ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

Raman tutorials for GK

Raman tutorials for GK

前往频道在 Telegram

显示更多

📈 Telegram 频道 Raman tutorials for GK 的分析概览

频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 800 名订阅者,在 教育 类别中位列第 4 057,并在 印度 地区排名第 8 060 位。

📊 受众指标与增长动态

自 невідомо 创建以来,项目保持高速增长,吸引了 44 800 名订阅者。

根据 15 十一月, 2026 的最新数据,频道保持稳定运转。过去 30 天订阅人数变化为 -611,过去 24 小时变化为 -19,整体触达仍然可观。

  • 认证状态: 未认证
  • 互动率 (ER): 平均受众互动率为 16.24%。内容发布后 24 小时内通常能获得 5.44% 的反应,占订阅者总量。
  • 帖子覆盖: 每篇帖子平均可获得 7 279 次浏览,首日通常累积 2 437 次浏览。
  • 互动与反馈: 受众积极参与,单帖平均反应数为 3。
  • 主题关注点: 内容集中在 tet, mcqs, ctet, grammar 等核心主题上。

📝 描述与内容策略

尚未提供频道描述。

凭借高频更新(最新数据采集于 16 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

44 800
订阅者
-1924 小时
-1237 天
-61130 天
帖子存档
🌎ಹತ್ತನೇ & ಪಿಯುಸಿ ಪರೀಕ್ಷೆ ರದ್ದಾಗುತ್ತಾ,,? ಈ ಕುರಿತು ಶಿಕ್ಷಣ ಸಚಿವರ ಸ್ಪಷ್ಟೀಕರಣ🌎 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/YH5qbKHbr5A

🌎5,000 ಕ್ಲರ್ಕ್ ಹುದ್ದೆಗಳ ನೇಮಕಾತಿ- ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ🌎 👇👇👇 ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ https://kpscjobs.com/sbi-junior-associates-recruitment-2021/

🔴ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನೇಮಕಾತಿ ಅಧಿಸೂಚನೆ🔴 👇👇👇 Checkout here more details https://youtu.be/XZLRn1mQYq0

🔴ಜಲ ಸಂಪನ್ಮೂಲ ಕೇಂದ್ರ SDA, FDA, JE ಮತ್ತಿತರ ಹುದ್ದೆಗಳಿಗೆ ಅರ್ಜಿ ಆಹ್ವಾನ🔴 👉ಪಿಯುಸಿ, ಪದವಿ, ಡಿಪ್ಲೋಮಾ ಮುಗಿದವರಿಗೆ ಖಾಯಂ ನೇಮಕಾತಿ 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/ajDX9nmi3BA

1-9 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕ ನೀಡುವ ಕುರಿತು- ಎಲ್ಲ ಶಾಲೆಗಳ ಶಿಕ್ಷಕರಿಗೆ ಮಹತ್ವದ ಮಾಹಿತಿ https://youtu.be/tlBIUC3D_8s

🌎ಕರ್ನಾಟಕ ಕೃಷಿ ಇಲಾಖೆಯಲ್ಲಿ ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👇👇👇 ಅರ್ಜಿ ಸಲ್ಲಿಸಲು ಬೇಟಿ ನೀಡಿ https://kpscjobs.com/karnataka-agriculture-department-recruitment-2021/

[5/15, 2:10 PM] Raman tutorial For GK: 🍁ಜಿಕೆ/ಜಿಎಸ್ ಪ್ರಮುಖ ಪ್ರಶ್ನೆಗಳು🍁 🌸🌸🌸🌸🌸🌸🌸🌸🌸🌸🌸🌸🌸🌸 🔹 ಭದ್ರತಾ ಮಂಡಳಿಯ ಸದಸ್ಯತ್ವವನ್ನು ಯಾವ ವರ್ಷದಲ್ಲಿ 11 ರಿಂದ 15 ಕ್ಕೆ ಹೆಚ್ಚಿಸಲಾಗಿದೆ ? ➨ 1965 🔹 ಸಾಮಾನ್ಯ ಮಾನವ ದೇಹದಲ್ಲಿ, ಕೆಂಪು ರಕ್ತ ಕಣಗಳ ಒಟ್ಟು ಸಂಖ್ಯೆ ಎಷ್ಟು? ➨ 30 ಟ್ರಿಲಿಯನ್ 🔹 ಭೂಮಿಯ ತಿರುಗುವಿಕೆಯ ವೇಗ ಹೆಚ್ಚಾದರೆ, ದೇಹದ ತೂಕ ಹೆಚ್ಚಾಗುತ್ತದೆಯೆ ? ➨ ಕಡಿಮೆಯಾಗುತ್ತದೆ 🔹 ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತದ ಮೊದಲ ಪರಮಾಣು ಸ್ಫೋಟ ಸಂಭವಿಸಿದ್ದು ಯಾವ ವರ್ಷ? ➨ 1974 🔹 ಯಾವ ದೇಶಗಳ ನಡುವೆ ನೂರು ವರ್ಷಗಳ ಯುದ್ಧ ನಡೆಯಿತು? ➨ ಫ್ರಾನ್ಸ್ ಮತ್ತು ಇಂಗ್ಲೆಂಡ್ 🔹 ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ಎಲ್ಲಿದೆ? ➨ ಕಲ್ಪಕ್ಕಂ, ಚೆನ್ನೈ 🔹 ಸರ್ ಎಡ್ಮಂಡ್ ಹಿಲರಿ ಮತ್ತು ಟೆನ್ಜಿಂಗ್ ನಾರ್ಗೆ ಎವರೆಸ್ಟ್ ಶಿಖರವನ್ನು ತಲುಪಿದ ವರ್ಷ ಯಾವುದು? ➨ 1953 🔹 ಭಾರತದ ಮೊದಲ ವೇಗದ ಬ್ರೀಡರ್ ನ್ಯೂಟ್ರಾನ್ ರಿಯಾಕ್ಟರ್? ➨ ಕಾಮಿನಿ 🔹 ಭಾರತದ ಮೊದಲ ಪರಮಾಣು ವಿದ್ಯುತ್ ಕೇಂದ್ರವನ್ನು ಯಾವ ಸ್ಥಳದಲ್ಲಿ ಸ್ಥಾಪಿಸಲಾಯಿತು? ➨ ತಾರಾಪುರ, ಮಹಾರಾಷ್ಟ್ರ 🔹 ಯುಎನ್ ಜನರಲ್ ಅಸೆಂಬ್ಲಿ 'ಶಾಂತಿಗಾಗಿ ಒಗ್ಗೂಡಿಸುವಿಕೆ' ಎಂಬ ನಿರ್ಣಯವನ್ನು ಯಾವ ವರ್ಷದಲ್ಲಿ ಅಂಗೀಕರಿಸಿತು? ➨ 1950 🔹 ಭಾರತವು ಯಾವ ವರ್ಷದಲ್ಲಿ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು ? ➨ 1945 🔹 ಭಾರತದ ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ಜಲಾಂತರ್ಗಾಮಿ? ➨ ಐಎನ್ಎಸ್ ಶಾಲ್ಕಿ [5/15, 2:10 PM] Raman tutorial For GK: ಪ್ರಮುಖ ಸಮ ರೇಖೆಗಳು 🌺💐🌺💐🌺💐🌺💐🌺💐🌺💐 ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ ☘ಐಸೊಬಾತ್: ನೀರಿನ ಕೆಳಗೆ ಸಮ (ಒಂದೇ ಪ್ರಮಾಣದ) ಆಳದ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isobath: Joins points of the same depth below water. ☘ಐಸೊಬಾರ್:  ಒಂದೇ ಪ್ರಮಾಣದ ವಾತಾವರಣದ ಒತ್ತಡದ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ.. 🔷Isobar: Joins points with the same atmospheric pressure. ☘ಐಸೊಥೆರ್ಮ್: ಒಂದೇ ಪ್ರಮಾಣದ ತಾಪಮಾನದ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isotherm: Joins points with the same temperature. (PSI 2020 Dec) ☘ಐಸೊಬಥೈಥರ್ಮ್: ನೀರಿನ ಅಡಿಯಲ್ಲಿ ಒಂದೇ ಪ್ರಮಾಣದ ತಾಪಮಾನದ ಬಿಂದುಗಳನ್ನು ಸೇರುವಂತೆ ಎಳೆಯುವ ರೇಖೆ. 🔷Isobathytherm: Joins points with the same temperature under water. ☘ಐಸೋಹಲೈನ್: ಸಮುದ್ರದ ನೀರಿನ ಲವಣಾಂಶ (ಉಪ್ಪಿನ ಪ್ರಮಾಣ) ಒಂದೇ ಆಗಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಲಾಗುವ ರೇಖೆ. 🔷Isohaline: Joins points where the salinity (amount of salt) of sea water is the same. ☘ಐಸೋಹೆಲ್: ಸೂರ್ಯನ ಬೆಳಕು ಒಂದೇ ಆಗಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isohel: Joins points where the amount of sunshine is the same ☘ಐಸೋಹೈಟ್ :  ಮಳೆಯ ಪ್ರಮಾಣ (ಮಳೆ, ಹಿಮ ಇತ್ಯಾದಿ) ಒಂದೇ ಆಗಿರುವ ಸ್ಥಳಗಳನ್ನು ಸೇರುವಂತೆ ಎಳೆಯುವ ರೇಖೆ. 🔷Isyhyet: Joins points where the amount of precipitation (rainfall, snow etc) is the same. ☘ಐಸೊನೆಫ್: ಮೋಡದ ಹೊದಿಕೆಯ (cloud cover) ಪ್ರಮಾಣವು ಒಂದೇ ಆಗಿರುವ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isoneph: Joins points where the amount of cloud cover is the same. ☘ಐಸೊಸ್ಟೆರೆ:  ವಾತಾವರಣದ ಸಾಂದ್ರತೆ ಒಂದೇ ಪ್ರಮಾಣದಲ್ಲಿರುವ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isostere: Joins points with the same atmospheric density. ☘ಐಸೊಟಾಚ್: ಒಂದೇ ಪ್ರಮಾಣದ ಗಾಳಿಯ ವೇಗ ಹೊಂದಿರುವ ಪ್ರದೇಶಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isotach: Joins points with the same wind speed. ☘ಐಸೊಗಾನ್:  ಗಾಳಿಯ ದಿಕ್ಕು ಒಂದೆಯಾಗಿರುವ ಪ್ರದೇಶಗಳನ್ನು ಸೇರಿಸುವಂತೆ ಎಳೆಯುವ ರೇಖೆ. 🔷Isogon: Joins points with the same wind direction.

