Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 800 名订阅者,在 教育 类别中位列第 4 057,并在 印度 地区排名第 8 060 位。
📊 受众指标与增长动态
自 невідомо 创建以来,项目保持高速增长,吸引了 44 800 名订阅者。
根据 15 十一月, 2026 的最新数据,频道保持稳定运转。过去 30 天订阅人数变化为 -611,过去 24 小时变化为 -19,整体触达仍然可观。
- 认证状态: 未认证
- 互动率 (ER): 平均受众互动率为 16.24%。内容发布后 24 小时内通常能获得 5.44% 的反应,占订阅者总量。
- 帖子覆盖: 每篇帖子平均可获得 7 279 次浏览,首日通常累积 2 437 次浏览。
- 互动与反馈: 受众积极参与,单帖平均反应数为 3。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 16 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
44 800
订阅者
-1924 小时
-1237 天
-61130 天
帖子存档
44 784
ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿ- SSP-ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಸೂಚನೆ & ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ಕುರಿತು ಮಾಹಿತಿ
👇👇👇 ವಿಡಿಯೋ ನೋಡಿ
https://youtu.be/kOSEXNj5Bpg
44 784
🔴4000 ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿ- ಯಾವೆಲ್ಲಾ ದಾಖಲಾತಿಗಳು ಬೇಕು? ಆಯ್ಕೆ ವಿಧಾನ ಹೇಗೆ? ಯಾವ ಜಿಲ್ಲೆ ಸೂಕ್ತ?🔴
👇👇👇 ಅರ್ಜಿ ಸಲ್ಲಿಸುವ ಮುನ್ನ ವಿಡಿಯೋ.... ನೋಡಿ
https://youtu.be/cTSrB514gow
44 784
🔴ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 2591 ಹುದ್ದೆಗಳಿಗೆ ಅಧಿಸೂಚನೆ🔴
👇👇👇 find here more details
https://kpscjobs.com/railway-apprentices-2021/
44 784
🔴ಬೃಹತ್ ನೇಮಕಾತಿ- ರಾಜ್ಯ ಸರ್ಕಾರದಿಂದ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ🔴
👉 ಪಿಯುಸಿ ಮುಗಿದವರಿಗೆ ಭರ್ಜರಿ ಖಾಯಂ ನೇಮಕಾತಿ
👇👇👇 ಮಾಹಿತಿಗಾಗಿ ವಿಡಿಯೋ ನೋಡಿ
https://youtu.be/RJV_-zZIwBk
44 784
🌎4,000 ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿಯ ಕುರಿತು ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟ🌎
👇👇👇 ಅರ್ಜಿ ಸಲ್ಲಿಸುವ ದಿನಾಂಕದ ಕುರಿತು ಮಾಹಿತಿ.
https://youtu.be/LNKvI2tl6-I
44 784
ಪೋಲಿಸ್ ಮೆಡಿಕಲ್ ಟೆಸ್ಟ್- ಏನೇನೆಲ್ಲಾ ಇರುತ್ತೆ? ಕಂಪ್ಲೀಟ್ ಮಾಹಿತಿ👮👮
👇👇👇 ವಿಡಿಯೋ ನೋಡಿ
https://youtu.be/POidZkho0oI
44 784
🌎ರಾಜ್ಯ ಸರ್ಕಾರದಿಂದ 223 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ🌎
https://kpscjobs.com/karnataka-government-wcd-recruitment/
44 784
🔴ಕರ್ನಾಟಕ ಸರ್ಕಾರದ ಇ-ಆಡಳಿತ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ🔴
https://kpscjobs.com/centre-for-e-governance-recruitment/
44 784
🌎ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ- KSET- ಪರೀಕ್ಷಾ ದಿನಾಂಕದ ಕುರಿತು ಪ್ರಕಟಣೆ🌎
https://youtu.be/oPd1OdS1p4E
44 784
BIGG NEWS : ರಾಜ್ಯದಲ್ಲಿ 'ಕೊರೋನಾ ಆರ್ಭಟ'ದ ನಡುವೆ 'ಶಾಲಾ-ಕಾಲೇಜು ಆರಂಭ'ವಾಗುತ್ತಾ.? ಈ ಬಗ್ಗೆ 'ಸಚಿವ ಸುರೇಶ್ ಕುಮಾರ್' ಹೇಳಿದ್ದೇನು ಗೊತ್ತಾ.?
