ar
Feedback
JOIN 2 LEARN Academy

JOIN 2 LEARN Academy

الذهاب إلى القناة على Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

إظهار المزيد
6 799
المشتركون
+2124 ساعات
+377 أيام
-630 أيام
أرشيف المشاركات
KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ ಪ್ರಶ್ನೆ ಸಂಖ್ಯೆ - 2 ( GS - 1 ) ಬಂಗಾಳದಲ್ಲಿನ ಬ್ರಿಟಿಷ್ ಭೂ ಕಂದಾಯ ಪದ್ದತಿಯ ಬಗ್ಗೆ ಚರ್ಚಿಸಿ ( 10 ಅಂಕಗಳು ) ಸೂಚನೆ - * ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು * ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.

KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ ಪ್ರಶ್ನೆ ಸಂಖ್ಯೆ - 1 ( GS - 1 ) ಅಶೋಕನ ಧಮ್ಮ ಪರಿಕಲ್ಪನೆಯನ್ನು ವಿವರಿಸಿ. ಸೂಚನೆ - * ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು * ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.

ಜುಲೈ 2022 ರ ಪ್ರಚಲಿತ ಘಟನೆಗಳ ನೋಟ್ಸ್ ಪಡೆದುಕೊಳ್ಳಲು Contact 7795014409 @ 10 Rs
Anonymous voting

ಜುಲೈ 2022 ಪ್ರಚಲಿತ ಘಟನೆಗಳ ಸ್ಯಾಂಪಲ್ ನೋಟ್ಸ್ 👆
ಜುಲೈ 2022 ಪ್ರಚಲಿತ ಘಟನೆಗಳ ಸ್ಯಾಂಪಲ್ ನೋಟ್ಸ್ 👆

2022 ರ ಸಹಾಯಕ ಕೃಷಿ ಅಧಿಕಾರಿಗಳು ( AAO ) ಹುದ್ದೆಗಳಿಗೆ JOIN 2 LEARN ನಿಂದ Paid Whatsapp ಗ್ರೂಪ್ is going to Launch from ಸೆಪ್ಟೆಂಬರ್ 1. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 7795014409 ಗೆ ಸಂಪರ್ಕಿಸಬಹುದು 👍

photo content

ಶೀಘ್ರದಲ್ಲಿ 300 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಲಿದೆ 👇

photo content

photo content