🌎ಜಗತ್ತಿನ ವಿವಿಧ ನದಿಗಳ ದಡದ ಮೇಲಿರುವ ನಗರಗಳು 🌎 ➡️ ದೇಶ - ಇರಾಕ್ ನದಿ ದಂಡೆ - ಟೈಗ್ರಿಸ್ ➡️ ದೇಶ - ಜರ್ಮನಿ ನದಿ ದಂಡೆ - ಸ್ಪ್ರಿ ➡️ದೇಶಗಳು - ಆಸ್ಟ್ರೇಲಿಯಾ ನದಿ ದಂಡೆ - ಸ್ವಾನ್ ➡️ ದೇಶ - ಪೋಲೆಂಡ್ ನದಿ ದಂಡೆ - ವಿಸ್ಚುಲಾ ➡️ ದೇಶ - ಇಟಲಿ ನದಿ ದಂಡೆ - ಟಾಯಿಬರ್ ➡️ ದೇಶ - ಇಂಗ್ಲೆಂಡ್ ರಿವರ್‌ಬ್ಯಾಂಕ್ - ಥೇಮ್ಸ್ ➡️ ದೇಶ - ಫ್ರಾನ್ಸ್ ನದಿ ದಂಡೆ - ಸೀನ್ (Seine) ➡️ ದೇಶ - ರಷ್ಯಾ ನದಿ ದಂಡೆ - ಮೊಸ್ಕ್ವಾ ➡️ ದೇಶ - ಈಜಿಪ್ಟ್ ನದಿ ದಂಡೆ - ನೈಲ ➡️ ದೇಶ - ಟರ್ಕಿ ನದಿ ದಂಡೆ - ಕಿಜಿಲ್ ➡️ ದೇಶ - ಕೆನಡಾ ರಿವರ್‌ಬ್ಯಾಂಕ್ - ಸೇಂಟ್ ಲಾರೆನ್ ➡️ ದೇಶ - ಆಸ್ಟ್ರೇಲಿಯಾ ರಿವರ್‌ಬ್ಯಾಂಕ್ - ಡಾರ್ಲಿಂಗ್ ➡️ ದೇಶ - ಅಮೆರಿಕ ರಿವರ್‌ಬ್ಯಾಂಕ್ - ಪೊಟೊಮೆಕ್ ➡️ ದೇಶ - ಜಪಾನ್ ನದಿ ದಂಡೆ - ಅರಾಕವಾ ➡️ ದೇಶ - ಚೀನಾ ನದಿ ದಂಡೆ - ಯಾಂಗ್ಟ್ಜೈಕ್ಯಾಂಗ್ ➡️ ದೇಶ - ಅಮೆರಿಕ ನದಿ ದಂಡೆ - ಹಡ್ಸನ್ ➡️ ದೇಶ - ಇರಾಕ್ ನದಿ ದಂಡೆ - ಟೈಗ್ರಿಸ್ - ಯೂಫ್ರಟಿಸ್

