6 798
订阅者
+2124 小时
+377 天
-630 天
帖子存档
6 800
KAS, PSI,PC, PDO ಪರೀಕ್ಷೆಗಳಿಗೆ ಇಂಗ್ಲಿಷ್ ಮಾದ್ಯಮದಲ್ಲಿ ಓದುತ್ತಿರುವ ಸಹಾಯವಾಗಲಿ ಎನ್ನುವ ಉದ್ದೇಶದೊಂದಿಗೆ JOIN 2 LEARN ನ ಇನ್ನೊಂದು ಚಾನೆಲ್ JOIN 2 LEARN English ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದೆ.
6 800
Civil PSI and Civil PC Test series 2021 | join 2 learn: https://www.youtube.com/playlist?list=PLEi_S4bjrrvnYH7QxYp47b096tkkuwl6d
6 800
ಪೊಲೀಸ್ ಇಲಾಖೆಯಲ್ಲಿ 3,484 ಪೊಲೀಸ್ ಕಾನಸ್ಟೇಬಲ್ ( CAR, DAR ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
* ಇದರ ಸಂಪೂರ್ಣ ಮಾಹಿತಿಯನ್ನು JOIN 2 LEARN YouTube ನಲ್ಲಿ ಶೀಘ್ರದಲ್ಲಿ ನಿರೀಕ್ಷಿಸಿ 👍
6 800
KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ
ಪ್ರಶ್ನೆ ಸಂಖ್ಯೆ - 4 ( GS - 1 )
ರಾಷ್ಟ್ರಕ್ಕಾಗಿ ಪಲ್ಲವರು ನೀಡಿದ ಸಾಂಸ್ಕೃತಿಕ ಕೊಡುಗೆಗಳನ್ನು ಚರ್ಚಿಸಿ ( 10 ಅಂಕಗಳು )
ಸೂಚನೆ -
* ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು
* ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.
6 800
KAS ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಚರ್ಚಾ ಸರಣಿ
ಪ್ರಶ್ನೆ ಸಂಖ್ಯೆ - 3 ( GS - 1 )
ಭಾರತದ ಇತಿಹಾಸದಲ್ಲಿ ರಾಜಾರಾಮ್ ಮೋಹನ್ ರಾಯ್ ರವರು ಆಧುನಿಕ ಯುಗವನ್ನು ಆರಂಭಿಸಿದರು ಚರ್ಚಿಸಿ ( 10 ಅಂಕಗಳು )
ಸೂಚನೆ -
* ನಿಮ್ಮ ಉತ್ತರ 150 ಪದಗಳ ಒಳಗಡೆ ಇರಬೇಕು
* ಈ ಪ್ರಶ್ನೆಗೆ ಮಾದರಿ ಉತ್ತರದ ಜೊತೆಗೆ ವಿವರಣೆಯನ್ನು JOIN 2 LEARN YouTube ನಲ್ಲಿ ಚರ್ಚಿಸಲಾಗುವುದು.
现已上线!2025 年 Telegram 研究 — 年度关键洞察 
