uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling 👈

KR TUTORIALS

KR TUTORIALS

Kanalga Telegram’da o‘tish

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Ko'proq ko'rsatish

📈 Telegram kanali KR TUTORIALS analitikasi

KR TUTORIALS (@krtutorials) Kannada til segmentidagi kanali faol ishtirokchi. Hozirda hamjamiyat 14 299 obunachidan iborat bo'lib, Taʼlim toifasida 13 968-o'rinni va Hindiston mintaqasida 27 787-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 14 299 obunachiga ega bo‘ldi.

09 Oktabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 451 ga, so‘nggi 24 soatda esa 0 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 14.04% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 9.53% ini tashkil etuvchi reaksiyalarni to‘playdi.
  • Post qamrovi: Har bir post o‘rtacha 2 007 marta ko‘riladi; birinchi sutkada odatda 1 363 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 2 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Yuqori yangilanish chastotasi (oxirgi ma’lumot 10 Oktabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

14 299
Obunachilar
Ma'lumot yo'q24 soatlar
+1307 kun
+45130 kun
Postlar arxiv
ಏಪ್ರಿಲ್ 10 ರಿಂದ ವಿಜಯಪುರದ ( ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ.ಏಪ್ರಿಲ್ 14ರ ವರೆಗೆ ಪುಸ್ತಕ ಮೇಳ ನಡೆಯುತ್ತದೆ )ಎಲ್ಲರೂ ಬಂದು ಭಾಗವಹಿಸಿ.. ಎ
ಏಪ್ರಿಲ್ 10 ರಿಂದ ವಿಜಯಪುರದ ( ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ.ಏಪ್ರಿಲ್ 14ರ ವರೆಗೆ ಪುಸ್ತಕ ಮೇಳ ನಡೆಯುತ್ತದೆ )ಎಲ್ಲರೂ ಬಂದು ಭಾಗವಹಿಸಿ.. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪುಸ್ತಕಗಳು. ಕಥೆಯ ಪುಸ್ತಕಗಳು. ಕಾದಂಬರಿ ಪುಸ್ತಕಗಳು. ಮಕ್ಕಳ ಪುಸ್ತಕಗಳು. ದೊರೆಯುತ್ತವೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ   ನಮ್ಮ  RS WORLD BOOK HOUSE VIJAYNAGAR BENGALURU ತಂಡ ಕೂಡ ಬರುತ್ತಿದೆ  ನೀವು ಬನ್ನಿ ನಿಮ್ಮ  family ಅನ್ನು ಕರೆತನ್ನಿ ☎️ +919164006434 +919632380142

Gig Workers: ಗಿಗ್‌ ವಲಯ: ಬಗೆದಷ್ಟೂ ಬವಣೆ https://www.prajavani.net/explainer/olanota/special-story-on-gig-workers-in-karnataka-3898428

photo content

Jyotirao Phule Jayanti 2026: India Begins 200th Birth Anniversary Year India observes the birth anniversary of Jyotirao Phule
Jyotirao Phule Jayanti 2026: India Begins 200th Birth Anniversary Year India observes the birth anniversary of Jyotirao Phule on April 11 each year. In 2026, it marks the beginning of his 200th birth anniversary celebrations, honouring his legacy as a pioneer against caste discrimination, gender inequality, and social injustice. Satyashodhak Samaj: A Movement for Social Justice In the year 1873 Mahatma Phule founded the Satyashodhak Samaj which is the revolutionary movement which is aimed at promoting truth, equality and social justice. The organization worked to, -Eliminate caste discrimination -Promote rational thinking and equality -Empower marginalized communities. @beyondpsi

ಕರ್ನಾಟಕ ಸರ್ಕಾರ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ.. https://www.prajavani.net/news/karnataka-news/karnataka-government-ambedkar-award-winners-list-3898210

Artemis II: ಚಂದ್ರನ ಸುತ್ತ ಐತಿಹಾಸಿಕ ಪರಿಭ್ರಮಣ ನಡೆಸಿ ಭೂಮಿಗೆ ಮರಳಿದ ಗಗನಯಾನಿಗಳು https://www.prajavani.net/news/world-news/artemis-ii-moon-mission-safe-return-pacific-3898128

ಎಸ್‌ಐಆರ್‌: ಆಯೋಗದ ದರ್ಬಾರ್ - ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ #westbengal https://www.prajavani.net/op-ed/articles/west-bengal-voter-list-revision-analysis-3896694

ಸಂಗತ | ವನ್ಯಜೀವಿ ಸಂತಾನಶಕ್ತಿ ಹರಣ: ಕೆಡುಕಿನ ಚಿಂತನೆ https://www.prajavani.net/op-ed/opinion/wildlife-sterilization-protest-karnataka-3896753?

