uz
Feedback
KR TUTORIALS

KR TUTORIALS

Kanalga Telegram’da o‘tish

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Ko'proq ko'rsatish

📈 Telegram kanali KR TUTORIALS analitikasi

KR TUTORIALS (@krtutorials) Kannada til segmentidagi kanali faol ishtirokchi. Hozirda hamjamiyat 12 486 obunachidan iborat bo'lib, Taʼlim toifasida 16 208-o'rinni va Hindiston mintaqasida 33 577-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 12 486 obunachiga ega bo‘ldi.

20 Iyun, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 74 ga, so‘nggi 24 soatda esa -1 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 12.99% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 9.13% ini tashkil etuvchi reaksiyalarni to‘playdi.
  • Post qamrovi: Har bir post o‘rtacha 1 623 marta ko‘riladi; birinchi sutkada odatda 1 141 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 1 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Yuqori yangilanish chastotasi (oxirgi ma’lumot 21 Iyun, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

12 486
Obunachilar
-124 soatlar
-17 kunlar
+7430 kunlar
Postlar arxiv
ಬಿಸಿಸಿಐ ನಮನ್ ಪ್ರಶಸ್ತಿ: ಶುಭಮನ್ ಗಿಲ್, ಸ್ಮೃತಿ ಮಂದಾನಗೆ ‘ವಾರ್ಷಿಕ ಕಿರೀಟ’ https://www.prajavani.net/sports/cricket/bcci-naman-awards-shubman-gill-smriti-mandhana-annual-titles-3837109

ಅಮರೇಶ ನುಗಡೋಣಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ #karnataka #sahityaakademi https://www.prajavani.net/news/karnataka-news/sahitya-akademi-award-amaresh-nugadoni-kannada-literature-3838108

ಕೊಂಕಣಿ ಸಾಹಿತಿ ಎಚ್.ಎಂ.ಪೆರ್ನಾಲ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ #karnataka https://www.prajavani.net/news/karnataka-news/konkani-writer-hm-pernal-sahitya-akademi-award-2025-3838288

