fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 44 800 مشترک است و جایگاه 4 057 را در دسته آموزش و رتبه 8 060 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 44 800 مشترک جذب کرده است.

بر اساس آخرین داده‌ها در تاریخ 15 نوامبر, 2026، کانال فعالیت پایداری دارد. در ۳۰ روز گذشته تغییر اعضا برابر -611 و در ۲۴ ساعت گذشته برابر -19 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 16.24% است و در ۲۴ ساعت نخست پس از انتشار، محتوا معمولاً 5.44% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 7 279 بازدید دریافت می‌کند. در اولین روز معمولاً 2 437 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 3 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 16 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

44 800
مشترکین
-1924 ساعت
-1237 روز
-61130 روز
آرشیو پست ها
ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿ- SSP-ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಸೂಚನೆ & ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ಕುರಿತು ಮಾಹಿತಿ 👇👇👇 ವಿಡಿಯೋ ನೋಡಿ https://youtu.be/kOSEXNj5Bpg

🔴4000 ಪೋಲಿಸ್ ಕಾನ್ಸ್‌ಟೇಬಲ್ ನೇಮಕಾತಿ- ಯಾವೆಲ್ಲಾ ದಾಖಲಾತಿಗಳು ಬೇಕು? ಆಯ್ಕೆ ವಿಧಾನ ಹೇಗೆ? ಯಾವ ಜಿಲ್ಲೆ ಸೂಕ್ತ?🔴 👇👇👇 ಅರ್ಜಿ ಸಲ್ಲಿಸುವ ಮುನ್ನ ವಿಡಿಯೋ.... ನೋಡಿ https://youtu.be/cTSrB514gow

🔴ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 2591 ಹುದ್ದೆಗಳಿಗೆ ಅಧಿಸೂಚನೆ🔴 👇👇👇 find here more details https://kpscjobs.com/railway-apprentices-2021/

🔴SSLC & PUC ಪರೀಕ್ಷೆ ಯಾವಾಗ ನಡೆಯುತ್ತೆ? ಇದರ ಕುರಿತು ಮಾಹಿತಿ🔴 https://youtu.be/JeNUcNNeYuw

🔴ಬೃಹತ್ ನೇಮಕಾತಿ- ರಾಜ್ಯ ಸರ್ಕಾರದಿಂದ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ🔴 👉 ಪಿಯುಸಿ ಮುಗಿದವರಿಗೆ ಭರ್ಜರಿ ಖಾಯಂ ನೇಮಕಾತಿ 👇👇👇 ಮಾಹಿತಿಗಾಗಿ ವಿಡಿಯೋ ನೋಡಿ https://youtu.be/RJV_-zZIwBk

🌎4,000 ಪೋಲಿಸ್ ಕಾನ್ಸ್‌ಟೇಬಲ್ ನೇಮಕಾತಿಯ ಕುರಿತು ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟ🌎 👇👇👇 ಅರ್ಜಿ ಸಲ್ಲಿಸುವ ದಿನಾಂಕದ ಕುರಿತು ಮಾಹಿತಿ. https://youtu.be/LNKvI2tl6-I

ಪೋಲಿಸ್ ಮೆಡಿಕಲ್ ಟೆಸ್ಟ್- ಏನೇನೆಲ್ಲಾ ಇರುತ್ತೆ? ಕಂಪ್ಲೀಟ್ ಮಾಹಿತಿ👮👮 👇👇👇 ವಿಡಿಯೋ ನೋಡಿ https://youtu.be/POidZkho0oI

🌎ರಾಜ್ಯ ಸರ್ಕಾರದಿಂದ 223 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ🌎 https://kpscjobs.com/karnataka-government-wcd-recruitment/

🔴ಕರ್ನಾಟಕ ಸರ್ಕಾರದ ಇ-ಆಡಳಿತ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ🔴 https://kpscjobs.com/centre-for-e-governance-recruitment/

