6 761
订阅者
+124 小时
-157 天
-4930 天
帖子存档
6 762
ವೇತನದ ಸಂಹಿತೆ, 2019 ರ ಅಡಿಯಲ್ಲಿ ಅಪರಾಧಗಳಿಗಾಗಿ ಉದ್ಯೋಗದಾತನು ಎದುರಿಸಬಹುದಾದ ಗರಿಷ್ಠ ದಂಡದ ಮೊತ್ತ ಎಷ್ಟು ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 762
ಇಂದು ಯಾವ ದಿನ ?
"ವಿಶ್ವ ಅಂಚೆ ದಿನ"
ಪ್ರತಿವರ್ಷ ಅಕ್ಟೊಬರ್ 9 ರಂದು ವಿಶ್ವ ಅಂಚೆದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯವಾಕ್ಯ ಏನು ?
"ನಂಬಿಕೆಗಾಗಿ ಒಟ್ಟಿಗೆ: ಸುರಕ್ಷಿತ ಮತ್ತು ಸಂಪರ್ಕಿತ ಭವಿಷ್ಯಕ್ಕಾಗಿ ಸಹಯೋಗ"
"Together for trust: Collaborating for a safe and connected future"
6 762
ಚಿನ್ನ ಏಕೆ ತುಕ್ಕು ಹಿಡಿಯುವುದಿಲ್ಲ ? (JOIN 2 LEARN App - ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ)
6 762
ಇಂದು ಯಾವ ದಿನ ?
"ಭಾರತೀಯ ವಾಯುಪಡೆ ದಿನ "
ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯವಾಕ್ಯ ಏನು ?
" IAF - ಏರ್ ಪವರ್ ಬಿಯಾಂಡ್ ಬೌಂಡರೀಸ್ "
6 762
2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಎಷ್ಟು ಕಂಚಿನ ಪದಕಗಳನ್ನು ಗಳಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 762
ಇಂದು ಯಾವ ದಿನ ?
"ವಿಶ್ವ ಹತ್ತಿ ದಿನ"
ಪ್ರತಿವರ್ಷ ಅಕ್ಟೊಬರ್ 7 ರಂದು ವಿಶ್ವ ಹತ್ತಿದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ ವಾಕ್ಯ ಏನು ?
"ಹತ್ತಿಯನ್ನು ನ್ಯಾಯಯುತವಾಗಿ ಕೃಷಿಯಿಂದ ಫ್ಯಾಷನ್‌ವರೆಗೆ ಎಲ್ಲರಿಗೂ ಸಮರ್ಥನೀಯವಾಗಿಸುವುದು"
"Making cotton fair and sustainable for all, from farm to fashion"
6 762
2019 ರ ವೇತನ ಸಂಹಿತೆಯು ಉದ್ಯೋಗಿಯ ವೇತನದಿಂದ ಕಡಿತಗಳ ಬಗ್ಗೆ ಏನು ತಿಳಿಸುತ್ತದೆ ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 762
ಕನಿಷ್ಠ ವೇತನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಎಷ್ಟು ಬಾರಿ ಪರಿಷ್ಕರಿಸಬೇಕು ಮತ್ತು ಪರಿಶೀಲಿಸಬೇಕು? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 762
ವೇತನ ಸಂಹಿತೆ, 2019 ರ ಪ್ರಾಥಮಿಕ ಉದ್ದೇಶವೇನು ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 762
ಇಂದು ಯಾವ ದಿನ ?
"ವಿಶ್ವ ಸೆರೆಬ್ರಲ್ ಪಾಲ್ಸಿ ದಿನ"
ಪ್ರತಿವರ್ಷ ಅಕ್ಟೋಬರ್ 6 ರಂದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನ ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ ವಾಕ್ಯ ಏನು ?
"ಒಟ್ಟಿಗೆ ಬಲಶಾಲಿ (Together Stronger )"
6 762
2023 ರ ವರದಿಯ ಪ್ರಕಾರ ಜಾಗತಿಕ ಅರಿಶಿಣ ವ್ಯಾಪಾರದಲ್ಲಿ ಭಾರತ ಎಷ್ಟು ಪಾಲನ್ನು ಹೊಂದಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 762
ಇಂದು ಯಾವ ದಿನ ?
"ವಿಶ್ವ ಶಿಕ್ಷಕರ ದಿನ"
ಪ್ರತಿವರ್ಷ ಅಕ್ಟೊಬರ್ 5 ರಂದು ವಿಶ್ವ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ ವಾಕ್ಯ ಏನು ?
"ನಮಗೆ ಬೇಕಾದ ಶಿಕ್ಷಣಕ್ಕಾಗಿ ನಮಗೆ ಬೇಕಾದ ಶಿಕ್ಷಕರು: ಶಿಕ್ಷಕರ ಕೊರತೆಯನ್ನು ಹಿಮ್ಮೆಟ್ಟಿಸಲು ಜಾಗತಿಕ ಕಡ್ಡಾಯ"
6 762
ಪಿ.ಎಂ.ಸ್ವನಿಧಿ ಯೋಜನೆ ಕುರಿತು ತಪ್ಪಾದನ್ನು ಆಯ್ಕೆ ಮಾಡಿ ( JOIN 2 LEARN App ಪ್ರಚಲಿತ ಘಟನೆಗಳು )
现已上线!2025 年 Telegram 研究 — 年度关键洞察 