📰 Top 10 Current Affairs MCQs – 16 ಮಾರ್ಚ್ 2026 1. ಭಾರತದಲ್ಲಿ ರಾಷ್ಟ್ರೀಯ ಲಸಿಕಾ ದಿನ ಯಾವ ದಿನ ಆಚರಿಸಲಾಗುತ್ತದೆ? A) 14 ಮಾರ್ಚ್ B) 15 ಮಾರ್ಚ್ C) 16 ಮಾರ್ಚ್ D) 18 ಮಾರ್ಚ್ ✅ ಉತ್ತರ: C) 16 ಮಾರ್ಚ್ ವಿವರಣೆ: ಭಾರತದಲ್ಲಿ ಪ್ರತಿವರ್ಷ National Vaccination Day ಅನ್ನು 16 ಮಾರ್ಚ್ ರಂದು ಆಚರಿಸಲಾಗುತ್ತದೆ. 1995ರಲ್ಲಿ ಪೋಲಿಯೋ ವಿರುದ್ಧ Pulse Polio Immunization Programme ಆರಂಭವಾದ ದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. 2. 2026ರ ICC Men's T20 World Cup ಗೆದ್ದ ತಂಡ ಯಾವುದು? A) ಆಸ್ಟ್ರೇಲಿಯಾ B) ಭಾರತ C) ನ್ಯೂಜಿಲೆಂಡ್ D) ಇಂಗ್ಲೆಂಡ್ ✅ ಉತ್ತರ: B) ಭಾರತ ವಿವರಣೆ: 2026ರ ICC Men's T20 World Cup ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಪ್ ಗೆದ್ದಿತು. ಪಂದ್ಯವು ಅಹಮದಾಬಾದ್‌ನ Narendra Modi Stadium ನಲ್ಲಿ ನಡೆಯಿತು. 3. 2026ರ ಮಾರ್ಚ್ 16 ರಂದು ಯಾವ ಸದನದ 37 ಸ್ಥಾನಗಳಿಗೆ ಚುನಾವಣೆ ನಡೆಯಿತು? A) ಲೋಕಸಭೆ B) ರಾಜ್ಯಸಭೆ C) ವಿಧಾನಸಭೆ D) ವಿಧಾನಪರಿಷತ್ ✅ ಉತ್ತರ: B) ರಾಜ್ಯಸಭೆ ವಿವರಣೆ: 2026ರಲ್ಲಿ 37 ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ ವಿವಿಧ ರಾಜ್ಯಗಳಲ್ಲಿ ನಡೆಯಿತು. ಈ ಸ್ಥಾನಗಳು ಖಾಲಿಯಾಗಿರುವುದರಿಂದ ಚುನಾವಣೆಯನ್ನು ಆಯೋಜಿಸಲಾಯಿತು. 4. 2026ರ AI Impact Summit ಯಾವ ನಗರದಲ್ಲಿ ನಡೆಯಿತು? A) ಮುಂಬೈ B) ಬೆಂಗಳೂರು C) ನವದೆಹಲಿ D) ಹೈದರಾಬಾದ್ ✅ ಉತ್ತರ: C) ನವದೆಹಲಿ ವಿವರಣೆ: India AI Impact Summit 2026 ನವದೆಹಲಿಯ Bharat Mandapam ನಲ್ಲಿ ನಡೆಯಿತು. 5. 2026ರ World Para Athletics Grand Prix ಯಾವ ನಗರದಲ್ಲಿ ನಡೆಯಿತು? A) ಚೆನ್ನೈ B) ನವದೆಹಲಿ C) ಕೊಲ್ಕತ್ತಾ D) ಪುಣೆ ✅ ಉತ್ತರ: B) ನವದೆಹಲಿ ವಿವರಣೆ: 2026ರಲ್ಲಿ World Para Athletics Grand Prix ಸ್ಪರ್ಧೆ ನವದೆಹಲಿಯಲ್ಲಿ ನಡೆಯಿತು ಮತ್ತು ಅನೇಕ ದೇಶಗಳ ಕ್ರೀಡಾಪಟುಗಳು ಭಾಗವಹಿಸಿದರು. 6. Pi Day ಯಾವ ದಿನ ಆಚರಿಸಲಾಗುತ್ತದೆ? A) 12 ಮಾರ್ಚ್ B) 13 ಮಾರ್ಚ್ C) 14 ಮಾರ್ಚ್ D) 15 ಮಾರ್ಚ್ ✅ ಉತ್ತರ: C) 14 ಮಾರ್ಚ್ ವಿವರಣೆ: Pi Day ಅನ್ನು ಪ್ರತಿವರ್ಷ 14 ಮಾರ್ಚ್ ರಂದು ಆಚರಿಸಲಾಗುತ್ತದೆ. ಇದು ಗಣಿತದ ಸ್ಥಿರಾಂಕ π (3.14) ಗೆ ಗೌರವ ಸೂಚಿಸಲು ಆಚರಿಸಲಾಗುತ್ತದೆ. 7. 2026ರಲ್ಲಿ ನಡೆದ International Santal Conference ಯಾವ ರಾಜ್ಯದಲ್ಲಿ ನಡೆಯಿತು? A) ಜಾರ್ಖಂಡ್ B) ಪಶ್ಚಿಮ ಬಂಗಾಳ C) ಒಡಿಶಾ D) ಅಸ್ಸಾಂ ✅ ಉತ್ತರ: B) ಪಶ್ಚಿಮ ಬಂಗಾಳ ವಿವರಣೆ: International Santal Conference 2026 ಪಶ್ಚಿಮ ಬಂಗಾಳದ ದಾರ್ಜಿಲಿಂಗ್–ಸಿಲಿಗುರಿ ಪ್ರದೇಶದಲ್ಲಿ ನಡೆಯಿತು. 8. META Lifetime Achievement Award 2026 ಯಾರಿಗೆ ನೀಡಲಾಗುತ್ತಿದೆ? A) ನಾಸಿರುದ್ದಿನ್ ಶಾ B) ಅಮೋಲ್ ಪಾಲೇಕರ್ C) ಅನಿಲ್ ಕಪೂರ್ D) ಕಮಲ್ ಹಾಸನ್ ✅ ಉತ್ತರ: B) ಅಮೋಲ್ ಪಾಲೇಕರ್ ವಿವರಣೆ: ಭಾರತೀಯ ರಂಗಭೂಮಿ ಮತ್ತು ಸಿನೆಮಾದಲ್ಲಿ ನೀಡಿದ ಕೊಡುಗೆಗಾಗಿ Amol Palekar ಅವರಿಗೆ META Lifetime Achievement Award ನೀಡಲಾಗುತ್ತಿದೆ. 9. 98th Academy Awards (Oscars 2026) ಯಾವ ದೇಶದಲ್ಲಿ ನಡೆಯಿತು? A) ಯುನೈಟೆಡ್ ಕಿಂಗ್‌ಡಮ್ B) ಅಮೆರಿಕಾ C) ಕೆನಡಾ D) ಫ್ರಾನ್ಸ್ ✅ ಉತ್ತರ: B) ಅಮೆರಿಕಾ ವಿವರಣೆ: 98th Academy Awards ಕಾರ್ಯಕ್ರಮ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. 10. ಭಾರತ ಮತ್ತು GCC ದೇಶಗಳ ನಡುವೆ 2026 ಮಾರ್ಚ್ 16 ರಂದು ಎಷ್ಟು ವಿಮಾನಗಳು ಕಾರ್ಯನಿರ್ವಹಿಸಿದವು? A) 30 B) 40 C) 48 D) 60 ✅ ಉತ್ತರ: C) 48 ವಿವರಣೆ: Air India ಮತ್ತು Air India Express ಸೇರಿ ಭಾರತ ಮತ್ತು GCC ದೇಶಗಳ ನಡುವೆ 48 ವಿಮಾನಗಳು ನಡೆಸಿದವು.

