JOIN 2 LEARN Academy
Открыть в Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Больше6 799
Подписчики
+2124 часа
+377 дней
-630 день
Архив постов
6 802
KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ
ಪ್ರಶ್ನೆ ಸಂಖ್ಯೆ - 2 ( GS - 1 )
ಬಂಗಾಳದಲ್ಲಿನ ಬ್ರಿಟಿಷ್ ಭೂ ಕಂದಾಯ ಪದ್ದತಿಯ ಬಗ್ಗೆ ಚರ್ಚಿಸಿ ( 10 ಅಂಕಗಳು )
ಸೂಚನೆ -
* ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು
* ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.
6 802
KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ
ಪ್ರಶ್ನೆ ಸಂಖ್ಯೆ - 1 ( GS - 1 )
ಅಶೋಕನ ಧಮ್ಮ ಪರಿಕಲ್ಪನೆಯನ್ನು ವಿವರಿಸಿ.
ಸೂಚನೆ -
* ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು
* ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.
6 802
ಜುಲೈ 2022 ರ ಪ್ರಚಲಿತ ಘಟನೆಗಳ ನೋಟ್ಸ್ ಪಡೆದುಕೊಳ್ಳಲು Contact 7795014409 @ 10 Rs
6 802
2022 ರ ಸಹಾಯಕ ಕೃಷಿ ಅಧಿಕಾರಿಗಳು ( AAO ) ಹುದ್ದೆಗಳಿಗೆ JOIN 2 LEARN ನಿಂದ Paid Whatsapp ಗ್ರೂಪ್ is going to Launch from ಸೆಪ್ಟೆಂಬರ್ 1.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 7795014409 ಗೆ ಸಂಪರ್ಕಿಸಬಹುದು 👍
Уже доступно! Исследование Telegram 2025 — ключевые инсайты года 