http://dhunt.in/fHT5x?s=a&uu=0x19436156a9cfdb9e&ss=pd
Source : "Kannada News Now" via Dailyhunt
Download Now
http://dhunt.in/DWND
44 784
🙏ಇತಿಹಾಸದ ಪ್ರಮುಖ ವಿಷಯಗಳು 📚📚📚
👉ಪ್ರಮುಖ ಕೃತಿಗಳು
◾ಕಾಳಿದಾಸ- ಮೇಘದೂತ
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್- ಇಂಡಿಕಾ
◾ಹ್ಯೂಯೆನ್ತ್ಸಾಂಗ್- ಸಿ-ಯೂ-ಕಿ
◾ಅಲ್ಬೇರೂನಿ- ಕಿತಾಬ್-ಉಲ್-ಹಿಂದ್
◾ಅಬ್ದುಲ್ ರಜಾಕ್- ಮತಾಲಸ್ ಸದೇನ್
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ
👉ಪ್ರಮುಖ ಶಾಸನಗಳು
◾ಸಮುದ್ರಗುಪ್ತ- ಅಲಹಾಬಾದ್ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ
👉ಪ್ರಮುಖ ಬಿರುದುಗಳು
◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್
◾ಬಲಬನ್- ಜಿಲ್ ಎ ಇಲಾಯಿ
◾ಔರಂಗಜೇಬ್- ಜಿಂದಾ ಪೀರ
👉ಪ್ರಮುಖ ರಾಜಧಾನಿಗಳು
◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ
👉ಪ್ರಮುಖ ಗರ್ವನರ್ ಯುದ್ದಗಳು
◾ವಾರನ್ ಹೇಸ್ಟಿಂಗ್ಸ್- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್ಹೌಸಿ- 2ನೇ ಆಂಗ್ಲೋ ಸಿಖ್ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ
👉ಪ್ರಮುಖ ಚಳುವಳಿ ಮತ್ತು ನಾಯಕರು
◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್ ಇಂಡಿಯಾ- 1942
◾ವಂಗಭಂಗ ಚ- ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್ರೂಲ್ ಚ- ಬಿ.ಜಿ.ತಿಲಕ್
◾ಖಿಲಾಪತ್ ಚ- ಅಲಿ ಸಹೋದರು
◾ಕಾಯ್ದೆಭಂಗ ಚ- ಎಮ್.ಕೆ.ಗಾಂಧಿ
👉ಪ್ರಮುಖ ಘೋಷಣೆಗಳು
◾ಜೈ ಹಿಂದ್- ಸುಭಾಸಚಂದ್ರ ಭೋಸ್
◾ಇನ್ ಕ್ವಿಲಾಬ್ ಜಿಂದಾಬಾದ್- ಭಗತ್ಸಿಂಗ್
◾ಜೈಜವಾನ ಜೈ ಕಿಸಾನ್- ಲಾಲ ಬಹಾದ್ದೂರ್ ಶಾಸ್ತ್ರಿ
👉ಪ್ರಮುಖ ರಾಜರು & ಪ್ರವಾಸಿಗರು
◾ಅಮೋಘ ವರ್ಷ- ಸುಲೇಮಾನ
◾1ನೇ ದೇವರಾಯ- ನಿಕೊಲೋ ಕೊಂಟಿ
◾ವಿರುಪಾಕ್ಷ- ನಿಕಿಟಿನ್
◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್
*🌹ಭಾರತದ ಆರ್ಥಿಕತೆ🌹*
💥ಕೂಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818
💥ಸಹಕಾರಿ ಬ್ಯಾಂಕ್ ಸ್ಥಾಪನೆ 1904
💥ರಸರ್ವ ಬ್ಯಾಂಕ್ ಸ್ಥಾಪನೆ. 1935
💥ನಾಗಪುರ ಯೋಜನೆ. 1943
