ar
Feedback
JOIN 2 LEARN Academy

JOIN 2 LEARN Academy

الذهاب إلى القناة على Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

إظهار المزيد
6 799
المشتركون
+2124 ساعات
+377 أيام
-630 أيام
أرشيف المشاركات

★ GPTR Result Announced: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻 ♣️ 2022 ಮೇ-21 & 22 ರಂದು ನಡೆದ 15,000 ಪದವೀಧರ ಪ್ರಾಥಮಿಕ ಶಾಲಾ (6-8th) ಶಿಕ್ಷಕರ ನೇಮಕಾತಿ ಪರೀಕ್ಷೆಯ ಫಲಿತಾಂಶ (Result) ಇದೀಗ ಪ್ರಕಟಗೊಂಡಿದೆ.!! ♣️ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: 👇🏻👇🏻👇🏻👇🏻👇🏻👇🏻👇🏻👇🏻👇🏻 https://sts.karnataka.gov.in/GPSTRNHK/ ✍🏻💐✍🏻💐✍🏻💐✍🏻💐✍🏻💐✍🏻💐✍🏻

photo content

photo content

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
Anonymous voting

ಪ್ರತಿ ಮತಕ್ಷೇತ್ರದ ಚುನಾವಣೆಗೆ ಖರ್ಚು ಮಾಡೋದು 50 ಕೋಟಿ, 60 ಕೋಟಿ. ಜನಕ್ಕೆ ವೋಟ್ ಹಾಕೋಕ್ ದುಡ್ಡು ಬೇಕು. ಚುನಾವಣೆ ಗೆದ್ದು ಸರ್ಕಾರ ರಚನೆ ಮಾಡೋಕೆ ಖರ್ಚು ಮಾಡಿದ್ದನ್ನ ಪಾಪ ರಾಜಕಾರಣಿಗಳು ಎಲ್ಲಿಂದ ವಸೂಲಿ ಮಾಡಬೇಕು ? PSI ಹಗರಣ, KPSC ಹಗರಣ, PC ಹಗರಣ, ಎಲ್ಲಾ ಹುದ್ದೆಗಳು ಮಾರಾಟ, ಇವಾಗ KPTCL ನಲ್ಲಿ ಹಗರಣದ ವಾಸನೆ ?

KPTCL ಕಿರಿಯ ಸಹಾಯಕರ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಅದರಲ್ಲೂ ಕಲಬುರಗಿ ಯಲ್ಲಿ ಅಕ್ರಮವಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಬಹಳಷ್ಟು ಅಭ್ಯರ್ಥಿಗಳು ಮರು ಪರೀಕ್ಷೆ ಮಾಡುತ್ತಾರಾ ಎಂದು ಕೇಳುತ್ತಿದ್ದೂ ಇದರ ಬಗ್ಗೆ ಸರ್ಕಾರ ಇನ್ನೂ ಏನು ಹೇಳಿರುವುದಿಲ್ಲ ಮತ್ತು ಸದ್ಯದ ಮಟ್ಟಿಗೆ ಇದರ ಬಗ್ಗೆ CID ಅವರು ಮಾಹಿತಿ ಕೊಟ್ಟಿರುತ್ತಾರೆ 👍

KPTCL ನ ಕಿರಿಯ ಸಹಾಯಕರ ಪರೀಕ್ಷೆಯ ಬಗ್ಗೆ ನಿಮಗೆ ಏನಾದರೂ ಗೊಂದಲ ಇದ್ದರೆ, ಸ್ಕೊರ್ ಬಗ್ಗೆ ಗೊಂದಲ ಇದ್ದರೆ ಇವತ್ತು 11 ಗಂಟೆಯ ಮೇಲೆ JOIN 2 LEARN ನ YouTube ಚಾನೆಲ್ ನ 7795014409 ಗೆ ಕರೆ ಮಾಡಿ ಮಾತಾಡಬಹುದು 👍

ಇವತ್ತಿನ KPTCL ನ ಕಿರಿಯ ಸಹಾಯಕರ ಪರೀಕ್ಷೆಯ ಸಂಪೂರ್ಣ ಪ್ರಶ್ನೆ ಪತ್ರಿಕೆಯನ್ನು ನಾಳೆ JOIN 2 LEARN YouTube ನಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ 👍

ಇವತ್ತಿನ KPTCL ನ ಕಿರಿಯ ಸಹಾಯಕರ ಪರೀಕ್ಷೆಯಲ್ಲಿ ನಿಮ್ಮ ಸ್ಕೊರ್ ಎಷ್ಟು ?
Anonymous voting

photo content

👉5,000 ಪೊಲೀಸ್ ಕಾನಸ್ಟೇಬಲ್ ಹುದ್ದೆಗಳಿಗೆ ಆಗಸ್ಟ್ 8 ರಂದು ಅಧಿಸೂಚನೆ ಆಗಲಿದೆ. 👉 PC ಹುದ್ದೆಗಳಿಗೆ ಕಾಯುತ್ತಿದ್ದವರಿಗೆ ಒಳ್ಳೆಯದಾಗಲಿ 👍

photo content