💐ಭಾರತದ ಪ್ರಮುಖ ಅಣೆಕಟ್ಟುಗಳು ಮತ್ತು ನದಿ ಯೋಜನೆಗಳು 💐 💐ಜಯಕ್ವಾಡಿ ಯೋಜನೆ ➖ ಗೋದಾವರಿ ನದಿ ➖ ಮಹಾರಾಷ್ಟ್ರ 💐 ತೆಹ್ರಿ ಅಣೆಕಟ್ಟು ಯೋಜನೆ ➖ಭಾಗೀರಥಿ ನದಿ ➖ ಉತ್ತರಾಖಂಡ 💐ತಿಲೈಯಾ ಯೋಜನೆ ➖ ಬರಾಕರ್ ನದಿ ➖ ಜಾರ್ಖಂಡ್ 💐 ತುಲ್ಬುಲ್ ಯೋಜನೆ ➖ ಜೀಲಂ ನದಿ ➖ ಜಮ್ಮು ಮತ್ತು ಕಾಶ್ಮೀರ 💐 ದುರ್ಗಾಪುರ ಬ್ಯಾರೇಜ್ ಯೋಜನೆ ➖ ದಾಮೋದರ್ ನದಿ ➖ ಪಶ್ಚಿಮ ಬಂಗಾಳ 💐 ದುಲ್ಹಸ್ತಿ ಯೋಜನೆ ➖ ಚೆನಾಬ್ ನದಿ ➖ ಜಮ್ಮು ಮತ್ತು ಕಾಶ್ಮೀರ 💐ನಾಗ್ಪುರ ಶಕ್ತಿ ಗ್ರಿಹಾ ಯೋಜನೆ ➖ ಕೊರಡಿ ನದಿ ➖ ಮಹಾರಾಷ್ಟ್ರ 💐 ನಾಗಾರ್ಜುನಸಾಗರ್ ಯೋಜನೆ ➖ ಕೃಷ್ಣ ನದಿ ➖ ಆಂಧ್ರಪ್ರದೇಶ 💐ನಾಥಪಾ ಝಾಕ್ರಿ ಯೋಜನೆ ➖ ಸಟ್ಲೆಜ್ ನದಿ ➖ ಹಿಮಾಚಲ ಪ್ರದೇಶ 💐ಪಂಚೆಟ್ ಅಣೆಕಟ್ಟು ➖ ದಾಮೋದರ್ ನದಿ ➖ ಜಾರ್ಖಂಡ್ 💐ಪೋಚಂಪಡ ಯೋಜನೆ ➖ ಮಹಾನದಿ ➖ ಕರ್ನಾಟಕ 💐ಫರಕ್ಕಾ ಯೋಜನೆ ➖ ಗಂಗಾ ನದಿ ➖ ಪಶ್ಚಿಮ ಬಂಗಾಳ 💐 ಬನ್ಸಾಗರ್ ಯೋಜನೆ ➖ ಸೋನ್ ನದಿ ➖ ಮಧ್ಯಪ್ರದೇಶ 💐ಭಾಂಕ್ರ ನಂಗಲ್ ಯೋಜನೆ ➖ ಸಟ್ಲೆಜ್ ನದಿ ➖ ಹಿಮಾಚಲ ಪ್ರದೇಶ 💐ಭೀಮಾ ಯೋಜನೆ ➖ ಪವನ ನದಿ➖ ತೆಲಂಗಾಣ 💐ಮಾತಾಟಿಲಾ ಯೋಜನೆ ➖ ಬೆಟ್ವಾ ನದಿ ➖ ಉತ್ತರ ಪ್ರದೇಶ 💐ರಂಜಿತ್ ಸಾಗರ್ ಅಣೆಕಟ್ಟು ಯೋಜನೆ ➖ ರಾವಿ ನದಿ ➖ ಜಮ್ಮು ಮತ್ತು ಕಾಶ್ಮೀರ 💐ರಾಣಾ ಪ್ರತಾಪ್ ಸಾಗರ್ ಯೋಜನೆ ➖ ಚಂಬಲ್ ನದಿ ➖ ರಾಜಸ್ಥಾನ 💐ಸಟ್ಲೆಜ್ ಯೋಜನೆ ➖ ಚೆನಾಬ್ ನದಿ ➖ ಜಮ್ಮು ಮತ್ತು ಕಾಶ್ಮೀರ 💐 ಸರ್ದಾರ್ ಸರೋವರ್ ಯೋಜನೆ ➖ ನರ್ಮದಾ ನದಿ ➖ ಗುಜರಾತ್ 💐 ಹಿಡ್ಕಲ್ ಯೋಜನೆ ➖ ಘಾಟ್‌ಪ್ರಭ ಯೋಜನೆ ➖ ಕರ್ನಾಟಕ 💐 ಇಡುಕ್ಕಿ ಯೋಜನೆ ➖ ಪೆರಿಯಾರ್ ನದಿ ➖ ಕೇರಳ 💐ಉಕೈ ಯೋಜನೆ ➖ ತಪ್ತಿ ನದಿ ➖ ಗುಜರಾತ್ 💐 ಕಾಕಡಪರಾ ಯೋಜನೆ ➖ ತಪ್ತಿ ನದಿ ➖ ಗುಜರಾತ್ 💐ಕೋಲ್ಡಮ್ ಯೋಜನೆ ➖ ಸಟ್ಲೆಜ್ ನದಿ ➖ ಹಿಮಾಚಲ ಪ್ರದೇಶ 💐ಗಂಗಾಸಾಗರ್ ಯೋಜನೆ ➖ ಚಂಬಲ್ ನದಿ ➖ ಮಧ್ಯಪ್ರದೇಶ 💐ಜವಾಹರ್ ಸಾಗರ್ ಯೋಜನೆ ➖ ಚಂಬಲ್ ನದಿ ➖ ರಾಜಸ್ಥಾನ

=================== ☘ “ಆರಂಕುಶವಿಟ್ಟೊಡ ನೆನೆವುದೆನ್ನಮನಂ ಬನವಾಸಿ ದೇಶಮಂ ” ಎಂದು ಕನ್ನಡನಾಡನ್ನು ಸ್ಮರಿಸಿರುವ ಕವಿ - *ಪಂಪ* ☘ "ತ್ರಿಪದಿ ಛಂದಸ್ಸಿ"ನಲ್ಲಿರುವ ಕಪ್ಪೆ ಅರಭಟ್ಟನ ಶಾಸನ - *ಬಾದಾಮಿ ಶಾಸನ* ☘ ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆತಿರುವ ಕನ್ನಡಶಾಸನ - *"ತಮಟೆಕಲ್ಲು ಶಾಸನ"* ☘ ಕನ್ನಡದ ಆದಿ ಕವಿ - *ಪಂಪ* ☘ ಪಂಪನ ಕೃತಿಗಳು - *ಆದಿಪುರಾಣ , ವಿಕ್ರಮಾರ್ಜುನ ವಿಜಯ* ☘ ಪಂಪನಿಗಿಂತ ಹಿಂದೆ ಇದ್ದಂತಹ ಪ್ರಮುಖ ಕವಿಗಳು - *ಅಸಗ , ಗುಣನಂದಿ , ಗುಣವರ್ಮ* ☘ ಪಂಪನ ಆಶ್ರಯದಾತ - *ಚಾಲುಕ್ಯರ ದೊರೆ ಅರಿಕೇಸರಿ* ☘ ಪ್ರಥಮ ಜೈನ ಮುನಿಯಾದ ವೃಷಭನಾಥನ ಕಥೆ ಯಾವ ಗ್ರಂಥದಲ್ಲಿದೆ - *ಆದಿಪುರಾಣ* ☘ ಪೊನ್ನನ “ಶಾಂತಿಪುರಾಣ ” ಎಂಬ ಕೃತಿಯು ಯಾವ ತೀರ್ಥಂಕರನ ಚರಿತ್ರೆಯನ್ನು ತಿಳಿಸುತ್ತದೆ - *16 ನೇ ತೀರ್ಥಂಕರನಾದ ಶಾಂತಿನಾಥ* ☘ ಚಾಲುಕ್ಯರ ಅರಸನಾದ ತೈಲಪ ಹಾಗೂ ಅವನ ಮಗನಾದ ಸತ್ಯಾಶ್ರಯ ಇರಿವಬೆಡಂಗನ ಆಸ್ಥಾನ ಕವಿಯಾಗಿದ್ದವರು - *ರನ್ನ* ☘ ಶ್ರವಣಬೆಳಗೊಳದ ಪ್ರಾಚೀನ ಹೆಸರು - *ಕಳ್ವಪು* ☘ ದುರ್ಗಸಿಂಹನ ಪ್ರಸಿದ್ಧಕೃತಿ - *ಕರ್ನಾಟಕ ಪಂಚತಂತ್ರ* ☘ ಪೊನ್ನನ ಕೃತಿಗಳು - *ಭುವನೈಕ್ಯ ರಾಮಾಭ್ಯುದಯ , ಶಾಂತಿಪುರಾಣ , ಜಿನಾಕ್ಷರ ಮಾಲೆ* ☘ ರನ್ನನ ಕೃತಿಗಳು - *ಗದಾಯುದ್ಧ , ಅಜಿತ ಪುರಾಣ , ಚಕ್ರೇಶ್ವರ ಚರಿತ , ರನ್ನಕಂದ* ☘ 'ಸಿಂಹಾವಲೋಕನ ಕ್ರಮ ಎಂದರೆ - *ಹಿನ್ನೋಟ* ☘ 'ಚಪಲ ಧ್ವಜ' ಎಂದರೆ - *ಅರ್ಜುನ* ☘ “ಸಮರ ಪರಶುರಾಮ" ಎಂಬ ಬಿರುದನ್ನು ಹೊಂದಿದ್ದ ಕವಿ - *"ಚಾವುಂಡರಾಯ “* ☘ 'ಪಂಪನುಂ ಪೊನ್ನಿಗನಂ ಕವಿರತ್ನಮಂ ಮೂವರ ಕವಿಗಳ್ ” ಎಂದು ರತ್ನತ್ರಯರ ವಿಚಾರವಾಗಿ ತಾನೇ ಹೇಳಿಕೊಂಡಿರುವ ಕವಿ - *ರನ್ನ* ☘ “ಕರ್ನಾಟಕ ಕಾದಂಬರಿ ' ಇದು ಯಾರ ಗ್ರಂಥ - *ಒಂದನೇ ನಾಗವರ್ಮ* ☘ ಗುಣಾಡ್ಯನ ಬೃಹತ್ಕಥೆ ಯಾವ ಭಾಷೆಯಲ್ಲಿದೆ - *ಪೈಶಾಚಿ* ☘ 'ಕರ್ನಾಟಕ ಬಾಷಾ ಭೂಷಣ ' ಕೃತಿಯ- ಕರ್ತೃ - *ಎರಡನೇ ನಾಗವರ್ಮ* ☘ 11 ನೇ ಶತಮಾನದ ಅಂತ್ಯ ಹಾಗೂ 12 ನೇ ಶತಮಾನದ ಆದಿಯಲ್ಲಿ ಇದ್ದಂತಹ ಕವಿ - *ನಾಗಚಂದ್ರ* ☘ ನಾಗಚಂದ್ರನ ಸಮಕಾಲೀನನಾದ ನಯಸೇನನ ಕೃತಿ - *ಧರ್ಮಾಮೃತ* ☘ ಜಗತ್ತಿನ ಅತ್ಯಂತ ಏಕಶಿಲಾ ವಿಗ್ರಹ - *ಗೊಮ್ಮಟೇಶ್ವರ* ☘ ಹೊಯ್ಸಳ ಚಕ್ರವರ್ತಿಯಾದ ವೀರಭಲ್ಲಾಳನ ಆಸ್ಥಾನದಲ್ಲಿದ್ದ ಕವಿ - *ಜನ್ನ* ☘ ಚತುರ್ಭಾಷಾ ಚಕ್ರವರ್ತಿ ' ಎಂಬ ಬಿರುದನ್ನು ಪಡೆದಿದ್ದ ಕವಿ - *ನೇಮಿಚಂದ್ರ* ☘ ನೇಮಿಚಂದ್ರನ ಚಂಪೂ ಕಾವ್ಯಗಳು - *ಲೀಲಾವತೀ ಪ್ರಬಂಧಂ , ನೇಮಿನಾಥ ಪುರಾಣಂ*

