JOIN 2 LEARN Academy
Kanalga Telegram’da o‘tish
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Ko'proq ko'rsatish6 761
Obunachilar
+124 soatlar
-157 kunlar
-4930 kunlar
Postlar arxiv
6 761
“ಸದೃಶ” ಪದದ ಅರ್ಥ ____ (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
ಕೆಳಗಿನವುಗಳಲ್ಲಿ ಯಾವುದು ಡಾ.ಅನುಪಮಾ ನಿರಂಜನ ಅವರ ಕೃತಿಯಾಗಿದೆ ? (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
ಕೆಳಗಿನವುಗಳಲ್ಲಿ ಯಾವ ಕಂಪನಿ ಮೊದಲ ವಯಕ್ತಿಕ ಕಂಪ್ಯೂಟರ್ ಆಲ್ಟೇರ 8800 ಅನ್ನು ಪರಿಚಯಿಸಿತು ? (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
ಜಾಲತಾಣದ ಅಭಿವೃದ್ದಿಗೆ ಸಂಭದಿಸಿದಂತೆ HTML ನ ವಿಸ್ತೃತ ರೂಪ ಏನು ? (JOIN 2 LEARN App - ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ)
6 761
MS-Excel : Text wrap in the selected cell can be done using (KPSC - CTI ಪರೀಕ್ಷೆ ಪ್ರಶ್ನೇ - JOIN 2 LEARN App)
6 761
Which of the following is a synonym for "Benevolent" ? (JOIN 2 LEARN App - ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ)
6 761
ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಇತ್ತೀಚಿಗೆ ಯಾರಿಗೆ ಕೊಡಲಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 761
"ಶಿನ್ ಬೆಟ್" ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ? (JOIN 2 LEARN App ಪ್ರಚಲಿತ ಘಟನೆಗಳು)
6 761
"ಶಿನ್ ಬೆಟ್" ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ? (JOIN 2 LEARN App ಪ್ರಚಲಿತ ಘಟನೆಗಳು)
6 761
ಮರು ಕೌಶಲ್ಯ ನಿಧಿಯ ಉದ್ದೇಶವೇನು ? (JOIN 2 LEARN App - ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 761
ಕೈಗಾರಿಕಾ ಸಂಬಂಧಗಳ ಕೋಡ್ ಕಾನೂನು ಮುಷ್ಕರಕ್ಕೆ ಎಷ್ಟು ದಿನಗಳ ಸೂಚನೆಯನ್ನು ಪ್ರಸ್ತಾಪಿಸುತ್ತದೆ ? (JOIN 2 LEARN App - ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 761
ಇಂದು ಯಾವ ದಿನ ?
" ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ "
ಪ್ರತಿವರ್ಷ ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ ವಾಕ್ಯ ಏನು ?
" ಹೆಣ್ಣು ಮಕ್ಕಳ ಹಕ್ಕುಗಳಲ್ಲಿ ಹೂಡಿಕೆ ಮಾಡಿ: ನಮ್ಮ ನಾಯಕತ್ವ, ನಮ್ಮ ಯೋಗಕ್ಷೇಮ "
6 761
ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳೊಂದಿಗೆ ಬದಲಾಯಿಸುವ ಮುಖ್ಯ ಉದ್ದೇಶವೇನು ? (JOIN 2 LEARN App - KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
6 761
ಇಂದು ಯಾವ ದಿನ ?
"ವಿಶ್ವ ಮಾನಸಿಕ ಅರೋಗ್ಯ ದಿನ"
ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಅರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ ವಾಕ್ಯ ಏನು ?
"ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು"
"Mental health is a universal human right."
Endi mavjud! Telegram Tadqiqoti 2025 — yilning asosiy insaytlari 
