uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

Beyond PSI ️💛❤️

Beyond PSI ️💛❤️

Kanalga Telegram’da o‘tish

KAS, PSI, PDO ಮತ್ತು ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಈ ವೇದಿಕೆ. ಪರೋಪಕಾರಾರ್ಥಂ ಇದಂ ಶರೀರಂ...

Ko'proq ko'rsatish

📈 Telegram kanali Beyond PSI ️💛❤️ analitikasi

Beyond PSI ️💛❤️ (@beyondpsi) Kannada til segmentidagi kanali faol ishtirokchi. Hozirda hamjamiyat 14 767 obunachidan iborat bo'lib, Taʼlim toifasida 13 819-o'rinni va Hindiston mintaqasida 26 757-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 14 767 obunachiga ega bo‘ldi.

03 Noyabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 307 ga, so‘nggi 24 soatda esa 6 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 10.08% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 6.94% ini tashkil etuvchi reaksiyalarni to‘playdi.
  • Post qamrovi: Har bir post o‘rtacha 1 489 marta ko‘riladi; birinchi sutkada odatda 1 025 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 4 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
“KAS, PSI, PDO ಮತ್ತು ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಈ ವೇದಿಕೆ. ಪರೋಪಕಾರಾರ್ಥಂ ಇದಂ ಶರೀರಂ...”

Yuqori yangilanish chastotasi (oxirgi ma’lumot 04 Noyabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

14 767
Obunachilar
+624 soatlar
+3067 kun
+30730 kun

Ma'lumotlar yuklanmoqda

Taglar buluti
Ma'lumot yo'q
Muammo bormi? Iltimos, sahifani yangilang yoki bizning qo'llab-quvvatlash boshqaruvchimizga murojaat qiling>.
Kirish va chiqish esdaliklari
---
---
---
---
---
---
Obunachilarni jalb qilish
Noy '26
Noyabr '26
+34
4 kanalda
Oktabr '26
+848
17 kanalda
Get PRO
Sentabr '26
+83
4 kanalda
Get PRO
Avgust '26
+193
7 kanalda
Get PRO
Iyul '26
+52
3 kanalda
Get PRO
Iyun '26
+84
3 kanalda
Get PRO
May '26
+52
4 kanalda
Get PRO
Aprel '26
+13
4 kanalda
Get PRO
Mart '26
+17
3 kanalda
Get PRO
Fevral '26
+39
6 kanalda
Get PRO
Yanvar '26
+38
3 kanalda
Get PRO
Dekabr '25
+73
3 kanalda
Get PRO
Noyabr '25
+49
2 kanalda
Get PRO
Oktabr '25
+118
3 kanalda
Get PRO
Sentabr '25
+88
3 kanalda
Get PRO
Avgust '25
+95
3 kanalda
Get PRO
Iyul '25
+373
6 kanalda
Get PRO
Iyun '25
+29
3 kanalda
Get PRO
May '25
+42
6 kanalda
Get PRO
Aprel '25
+34
3 kanalda
Get PRO
Mart '25
+65
4 kanalda
Get PRO
Fevral '25
+14
2 kanalda
Get PRO
Yanvar '25
+103
5 kanalda
Get PRO
Dekabr '24
+309
15 kanalda
Get PRO
Noyabr '24
+172
9 kanalda
Get PRO
Oktabr '24
+210
14 kanalda
Get PRO
Sentabr '24
+342
3 kanalda
Get PRO
Avgust '24
+631
6 kanalda
Get PRO
Iyul '24
+2 252
8 kanalda
Get PRO
Iyun '24
+1 944
5 kanalda
Get PRO
May '24
+1 840
0 kanalda
Get PRO
Aprel '24
+1 769
2 kanalda
Get PRO
Mart '24
+1 688
2 kanalda
Get PRO
Fevral '24
+915
1 kanalda
Get PRO
Yanvar '24
+331
0 kanalda
Get PRO
Dekabr '23
+7 123
0 kanalda
Sana
Obunachilarni jalb qilish
Esdaliklar
Kanallar
04 Noyabr0
03 Noyabr+6
02 Noyabr+14
01 Noyabr+14
Kanal postlari
ಸಂಪಾದಕೀಯ |ಕೃಷ್ಣಾ ತಿರುವಿನ ಮಹಾರಾಷ್ಟ್ರ ಪ್ರಸ್ತಾವ;ಕರ್ನಾಟಕ ಕಾನೂನು ಮೊರೆ ಹೋಗಲಿ https://www.prajavani.net/op-ed/editorial/krishna-river-water-dispute-karnataka-maharashtra-legal-action-4372438?