🌎ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ- KSET- ಪರೀಕ್ಷಾ ದಿನಾಂಕದ ಕುರಿತು ಪ್ರಕಟಣೆ🌎 https://youtu.be/oPd1OdS1p4E

photo content

BIGG NEWS : ರಾಜ್ಯದಲ್ಲಿ 'ಕೊರೋನಾ ಆರ್ಭಟ'ದ ನಡುವೆ 'ಶಾಲಾ-ಕಾಲೇಜು ಆರಂಭ'ವಾಗುತ್ತಾ.? ಈ ಬಗ್ಗೆ 'ಸಚಿವ ಸುರೇಶ್ ಕುಮಾರ್' ಹೇಳಿದ್ದೇನು ಗೊತ್ತಾ.? http://dhunt.in/fHT5x?s=a&uu=0x19436156a9cfdb9e&ss=pd Source : "Kannada News Now" via Dailyhunt Download Now http://dhunt.in/DWND

🙏ಇತಿಹಾಸದ ಪ್ರಮುಖ ವಿಷಯಗಳು 📚📚📚 👉ಪ್ರಮುಖ ಕೃತಿಗಳು ◾ಕಾಳಿದಾಸ- ಮೇಘದೂತ ◾ಹರ್ಷವರ್ಧನ- ರತ್ನಾವಳಿ ◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ ◾ವಿಷ್ಣುಶರ್ಮ- ಪಂಚತಂತ್ರ ◾ಮೆಗಾಸ್ತನೀಸ್‌- ಇಂಡಿಕಾ ◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ ◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌ ◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌ ◾ಹರ್ಷವರ್ಧನ- ನಾಗಾನಂದ ◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ ◾3ನೇ ಸೋಮೇಶ್ವರ- ಮಾನಸೋಲ್ಲಾಸ ◾2ನೇ ಶಿವಮಾರ- ಸೇತುಬಂಧ 👉ಪ್ರಮುಖ ಶಾಸನಗಳು ◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ ◾2ನೇ ಪುಲಿಕೇಶಿ- ಐಹೊಳೆ ಶಾಸನ ◾ದಂತಿದುರ್ಗ- ಎಲ್ಲೋರಾ ಶಾಸನ ◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ 👉ಪ್ರಮುಖ ಬಿರುದುಗಳು ◾ಅಶೋಕ- ದೇವನಾಂ ಪ್ರಿಯದರ್ಶಿಕಾ ◾ಸಮುದ್ರಗುಪ್ತ- ಭಾರತದ ನೆಪೋಲಿಯನ್‌ ◾ಬಲಬನ್‌- ಜಿಲ್‌ ಎ ಇಲಾಯಿ ◾ಔರಂಗಜೇಬ್‌- ಜಿಂದಾ ಪೀರ 👉ಪ್ರಮುಖ ರಾಜಧಾನಿಗಳು ◾ಶುಂಗರು- ಪಾಟಲಿಪುತ್ರ ◾ಮೌಖಾರಿ- ಕನೌಜ್‌ ◾ಕುಶಾನರು- ಪುರುಷಪುರ ◾ಪಲ್ಲವರು- ಕಂಚಿ 👉ಪ್ರಮುಖ ಗರ್ವನರ್‌ ಯುದ್ದಗಳು ◾ವಾರನ್‌ ಹೇಸ್ಟಿಂಗ್ಸ್‌- ರೋಹಿಲ್ಲಾ ಯುದ್ಧ ◾ಕಾರ್ನವಾಲಿಸ್‌- 3ನೇ ಆಂಗ್ಲೋ ಮೈಸೂರ ಕದನ ◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್‌ ಕದನ ◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ 👉ಪ್ರಮುಖ ಚಳುವಳಿ ಮತ್ತು ನಾಯಕರು ◾ಸ್ವದೇಶಿ ಚ- 1905 ◾ಅಸಹಕಾರ- 1920 ◾ಕಾಯ್ದೆಭಂಗ- 1930 ◾ಕ್ವಿಟ್‌ ಇಂಡಿಯಾ- 1942 ◾ವಂಗಭಂಗ ಚ- ಸುರೇಂದ್ರನಾಥ ಬ್ಯಾನರ್ಜಿ ◾ಹೋಮ್‌ರೂಲ್‌ ಚ- ಬಿ.ಜಿ.ತಿಲಕ್‌ ◾ಖಿಲಾಪತ್‌ ಚ- ಅಲಿ ಸಹೋದರು ◾ಕಾಯ್ದೆಭಂಗ ಚ- ಎಮ್‌.ಕೆ.ಗಾಂಧಿ 👉ಪ್ರಮುಖ ಘೋಷಣೆಗಳು ◾ಜೈ ಹಿಂದ್‌- ಸುಭಾಸಚಂದ್ರ ಭೋಸ್‌ ◾ಇನ್‌ ಕ್ವಿಲಾಬ್‌ ಜಿಂದಾಬಾದ್‌- ಭಗತ್‌ಸಿಂಗ್‌ ◾ಜೈಜವಾನ ಜೈ ಕಿಸಾನ್‌- ಲಾಲ ಬಹಾದ್ದೂರ್‌ ಶಾಸ್ತ್ರಿ 👉ಪ್ರಮುಖ ರಾಜರು & ಪ್ರವಾಸಿಗರು ◾ಅಮೋಘ ವರ್ಷ- ಸುಲೇಮಾನ ◾1ನೇ ದೇವರಾಯ- ನಿಕೊಲೋ ಕೊಂಟಿ ◾ವಿರುಪಾಕ್ಷ- ನಿಕಿಟಿನ್‌ ◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್ *🌹ಭಾರತದ ಆರ್ಥಿಕತೆ🌹* 💥ಕೂಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818 💥ಸಹಕಾರಿ ಬ್ಯಾಂಕ್ ಸ್ಥಾಪನೆ 1904 💥ರಸರ್ವ ಬ್ಯಾಂಕ್ ಸ್ಥಾಪನೆ. 1935 💥ನಾಗಪುರ ಯೋಜನೆ. 1943 💥ಪರಥಮ ಕೈಗಾರಿಕಾ ನೀತಿ. 1948 💥ಪರಥಮ ಪಂಚವಾರ್ಷಿಕ ಯೋಜನೆ. 1951 💥ಕುಟುಂಬ ಕಲ್ಯಾಣ ಇಲಾಖೆ. 1952 💥14 ಬ್ಯಾಂಕ್ ಗಳ ರಾಷ್ಟ್ರೀಕರಣ 1969 💥6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980 💥ರೂಪಾಯಿ ಅಪಮೌಲೀಕರಣ 1991 💥ಪರಧಾನಮಂತ್ರಿ ರೋಜಗಾರ್ ಯೋಜನೆ. 1994 🌹ಭಾರತದ ತೆರಿಗೆ ಕಾಯ್ದೆಗಳು 🌹 👇👇👇👇👇👇👇👇👇👇 💥ಸಂಪತ್ತಿನ ತೆರಿಗೆ ಕಾಯ್ದೆ. 1957 💥ಆದಾಯ ತೆರಿಗೆ ಕಾಯ್ದೆ. 1961 💥ಸರಕು ಸೇವೆಗಳ ಕಾಯ್ದೆ. 1962 💥ಕೇಂದ್ರ ವ್ಯಾಪಾರ ಕಾಯ್ದೆ. 1965 💥ವಚ್ಚದ ತೆರಿಗೆ ಕಾಯ್ದೆ. 1987 💥ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017 🌹ಶಿಕ್ಷಣ ಕಾಯ್ದೆಗಳು🌹 ✍️✍️📚📚🔰ಮೈ ಆಟೋಗ್ರಾಫ್ 👇👇👇👇👇👇👇👇👇 💥ಮೆಕಾಲೆ ವರದಿ 1835 💥ಚಾಲ್ಸ ವುಡ್ ಆಯೋಗ. 1854 💥ಹಂಟರ್ ಆಯೋಗ. 1882 💥ವಶ್ವ ವಿದ್ಯಾಲಯ ಕಾಯ್ದೆ. 