ar
Feedback
JOIN 2 LEARN Academy

JOIN 2 LEARN Academy

الذهاب إلى القناة على Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

إظهار المزيد
6 761
المشتركون
+124 ساعات
-157 أيام
-4930 أيام
أرشيف المشاركات
ವೇತನದ ಸಂಹಿತೆ, 2019 ರ ಅಡಿಯಲ್ಲಿ ಅಪರಾಧಗಳಿಗಾಗಿ ಉದ್ಯೋಗದಾತನು ಎದುರಿಸಬಹುದಾದ ಗರಿಷ್ಠ ದಂಡದ ಮೊತ್ತ ಎಷ್ಟು ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

ಇಂದು ಯಾವ ದಿನ ? "ವಿಶ್ವ ಅಂಚೆ ದಿನ" ಪ್ರತಿವರ್ಷ ಅಕ್ಟೊಬರ್ 9 ರಂದು ವಿಶ್ವ ಅಂಚೆದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ಏನು ? "ನಂಬಿಕೆಗಾಗಿ ಒಟ್ಟಿಗೆ: ಸುರಕ್ಷಿತ ಮತ್ತು ಸಂಪರ್ಕಿತ ಭವಿಷ್ಯಕ್ಕಾಗಿ ಸಹಯೋಗ" "Together for trust: Collaborating for a safe and connected future"

ಚಿನ್ನ ಏಕೆ ತುಕ್ಕು ಹಿಡಿಯುವುದಿಲ್ಲ ? (JOIN 2 LEARN App - ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ)
Anonymous voting

ಇಂದು ಯಾವ ದಿನ ? "ಭಾರತೀಯ ವಾಯುಪಡೆ ದಿನ " ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ಏನು ? " IAF - ಏರ್ ಪವರ್ ಬಿಯಾಂಡ್ ಬೌಂಡರೀಸ್ "

2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಎಷ್ಟು ಕಂಚಿನ ಪದಕಗಳನ್ನು ಗಳಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

⭐

ಇಂದು ಯಾವ ದಿನ ? "ವಿಶ್ವ ಹತ್ತಿ ದಿನ" ಪ್ರತಿವರ್ಷ ಅಕ್ಟೊಬರ್ 7 ರಂದು ವಿಶ್ವ ಹತ್ತಿದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ಏನು ? "ಹತ್ತಿಯನ್ನು ನ್ಯಾಯಯುತವಾಗಿ ಕೃಷಿಯಿಂದ ಫ್ಯಾಷನ್‌ವರೆಗೆ ಎಲ್ಲರಿಗೂ ಸಮರ್ಥನೀಯವಾಗಿಸುವುದು" "Making cotton fair and sustainable for all, from farm to fashion"

2019 ರ ವೇತನ ಸಂಹಿತೆಯು ಉದ್ಯೋಗಿಯ ವೇತನದಿಂದ ಕಡಿತಗಳ ಬಗ್ಗೆ ಏನು ತಿಳಿಸುತ್ತದೆ ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

ಕನಿಷ್ಠ ವೇತನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಎಷ್ಟು ಬಾರಿ ಪರಿಷ್ಕರಿಸಬೇಕು ಮತ್ತು ಪರಿಶೀಲಿಸಬೇಕು? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

ವೇತನ ಸಂಹಿತೆ, 2019 ರ ಪ್ರಾಥಮಿಕ ಉದ್ದೇಶವೇನು ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

ಇಂದು ಯಾವ ದಿನ ? "ವಿಶ್ವ ಸೆರೆಬ್ರಲ್ ಪಾಲ್ಸಿ ದಿನ" ಪ್ರತಿವರ್ಷ ಅಕ್ಟೋಬರ್ 6 ರಂದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ಏನು ? "ಒಟ್ಟಿಗೆ ಬಲಶಾಲಿ (Together Stronger )"

ಇಂದು ಯಾವ ದಿನ

ಇಂದು ಯಾವ ದಿನ ? ವಿಶ್ವ ಸೆರೆಬ್ರಲ್ ಪಾಲ್ಸಿ ದಿನ

2023 ರ ವರದಿಯ ಪ್ರಕಾರ ಜಾಗತಿಕ ಅರಿಶಿಣ ವ್ಯಾಪಾರದಲ್ಲಿ ಭಾರತ ಎಷ್ಟು ಪಾಲನ್ನು ಹೊಂದಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಇಂದು ಯಾವ ದಿನ ? "ವಿಶ್ವ ಶಿಕ್ಷಕರ ದಿನ" ಪ್ರತಿವರ್ಷ ಅಕ್ಟೊಬರ್ 5 ರಂದು ವಿಶ್ವ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ಏನು ? "ನಮಗೆ ಬೇಕಾದ ಶಿಕ್ಷಣಕ್ಕಾಗಿ ನಮಗೆ ಬೇಕಾದ ಶಿಕ್ಷಕರು: ಶಿಕ್ಷಕರ ಕೊರತೆಯನ್ನು ಹಿಮ್ಮೆಟ್ಟಿಸಲು ಜಾಗತಿಕ ಕಡ್ಡಾಯ"

ಪಿ.ಎಂ.ಸ್ವನಿಧಿ ಯೋಜನೆ ಕುರಿತು ತಪ್ಪಾದನ್ನು ಆಯ್ಕೆ ಮಾಡಿ ( JOIN 2 LEARN App ಪ್ರಚಲಿತ ಘಟನೆಗಳು )
Anonymous voting