🔥  Today's Mock Test is uploaded 👉 KR Tutorials App.... 🧑‍💻🔥 🎯 ಈ  Mock test ಅನ್ನು  ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು. Today's Live Class @ 8.30 PM👨‍🏫 🚨Only For Paid Students👨‍💻🚨 Topic - English ( Degree of comparison) 📝 ಸುಲಭವಾಗಿ English ಕಲಿಯೋಣ ಬನ್ನಿ MCQs 360° Analysis✍✍ ಈ ದಿನದ  Live ತರಗತಿ KR TUTORIALS App ನಲ್ಲಿ ಬರುತ್ತೇದೆ. 🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ Paid  - ತರಗತಿಗಳಿಗೆ  join ಆಗಿ. ಕೆಳಗಿನ link ಅನ್ನು Click ಮಾಡಿ  ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇 http://tpywyy.on-app.in/app/home/app/home?orgCode=tpywyy ಧನ್ಯವಾದಗಳು KR TUTORIALS ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706

ಅರಾವಳಿ ಶ್ರೇಣಿ ವ್ಯಾಖ್ಯಾನಕ್ಕೆ 10 ಸದಸ್ಯರ ತಜ್ಞರ ಸಮಿತಿ: ಪರಿಸರ ಸಚಿವಾಲಯ ಅಸ್ತು https://www.prajavani.net/news/india-news/environment-ministry-approves-expert-committee-for-aravalli-hills-definition-3836363

Today's GK 👆
+9
Today's GK 👆

photo content

ತಮಿಳುನಾಡಿನ ಕವಿ, ಗೀತರಚನೆಕಾರ ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ https://www.prajavani.net/news/india-news/tamil-poet-and-lyricist-vairamuthu-honored-with-2025-jnanpith-award-3835157

ಒಳನೋಟ: ಹಿತಾಸಕ್ತಿ ಸಂಘರ್ಷದಲ್ಲಿ ಸಹಕಾರ ಸಂಘಗಳು https://www.prajavani.net/explainer/olanota/cooperative-societies-crisis-karnataka-bank-scam-political-interference-3834619

photo content

ಸಂಪಾದಕೀಯ | ತಪ್ಪುಗಳ ತಿದ್ದಿಕೊಳ್ಳದ ಕೆಪಿಎಸ್‌ಸಿ: ಅಭ್ಯರ್ಥಿಗಳ ಕನಸುಗಳೊಂದಿಗೆ ಆಟ https://www.prajavani.net/op-ed/editorial/editorial-kpsc-recruitment-scam-candidates-future-karnataka-3832722

