cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

PDO master plan

🙏🙏ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ 🙏🙏

Ko'proq ko'rsatish
Reklama postlari
2 723
Obunachilar
-124 soatlar
-97 kunlar
-3130 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

https://youtu.be/zcnz6ZzSBPs?si=ANsbdF49uY55zl3J Executive officer Sunitha madam KAS. Part -1 Motivation speech for all competitive examinations in poorna drusti Academy Sagara 🔥🔥🔥🔥🔥🔥
Hammasini ko'rsatish...
executive officer shrimati Sunitha KAS . motivation speech for competitive examinations.

👍 1
*ಸುಖಿ ಜೀವನ online ಶಿಭಿರ ಹೊಸ batch* *ಸಮಯ : ಬೆಳಗ್ಗೆ 5:30- 7* ರಾತ್ರಿ 9-10 ಧ್ಯಾನ *ಹೊಸ Batch May 20 ರಿಂದ ಶುರುವಾಗುತ್ತದೆ* *ಆನ್ಲೈನ್ ಶಿಭೀರದ ವಿವರ* *ವೈಯಕ್ತಿಕ ಆಪ್ತ ಸಮಾಲೋಚನೆ( ಕೌನ್ಸಿಲಿಂಗ್)* ಎಲ್ಲಾ ವೈಯಕ್ತಿಕ ಮಾನಸಿಕ ಸಮಸ್ಯೆ, ಗೊಂದಲಗಳಿಗೆ ಪರಿಹಾರ *ಆಧ್ಯಾತ್ಮಿಕ ಬೋಧನೆ* ಯಾವುದೇ ಪರಿಸ್ಥಿತಿಯಲ್ಲಿ, ವಾತಾವರಣದಲ್ಲಿ ಇದ್ದರೂ ಶಾಂತಿ, ನೆಮ್ಮದಿಯಾಗಿ ಜೀವನ ನಡೆಸುವ ಜೀವನ ಕ್ರಮ *ಸಾತ್ವಿಕ ಆಹಾರ ಕ್ರಮ* ಸದಾಕಾಲ ಚೈತನ್ಯ ಹಾಗೂ ಅರೋಗ್ಯದಿಂದ ಇರಲು ಸಹಕಾರಿಯಾದ ಸರಳ ಆಹಾರ ಕ್ರಮ *ಯೋಗಾಸನ, ವ್ಯಾಯಾಮ:* ಶಕ್ತಿಯುತ ಹಾಗೂ ಚೈತನ್ಯದಿಂದ ಇರಲು ಪ್ರತಿದಿನ ವ್ಯಾಯಾಮ ಅಭ್ಯಾಸ *ಪ್ರಾಣಾಯಾಮ* ಅನಗತ್ಯ ಆಲೋಚನೆ, ಕಿರಿಕಿರಿ, ಭಯ ಆತಂಕಗಳಿಂದ ಬಿಡುಗಡೆಗೆ ಪ್ರಾಣಾಯಾಮ ಅಭ್ಯಾಸ *ಸಂಕಲ್ಪ ಸಿದ್ದಿ* ಸಂಕಲ್ಪ ಸಿದ್ಧಿ ಹಾಗೂ ಆನಂದಕರ ಮನಸ್ಥಿತಿಗಾಗಿ ಜಪ, ಧ್ಯಾನ ದೈಹಿಕವಾಗಿ, ಮಾನಸಿಕವಾಗಿ ಅತ್ಯುತ್ತಮ ಜೀವನ ನಡೆಸಲು ಸಹಕಾರಿಯಾಗುವಂತ ಹಾಗೂ ನಿಮ್ಮ ಮನೆಯಲ್ಲೇ ನಿಮಗೆ ಸರಿ ಹೊಂದುವ ಸಮಯಕ್ಕೆ ನಮ್ಮ ಕ್ಲಾಸ್ ಇರುತ್ತವೆ. ದಯವಿಟ್ಟು ಇಂದೇ ನೋಂದಣಿ ಮಾಡಿಕೊಳ್ಳಿ *ಹೊಸ Batch May 20 ರಿಂದ ಶುರುವಾಗುತ್ತದೆ* ದಯವಿಟ್ಟು ಈ ಮೆಸೇಜ್ ಹೆಚ್ಚು ಹೆಚ್ಚು ಶೇರ್ ಮಾಡಿರಿ, ಅಗತ್ಯ ಇರುವ ಯಾರಿಗಾದರೂ ಅರೋಗ್ಯ, ಶಾಂತಿ ನೆಮ್ಮದಿ ಸಿಗಲು ನೀವು ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ. ಕ್ಲಾಸ್ zoom meeting app ನಲ್ಲಿ ಇರುತ್ತದೆ *ಧನ್ಯವಾದಗಳು* ಅಶೋಕ್ ರಾಜ್ ಅರಸ್ 9901204610
Hammasini ko'rsatish...
👍 4
01:48
Video unavailableShow in Telegram
*ಶ್ರೀ ಶಿವಾನಂದ ಬೆಳವಟಗಿ* 🇮🇳 ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಅಂಕಿತಾ ಬಸಪ್ಪ ಕೊಣ್ಣೂರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ರಾಜ್ಯದ ಏಕೈಕ ವಿದ್ಯಾರ್ಥಿನಿ👏👏 ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.ಅಭಿನಂದನೆಗಳು ಅಂಕಿತಾ ಆಕೆಯ ಭವಿಷ್ಯ ಉಜ್ವಲವಾಗಲಿ 💛❤️😍 🥰 'ನಮ್ಮ ನಡೆ ವಾರ್ಡ್ ಸಮಿತಿಯ ಕಡೆ' ✊ *#WardCommittees* *#UrbanGovernance*
Hammasini ko'rsatish...
👍 2 2
Hammasini ko'rsatish...
ಅಂಡಮಾನ್‌ನಲ್ಲಿ ಜಿಂಕೆಗಳ ʻಚಿತಾಲ್‌ʼ ಪಿತಾಲ್! | Invasive Species | Andaman Chital |Masth Magaa Amar Prasad

ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ!

https://amarprasad.graphy.com/courses/Practical-Journalism-A-Z

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್-

https://amarprasad.graphy.com/courses/Practical-Journalism-A-Z

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್

https://amarprasad.graphy.com/courses/Practical-Journalism-A-Z

ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom ------ Contact For Advertisement in Our Channel [email protected] . . . . . . . . . . . . . . . . . . #InvasiveSpecies #Andaman #Chital #AndamanGreenCover #CongressPlant #Parthenium #LantanaCamara #Lantanas #AfricanCatfish #KeoladeoPark #BandipuraLantana #SpottedDeer #RossIsland #FloraandFauna #NatureConservation #NileTilapia #Camels #Cats #AlligatorGar #MasthMagaa #AmarPrasad

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻 ಮಾನ್ಯ KEA ಗಮನಕ್ಕೆ: ✍🏻📋✍🏻📋✍🏻📋✍🏻📋 VAO Payment Issue: VAO ಹುದ್ದೆಗೆ ಅರ್ಜಿ ಸಲ್ಲಿಸಿ Payment ಮಾಡಿದ್ದರೂ Payment Status "Not Paid" ಅಂತಾ ತೋರಿಸುತ್ತಿದೆ, ಈ ಸಮಸ್ಯೆ ಬಗ್ಗೆ ಸಂಬಂಧಿಸಿದವರಿಗೆ Mail & Call ಮಾಡಿದ್ದರೂ ಕೂಡಾ ಸೂಕ್ತ ಪ್ರತಿಕ್ರಿಯೆ & ಪರಿಹಾರ ಸಿಗುತ್ತಿಲ್ಲ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ, KEA ಯು ಇದಕ್ಕೆ ಶೀಘ್ರದಲ್ಲಿಯೇ ಪರಿಹಾರ & ಪ್ರತಿಕ್ರಿಯೆ ನೀಡಲು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ವಿನಂತಿಸುತ್ತಿದೆ.!! ✍🏻📋✍🏻📋✍🏻📋✍🏻📋✍🏻
Hammasini ko'rsatish...
🤩 2👍 1
Photo unavailableShow in Telegram
Hammasini ko'rsatish...
Repost from Vijayi Bhava
Photo unavailableShow in Telegram
PDO VAO Model Test-6 | Paper 1 Link: https://forms.gle/wFPjaHxhheN16mtC9
Hammasini ko'rsatish...
Photo unavailableShow in Telegram
Essays topic ಕರ್ನಾಟಕ ಜೀವ ವೈವಿದ್ಯತೆ ಹಾಗೂ ಪಶ್ಚಿಮ ಘಟ್ಟಗಳ ನಾಶ
Hammasini ko'rsatish...
👍 7
725 Posts v/s 6 Lakh Aspirants: ✍🏻📋✍🏻📋✍🏻📋✍🏻📋✍🏻📋✍🏻📋 ⚫ ಕೇವಲ 725 ಹುದ್ದೆಗಳಿಗೆ 6 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ! ಅಂದರೆ 1 ಹುದ್ದೆಗೆ 850 ಕ್ಕೂ ಅಧಿಕ ಅಭ್ಯರ್ಥಿಗಳ ಫೈಟ್.!! ⚫ ಕರ್ನಾಟಕದ ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಾದ: ★ KSFCL. : 41 ಹುದ್ದೆಗಳು ★ KFCSC : 386 ಹುದ್ದೆಗಳು ★ KBCWWB : 186 ಹುದ್ದೆಗಳು ★ MSIL : 72 ಹುದ್ದೆಗಳು ★ KEONICS : 26 ಹುದ್ದೆಗಳು ★ DSWR : 14 ಹುದ್ದೆಗಳು ★ TOTAL : 725 ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ಪರೀಕ್ಷೆಯಲ್ಲಿ 6,17,961 ಅಭ್ಯರ್ಥಿಗಳು ಪಡೆದ ಅಂಕಗಳ ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು KEA ಯು ಮೊನ್ನೆ ಬಿಡುಗಡೆ ಮಾಡಿದೆ.! ⚫ ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್-29 ರೊಳಗೆ [email protected] ಗೆ ಮೇಲ್ ಮಾಡಬೇಕು.!! ✍🏻📋✍🏻📋✍🏻📋✍🏻📋✍🏻📋
Hammasini ko'rsatish...
👍 4