1904 💥ಕೂಠಾರಿ ಶಿಕ್ಷಣ ಆಯೋಗ. 1964 🌹ಭಾರತದ ಪ್ರಮುಖ ಅಂಚೆ ಕಾಯ್ದೆಗಳು🌹 👇👇👇👇👇👇👇 💥ಅಂಚೆ ವ್ಯವಸ್ಥೆ ಪ್ರಾರಂಭ. 1854 💥ಪನ್ ಕೋಡ್ ಅಳವಡಿಕೆ. 1972 💥ಸಪೀಡ್ ಪೋಸ್ಟ ಸೇವೆ ಆರಂಭ. 1986 💥ಭಾರತೀಯ ಸಂಚಾರಿ ನಿಗಮ. 2000 💥ಇ-ಮೇಲ್ ಪ್ರಾರಂಭ. 2004 🌷ಕಾಯ್ದೆಗಳ ಜಾರಿ🌷 💥ಪರಥಮ ಅರಣ್ಯ ನೀತಿ 1894 💥ಕಾರ್ಖಾನೆಗಳ ಕಾಯ್ದೆ 1948 💥ಪರಥಮ ವನ ಮಹೋತ್ಸವ 1950 💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954 💥ಅಂತರಾಜ್ಯ ಜಲ ಕಾಯ್ದೆ. 1956 💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972 💥ಸಂಹ ಯೋಜನೆ. 1972 💥ಹುಲಿ ಯೋಜನೆ. 1973 💥ಮಾಸಳೆ ಯೋಜನೆ. 1974 💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974 💥ಅರಣ್ಯ ಸಂ* ಕಾಯ್ದೆ. 1980 💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980 💥ಪರಿಸರ ಸಂರಕ್ಷಣಾ ಕಾಯ್ದೆ. 1986 💥ಘಂಡಾಮ್ರಗ ಯೋಜನೆ. 1987 💥ಭಾರತದ ಹೊಸ ಅರಣ್ಯ ನೀತಿ. 1988 💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989 💥ಕರಾವಳಿ ಸಂರಕ್ಷಣಾ ಯೋಜನೆ. 1989 💥ಆನೆ ಯೋಜನೆ 1992 💥ಹಮ ಚಿರತೆ ಯೋಜನೆ. 2009 🌲ಭೂಮಿಯ ಮೇಲೆ ನೀರಿನ ಪ್ರಮಾಣ.... ☘️ಭೂಮಿಯ ಮೇಲ್ಮೈ ಶೇ 70% ರಷ್ಟು ನೀರಿನಿಂದ ಕೂಡಿದೆ.. ☘️ ನೀರಿನ ಹಂಚಿಕೆ .... ☘️ಸಾಗರ ..... ಶೇ97.2% ☘️ಹಮನದಿ.... ಶೇ 2.15% ☘️ಅಂತರ್ಜಲ... ಶೇ 0.62% ☘️ ನದಿಗಳು...0.0001% 🌲 ಭಾರತದ ಗಡಿಗಳು.... ☘️ ಭಾರತವು ಉತ್ತರ - ದಕ್ಷಿಣವಾಗಿ 3214 KM ಉದ್ದವಿದೆ ☘️ ಭಾರತವು ಪೂರ್ವ - ಪಶ್ಚಿಮವಾಗಿ 2933 KM ಅಗಲವಿದೆ ☘️ ಭಾರತದ ಒಟ್ಟು ಗಡಿ ಉದ್ದವು 15,200 KM ☘️ಭಾರತದ ಕರಾವಳಿ ಉದ್ದವು ದ್ವೀಪಗಳನ್ನು ಹೊರತುಪಡಿಸಿ 6100 KM ☘️ ಭಾರತದ ಕರಾವಳಿ ತೀರವು ದ್ವೀಪಗಳನ್ನು ಸೇರಿಸಿ 7,516 KM ಉದ್ದವನ್ನು ಹೊಂದಿದೆ ☘️ ಭಾರತವು 12 ನಾಟಿಕಲ್ ಮೈಲುಗಳ ಕರಾವಳಿ‌ ತೀರವನ್ನು ಹೊಂದಿದ ದೇಶ. ✍🌹

ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯೇ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್ ಮಾಡಿ http://dhunt.in/fHaYm?s=a&uu=0xce9ec19a08653a1d&ss=pd Source : "Kannada News Now" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND

ಕೋವಿಡ್ 19 ವಿಶೇಷ ಪ್ಯಾಕೇಜ್- ಯಾರು ಯಾರಿಗೆ ಏನೇನು ಲಾಭ? 👇👇👇 ವಿಡಿಯೋ ನೋಡಿ https://youtu.be/4mAt8tuzqYM

🔴ಕರ್ನಾಟಕ ಸರ್ಕಾರದ ಇ-ಆಡಳಿತ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ🔴 https://kpscjobs.com/centre-for-e-governance-recruitment/

🔴ಕೇಂದ್ರ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಯಂ ನೇಮಕಾತಿ ಅಧಿಸೂಚನೆ- ಪ್ರಥಮ ದರ್ಜೆ ಸಹಾಯಕ & ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ🔴 👇👇👇 ಕೂಡಲೇ ಅರ್ಜಿ ಸಲ್ಲಿಸಿ https://kpscjobs.com/nwda-recruitment-2021/

ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾದ ಪ್ರಶ್ನೆ 🌸 ಭಾರತದ ಮೊದಲ ಚಿತ್ರ 'ರಾಜ ಹರಿಶ್ಚಂದ್ರ'ದ ನಿರ್ಮಾಪಕರು ಯಾರು? 🌼🌼 ದಾದಾ ಸಾಹೇಬ್ ಫಾಲ್ಕೆ 🌸 ರೆಫ್ರಿಜರೇಟರ್‌ನಲ್ಲಿ ಯಾವ ಅನಿಲವನ್ನು ಬಳಸಲಾಗುತ್ತದೆ? 🌼🌼 ಫ್ರೇಯಾನ್ 🌸ಹೀಟರ್ ತಂತಿಗಳು ಯಾವುವು? 🌼🌼 ನಿಕ್ರೋಮ್ 🌸 ವಿಶ್ವದ ಅತಿದೊಡ್ಡ ನದಿ ದ್ವೀಪವಾದ 'ಮಜುಲಿ' ಅಸ್ಸಾಂನ ಯಾವ ಜಿಲ್ಲೆಯಲ್ಲಿದೆ? 🌼🌼 ಹೇಡಸ್ 🌸 ಭಾರತದ ಯಾವ ರಾಜ್ಯವನ್ನು 'ದೇವಾಲಯಗಳ ಪವಿತ್ರ ಭೂಮಿ' ಎಂದು ಕರೆಯಲಾಗುತ್ತದೆ? 🌼🌼 ತಮಿಳುನಾಡು 🌸 'ಮ್ಯಾಂಚೆಸ್ಟರ್ ಆಫ್ ಇಂಡಿಯಾ' ಎಂದು ಯಾವ ನಗರವನ್ನು ಕರೆಯಲಾಗುತ್ತದೆ? 🌼🌼ಅಹಮದಾಬಾದ್ 🌸ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ರದ್ದುಪಡಿಸಬೇಕು ಎಂದು ಯಾರು ಸಲಹೆ ನೀಡಿದರು? 🌼🌼 ಮಹಾತ್ಮ ಗಾಂಧಿ 🌸 1947 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ದೆಹಲಿ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಯಾರು? 🌼🌼ರಾಜೇಂದ್ರ ಪ್ರಸಾದ್ 🌸ಭಾರತೀಯ ಸಂವಿಧಾನದಲ್ಲಿ ಏಕಕಾಲೀನ ಪಟ್ಟಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ? 🌼🌼 ಆಸ್ಟ್ರೇಲಿಯಾ 🌸 ಯಾವ ಭಾರತೀಯ ಆಟಗಾರನನ್ನು ಗೋಲ್ಡನ್ ಗರ್ಲ್ ಮತ್ತು ಉಡನ್‌ಪಾರಿ ಎಂದು ಕರೆಯಲಾಗುತ್ತದೆ? 🌼🌼 ಪಿಟಿ ಉಷಾ

