uz
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Kanalga Telegram’da o‘tish

Ko'proq ko'rsatish

📈 Telegram kanali ಕರ್ನಾಟಕ ಸ್ಪರ್ಧಾ ವಾರ್ತೆ analitikasi

ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) Kannada til segmentidagi kanali faol ishtirokchi. Hozirda hamjamiyat 14 625 obunachidan iborat bo'lib, Taʼlim toifasida 13 627-o'rinni va Hindiston mintaqasida 27 347-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 14 625 obunachiga ega bo‘ldi.

09 Sentabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 779 ga, so‘nggi 24 soatda esa 13 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 40.23% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 22.76% ini tashkil etuvchi reaksiyalarni to‘playdi.
  • Post qamrovi: Har bir post o‘rtacha 5 881 marta ko‘riladi; birinchi sutkada odatda 3 328 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 12 ta reaksiya keladi.

📝 Tavsif va kontent siyosati

Kanal uchun tavsif kiritilmagan.

Yuqori yangilanish chastotasi (oxirgi ma’lumot 10 Sentabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

14 625
Obunachilar
+1324 soatlar
+1227 kun
+77930 kun
Postlar arxiv
FINANCE COMMISSIONS OF INDIA
FINANCE COMMISSIONS OF INDIA

🚨Uranium Deposits in India-
🚨Uranium Deposits in India-

ಎಲ್ಲಾ ಜಿಲ್ಲೆಗಳ ಶಿಕ್ಷಕರ ನೇಮಕಾತಿ ಅಧಿಸೂಚನೆ ಕುರಿತು ಮಾಹಿತಿ...

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ 'ಪ್ರಸನ್ನ.ಎಚ್.' ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ 'ಪರೀಕ್ಷಾ ನಿಯಂತ್ರಕ' ಹುದ್ದೆಯನ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ 'ಪ್ರಸನ್ನ.ಎಚ್.' ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ 'ಪರೀಕ್ಷಾ ನಿಯಂತ್ರಕ' ಹುದ್ದೆಯನ್ನು ಪ್ರಭಾರಿಯಾಗಿ ವಹಿಸಲಾಗಿದೆ.

TEACHER NOTIFICATION 2026

ಶಿಕ್ಷಕರ ನ್ಯೂ ನೇಮಕಾತಿ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 18-08-2026 ರಿಂದ 07-09-2026 ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ)

ಗರೋಡಿ ಎಂದರೆ
Anonymous voting

ಗರೋಡಿ ಎಂದರೆ
Anonymous voting

FCRA ಎಂದರೇನು? FCRA = Foreign Contribution (Regulation) Act ಕನ್ನಡದಲ್ಲಿ “ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ”. ಭಾರತದಲ್ಲಿರುವ NGO, ಟ್ರಸ್ಟ್, ಸಂಘಟನೆ ಮುಂತಾದವುಗಳಿಗೆ ವಿದೇಶದಿಂದ ಹಣ/ಕೊಡುಗೆ ಬಂದರೆ, ಆ ಹಣವನ್ನು ಯಾರು ಪಡೆಯಬಹುದು, ಹೇಗೆ ಬಳಸಬೇಕು, ಹೇಗೆ ಲೆಕ್ಕ ಕೊಡಬೇಕು ಎಂಬುದನ್ನು ನಿಯಂತ್ರಿಸುವ ಕಾಯ್ದೆ ಇದು. ಮೂಲ FCRA ಕಾಯ್ದೆ 2010ರಲ್ಲಿ ಜಾರಿಯಾಯಿತು; 2011ರಿಂದ ಜಾರಿಗೆ ಬಂತು. ಇದರ ಉದ್ದೇಶ ವಿದೇಶಿ ಹಣವು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಿಗೆ ಬಳಸಲ್ಪಡದಂತೆ ನಿಯಂತ್ರಿಸುವುದು. FCRA = ಕ್ರಿಶ್ಚಿಯನ್ನರ ವಿರುದ್ಧದ ಕಾಯ್ದೆ”ನಾ? ಇಲ್ಲ. ಕಾನೂನಿನ ದೃಷ್ಟಿಯಿಂದ ಹಾಗೆ ಹೇಳಲು ಸಾಧ್ಯವಿಲ್ಲ. FCRA ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಕಾಯ್ದೆಯು Hindu organisations Christian organisations Muslim organisations Buddhist organisations secular NGOs research organisations charitable trusts ಎಲ್ಲರಿಗೂ ಅನ್ವಯಿಸುತ್ತದೆ. ವಿದೇಶಿ ಕೊಡುಗೆ (foreign contribution) ಮತ್ತು ಧರ್ಮಾಂತರ (conversion) ಅಥವಾ ಭಯೋತ್ಪಾದನೆ (terrorism) ನಡುವೆ ಸಂಬಂಧ ಇರಬಹುದು ಎಂಬುದು ಸರ್ಕಾರದ ಪ್ರಮುಖ regulatory concernಗಳಲ್ಲಿ ಒಂದು. ಒಂದು ವಿದೇಶಿ ಸಂಸ್ಥೆ ಭಾರತದಲ್ಲಿನ ಧಾರ್ಮಿಕ/charitable ಸಂಸ್ಥೆಗೆ ಹಣ ನೀಡಿದರೆ, ಆ ಹಣವನ್ನು ಕಾನೂನುಬದ್ಧವಾಗಿ ಘೋಷಿಸಿದ ಉದ್ದೇಶಕ್ಕೆ ಬಳಸಬೇಕು. ಭಯೋತ್ಪಾದಕ ಸಂಘಟನೆಗಳಿಗೆ ಹಣ ಹೋಗದಂತೆ ತಡೆಯುವುದು FCRA ಉದ್ದೇಶ. ಇದೇ ಭಯದಿಂದ ಜಿರಳೆ ಪಾರ್ಟಿ ಹೆಸರಿನಲ್ಲಿ ದೇಶದ್ರೋಹಿಗಳನ್ನು ಮುಂದೆ ಬಿಟ್ಟು ವಿದೇಶಿ ಶಕ್ತಿಗಳು ಹೋರಾಟದ ಹೆಸರಲ್ಲಿ ಅನೇಕ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿವೆ. ಇವುಗಳನೆಲ್ಲಾ ತಡೆಯಲು ದೇಶದ ಒಳಿತಿಗಾಗಿ FCRA ಜಾರಿಗೆ ಬರಲಿದೆ.