💥ಪರಥಮ ಕೈಗಾರಿಕಾ ನೀತಿ. 1948
💥ಪರಥಮ ಪಂಚವಾರ್ಷಿಕ ಯೋಜನೆ. 1951
💥ಕುಟುಂಬ ಕಲ್ಯಾಣ ಇಲಾಖೆ. 1952
💥14 ಬ್ಯಾಂಕ್ ಗಳ ರಾಷ್ಟ್ರೀಕರಣ 1969
💥6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980
💥ರೂಪಾಯಿ ಅಪಮೌಲೀಕರಣ 1991
💥ಪರಧಾನಮಂತ್ರಿ ರೋಜಗಾರ್ ಯೋಜನೆ. 1994
🌹ಭಾರತದ ತೆರಿಗೆ ಕಾಯ್ದೆಗಳು 🌹
👇👇👇👇👇👇👇👇👇👇
💥ಸಂಪತ್ತಿನ ತೆರಿಗೆ ಕಾಯ್ದೆ. 1957
💥ಆದಾಯ ತೆರಿಗೆ ಕಾಯ್ದೆ. 1961
💥ಸರಕು ಸೇವೆಗಳ ಕಾಯ್ದೆ. 1962
💥ಕೇಂದ್ರ ವ್ಯಾಪಾರ ಕಾಯ್ದೆ. 1965
💥ವಚ್ಚದ ತೆರಿಗೆ ಕಾಯ್ದೆ. 1987
💥ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017
🌹ಶಿಕ್ಷಣ ಕಾಯ್ದೆಗಳು🌹
✍️✍️📚📚🔰ಮೈ ಆಟೋಗ್ರಾಫ್
👇👇👇👇👇👇👇👇👇
💥ಮೆಕಾಲೆ ವರದಿ 1835
💥ಚಾಲ್ಸ ವುಡ್ ಆಯೋಗ. 1854
💥ಹಂಟರ್ ಆಯೋಗ. 1882
💥ವಶ್ವ ವಿದ್ಯಾಲಯ ಕಾಯ್ದೆ. 1904
💥ಕೂಠಾರಿ ಶಿಕ್ಷಣ ಆಯೋಗ. 1964
🌹ಭಾರತದ ಪ್ರಮುಖ ಅಂಚೆ ಕಾಯ್ದೆಗಳು🌹
👇👇👇👇👇👇👇
💥ಅಂಚೆ ವ್ಯವಸ್ಥೆ ಪ್ರಾರಂಭ. 1854
💥ಪನ್ ಕೋಡ್ ಅಳವಡಿಕೆ. 1972
💥ಸಪೀಡ್ ಪೋಸ್ಟ ಸೇವೆ ಆರಂಭ. 1986
💥ಭಾರತೀಯ ಸಂಚಾರಿ ನಿಗಮ. 2000
💥ಇ-ಮೇಲ್ ಪ್ರಾರಂಭ. 2004
🌷ಕಾಯ್ದೆಗಳ ಜಾರಿ🌷
💥ಪರಥಮ ಅರಣ್ಯ ನೀತಿ 1894
💥ಕಾರ್ಖಾನೆಗಳ ಕಾಯ್ದೆ 1948
💥ಪರಥಮ ವನ ಮಹೋತ್ಸವ 1950
💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954
💥ಅಂತರಾಜ್ಯ ಜಲ ಕಾಯ್ದೆ. 1956
💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
💥ಸಂಹ ಯೋಜನೆ. 1972
💥ಹುಲಿ ಯೋಜನೆ. 1973
💥ಮಾಸಳೆ ಯೋಜನೆ. 1974
💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
💥ಅರಣ್ಯ ಸಂ* ಕಾಯ್ದೆ. 1980
💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
💥ಪರಿಸರ ಸಂರಕ್ಷಣಾ ಕಾಯ್ದೆ. 1986
💥ಘಂಡಾಮ್ರಗ ಯೋಜನೆ. 1987
💥ಭಾರತದ ಹೊಸ ಅರಣ್ಯ ನೀತಿ. 1988
💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
💥ಕರಾವಳಿ ಸಂರಕ್ಷಣಾ ಯೋಜನೆ. 1989
💥ಆನೆ ಯೋಜನೆ 1992
💥ಹಮ ಚಿರತೆ ಯೋಜನೆ. 2009
🌲ಭೂಮಿಯ ಮೇಲೆ ನೀರಿನ ಪ್ರಮಾಣ....
☘️ಭೂಮಿಯ ಮೇಲ್ಮೈ ಶೇ 70% ರಷ್ಟು ನೀರಿನಿಂದ ಕೂಡಿದೆ..
☘️ ನೀರಿನ ಹಂಚಿಕೆ ....