ಸಂಗತ | ಲೈಂಗಿಕತೆ ಮತ್ತು ಸನ್ಯಾಸ: ಪ್ರಶ್ನೆ ಅಗತ್ಯ https://www.prajavani.net/op-ed/opinion/sexuality-and-sanyasa-monasticism-challenges-karnataka-reforms-3832730

📌📌📌📌📚📚 https://rsworldbooks.com/index.php?route=product/category&language=en-gb&path=70 👆👆❤️👆👆 KAS PSI FDA GPSTR HSTR PSTR*  TET CET PC ( ಕತೆ ಕಾದಂಬರಿ ) ಯಾವುದೇ ರೀತಿಯ🙏 ಸ್ಪರ್ಧಾತ್ಮಕ ಪುಸ್ತಕಗಳು  ಬೇಕಾದಲ್ಲಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ ಪುಸ್ತಕಗಳನ್ನು ನಿಮ್ಮ ಮನೆಗೆ ತರಿಸಿಕೊಳ್ಳಿ   up to 30%  discount ದರದಲ್ಲಿ  ದೊರೆಯುತ್ತವೆ 

🔥  Today's Mock Test is uploaded 👉 KR Tutorials App.... 🧑‍💻🔥 🎯 ಈ  Mock test ಅನ್ನು  ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು. Today's Live Class @ 8.30 PM👨‍🏫 🚨Only For Paid Students👨‍💻🚨 Topic - English ( Active & Passive Voice) 📝 ಸುಲಭವಾಗಿ English ಕಲಿಯೋಣ ಬನ್ನಿ MCQs 360° Analysis✍✍ ಈ ದಿನದ  Live ತರಗತಿ KR TUTORIALS App ನಲ್ಲಿ ಬರುತ್ತೇದೆ. 🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ Paid  - ತರಗತಿಗಳಿಗೆ  join ಆಗಿ. ಕೆಳಗಿನ link ಅನ್ನು Click ಮಾಡಿ  ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇 http://tpywyy.on-app.in/app/home/app/home?orgCode=tpywyy ಧನ್ಯವಾದಗಳು KR TUTORIALS ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706

Census 2027 mascots ‘Pragati’ and ‘Vikas’ unveiled - The Hindu https://share.google/VUMksk8NyKBMI4xE6