ಪ್ರೀತಿಯ ಶಿಕ್ಷಕ ಹುದ್ದೆಯ ಆಕಾಂಕ್ಷೆಗಳೆ ಇದು ನಿಮಗೆ ಸುವರ್ಣ ಅವಕಾಶ (GOLDEN OPPORTUNITY )... 1. PAPER 1: GK (100MCQ) 2. PAPER-2: Method Paper(100MCQ) • No descriptive Paper • ಈಗಾಗಲೇ ಅದೇ ಹುದ್ದೆಯಲ್ಲಿರುವವರು ಅದೇ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ • ಪರೀಕ್ಷೆಗೆ ಹೆಚ್ಚು ಸಮಯ ಇರುವುದಿಲ್ಲ • ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಕನಸಿನ ಹುದ್ದೆಯನ್ನು ಪಡೆಯಿರಿ • ನೇಮಕಾತಿ ಪ್ರಾಧಿಕಾರ- ಸಂಬಂಧಪಟ್ಟ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI)

ಇನ್ನೊಂದು ಹೊಸ ವಿಚಾರ ಚೆನ್ನಾಗಿ ನೋಡಿ ಅದೆ ಹುದ್ದೆಯಲ್ಲಿ ಇರುವ ವ್ಯಕ್ತಿಗಳು ಅರ್ಜಿ ಸಲ್ಲಿಸುವ ಆಗಿಲ್ಲ...
ಇನ್ನೊಂದು ಹೊಸ ವಿಚಾರ ಚೆನ್ನಾಗಿ ನೋಡಿ ಅದೆ ಹುದ್ದೆಯಲ್ಲಿ ಇರುವ ವ್ಯಕ್ತಿಗಳು ಅರ್ಜಿ ಸಲ್ಲಿಸುವ ಆಗಿಲ್ಲ...

ಪ್ರೌಢಶಾಲಾ ದೈಹಿಕ ಶಿಕ್ಷಕರ ಪಠ್ಯಕ್ರಮ
ಪ್ರೌಢಶಾಲಾ ದೈಹಿಕ ಶಿಕ್ಷಕರ ಪಠ್ಯಕ್ರಮ

ಪ್ರೌಢಶಾಲಾ ಶಿಕ್ಷಕರ ಪಠ್ಯಕ್ರಮ -HSTR
ಪ್ರೌಢಶಾಲಾ ಶಿಕ್ಷಕರ ಪಠ್ಯಕ್ರಮ -HSTR

ಕಂಪ್ಯೂಟರ್ ಶಿಕ್ಷಕರ ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ
ಕಂಪ್ಯೂಟರ್ ಶಿಕ್ಷಕರ ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ

GPSTR ಶಿಕ್ಷಕರ ಪರೀಕ್ಷೆ ವಿಧಾನ
GPSTR ಶಿಕ್ಷಕರ ಪರೀಕ್ಷೆ ವಿಧಾನ

1-8th ದೈಹಿಕ ಶಿಕ್ಷಕರ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನ
1-8th ದೈಹಿಕ ಶಿಕ್ಷಕರ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನ

PSTR ಶಿಕ್ಷಕರ ಪರೀಕ್ಷಾ ವಿಧಾನ...
PSTR ಶಿಕ್ಷಕರ ಪರೀಕ್ಷಾ ವಿಧಾನ...

TEACHER FINAL GAZETTE ಕರ್ನಾಟಕದಲ್ಲಿ ವಿವಿಧ ಶಿಕ್ಷಕರ ನೇಮಕಾತಿಗಾಗಿ ರಾಜ್ಯ ಪತ್ರ PSTR GPSTR HSTR PT TEACHER

ಕಂಪ್ಯೂಟರ್ ಶಿಕ್ಷಕರ ವಿದ್ಯಾರ್ಹತೆ BSc CS or BCA or BE (CS/ISc/E&C) or B. Tech (CS/ISc /E&C)... SELECT ಅಧ್ಮೇಲೆ 5 ವರ್ಷದಲ್ಲಿ ಬಿ. Ed
ಕಂಪ್ಯೂಟರ್ ಶಿಕ್ಷಕರ ವಿದ್ಯಾರ್ಹತೆ BSc CS or BCA or BE (CS/ISc/E&C) or B. Tech (CS/ISc /E&C)... SELECT ಅಧ್ಮೇಲೆ 5 ವರ್ಷದಲ್ಲಿ ಬಿ. Ed ಪಾಸ್ ಆಗಬೇಕು....