2
ವಿಶ್ಲೇಷಣೆ: ಕಾರ್ಟೂನ್‌ ಕಾಣಿಸುವ ಸತ್ಯಗಳು! https://www.prajavani.net/op-ed/articles/godse-ideology-cartoon-analysis-savarkar-4372426?
198
3
ಕರುನಾಡ ಕುತೂಹಲ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಏಕೆ ದೊರೆಯಿತು? https://www.prajavani.net/op-ed/articles/kannada-classical-language-status-history-4371346?
205
4
TOP_5000_data_for_chk_03112026_newkannada.pdf
953
5
Matn yo'q...
958
6
https://youtu.be/wIA6FL3F1e8?si=sz6XXK44kiMDsVXd
1 077
7
ಇತ್ತೀಚೆಗೆ ಸುದ್ದಿಯಲ್ಲಿರುವ “ಅಯೋಕಿಗಹಾರಾ” ಮತ್ತು “ಅಮಾಡೇ” ಪದಗಳು ಯಾವುದಕ್ಕೆ ಸಂಬಂಧಿಸಿವೆ? The terms “Aokigahara” and “Amadey”, recently seen in the news, are associated with which of the following?
1 206
8
“Anuvani” AI Ecosystem Launched in Karnataka. 🗣️ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ಇದೀಗ ಭಾರತೀಯ ಭಾಷೆಗಳಿಗಾಗಿ ‘ಅನುವಾಣ
“Anuvani” AI Ecosystem Launched in Karnataka. 🗣️ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ಇದೀಗ ಭಾರತೀಯ ಭಾಷೆಗಳಿಗಾಗಿ ‘ಅನುವಾಣಿ’ (Anuvani) ಎಂಬ ಧ್ವನಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಈ ಉಪಕ್ರಮವನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಪ್ರಾರಂಭಿಸಲಾಗಿದೆ. 🗣️ಮಾತನಾಡುವ ವ್ಯಕ್ತಿಯ ಭಾಷೆಯನ್ನು ಸ್ವಯಂಚಾಲಿತವಾಗಿ ಗುರುತಿಸುವುದು ಇದರ ಪ್ರಮುಖ ಉದ್ದೇಶ 🗣️ ಈ ಅನುವಾಣಿ ಉಪಕ್ರಮದ ಅಡಿಯಲ್ಲಿ ಎರಡು ಪ್ರಮುಖ AI ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. 1. Anuvani-LID: ಮಾತನಾಡುತ್ತಿರುವ ಭಾಷೆಯನ್ನು ಗುರುತಿಸುತ್ತದೆ (Language Identification). 2. Anuvani-Diarization: ಸಂಭಾಷಣೆಯಲ್ಲಿ ಯಾರು, ಯಾವಾಗ ಮಾತನಾಡುತ್ತಿದ್ದಾರೆ ಎಂಬುದನ್ನು ಗುರುತಿಸುತ್ತದೆ (Speaker Diarisation). 🗣️ಈ ಎರಡೂ AI ಮಾದರಿಗಳು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ 22 ಭಾರತೀಯ ಭಾಷೆಗಳು ಹಾಗೂ ಭಾರತೀಯ ಇಂಗ್ಲಿಷ್‌ ಭಾಷೆಯನ್ನು ಬೆಂಬಲಿಸುತ್ತವೆ. 🗣️ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಈ ತಂತ್ರಜ್ಞಾನವನ್ನು ಉಚಿತವಾಗಿ ಬಳಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ.
1 118
9
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಡಿ.ಕೆ ಶಿವಕುಮಾರ್ ಪುಸ್ತಕ ಬಿಡುಗಡೆ : ನೀರಿನ ಹೆಜ್ಜೆ ಪುಸ್ತಕದಲ್ಲೇನಿದೆ? | D K Shivakumar Releases New Book What Does Neerina Hejje Reveal | Asianet Suvarna News https://share.google/cpoxuNc3ODJQCwFDJ
890
10
Matn yo'q...
1 011
11
Share Prajavani_ಬೆಂಗಳೂರು ನಗರ_20261103 (1).pdf
1 053
12
Matn yo'q...
1 055
13
Skill Development: ವಿಶ್ಲೇಷಣೆ: ಕೌಶಲ ಅಭಿವೃದ್ಧಿಗೆ ಸಮಾವೇಶ ಅಲ್ಲ, ಶಾಸನಬದ್ಧ ಸುಧಾರಣೆ ಬೇಕು https://www.prajavani.net/op-ed/articles/karnataka-skill-development-iti-reforms-analysis-4369245
992
14
Film Industry Bias: ಆಳ ಅಗಲ: ಕಪ್ಪು ಕಪ್ಪೆಂದೇಕೆ ಹೀಗಳೆಯುವಿರಿ? https://www.prajavani.net/explainer/detail/radhika-apte-skin-tone-bias-south-indian-cinema-4370643
890
15