🍀 ಭಾರತದ ನದಿಗಳು 🍀 🌸 ನದಿ - ಉದ್ದ 🌸 1. ಗಂಗಾ -2,525 ಕಿ.ಮೀ. 2. ಗೋದಾವರಿ- 1,465 ಕಿ.ಮೀ. 3. ಕೃಷ್ಣ -1,400 ಕಿ.ಮೀ. 4. ನರ್ಮದಾ- 1,313 ಕಿ.ಮೀ. 5. ಯಮುನಾ -1,211 ಕಿ.ಮೀ. 6. ಸಿಂಧೂ -1,114 ಕಿ.ಮೀ. 7. ಬ್ರಹ್ಮಪುತ್ರ -916 ಕಿ.ಮೀ. 8. ಮಹಾನದಿ -851 ಕಿ.ಮೀ. 9. ಕಾವೇರಿ- 800 ಕಿ.ಮೀ. 10. ತಾಪಿ -724 ಕಿ.ಮೀ. ಸಿಂಧೂ ನದಿ ನೀರಿನ ಒಪ್ಪಂದ 🌸 🍀ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ಕ್ಕೆ ಸಂಬಂಧಿಸಿದೆ. 🍀ಈ ಒಪ್ಪಂದಕ್ಕೆ ಸೆಪ್ಟೆಂಬರ್ 19, 1960 ರಂದು ಸಹಿ ಹಾಕಲಾಯಿತು. 🍀 ಈ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದೆ. 🍀ಈ ಒಪ್ಪಂದವು ಸಿಂಧೂ ನದಿ ವ್ಯವಸ್ಥೆಯ ನೀರಿನ ಬಳಕೆ ಗೆ ಸಂಬಂಧಿಸಿದ ಹಕ್ಕುಗಳು ಮತ್ತು ಅನುಸರಿಸಬೇಕಾದ ನಿಯಮಗಳನ್ನು ಒಳಗೊಂಡಿದೆ. 🍀ಒಪ್ಪಂದ ಏರ್ಪಟ್ಟಾಗ ಇದ್ದ ಭಾರತದ ಪ್ರಧಾನಿ : ಜವಾಹರಲಾಲ ನೆಹರು ಪಾಕಿಸ್ತಾನದ ಅಧ್ಯಕ್ಷ : ಅಯೂಬ್ ಖಾನ್ 🍀ಇವರು ಪಾಕಿಸ್ತಾನದ ಕರಾಚಿ ಯಲ್ಲಿ ಸಹಿ ಮಾಡಿದರು. ಒಪ್ಪಂದದ ಪ್ರಕಾರ ಭಾರತಕ್ಕೆ ರಾವಿ, ಬಿಯಾಸ್, ಸಟ್ಲೆಜ್ ನದಿಗಳು ಮತ್ತು ಪಾಕಿಸ್ತಾನಕ್ಕೆ ಜೀಲಂ ಜೇನಾಬ್, ಸಿಂಧೂ ನದಿ ಗಳು ಸೇರುತ್ತವೆ.

🔴ಮಹಿಳಾ & ಮಕ್ಕಳ‌ ಅಭಿವೃದ್ಧಿ ಇಲಾಖೆಯಲ್ಲಿ 223 ಹುದ್ದೆಗಳಿಗೆ ಅರ್ಜಿ ಆಹ್ವಾನ🔴 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/-aZWwOplhu4