ಸಂಪಾದಕೀಯ | ಗೌರವ ಡಾಕ್ಟರೇಟ್‌ಗಳ ಅಪಮೌಲ್ಯ; ವಿಶ್ವಾಸಾರ್ಹತೆಗೆ ಕಠಿಣ ಕ್ರಮ ಅಗತ್ಯ #editorial https://www.prajavani.net/op-ed/editorial/honorary-doctorates-devaluation-university-reforms-3896708

ಇಂದಿನ ಪ್ರಮುಖ Current Affairs MCQs 👇 1. ಇತ್ತೀಚೆಗೆ “World Health Day” ಯಾವ ದಿನ ಆಚರಿಸಲಾಯಿತು? A) ಏಪ್ರಿಲ್ 5 B) ಏಪ್ರಿಲ್ 6 C) ಏಪ್ರಿಲ್ 7 D) ಏಪ್ರಿಲ್ 8 ✅ ಸರಿಯಾದ ಉತ್ತರ: C) ಏಪ್ರಿಲ್ 7 ವಿವರಣೆ: ಪ್ರತಿ ವರ್ಷ ಏಪ್ರಿಲ್ 7ರಂದು World Health Day ಆಚರಿಸಲಾಗುತ್ತದೆ. ಇದು World Health Organization ಸ್ಥಾಪನೆಯ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ. 2. ಇತ್ತೀಚೆಗೆ ಯಾವ ದೇಶವು ಹೊಸ “Digital Currency” ಯೋಜನೆಯನ್ನು ಪ್ರಾರಂಭಿಸಿದೆ? A) ಭಾರತ B) ಚೀನಾ C) ಜಪಾನ್ D) ಆಸ್ಟ್ರೇಲಿಯಾ ✅ ಸರಿಯಾದ ಉತ್ತರ: A) ಭಾರತ ವಿವರಣೆ: ಭಾರತವು “Digital Rupee (CBDC)” ಅನ್ನು Reserve Bank of India ಮೂಲಕ ಪರಿಚಯಿಸಿದೆ. ಇದು ಡಿಜಿಟಲ್ ಹಣ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 3. ಇತ್ತೀಚೆಗೆ ಯಾವ ರಾಜ್ಯವು “Green Hydrogen Policy” ಘೋಷಿಸಿದೆ? A) ಕರ್ನಾಟಕ B) ಗುಜರಾತ್ C) ತಮಿಳುನಾಡು D) ಮಹಾರಾಷ್ಟ್ರ ✅ ಸರಿಯಾದ ಉತ್ತರ: B) ಗುಜರಾತ್ ವಿವರಣೆ: ಗುಜರಾತ್ ಸರ್ಕಾರವು ಹಸಿರು ಹೈಡ್ರೋಜನ್ ಉತ್ಪಾದನೆಗೆ ಉತ್ತೇಜನ ನೀಡಲು ಈ ನೀತಿಯನ್ನು ಘೋಷಿಸಿದೆ. ಇದು ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. 4. ಇತ್ತೀಚೆಗೆ “Gaganyaan Mission” ಯಾವ ಸಂಸ್ಥೆಯಿಂದ ನಡೆಸಲಾಗುತ್ತಿದೆ? A) DRDO B) ISRO C) NASA D) ESA ✅ ಸರಿಯಾದ ಉತ್ತರ: B) ISRO ವಿವರಣೆ: Indian Space Research Organisation (ISRO) ಭಾರತದ ಮಾನವ ಯಾನ ಯೋಜನೆಯಾದ Gaganyaan ಅನ್ನು ನಡೆಸುತ್ತಿದೆ. 5. ಇತ್ತೀಚೆಗೆ ಯಾವ ದೇಶದಲ್ಲಿ “AI Safety Summit” ನಡೆದಿತು? A) ಭಾರತ B) ಅಮೆರಿಕಾ C) ಯುನೈಟೆಡ್ ಕಿಂಗ್‌ಡಮ್ D) ಕೆನಡಾ ✅ ಸರಿಯಾದ ಉತ್ತರ: C) ಯುನೈಟೆಡ್ ಕಿಂಗ್‌ಡಮ್ ವಿವರಣೆ: AI ಸುರಕ್ಷತೆ ಕುರಿತು ಜಾಗತಿಕ ಚರ್ಚೆಗೆ ಈ ಸಮಾವೇಶವನ್ನು United Kingdom ನಲ್ಲಿ ಆಯೋಜಿಸಲಾಯಿತು.

