೆ- ದೇಗುಲ ಇರುವ ಜಮೀನಿನ ವ್ಯಾಪ್ತಿ. @Beyondpsi

Where will India's largest circular railway 287 km long, be established ? 287 ಕಿಮೀ ಉದ್ದದ ಭಾರತದ ಅತಿ ದೊಡ್ಡ ವೃತ್ತಾಕಾರದ ರೈಲುಮಾರ್ಗವನ್ನು ಎಲ್ಲಿ ಸ್ಥಾಪಿಸಲಾಗುವುದು?
Anonymous voting

India’s First Indigenous 700 MW Nuclear Reactor Kakrapar Atomic Power Project (KAPP) is being constructed in which state/UT? ಭಾರತದ ಮೊದಲ ಸ್ವದೇಶಿ 700 MW ಪರಮಾಣು ರಿಯಾಕ್ಟರ್ ಕಕ್ರಾಪರ್ ಪರಮಾಣು ವಿದ್ಯುತ್ ಯೋಜನೆ (KAPP) ಅನ್ನು ಯಾವ ರಾಜ್ಯ/UT ನಲ್ಲಿ ನಿರ್ಮಿಸಲಾಗುತ್ತಿದೆ?
Anonymous voting

Which hormone is responsible for sleeping? ನಿದ್ರೆಗೆ ಯಾವ ಹಾರ್ಮೋನ್ ಕಾರಣವಾಗಿದೆ?
Anonymous voting

The absorption of ink by blotting paper involves ____ ಬ್ಲಾಟಿಂಗ್ ಪೇಪರ್ ಮೂಲಕ ಶಾಯಿಯನ್ನು ಹೀರಿಕೊಳ್ಳುವುದು ____ ಒಳಗೊಂಡಿರುತ್ತದೆ
Anonymous voting

The Chief Minister of a state in India is not eligible to vote in the Presidential Election if _____ _____ ಸಂದರ್ಭದಲ್ಲಿ ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಲ್ಲ
Anonymous voting

In the Indian Constitution, the Right to Equality is granted by which of the following articles ? ಭಾರತೀಯ ಸಂವಿಧಾನದಲ್ಲಿ, ಸಮಾನತೆಯ ಹಕ್ಕನ್ನು ಈ ಕೆಳಗಿನ ಯಾವ ಅನುಚ್ಛೇದದಿಂದ ನೀಡಲಾಗಿದೆ?
Anonymous voting

Which among the following countries was the earliest to give women the right to vote ? ಈ ಕೆಳಗಿನ ಯಾವ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ ಯಾವುದು?
Anonymous voting

The Western Ghats Ecology Expert Panel (WGEEP) was headed by ___ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (WGEEP) ನೇತೃತ್ವ ವಹಿಸಿದ್ದವರು ___
Anonymous voting

Who among the following was the President of Mysore tenancy and agriculture land committee of 1957 ? ಈ ಕೆಳಗಿನವರಲ್ಲಿ 1957 ರ ಮೈಸೂರು ಹಿಡುವಳಿ ಮತ್ತು ಕೃಷಿ ಭೂಮಿ ಸಮಿತಿಯ ಅಧ್ಯಕ್ಷರು ಯಾರು?
Anonymous voting

Chomanadudi (Chomangudi) Novel composed by _____ ಚೋಮನದುಡಿ (ಚೋಮನಗುಡಿ) ಕಾದಂಬರಿಯನ್ನು _____ ರಚಿಸಿದ್ದಾರೆ
Anonymous voting

Among the Mysore Wodeyars, who introduced first gold coins in Mysore ? ಮೈಸೂರು ಒಡೆಯರ್‌ಗಳಲ್ಲಿ, ಮೈಸೂರಿನಲ್ಲಿ ಮೊದಲ ಚಿನ್ನದ ನಾಣ್ಯಗಳನ್ನು ಪರಿಚಯಿಸಿದವರು ಯಾರು?
Anonymous voting

Repost from Topexams Sanju sir
⭐️🔴🔠🔠🔠 -🔠🅰️🔠 -🔠🔠🔠🔠🔠🔴⭐️ ಆತ್ಮೀಯ ಸ್ಪರ್ಧಾರ್ಥಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.🪔🪔🎊🎇🎆 🌞ಈ ಆಫರ್ ಇಂದು ಮಾತ್ರ...!!?🌞 👉
⭐️🔴🔠🔠🔠 -🔠🅰️🔠 -🔠🔠🔠🔠🔠🔴⭐️ ಆತ್ಮೀಯ ಸ್ಪರ್ಧಾರ್ಥಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.🪔🪔🎊🎇🎆 🌞ಈ ಆಫರ್ ಇಂದು ಮಾತ್ರ...!!?🌞 👉🏻TET -  Online Class ಗೆ - ಕೇವಲ 799 ( 6months) Download app and join now 👇 http://tpywyy.on-app.in/app/home/app/home?orgCode=tpywyy

photo content

Repost from Topexams Sanju sir
For Books Purchase Follow the following steps👇 1. ಪುಸ್ತಕವನ್ನು ಪಡೆಯಲು 8880015000 ಈ ನಂಬರ್‌ಗೆ Google Pay or Phone ಮಾಡಿ. 2. ನಂತರ
+2
For Books Purchase Follow the following steps👇 1. ಪುಸ್ತಕವನ್ನು ಪಡೆಯಲು 8880015000 ಈ ನಂಬರ್‌ಗೆ Google Pay or Phone ಮಾಡಿ. 2. ನಂತರ ಪೇ ಮಾಡಿದ Screenshot ಮತ್ತು ನಿಮ್ಮ Postal ವಿಳಾಸವನ್ನು WhatsApp ಗೆ ಕಳುಹಿಸಿ. ___ 👉Rs.410 - KTET ಗಣಿತ & ವಿಜ್ಞಾನ ಪುಸ್ತಕ 👉Rs.410 - KTET ಸಮಾಜ-ವಿಜ್ಞಾನ ಪುಸ್ತಕ 👉Rs.410 Topexams ಸಾಮಾನ್ಯ ಕನ್ನಡ For further contact save our number: 8880015000 as Topexams Sanjeev Raykar

photo content
+9

photo content
+9

photo content

photo content