☘ ಕನ್ನಡದ ಆದಿ ಕವಿ - *ಪಂಪ* ☘ ಪಂಪನ ಕೃತಿಗಳು - *ಆದಿಪುರಾಣ , ವಿಕ್ರಮಾರ್ಜುನ ವಿಜಯ* ☘ ಪಂಪನಿಗಿಂತ ಹಿಂದೆ ಇದ್ದಂತಹ ಪ್ರಮುಖ ಕವಿಗಳು - *ಅಸಗ , ಗುಣನಂದಿ , ಗುಣವರ್ಮ* ☘ ಪಂಪನ ಆಶ್ರಯದಾತ - *ಚಾಲುಕ್ಯರ ದೊರೆ ಅರಿಕೇಸರಿ* ☘ ಪ್ರಥಮ ಜೈನ ಮುನಿಯಾದ ವೃಷಭನಾಥನ ಕಥೆ ಯಾವ ಗ್ರಂಥದಲ್ಲಿದೆ - *ಆದಿಪುರಾಣ* ☘ ಪೊನ್ನನ “ಶಾಂತಿಪುರಾಣ ” ಎಂಬ ಕೃತಿಯು ಯಾವ ತೀರ್ಥಂಕರನ ಚರಿತ್ರೆಯನ್ನು ತಿಳಿಸುತ್ತದೆ - *16 ನೇ ತೀರ್ಥಂಕರನಾದ ಶಾಂತಿನಾಥ* ☘ ಚಾಲುಕ್ಯರ ಅರಸನಾದ ತೈಲಪ ಹಾಗೂ ಅವನ ಮಗನಾದ ಸತ್ಯಾಶ್ರಯ ಇರಿವಬೆಡಂಗನ ಆಸ್ಥಾನ ಕವಿಯಾಗಿದ್ದವರು - *ರನ್ನ* ☘ ಶ್ರವಣಬೆಳಗೊಳದ ಪ್ರಾಚೀನ ಹೆಸರು - *ಕಳ್ವಪು* ☘ ದುರ್ಗಸಿಂಹನ ಪ್ರಸಿದ್ಧಕೃತಿ - *ಕರ್ನಾಟಕ ಪಂಚತಂತ್ರ* ☘ ಪೊನ್ನನ ಕೃತಿಗಳು - *ಭುವನೈಕ್ಯ ರಾಮಾಭ್ಯುದಯ , ಶಾಂತಿಪುರಾಣ , ಜಿನಾಕ್ಷರ ಮಾಲೆ* ☘ ರನ್ನನ ಕೃತಿಗಳು - *ಗದಾಯುದ್ಧ , ಅಜಿತ ಪುರಾಣ , ಚಕ್ರೇಶ್ವರ ಚರಿತ , ರನ್ನಕಂದ* ☘ 'ಸಿಂಹಾವಲೋಕನ ಕ್ರಮ ಎಂದರೆ - *ಹಿನ್ನೋಟ* ☘ 'ಚಪಲ ಧ್ವಜ' ಎಂದರೆ - *ಅರ್ಜುನ* ☘ “ಸಮರ ಪರಶುರಾಮ" ಎಂಬ ಬಿರುದನ್ನು ಹೊಂದಿದ್ದ ಕವಿ - *"ಚಾವುಂಡರಾಯ “* ☘ 'ಪಂಪನುಂ ಪೊನ್ನಿಗನಂ ಕವಿರತ್ನಮಂ ಮೂವರ ಕವಿಗಳ್ ” ಎಂದು ರತ್ನತ್ರಯರ ವಿಚಾರವಾಗಿ ತಾನೇ ಹೇಳಿಕೊಂಡಿರುವ ಕವಿ - *ರನ್ನ* ☘ “ಕರ್ನಾಟಕ ಕಾದಂಬರಿ ' ಇದು ಯಾರ ಗ್ರಂಥ - *ಒಂದನೇ ನಾಗವರ್ಮ* ☘ ಗುಣಾಡ್ಯನ ಬೃಹತ್ಕಥೆ ಯಾವ ಭಾಷೆಯಲ್ಲಿದೆ - *ಪೈಶಾಚಿ* ☘ 'ಕರ್ನಾಟಕ ಬಾಷಾ ಭೂಷಣ ' ಕೃತಿಯ- ಕರ್ತೃ - *ಎರಡನೇ ನಾಗವರ್ಮ* ☘ 11 ನೇ ಶತಮಾನದ ಅಂತ್ಯ ಹಾಗೂ 12 ನೇ ಶತಮಾನದ ಆದಿಯಲ್ಲಿ ಇದ್ದಂತಹ ಕವಿ - *ನಾಗಚಂದ್ರ* ☘ ನಾಗಚಂದ್ರನ ಸಮಕಾಲೀನನಾದ ನಯಸೇನನ ಕೃತಿ - *ಧರ್ಮಾಮೃತ* ☘ ಜಗತ್ತಿನ ಅತ್ಯಂತ ಏಕಶಿಲಾ ವಿಗ್ರಹ - *ಗೊಮ್ಮಟೇಶ್ವರ* ☘ ಹೊಯ್ಸಳ ಚಕ್ರವರ್ತಿಯಾದ ವೀರಭಲ್ಲಾಳನ ಆಸ್ಥಾನದಲ್ಲಿದ್ದ ಕವಿ - *ಜನ್ನ* ☘ ಚತುರ್ಭಾಷಾ ಚಕ್ರವರ್ತಿ ' ಎಂಬ ಬಿರುದನ್ನು ಪಡೆದಿದ್ದ ಕವಿ - *ನೇಮಿಚಂದ್ರ* ☘ ನೇಮಿಚಂದ್ರನ ಚಂಪೂ ಕಾವ್ಯಗಳು - *ಲೀಲಾವತೀ ಪ್ರಬಂಧಂ , ನೇಮಿನಾಥ ಪುರಾಣಂ*