🔥  Today's Mock Test is uploaded 👉 KR Tutorials App.... 🧑‍💻🔥 🎯 ಈ  Mock test ಅನ್ನು  ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು. Today's Live Class @ 8.30 PM👨‍🏫 🚨Only For Paid Students👨‍💻🚨 MCQs 360° Analysis✍✍ ಈ ದಿನದ  Live ತರಗತಿ KR TUTORIALS App ನಲ್ಲಿ ಬರುತ್ತೇದೆ. 🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ Paid  - ತರಗತಿಗಳಿಗೆ  join ಆಗಿ.  Chapter Wise ತರಗತಿಗಳ ಜೊತೆ ಎಲ್ಲಾ Mock Test ಗಳು ಉಚಿತವಾಗಿ ಸಿಗುತ್ತವೆ ಕೆಳಗಿನ link ಅನ್ನು Click ಮಾಡಿ  ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇 http://tpywyy.on-app.in/app/home/app/home?orgCode=tpywyy ಧನ್ಯವಾದಗಳು KR TUTORIALS ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706

ಊಟದ ತಟ್ಟೆಗೆ ‘ಭಾರ’ ಲೋಹ’! - ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ವಿಶ್ಲೇಷಣೆ https://www.prajavani.net/op-ed/articles/heavy-metal-contamination-bengaluru-vegetables-analysis-3894225

ಇಂದು ನಡೆದ KEA NWKRTC GROUP B ಹುದ್ದೆಯ GK ಪತ್ರಿಕೆ...

MRP 460 OFFER 415 Free Shipping For Kindly whatsapp to 8880015000 ಆತ್ಮೀಯ ಸ್ಪರ್ಧಾರ್ಥಿಗಳೇ, ದಯವಿಟ್ಟು ಕರೆ ಮಾಡಬೇಡಿ ಕೇವಲ whatsapp ಸ
MRP 460 OFFER 415 Free Shipping For Kindly whatsapp to 8880015000 ಆತ್ಮೀಯ ಸ್ಪರ್ಧಾರ್ಥಿಗಳೇ, ದಯವಿಟ್ಟು ಕರೆ ಮಾಡಬೇಡಿ ಕೇವಲ whatsapp ಸಂದೇಶವನ್ನು ಕಳುಹಿಸಿ.

ನ್ಯೂಕ್ಲಿಯರ್ ಕ್ರಿಟಿಕಾಲಿಟಿ: ಪರಮಾಣು ಕ್ಷೇತ್ರದಲ್ಲಿ ರಷ್ಯಾ ನಂತರ ಭಾರತದ ಸಾಧನೆ https://www.prajavani.net/technology/science/india-nuclear-criticality-achievement-fast-breeder-reactor-3893313

Today's GK 👆
+9
Today's GK 👆

ಏಪ್ರಿಲ್ 10 ರಿಂದ ವಿಜಯಪುರದ ( ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ.ಏಪ್ರಿಲ್ 14ರ ವರೆಗೆ ಪುಸ್ತಕ ಮೇಳ ನಡೆಯುತ್ತದೆ )ಎಲ್ಲರೂ ಬಂದು ಭಾಗವಹಿಸಿ.. ಎ
+4
ಏಪ್ರಿಲ್ 10 ರಿಂದ ವಿಜಯಪುರದ ( ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ.ಏಪ್ರಿಲ್ 14ರ ವರೆಗೆ ಪುಸ್ತಕ ಮೇಳ ನಡೆಯುತ್ತದೆ )ಎಲ್ಲರೂ ಬಂದು ಭಾಗವಹಿಸಿ.. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪುಸ್ತಕಗಳು. ಕಥೆಯ ಪುಸ್ತಕಗಳು. ಕಾದಂಬರಿ ಪುಸ್ತಕಗಳು. ಮಕ್ಕಳ ಪುಸ್ತಕಗಳು. ದೊರೆಯುತ್ತವೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ   ನಮ್ಮ  RS WORLD BOOK HOUSE VIJAYNAGAR BENGALURU ತಂಡ ಕೂಡ ಬರುತ್ತಿದೆ  ನೀವು ಬನ್ನಿ ನಿಮ್ಮ  family ಅನ್ನು ಕರೆತನ್ನಿ ☎️ +919164006434 +919632380142

ಸಂಗತ: ಎಲ್ಲೋ ಆ ಒಂದು ‘ಹೊಸ ಧ್ವನಿ’ ಕೇಳಿಸುತ್ತಲಿದೆ! https://www.prajavani.net/op-ed/opinion/political-leaders-and-soft-pr-strategy-3891650