ar
Feedback
JOIN 2 LEARN Academy

JOIN 2 LEARN Academy

الذهاب إلى القناة على Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

إظهار المزيد
6 761
المشتركون
+124 ساعات
-157 أيام
-4930 أيام
أرشيف المشاركات
“ಸದೃಶ” ಪದದ ಅರ್ಥ ____ (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕೆಳಗಿನವುಗಳಲ್ಲಿ ಯಾವುದು ಡಾ.ಅನುಪಮಾ ನಿರಂಜನ ಅವರ ಕೃತಿಯಾಗಿದೆ ? (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕೆಳಗಿನವುಗಳಲ್ಲಿ ಯಾವ ಕಂಪನಿ ಮೊದಲ ವಯಕ್ತಿಕ ಕಂಪ್ಯೂಟರ್‌ ಆಲ್ಟೇರ 8800 ಅನ್ನು ಪರಿಚಯಿಸಿತು ? (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಜಾಲತಾಣದ ಅಭಿವೃದ್ದಿಗೆ ಸಂಭದಿಸಿದಂತೆ HTML ನ ವಿಸ್ತೃತ ರೂಪ ಏನು ? (JOIN 2 LEARN App - ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ)
Anonymous voting

MS-Excel : Text wrap in the selected cell can be done using (KPSC - CTI ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

Which of the following is a synonym for "Benevolent" ? (JOIN 2 LEARN App - ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ)
Anonymous voting

ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಇತ್ತೀಚಿಗೆ ಯಾರಿಗೆ ಕೊಡಲಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

"ಶಿನ್‌ ಬೆಟ್"‌ ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ? (JOIN 2 LEARN App ಪ್ರಚಲಿತ ಘಟನೆಗಳು)
Anonymous voting

"ಶಿನ್‌ ಬೆಟ್"‌ ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ? (JOIN 2 LEARN App ಪ್ರಚಲಿತ ಘಟನೆಗಳು)
Anonymous voting

ಮರು ಕೌಶಲ್ಯ ನಿಧಿಯ ಉದ್ದೇಶವೇನು ? (JOIN 2 LEARN App - ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

ಕೈಗಾರಿಕಾ ಸಂಬಂಧಗಳ ಕೋಡ್ ಕಾನೂನು ಮುಷ್ಕರಕ್ಕೆ ಎಷ್ಟು ದಿನಗಳ ಸೂಚನೆಯನ್ನು ಪ್ರಸ್ತಾಪಿಸುತ್ತದೆ ? (JOIN 2 LEARN App - ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

🤔
🤔

ಇಂದು ಯಾವ ದಿನ ? " ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ " ಪ್ರತಿವರ್ಷ ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ಏನು ? " ಹೆಣ್ಣು ಮಕ್ಕಳ ಹಕ್ಕುಗಳಲ್ಲಿ ಹೂಡಿಕೆ ಮಾಡಿ: ನಮ್ಮ ನಾಯಕತ್ವ, ನಮ್ಮ ಯೋಗಕ್ಷೇಮ "

ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳೊಂದಿಗೆ ಬದಲಾಯಿಸುವ ಮುಖ್ಯ ಉದ್ದೇಶವೇನು ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

⭐

⭐

ಇಂದು ಯಾವ ದಿನ ? "ವಿಶ್ವ ಮಾನಸಿಕ ಅರೋಗ್ಯ ದಿನ" ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಅರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ಏನು ? "ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು" "Mental health is a universal human right."