[5/13, 2:28 PM] Raman tutorial For GK: 📝ಮುಂಬರುವ PSI,* ಪರೀಕ್ಷೆಗಳಿಗೆ ಅತಿ ಉಪಯುಕ್ತವಾದ *ವಿಜ್ಞಾನ ವಿಭಾಗದ* ಪ್ರಶ್ನೋತ್ತರಗಳು👇 1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? 🔸 *ಜಲಜನಕ.* 2) ಅತಿ ಹಗುರವಾದ ಲೋಹ ಯಾವುದು? 🔹 *ಲಿಥಿಯಂ.* 3) ಅತಿ ಭಾರವಾದ ಲೋಹ ಯಾವುದು? 🔸 *ಒಸ್ಮೆನೆಯಂ.* 4) ಚಿನ್ನವನ್ನು ಶುದ್ಧೀಕರಿಸುವ ವಿಧಾನ ಯಾವುದು? 🔹 *ಸೈನೈಡೇಶನ್.* 5) ಅತಿ ಹಗುರವಾದ ಅನಿಲ ಯಾವುದು? 🔸 *ಜಲಜನಕ.* (KSRP-2020) 6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? 🔹 *ಸಾರಜನಕ.* 7) ಪ್ರೋಟಾನ್ ಕಂಡು ಹಿಡಿದವರು ಯಾರು? 🔸 *ರುದರ್ ಫರ್ಡ್.* 8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? 🔹 *ಆಮ್ಲಜನಕ.* 9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು? 🔸 *ಜೇಮ್ಸ್ ಚಾಡ್ ವಿಕ್.* 10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು? 🔹 *ಜೆ.ಜೆ.ಥಾಮ್ಸನ್.* 11) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆಯೇ -----? 🔸 *ಪರಮಾಣು ಸಂಖ್ಯೆ.* 12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ ಮೂಲವಸ್ತು ಯಾವುದು? 🔸 *ಹಿಲಿಯಂ.* 13) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ? 🔹 *ಕಬ್ಬಿಣದ ಪೈರೆಟ್ಸ್.* 14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು ----- ಬಳಸುತ್ತಾರೆ? 🔸 *ಒಸ್ಮೆನಿಯಂ.* 15) ಪ್ರಾಚೀನ ಕಾಲದ ಮಾನವ ಮೊದಲ ಬಳಸಿದ ಲೋಹ ಯಾವುದು? 🔹 *ತಾಮ್ರ.* 16) ಉದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು? 🔸 *ಬೀಡು ಕಬ್ಬಿಣ.* 17) ಚಾಲ್ಕೋಪೈರೇಟ್ ಎಂಬುದು ------- ದ ಅದಿರು. 🔹 *ತಾಮ್ರದ.* 18) ಟಮೋಟದಲ್ಲಿರುವ ಆಮ್ಲ ಯಾವುದು? 🔸 *ಅಕ್ಸಾಲಿಕ್.* 20) "ಆಮ್ಲಗಳ ರಾಜ" ಎಂದು ಯಾವ ಆಮ್ಲವನ್ನು ಕರೆಯುವರು? 🔹 *ಸಲ್ಫೂರಿಕ್ ಆಮ್ಲ.* 21) ಕಾಸ್ಟಿಕ್ ಸೋಡದ ರಾಸಾಯನಿಕ ಹೆಸರೇನು? 🔸 *ಸೋಡಿಯಂ ಹೈಡ್ರಾಕ್ಸೈಡ್.* 22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು ಯಾವುದನ್ನು ಕರೆಯುವರು? 🔹 *ಮೆಗ್ನಿಷಿಯಂ ಹೈಡ್ರಾಕ್ಸೈಡ್.* 23) ಅಡುಗೆ ಉಪ್ಪುವಿನ ರಾಸಾಯನಿಕ ಹೆಸರೇನು? 🔸 *ಸೋಡಿಯಂ ಕ್ಲೋರೈಡ್.* 24) ಗಡಸು ನೀರನ್ನು ಮೃದು ಮಾಡಲು ----- ಬಳಸುತ್ತಾರೆ? 🔹 *ಸೋಡಿಯಂ ಕಾರ್ಬೋನೆಟ್.* 25) ಕೆಂಪು ಇರುವೆ ಕಚ್ಚಿದಾಗ ಉರಿಯಲು ಕಾರಣವೇನು? 🔸 *ಪಾರ್ಮಿಕ್ ಆಮ್ಲ.* 26) ಗೋಧಿಯಲ್ಲಿರುವ ಆಮ್ಲ ಯಾವುದು? 🔹 *ಗ್ಲುಮಟಿಕ್.* 27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು? 🔸 *ಪೋಲಿಕ್.* 28) ಸಾರಜನಕ ಕಂಡು ಹಿಡಿದವರು ಯಾರು? 🔹 *ರುದರ್ ಪೊರ್ಡ್.* 29) ಆಮ್ಲಜನಕ ಕಂಡು ಹಿಡಿದವರು ಯಾರು? 🔸 *ಪ್ರಿಸ್ಟೆ.* 30) ಗಾಳಿಯ ಆರ್ದತೆ ಅಳೆಯಲು ---- ಬಳಸುತ್ತಾರೆ? 🔹 *ಹೈಗ್ರೋಮೀಟರ್.* 31) ಹೈಗ್ರೋಮೀಟರ್ ಅನ್ನು ----- ಎಂದು ಕರೆಯುತ್ತಾರೆ? 🔸 *ಸೈಕೋಮೀಟರ್.* 32) ಯಾವುದರ ವಯಸ್ಸು ಪತ್ತೆಗೆ ಸಿ-14 ಪರೀಕ್ಷೆ ನಡೆಸುತ್ತಾರೆ? 🔹 *ಪಳೆಯುಳಿಕೆಗಳ.* 33) ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ? 🔸 *ಕ್ಯಾನ್ಸರ್.* 34) ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ? 🔹 *ವಿಮಾನ.* 35) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು? 🔸 *ಬಿ & ಸಿ.*✍️ 36) ರಿಕೆಟ್ಸ್ ರೋಗ ಯಾರಲ್ಲಿ ಕಂಡು ಬರುವುದು? 🔹 *ಮಕ್ಕಳಲ್ಲಿ.* 37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು ಬಾಗಿರುವ ಬಣ್ಣ ಯಾವುದು? 🔸 *ನೇರಳೆ.* 38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ ಬಣ್ಣ ಯಾವುದು? 🔹 *ಕೆಂಪು.* 39) ಆಲೂಗಡ್ಡೆ ಯಾವುದರ ರೂಪಾಂತರವಾಗಿದೆ? 🔹 *ಬೇರು.* 40) ಮಾನವನ ದೇಹದ ಉದ್ದವಾದ ಮೂಳೆ ಯಾವುದು? 🔸 *ತೊಡೆಮೂಳೆ(ಫೀಮರ್).* 41) ವಯಸ್ಕರಲ್ಲಿ ಕೆಂಪು ರಕ್ತಕಣಗಳು ಹುಟ್ಟುವ ಸ್ಥಳ ಯಾವುದು? 🔹 *ಅಸ್ಥಿಮಜ್ಜೆ.* 42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವು? 🔸 *ಎ & ಡಿ.* 43) ರಿಕೆಟ್ಸ್ ರೋಗ ತಗುಲುವ ಅಂಗ ಯಾವುದು? 🔹 *ಮೂಳೆ.* 44) ವೈರಸ್ ಗಳು ----- ಯಿಂದ ರೂಪಗೊಂಡಿರುತ್ತವೆ? 🔸 *ಆರ್.ಎನ್.ಎ.* 45) ತಾಮ್ರ & ತವರದ ಮಿಶ್ರಣ ಯಾವುದು? 🔹 *ಕಂಚು.* 46) ತಾಮ್ರ & ಸತುಗಳ ಮಿಶ್ರಣ ಯಾವುದು? 🔸 *ಹಿತ್ತಾಳೆ.* 47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು ಯಾವುವು? 🔹 *ಬ್ಯೂಟೆನ್ & ಪ್ರೋಫೆನ್.* 48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು? 🔸 *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.* 49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು? 🔹 *ಜಲಜನಕ.* 50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು? 🔸 *ಎಥಲಿನ್.* 51) ಆಳಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು? 🔹 *ಸಾರಜನಕ.* 52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು? 🔸 *ಅಲ್ಯೂಮೀನಿಯಂ.* 53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ ಯಾವುದು? 🔸 *ಹೀಲಿಯಂ.* 54) ಪರಿಶುದ್ಧವಾದ ಕಬ್ಬಿಣ ಯಾವುದು? 🔸 *ಮ್ಯಾಗ್ನಟೈಟ್.* 55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ ಯಾವುದು? 🔸 *ಕಾರ್ಬನ್ ಡೈ ಆಕ್ಸೈಡ್.* 56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ ಯಾವುದು? 🔹 *ಕಾರ್ಬೋನಿಕ್ ಆಮ್ಲ.* 57) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು? 🔸 *ಸೋಡಿಯಂ ಬೆಂಜೋಯಿಟ್.* 58) "ಆತ್ಮಹತ್ಯಾ ಚೀಲ"ಗಳೆಂದು ------ ಗಳನ್ನು ಕರೆಯುತ್ತಾರೆ? 🔹 *ಲೈಸೋಜೋಮ್* 59) ವಿಟಮಿನ್ ಎ ಕೊರತೆಯಿಂದ ---- ಬರುತ್ತದೆ? 🔸 *ಇರುಳು ಕುರುಡುತನ* 60) ಐಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು? 🔹 *ಗಳಗಂಡ (ಗಾಯಿಟರ್)* ===================== [5/13, 2:28 PM] Raman tutorial For GK: =================== ☘ “ಆರಂಕುಶವಿಟ್ಟೊಡ ನೆನೆವುದೆನ್ನಮನಂ ಬನವಾಸಿ ದೇಶಮಂ ” ಎಂದು ಕನ್ನಡನಾಡನ್ನು ಸ್ಮರಿಸಿರುವ ಕವಿ - *ಪಂಪ* ☘ "ತ್ರಿಪದಿ ಛಂದಸ್ಸಿ"ನಲ್ಲಿರುವ ಕಪ್ಪೆ ಅರಭಟ್ಟನ ಶಾಸನ - *ಬಾದಾಮಿ ಶಾಸನ* ☘ ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆತಿರುವ ಕನ್ನಡಶಾಸನ - *"ತಮಟೆಕಲ್ಲು ಶಾಸನ"*