☘️ಸಾಗರ ..... ಶೇ97.2%
☘️ಹಮನದಿ.... ಶೇ 2.15%
☘️ಅಂತರ್ಜಲ... ಶೇ 0.62%
☘️ ನದಿಗಳು...0.0001%
🌲 ಭಾರತದ ಗಡಿಗಳು....
☘️ ಭಾರತವು ಉತ್ತರ - ದಕ್ಷಿಣವಾಗಿ 3214 KM ಉದ್ದವಿದೆ
☘️ ಭಾರತವು ಪೂರ್ವ - ಪಶ್ಚಿಮವಾಗಿ 2933 KM ಅಗಲವಿದೆ
☘️ ಭಾರತದ ಒಟ್ಟು ಗಡಿ ಉದ್ದವು 15,200 KM
☘️ಭಾರತದ ಕರಾವಳಿ ಉದ್ದವು ದ್ವೀಪಗಳನ್ನು ಹೊರತುಪಡಿಸಿ 6100 KM
☘️ ಭಾರತದ ಕರಾವಳಿ ತೀರವು ದ್ವೀಪಗಳನ್ನು ಸೇರಿಸಿ 7,516 KM ಉದ್ದವನ್ನು ಹೊಂದಿದೆ
☘️ ಭಾರತವು 12 ನಾಟಿಕಲ್ ಮೈಲುಗಳ ಕರಾವಳಿ ತೀರವನ್ನು ಹೊಂದಿದ ದೇಶ.
✍🌹
44 784
ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯೇ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್ ಮಾಡಿ
http://dhunt.in/fHaYm?s=a&uu=0xce9ec19a08653a1d&ss=pd
Source : "Kannada News Now" via Dailyhunt
ಆಪ್ ಡೌನ್ಲೋಡ್ ಮಾಡಿ
http://dhunt.in/DWND
44 784
🔴ಕರ್ನಾಟಕ ಸರ್ಕಾರದ ಇ-ಆಡಳಿತ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ🔴
https://kpscjobs.com/centre-for-e-governance-recruitment/
44 784
🔴ಕೇಂದ್ರ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಯಂ ನೇಮಕಾತಿ ಅಧಿಸೂಚನೆ- ಪ್ರಥಮ ದರ್ಜೆ ಸಹಾಯಕ & ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ🔴
👇👇👇 ಕೂಡಲೇ ಅರ್ಜಿ ಸಲ್ಲಿಸಿ
https://kpscjobs.com/nwda-recruitment-2021/
44 784
ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾದ ಪ್ರಶ್ನೆ
🌸 ಭಾರತದ ಮೊದಲ ಚಿತ್ರ 'ರಾಜ ಹರಿಶ್ಚಂದ್ರ'ದ ನಿರ್ಮಾಪಕರು ಯಾರು?
🌼🌼 ದಾದಾ ಸಾಹೇಬ್ ಫಾಲ್ಕೆ
🌸 ರೆಫ್ರಿಜರೇಟರ್ನಲ್ಲಿ ಯಾವ ಅನಿಲವನ್ನು ಬಳಸಲಾಗುತ್ತದೆ?
🌼🌼 ಫ್ರೇಯಾನ್
🌸ಹೀಟರ್ ತಂತಿಗಳು ಯಾವುವು?
🌼🌼 ನಿಕ್ರೋಮ್
🌸 ವಿಶ್ವದ ಅತಿದೊಡ್ಡ ನದಿ ದ್ವೀಪವಾದ 'ಮಜುಲಿ' ಅಸ್ಸಾಂನ ಯಾವ ಜಿಲ್ಲೆಯಲ್ಲಿದೆ?
🌼🌼 ಹೇಡಸ್
🌸 ಭಾರತದ ಯಾವ ರಾಜ್ಯವನ್ನು 'ದೇವಾಲಯಗಳ ಪವಿತ್ರ ಭೂಮಿ' ಎಂದು ಕರೆಯಲಾಗುತ್ತದೆ?
🌼🌼 ತಮಿಳುನಾಡು
🌸 'ಮ್ಯಾಂಚೆಸ್ಟರ್ ಆಫ್ ಇಂಡಿಯಾ' ಎಂದು ಯಾವ ನಗರವನ್ನು ಕರೆಯಲಾಗುತ್ತದೆ?
