ar
Feedback
JOIN 2 LEARN Academy

JOIN 2 LEARN Academy

الذهاب إلى القناة على Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

إظهار المزيد
6 799
المشتركون
+2124 ساعات
+377 أيام
-630 أيام
أرشيف المشاركات
1500 ಸಿವಿಲ್ ಪೊಲೀಸ್ ಕಾನಸ್ಟೇಬಲ್ ಹುದ್ದೆಗಳ ಅಧಿಸೂಚನೆ ಕೆಲವೇ ದಿನಗಳಲ್ಲಿ 👍

photo content

KAS, PSI,PC, PDO ಪರೀಕ್ಷೆಗಳಿಗೆ ಇಂಗ್ಲಿಷ್ ಮಾದ್ಯಮದಲ್ಲಿ ಓದುತ್ತಿರುವ ಸಹಾಯವಾಗಲಿ ಎನ್ನುವ ಉದ್ದೇಶದೊಂದಿಗೆ JOIN 2 LEARN ನ ಇನ್ನೊಂದು ಚಾನೆಲ್ JOIN 2 LEARN English ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದೆ.

photo content

PDO ಅಧಿಸೂಚನೆ ಶೀಘ್ರದಲ್ಲಿ 👍

Upcoming PDO Notification.!!.pdf4.09 KB

photo content

photo content

2022 ರ ಪೊಲೀಸ ಕಾನಸ್ಟೇಬಲ್ (CAR, DAR) ಪರೀಕ್ಷೆಗೆ TOP 1,600 ಪ್ರಶ್ನೆಗಳು 👍

Civil PSI and Civil PC Test series 2021 | join 2 learn: https://www.youtube.com/playlist?list=PLEi_S4bjrrvnYH7QxYp47b096tkkuwl6d

ಪೊಲೀಸ್ ಇಲಾಖೆಯಲ್ಲಿ 3,484 ಪೊಲೀಸ್ ಕಾನಸ್ಟೇಬಲ್ ( CAR, DAR ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. * ಇದರ ಸಂಪೂರ್ಣ ಮಾಹಿತಿಯನ್ನು JOIN 2 LEARN YouTube ನಲ್ಲಿ ಶೀಘ್ರದಲ್ಲಿ ನಿರೀಕ್ಷಿಸಿ 👍

KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ ಪ್ರಶ್ನೆ ಸಂಖ್ಯೆ - 4 ( GS - 1 ) ರಾಷ್ಟ್ರಕ್ಕಾಗಿ ಪಲ್ಲವರು ನೀಡಿದ ಸಾಂಸ್ಕೃತಿಕ ಕೊಡುಗೆಗಳನ್ನು ಚರ್ಚಿಸಿ ( 10 ಅಂಕಗಳು ) ಸೂಚನೆ - * ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು * ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.

KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ ಪ್ರಶ್ನೆ ಸಂಖ್ಯೆ - 3 ( GS - 1 ) ಭಾರತದ ಇತಿಹಾಸದಲ್ಲಿ ರಾಜಾರಾಮ್ ಮೋಹನ್ ರಾಯ್ ರವರು ಆಧುನಿಕ ಯುಗವನ್ನು ಆರಂಭಿಸಿದರು ಚರ್ಚಿಸಿ ( 10 ಅಂಕಗಳು ) ಸೂಚನೆ - * ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು * ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.