🌎ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಪತ್ರಿಕಾ ಪ್ರಕಟಣೆ🌎 👉 ಸಿಇಟಿ ಪರೀಕ್ಷೆಯ ಕುರಿತು ಮಾಹಿತಿ 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/ga1uZULt4-w

🔴ಕರ್ನಾಟಕ ಕೃಷಿ ಇಲಾಖೆಯಲ್ಲಿ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ🔴 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/bTiJdMtU4is

🔴ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 15,000 ಉಪನ್ಯಾಸಕರ ನೇಮಕಾತಿಗೆ ಪ್ರಕಟಣೆ🔴 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/2-b6hqePJ54

💧ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು 💧ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 👇👇👇👇👇👇👇👇 1. ಭಾರತದ ನದಿಗಳನ್ನು ಯಾವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.? ➤ 1. ಉತ್ತರ ಭಾರತದ ನದಿಗಳು 2.ದಕ್ಷಿಣ ಭಾರತದ ನದಿಗಳು 2. ಉತ್ತರ ಭಾರತದ ಮುಖ್ಯ ನದಿಗಳು ಯಾವುವು? ➤ ಸಿಂಧೂ ನದಿ, ಗಂಗಾ ನದಿ, ಬ್ರಹ್ಮಪುತ್ರ ನದಿ 3. ಸಿಂಧೂ ನದಿಯ ಉಗಮಸ್ಥಾನ ಯಾವುದು? ➤ ಮೌಂಟ್ ಕೈಲಾಸ್ 4. ಸಿಂಧೂ ನದಿಯ ಪ್ರಮುಖ ಉಪನದಿಗಳು ಯಾವುವು? ➤ ಝೀಲಂ, ಚೀನಾಬ್, ಬಿಯಾಸ್, ರಾವಿ ಮತ್ತು ಸಟ್ಲೇಜ್. 5. ಗಂಗಾ ನದಿ ಯಾವ ಹಿಮನದಿಯಲ್ಲಿ ಹುಟ್ಟುತ್ತದೆ? ➤ ಗಂಗೋತ್ರಿ 6. ಗಂಗಾ ನದಿಯ ಉಪನದಿಗಳು ಯಾವುವು? ➤ ಘಾಗ್ರಾ, ಗಂಡಕ್, ಕೋಸಿ, ಚಂಬಲ್, ಯಮುನಾ, ಸೋನ್ 7. ಚಂಬಲ್ ನದಿ ಎಲ್ಲಿ ಹುಟ್ಟುತ್ತದೆ? ➤ ಮಾಳ್ವಾ ಪ್ರಸ್ಥಭೂಮಿಯಲ್ಲಿ ಹುಟ್ಟಿ ಯಮುನಾ ನದಿ ಸೇರುತ್ತದೆ. 8. ಗಂಗಾ ನದಿ ಯಾವ ಯಾವ ದೇಶಗಳಲ್ಲಿ ಹರಡಿಕೊಂಡಿದೆ? ➤ಭಾರತ, ಟಿಬೆಟ್, ನೇಪಾಳ, ಬಾಂಗ್ಲಾದೇಶ 9. ಬ್ರಹ್ಮಪುತ್ರ ನದಿ ಯಾವ ಹಿಮನದಿಯಲ್ಲಿ ಹುಟ್ಟುತ್ತದೆ? ➤ಚೆಮಯುಂಗ್ಡುಂಗ್ 10. ಭಾರತದಲ್ಲಿ ಬ್ರಹ್ಮಪುತ್ರ ನದಿಯು ಯಾವ ಆ ರಾಜ್ಯಗಳನ್ನು ಹರಡಿಕೊಂಡಿದೆ? ➤ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ. 11. ಕೋಸಿ ನದಿಯು ಯಾವ ನದಿಯ ಉಪನದಿಯಾಗಿದೆ? ➤ ಗಂಗಾ 12. ಕೋಸಿ ನದಿಯು ಯಾವ ಎಲ್ಲಿ ಹುಟ್ಟುತ್ತದೆ? ➤ ನೇಪಾಳದಲ್ಲಿ ಹುಟ್ಟಿ ಬಿಹಾರ ರಾಜ್ಯದಲ್ಲಿ ಗಂಗಾ ನದಿಯನ್ನು ಸೇರುತ್ತದೆ. 13. ಯಮುನಾ ನದಿಯು ಗಂಗಾ ನದಿಯನ್ನು ಸೇರುವ ಸ್ಥಳ ಯಾವುದು? ➤ ಅಲಹಾಬಾದ್ 14. ಬ್ರಹ್ಮಪುತ್ರ ನದಿಯು ಎಲ್ಲಿ ಚೆಮಯುಂಗ್ಡುಂಗ್ ಹಿಮನದಿಯಲ್ಲಿ ಹುಟ್ಟುತ್ತದೆ? ➤ ಟಿಬೆಟ್ 15. “ಯಾರ್ಲುಂಗ್ ಜಾಂಗಬೋ” ಮತ್ತು , “ತ್ಯಾಂಗ್ಪೋ” ನದಿಯ ಹೆಚ್ಚು ಪರಿಚಿತ ಹೇಸರೇನು? ➤ ಬ್ರಹ್ಮಪುತ್ರ 16. ಯಾವ ನದಿ ಗಂಗಾನದಿಯೊಂದಿಗೆ ಒಂದೇ ಮುಖಜ ಭೂಮಿಯನ್ನು ಸೃಷ್ಟಿಸಿದೆ? ➤ಬ್ರಹ್ಮಪುತ್ರ 17. ಜಗತ್ತಿನ ಅತಿ ದೊಡ್ಡ ಮುಖಜ ಭೂಮಿಯನ್ನು ಸೃಷ್ಟಿಸಿರುವ ನದಿಗಳು ಯಾವುವು? ➤ ಗಂಗಾ ಮತ್ತು ಬ್ರಹ್ಮಪುತ್ರ 18. ಪಶ್ಚಿಮ ಬಂಗಾಳದ ದು:ಖದ ನದಿ ಯಾವುದು? ➤ ದಾಮೋದರ ನದಿ 19. ಬಿಹಾರದ ದುಖ:ದ ನದಿ ಯಾವುದು? ➤ ಕೋಸಿ ನದಿ 20. ಭಾರತದ ಅತ್ಯಂತ ಉದ್ದವಾದ ( ಗಂಗಾ ನದಿ) ಉಪನದಿ ಯಾವುದು? ➤ಯಮುನಾ ನದಿ 21. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಹೆಚ್ಚಿನ ನದಿಗಳು ಬಂಗಾಳಕೊಲ್ಲಿಯನ್ನು ಸೇರಲು ಕಾರಣವೇನು? ➤ಪಶ್ಚಿಮಘಟ್ಟಗಳು ಪೂರ್ವದ ಕಡೆಗೆ ಇಳಿಜಾರಾಗಿರುವುದು. 