Kannada medium education: ವಿಶ್ಲೇಷಣೆ‌| ಕನ್ನ ಡ: ಮಾಧ್ಯಮವೊ? ಮಧ್ಯಮವೊ? https://www.prajavani.net/op-ed/articles/kannada-medium-education-analysis-karnataka-schools-4370023
770
16
Caste Discrimination: ಸಂಗತ: ಉದ್ಯೋಗ ಕ್ಷೇತ್ರದಲ್ಲೂ ಜಾತಿ ಸೋಂಕು https://www.prajavani.net/op-ed/opinion/caste-discrimination-in-workplace-education-legal-rights-4370016
749
17
Delhi Chalo Protest: Editorial | ಎಸ್‌ಐಆರ್‌ ವಿರುದ್ಧ ಬೃಹತ್ ಪ್ರದರ್ಶನ; ಜನರ ಕಳವಳಕ್ಕೆ ಸರ್ಕಾರ ಸ್ಪಂದಿಸಲಿ https://www.prajavani.net/op-ed/editorial/opposition-protest-delhi-chalo-election-commissioner-resignation-4370010
793
18
Matn yo'q...
755
19
ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ಸುವರ್ಣಾವಕಾಶ.!! ನಮ್ಮ ಬಹುತೇಕ ಸ್ಪರ್ಧಾರ್ಥಿಗಳು ದೊಡ್ಡ ನಗರಗಳಿಗೆ ಹೋಗಿ ವಸತಿ, ಊಟದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್
ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ಸುವರ್ಣಾವಕಾಶ.!! ನಮ್ಮ ಬಹುತೇಕ ಸ್ಪರ್ಧಾರ್ಥಿಗಳು ದೊಡ್ಡ ನಗರಗಳಿಗೆ ಹೋಗಿ ವಸತಿ, ಊಟದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟ. ಹಲವರು ಉದ್ಯೋಗ ಮಾಡುತ್ತಾ, ಇನ್ನೂ ಕೆಲವರು ಪದವಿ ವ್ಯಾಸಂಗ ಮಾಡುತ್ತಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಅರಿತ ಸರಕಾರವು ನೀವು ಇರುವ ಸ್ಥಳದಲ್ಲಿಯೇ ಕುಳಿತು, ನಿಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಲೇ ಯಾವುದೇ 3 ಪರೀಕ್ಷೆಗಳಿಗೆ ಉಚಿತ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದೆ. ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಸಮಸ್ತ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ "ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ"ಎಂಬ 3 ತಿಂಗಳ ಉಚಿತ ಆನ್‌ಲೈನ್ ತರಬೇತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಕರ್ನಾಟಕದ 90,000ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳಿಗೆ ಜಾತಿ, ಧರ್ಮ, ಲಿಂಗ, ಪ್ರದೇಶ, ಆರ್ಥಿಕ ಹಿನ್ನೆಲೆಯ ಭೇದವಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುವುದು. ಈ ಯೋಜನೆಯನ್ನು ಬೆಂಗಳೂರಿನ ತರಬೇತಿ ಸಂಸ್ಥೆ INDIA4IAS ಅಕಾಡೆಮಿಗೆ ನೀಡಲಾಗಿದೆ. ನೋಂದಣಿಗಾಗಿ ಲಿಂಕ್: https://sevaone.karnataka.gov.in/services/renderApplicationForm.do ನೋಂದಣಿ ಹೇಗೆ ಮಾಡಿಕೊಳ್ಳಬೇಕು ಎಂಬ ಸೂಚನಾ ವಿಡಿಯೋ: https://youtu.be/3kiYvf0ZsW4?si=K0p_D87wkHWwwDtL ಸಹಾಯವಾಣಿ: 080-24410574 @BEYONDPSI
994
20
New Notification: 💜🤍💜🤍💜🤍💜 ★ 187 + 31(HK) = 218 Group-C Technical (ತಾಂತ್ರಿಕ) ಹುದ್ದೆಗಳ ನೇಮಕಾತಿಗೆ ಇದೀಗ KEA ಯಿಂದ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ★ ವಿದ್ಯಾರ್ಹತೆ: Diploma in Civil Engineering ★ ವಯೋಮಿತಿ: 18-40 (OBC-43 & SC/ST/C-1-45) ★ ಅರ್ಜಿ ಸಲ್ಲಿಸುವ ಅವಧಿ: 2026 ಅಕ್ಟೋಬರ್-31 ರಿಂದ ನವೆಂಬರ್-26 ರ ವರೆಗೆ. ★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!! ★ ವೆಬ್ ಸೈಟ್ ವಿಳಾಸ: https://kearecruitment.karnataka.gov.in/RECT-APP_JUN_ENGG/LOGIN 💜🤍💜🤍💜🤍💜
1 510