Schedules in the Indian Constitution
Schedules in the Indian Constitution

Today's GK 👇 --- 1. 2026ರಲ್ಲಿ ಭಾರತವು ಯಾವ ದೇಶವನ್ನು ಮೀರಿಸಿ ಅಮೆರಿಕಾಗೆ ಹತ್ತಿ ಉತ್ಪನ್ನಗಳ ಪ್ರಮುಖ ಸರಬರಾಜುದಾರ ದೇಶವಾಗಿದೆ? A) ಬಾಂಗ್ಲಾದೇಶ B) ಚೀನಾ C) ವಿಯೆಟ್ನಾಂ D) ಇಂಡೋನೇಷ್ಯಾ ✅ ಸರಿಯಾದ ಉತ್ತರ: B) ಚೀನಾ ವಿವರಣೆ: 2025ರಲ್ಲಿ ಭಾರತವು ಅಮೆರಿಕಾಗೆ ಹತ್ತಿ ಉಡುಪು ಮತ್ತು ಗೃಹವಸ್ತ್ರಗಳ ಸರಬರಾಜಿನಲ್ಲಿ ಚೀನಾವನ್ನು ಮೀರಿಸಿ ಮೊದಲ ಸ್ಥಾನ ಪಡೆದಿದೆ. ಇದು ಭಾರತದ ಟೆಕ್ಸ್ಟೈಲ್ ಉದ್ಯಮಕ್ಕೆ ದೊಡ್ಡ ಉತ್ತೇಜನವಾಗಿದೆ. --- 2. 2026ರಲ್ಲಿ ಭಾರತದ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ ಎಷ್ಟು ಗಿಗಾವಾಟ್ (GW) ದಾಟಿದೆ? A) 150 GW B) 200 GW C) 267 GW D) 300 GW ✅ ಸರಿಯಾದ ಉತ್ತರ: C) 267 GW ವಿವರಣೆ: ಭಾರತವು ಸೌರ, ಗಾಳಿ ಹಾಗೂ ಜಲವಿದ್ಯುತ್ ಸೇರಿದಂತೆ ಒಟ್ಟು ಸುಮಾರು 267 GW ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಸೌರ ವಿದ್ಯುತ್ ಪ್ರಮುಖವಾಗಿದೆ. --- 3. ಭಾರತದಲ್ಲಿ ಮೊದಲ ಸ್ವಾಯತ್ತ ಸಮುದ್ರ ನೌಕೆ ನಿರ್ಮಾಣ ಕೇಂದ್ರ (Autonomous Maritime Shipbuilding Centre) ಯಾವ ರಾಜ್ಯದಲ್ಲಿ ನಿರ್ಮಾಣವಾಗುತ್ತಿದೆ? A) ಗುಜರಾತ್ B) ಆಂಧ್ರ ಪ್ರದೇಶ C) ತಮಿಳುನಾಡು D) ಮಹಾರಾಷ್ಟ್ರ ✅ ಸರಿಯಾದ ಉತ್ತರ: B) ಆಂಧ್ರ ಪ್ರದೇಶ ವಿವರಣೆ: ಭಾರತವು ಸಮುದ್ರ ರಕ್ಷಣಾ ಹಾಗೂ ನೌಕಾ ತಂತ್ರಜ್ಞಾನವನ್ನು ಬಲಪಡಿಸಲು ಆಂಧ್ರ ಪ್ರದೇಶದಲ್ಲಿ ವಿಶ್ವದ ಮೊದಲ ಸ್ವಾಯತ್ತ ಸಮುದ್ರ ನೌಕೆ ನಿರ್ಮಾಣ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಕೈಗೊಂಡಿದೆ. --- 4. 2026ರಲ್ಲಿ World Para Athletics Grand Prix ಯಾವ ನಗರದಲ್ಲಿ ನಡೆಯುತ್ತಿದೆ? A) ಮುಂಬೈ B) ನವದೆಹಲಿ C) ಬೆಂಗಳೂರು D) ಹೈದರಾಬಾದ್ ✅ ಸರಿಯಾದ ಉತ್ತರ: B) ನವದೆಹಲಿ ವಿವರಣೆ: 2026ರ World Para Athletics Grand Prix ನ ಎರಡನೇ ಆವೃತ್ತಿ ನವದೆಹಲಿಯಲ್ಲಿ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಶೈಲೆಶ್ ಕುಮಾರ್ ಹೈಜಂಪ್ T63 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. --- 5. ಇತ್ತೀಚೆಗೆ ಯಾವ ನಗರಕ್ಕೆ ಭಾರತೀಯ ಹವಾಮಾನ ಇಲಾಖೆ (IMD) ಹೀಟ್ ವೇವ್ ಎಚ್ಚರಿಕೆ ನೀಡಿದೆ? A) ಚೆನ್ನೈ B) ಕೊಲ್ಕತ್ತಾ C) ಮುಂಬೈ D) ದೆಹಲಿ ✅ ಸರಿಯಾದ ಉತ್ತರ: C) ಮುಂಬೈ ವಿವರಣೆ: ಭಾರತೀಯ ಹವಾಮಾನ ಇಲಾಖೆ (IMD) ಮಾರ್ಚ್ 13 ಮತ್ತು 14 ರಂದು ಮುಂಬೈನಲ್ಲಿ ತೀವ್ರ ಬಿಸಿಗಾಳಿ (Heatwave) ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

Indian scientists develop first supercomputer-powered simulation to capture Mpemba effect. ✅ Study by Jawaharlal Nehru Centre for Advanced Scientific Research (JNCASR). ✅ The simulation provides computational evidence for the historical paradox where hotter water freezes faster than colder water (Mpemba effect). ✅ Scientists discovered that as water cools, it can become "stuck" in intermediate states of short-lived molecular arrangements. ✅ Hotter water can sometimes bypass these delays by "choosing" a quicker path to nucleation (the birth of ice crystals), whereas colder water may suffer from prolonged delays in these intermediate arrangements. @beyondpsi