22. ದಕ್ಷಿಣ ಭಾರತದ ಮುಖ್ಯ ನದಿಗಳು ಯಾವುವು? ➤ಗೋದಾವರಿ, ಕೃಷ್ಣಾ, ತುಂಗಭಧ್ರಾ, ನರ್ಮದಾ, ಕಾವೇರಿ , ತಪತಿ, ಮಹಾನದಿ 23. ಗೋದಾವರಿ ನದಿಯು ಎಲ್ಲಿ ಉಗಮಿಸುತ್ತದೆ? ➤ ನಾಸಿಕನ ತ್ರಯಂಬಕದಲ್ಲಿ 24. ಭಾರತದ ಪರ್ಯಾಯ ದ್ವೀಪದ ಅತಿ ಉದ್ದವಾದ ನದಿ ಯಾವುದು? ➤ ಗೋದಾವರಿ 25. ದಕ್ಷಿಣಗಂಗಾ ಎಂದು ಯಾವ ನದಿಯನ್ನು ಕರೆಯುತ್ತಾರೆ? ➤ ಗೋದಾವರಿ 26. ದಕ್ಷಿಣ ಭಾರತದ ಅತಿ ಉದ್ದವಾದ ನದಿ ಯಾವುದು? ➤ ಗೋದಾವರಿ ನದಿ 27. ದಕ್ಷಿಣ ಭಾರತದ ಎರಡನೆಯ ಅತಿ ದೊಡ್ಡ ನದಿ ಯಾವುದು? ➤ ಕೃಷ್ಣಾ ನದಿ 28. ಕೃಷ್ಣಾ ನದಿಯು ಎಲ್ಲಿ ಹುಟ್ಟುತ್ತದೆ.? ಮಹಾಬಲೇಶ್ವರ 29. ಕಾವೇರಿ ನದಿಯು ಎಲ್ಲಿ ಉಗಮಿಸುತ್ತದೆ? ➤ ತಲಕಾವೇರಿ 30. ಮಹಾನದಿಯು ಎಲ್ಲಿ ಹುಟ್ಟುತ್ತದೆ? ➤ ಸಿವಾಹ ಶ್ರೇಣಿ 31. ದಕ್ಷಿಣ ಭಾರತದಲ್ಲಿ ಹೆಚ್ಚು ಅಣೆಕಟ್ಟುಗಳಿರುವುದಕ್ಕೆ ಕಾರಣಗಳೇನು? ➤ ದಕ್ಷಿಣ ಭಾರತದ ನದಿಗಳು ನಿಯತಕಾಲಿಕವಾಗಿರುವುದು 32. ನರ್ಮದಾ ನದಿಯು ಯಾವ ಪ್ರಸ್ಥಭೂಮಿಯಲ್ಲಿ ಉಗಮವಾಗುತ್ತದೆ? ➤ ಅಮರಕಂಟಕ 33. ಕೃಷ್ಣಾ ನದಿಯ ಉಪನದಿಗಳು ಯಾವುವು? ➤ ಭೀಮಾ ನದಿ ಮತ್ತು ತುಂಗಭದ್ರಾ ನದಿ, ಘಟಪ್ರಭಾ ನದಿ. 34. ಕಾವೇರಿ ನದಿಯ ಉಪನದಿಗಳು ಯಾವುವು? ➤ ಹೇಮಾವತಿ, ಶಿಂಷಾ, ಕಬಿನಿ, ಭವಾನಿ 35. ಉತ್ತರ ಭಾರತದ ನದಿಗಳಿಗೂ ದಕ್ಷಿಣ ಭಾರತದ ನದಿಗಳಿಗೂ ಇರುವ ವ್ಯತ್ಯಾಸವೇನು? ➤ ಉತ್ತರ ಭಾರತದ ನದಿಗಳು ಬಹುಮಟ್ಟಿಗೆ ಹಿಮಾಲಯದಲ್ಲಿ ಉಗಮವಾಗುತ್ತದೆ. ಇವುಗಳಿಗೆ ಮಳೆ ಮತ್ತು ಹಿಮ ಕರಗುವದರಿಂದ ನೀರು ಒದಗುವುದರಿಂದ ಸದಾಕಾಲವೂ ತು0ಬಿ ಹರಿಯುತ್ತವೆ. ದಕ್ಷಿಣ ಭಾರತದ ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಇವುಗಳು ನಿಯತಕಾಲಿಕ ನದಿಗಳು. 36. ದಕ್ಷಿಣ ಭಾರತದ ಹೆಚ್ಚಿನ ನದಿಗಳು ಪೂರ್ವಾಭಿಮುಖವಾಗಿ ಹರಿಯಲು ಕಾರಣವೇನು? ➤ ದಖ್ಖನ್ ಪ್ರಸ್ಥಭೂಮಿಯು ಪೂರ್ವಕ್ಕೆ ಇಳಿಜಾರಾಗಿದೆ. ಇಲ್ಲಿನ ಹೆಚ್ಚಿನ ನದಿಗಳು ದಖ್ಖನ್ ಪ್ರಸ್ಥಭೂಮಿಯ ಮೂಲಕ ಹರಿಯುತ್ತವೆ. ಹೀಗಾಗಿ ಈ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. 37. ಪೂರ್ವಕ್ಕೆ ಹರಿಯುವ ಭಾರತದ ಪ್ರಮುಖ ನದಿಗಳಾವುವು? ➤ ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ 38. ಪಶ್ಚಿಮಕ್ಕೆ ಹರಿಯುವ ಕರ್ನಾಟಕದ ನದಿಗಳು ಯಾವುವು? ➤ ಶರಾವತಿ ಮತ್ತು ನೇತ್ರಾವತಿ 39. ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮಕ್ಕೆ ಹರಿಯುವ ಎರಡು ನದಿಗಳು ಯಾವುವು? ➤ ನರ್ಮದಾ ಮತ್ತು ತಪತಿ ನದಿ 40. ಭಾರತದ ಎರಡು ಪ್ರಸಿದ್ಧ ಉಪ್ಪುನೀರಿನ ಸರೋವರಗಳು ಯಾವುವು? ➤ ಚಿಲ್ಕಾ ಮತ್ತು ಪುಲಿಕಾಟ್ 41. ಸಿಹಿನೀರಿನ ಎರಡು ಸರೋವರಗಳಾವುವು? ➤ ‘ ದಾಲ್’ ಸರೋವರ ( ಕಾಶ್ಮೀರ- ಶ್ರೀನಗರ) ಮತ್ತು ‘ನಾಲ್’ ಸರೋವರ (ಅಹ್ಮದಾಬಾದ್) 42. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು..? ➤ ಸಿಂಧೂ, ಯಮೂನಾ, ಗಂಗಾ 43. ಕಾರವಾರ ಬಂದರು ಹತ್ತಿರ ಹರಿದಿರುವ ನದಿ..? ➤ಕಾಳಿ ಜಗತ್ತಿನ ಅತೀ ಉದ್ದವಾದ ಹಿಮನದಿ ಯಾವುದು ..? ➤ ಮೂಲಸ್ಪಿನಾ 44. ಭಾರತದ ಉದ್ದವಾದ ಹಿಮನದಿ ಯಾವುದು ..? ➤ ಸಿಯಾಚಿನ್ 45. ಜಗತ್ತಿನ ದೊಡ್ಡದಾದ ನದಿ ಯಾವುದು ..? ➤ ಅಮೇಜಾನ್ 46. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ ಯಾವುದು ..? ➤ಯಮುನಾ 47  ಕರ್ನಾಟಕದಲ್ಲಿರುವ ಎಕೈಕ ನದಿ ದ್ವೀಪ ಯಾವುದು ..? ➤ ಶ್ರೀರಂಗ ಪಟ್ಟಣ 48. ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ ..? ➤ ಕೆಂಪುಸಮುದ್ರ  💐🌸💐🌸💐🌸💐🌸💐🌸💐