🌼🌼ಅಹಮದಾಬಾದ್
🌸ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ರದ್ದುಪಡಿಸಬೇಕು ಎಂದು ಯಾರು ಸಲಹೆ ನೀಡಿದರು?
🌼🌼 ಮಹಾತ್ಮ ಗಾಂಧಿ
🌸 1947 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ದೆಹಲಿ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಯಾರು?
🌼🌼ರಾಜೇಂದ್ರ ಪ್ರಸಾದ್
🌸ಭಾರತೀಯ ಸಂವಿಧಾನದಲ್ಲಿ ಏಕಕಾಲೀನ ಪಟ್ಟಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
🌼🌼 ಆಸ್ಟ್ರೇಲಿಯಾ
🌸 ಯಾವ ಭಾರತೀಯ ಆಟಗಾರನನ್ನು ಗೋಲ್ಡನ್ ಗರ್ಲ್ ಮತ್ತು ಉಡನ್ಪಾರಿ ಎಂದು ಕರೆಯಲಾಗುತ್ತದೆ?
🌼🌼 ಪಿಟಿ ಉಷಾ
44 784
🍀 ಭಾರತದ ನದಿಗಳು 🍀
🌸 ನದಿ - ಉದ್ದ 🌸
1. ಗಂಗಾ -2,525 ಕಿ.ಮೀ.
2. ಗೋದಾವರಿ- 1,465 ಕಿ.ಮೀ.
3. ಕೃಷ್ಣ -1,400 ಕಿ.ಮೀ.
4. ನರ್ಮದಾ- 1,313 ಕಿ.ಮೀ.
5. ಯಮುನಾ -1,211 ಕಿ.ಮೀ.
6. ಸಿಂಧೂ -1,114 ಕಿ.ಮೀ.
7. ಬ್ರಹ್ಮಪುತ್ರ -916 ಕಿ.ಮೀ.
8. ಮಹಾನದಿ -851 ಕಿ.ಮೀ.
9. ಕಾವೇರಿ- 800 ಕಿ.ಮೀ.
10. ತಾಪಿ -724 ಕಿ.ಮೀ.
ಸಿಂಧೂ ನದಿ ನೀರಿನ ಒಪ್ಪಂದ 🌸
🍀ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ಕ್ಕೆ ಸಂಬಂಧಿಸಿದೆ.
🍀ಈ ಒಪ್ಪಂದಕ್ಕೆ ಸೆಪ್ಟೆಂಬರ್ 19, 1960 ರಂದು ಸಹಿ ಹಾಕಲಾಯಿತು.
🍀 ಈ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದೆ.
🍀ಈ ಒಪ್ಪಂದವು ಸಿಂಧೂ ನದಿ ವ್ಯವಸ್ಥೆಯ ನೀರಿನ ಬಳಕೆ ಗೆ ಸಂಬಂಧಿಸಿದ ಹಕ್ಕುಗಳು ಮತ್ತು ಅನುಸರಿಸಬೇಕಾದ ನಿಯಮಗಳನ್ನು ಒಳಗೊಂಡಿದೆ.
🍀ಒಪ್ಪಂದ ಏರ್ಪಟ್ಟಾಗ ಇದ್ದ ಭಾರತದ ಪ್ರಧಾನಿ : ಜವಾಹರಲಾಲ ನೆಹರು
ಪಾಕಿಸ್ತಾನದ ಅಧ್ಯಕ್ಷ : ಅಯೂಬ್ ಖಾನ್
🍀ಇವರು ಪಾಕಿಸ್ತಾನದ ಕರಾಚಿ ಯಲ್ಲಿ ಸಹಿ ಮಾಡಿದರು.
ಒಪ್ಪಂದದ ಪ್ರಕಾರ ಭಾರತಕ್ಕೆ ರಾವಿ, ಬಿಯಾಸ್, ಸಟ್ಲೆಜ್ ನದಿಗಳು ಮತ್ತು ಪಾಕಿಸ್ತಾನಕ್ಕೆ ಜೀಲಂ ಜೇನಾಬ್, ಸಿಂಧೂ ನದಿ ಗಳು ಸೇರುತ್ತವೆ.
44 784
🔴ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 223 ಹುದ್ದೆಗಳಿಗೆ ಅರ್ಜಿ ಆಹ್ವಾನ🔴
👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
https://youtu.be/-aZWwOplhu4