"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶಗಳು.... ☘ ಧನಶ್ರೀ ಯೋಜನೆ - HIV ಸೋಂಕಿತ ಮಹಿಳೆಯರಿಗೆ ಪುನರ್ವಸತಿ. ☘ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ - ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನೀಡಿಕೆ. ☘ ಮಾತೃಪೂರ್ಣ ಯೋಜನೆ - ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ ☘ ಉಜ್ವಲ ಯೋಜನೆ - ಬಿಪಿಎಲ್ ಮಹಿಳಾ ಕುಟುಂಬಗಳಿಗೆ ಉಚಿತ ಎಲ್ ಪಿ ಜಿ ಸಂಪರ್ಕ ☘ ವಜ್ರ ಯೋಜನೆ - ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ☘ ಸಕ್ಷಮ್ ಯೋಜನೆ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ ☘ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ - ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು. ☘ ಸೂರ್ಯ ಜ್ಯೋತಿ ಯೋಜನೆ - ಕೃತಕ ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ. ☘ ರಾಷ್ಟ್ರೀಯ ಜೀವ ಔಷಧಿ - ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು. ☘ ಮಿಷನ್ ಫಿಂಗರಿಂಗ್ ಯೋಜನೆ - ಮೀನಿನ ಉತ್ಪನ್ನದ ಹೆಚ್ಚಳ. ☘ ಹೃದಯ್ ಯೋಜನೆ - ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು. ☘ ಜನೌಷಧಿ ಯೋಜನೆ - ಅಗ್ಗದ ದರದಲ್ಲಿ ಔಷಧ ಪೂರೈಕೆ. ☘ ಪಹಲ್ ಯೋಜನೆ - ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ. ☘ ಸೌರ ಬೆಳಕು - ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ" ☘ ಕುಸುಮ ಯೋಜನೆ - ಸೌರ ಚಾಲಿತ ಕೃಷಿ ಅಭಿವೃದ್ಧಿ ☘ ಉಜ್ವಲಾ for L P G ☘ ಉಜಾಲ for L E D bulb

🌷ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು🌷 🏅 ನೊಬೆಲ್ ಪ್ರಶಸ್ತಿ ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಡೈನಮೈಟ್ ಸಂಶೋಧಕ ‘ಸ್ವೀಡನ್’ ವಿಜ್ಞಾನಿ ‘ಆಲ್ಫ್ರೇಡ್ ನೊಬೆಲ್’ ಹೆಸರಿನಲ್ಲಿ ನೀಡಲಾಗುತ್ತದೆ.ಈ ಪ್ರಶಸ್ತಿಗಳನ್ನು ಪ್ರತಿವರ್ಷ ಔಷಧ, ವಿಶ್ವ ಶಾಂತಿ,ಭೌತಶಾಸ್ತ್ರ, ರಸಾಯನಶಾಸ್ತ್ರ, ಸಹಿತ್ಯ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ಕಿಗಳಿಗೆ ನೀಡಲಾಗುತ್ತದೆ. 🏅 ಮ್ಯಾನ್ ಬುಕರ್ ಪ್ರಶಸ್ತಿ ಈ ಪ್ರಶಸ್ತಿಯನ್ನು 1968 ರಲ್ಲಿ ಬುಕರ್ ಕಂಪನಿ ಮತ್ತು ಬ್ರಿಟಿಷ್ ಪ್ರಕಾಶಕರ ಸಂಘದಿಂದ ಜಂಟಿಯಾಗಿ ಸ್ಥಾಪಿಸಲಾಯಿತು. ಇದೊಂದು ಪ್ರತಿಷ್ಠಿತ ಸಾಹಿತಿಕ ಪ್ರಶಸ್ತಿಯಾಗಿದೆ. 🏅 ಕಳಿಂಗ ಪ್ರಶಸ್ತಿ ಈ ಪ್ರಶಸ್ತಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿದೆ.ಈ ಪ್ರಶಸ್ತಿಯನ್ನು ವಿಜ್ಞಾನದ ಬರಹಗಾರರಿಗೆ ಅಥವಾ ಸಂಪಾದಕರಾಗಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ. 🏅ಆಸ್ಕರ್ ಪ್ರಶಸ್ತಿ ಈ ಪ್ರಶಸ್ತಿಗಳನ್ನು ಸಿನಿಮಾ ಕ್ಷೇತ್ರದ ಮಹತ್ತರ ಸಾಧನೆಗಾಗಿ ಪ್ರತಿ ವರ್ಷವೂ ನೀಡಲಾಗುತ್ತದೆ.ಇದು ಸಿನಿಮಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಮಟ್ಟದ ಪ್ರಶಸ್ತಿಯಾಗಿದೆ. 🏅ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಈ ಪ್ರಶಸ್ತಿಯು 1980 ರಲ್ಲಿ ಸ್ವೀಡಿಸ್ – ಜರ್ಮನ್ ಬರಹಗಾರ ಜಾಕಬ್ ವೋನ್ ವೆಸ್ಕಲ್‍ರಿಂದ ಸ್ಥಾಪಿಸಲ್ಪಟ್ಟಿತು. ಇದು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಖ್ಯಾತವಾಗಿದ್ದು, ಇದನ್ನು ಇಂದಿನ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಯೋಗಿಕವಾಗಿ ಮತ್ತು ನೇರವಾಗಿ ದುಡಿದು ಮಹತ್ತರ ಸಾಧನೆಗೈದ ವ್ಯಕ್ತಿಗಳಿಗೆ ನೀಡಲಾಗುತ್ತದೆ. 🏅ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಈ ಪ್ರಶಸ್ತಿಯನ್ನು ಫಿಲಿಫೈನ್ಸ್ ಸರ್ಕಾರವು 1958 ರಲ್ಲಿ ಆ ದೇಶದ ದಿವಂಗತ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆಯವರ ಗೌರವಾರ್ಥ ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸರ್ಕಾರಿಸೇವೆ, ಸಾಹಿತ್ಯ, ರಚನಾತ್ಮಕ ಕಲೆ, ಮತ್ತು ಅಂತರಾಷ್ಟ್ರೀಯ ಅರಿವು ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿರುವ ಏಷ್ಯಾ ಖಂಡದ ದೇಶದ ವ್ಯಕ್ಕಿಗಳಿಗೆ ಅಥವಾ ಸಂಸ್ಥೆಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ. 🏅ಸೈಮನ್ ಬೋಲಿವರ್ ಪ್ರಶಸ್ತಿ ಈ ಪ್ರಶಸ್ತಿಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋ ಸ್ಥಾಪಿಸಿದ್ದು, ಇದನ್ನು ಎರಡು ವರ್ಷಕ್ಕೋಮ್ಮೆ ಸ್ವಾತಂತ್ರ್ಯ, ಪ್ರಜೆಗಳ ಘನತೆ ಮತ್ತು ಹೊಸ ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತ ನೆಮ್ಮದಿಯನ್ನು ಬಲಗೊಳಿಸುವ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. 🏅 ಟೆಂಪ್ಲಟನ್ ಫೌಂಡೇಷನ್ ಪ್ರಶಸ್ತಿ ಈ ಪ್ರಶಸ್ತಿಯನ್ನು 1972 ರಲ್ಲಿ ಟೆಂಪ್ಲಟನ್ ಫೌಂಡೇಷನ್ ಸ್ಥಾಪಿಸಿದ್ದು, ಇದನ್ನು ಧಾರ್ಮಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ

🔴ಭಾರತೀಯ ರೈಲ್ವೆ ಇಲಾಖೆಯ ಅಧೀನದಲ್ಲಿರುವ ಡಿಎಫ್ ಸಿಸಿಐಎಲ್ ನಲ್ಲಿ ಭರ್ಜರಿ ನೇಮಕಾತಿ- 1074 ಹುದ್ದೆಗಳು🔴 👇👇👇 ಅರ್ಜಿ ಸಲ್ಲಿಸಲು ಬೇಟಿ‌ ನೀಡಿ https://kpscjobs.com/dfccil-recruitment-2021/

🔴SSC ಯಿಂದ ಮಹತ್ವದ ಸುದ್ದಿ- CGL, CHSL, BSF, CRPF, CISF, ITBP, SSF, Rifleman ನೇಮಕಾತಿ🔴 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/ADhhNIZvZvQ