uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

KR TUTORIALS

KR TUTORIALS

Kanalga Telegram’da o‘tish

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Ko'proq ko'rsatish

📈 Telegram kanali KR TUTORIALS analitikasi

KR TUTORIALS (@krtutorials) Kannada til segmentidagi kanali faol ishtirokchi. Hozirda hamjamiyat 14 276 obunachidan iborat bo'lib, Taʼlim toifasida 14 245-o'rinni va Hindiston mintaqasida 27 874-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 14 276 obunachiga ega bo‘ldi.

20 Oktabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 387 ga, so‘nggi 24 soatda esa -3 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 15.13% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 8.70% ini tashkil etuvchi reaksiyalarni to‘playdi.
  • Post qamrovi: Har bir post o‘rtacha 2 160 marta ko‘riladi; birinchi sutkada odatda 1 242 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 2 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Yuqori yangilanish chastotasi (oxirgi ma’lumot 21 Oktabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

14 276
Obunachilar
-324 soatlar
-77 kun
+38730 kun
Postlar arxiv
photo content
+3

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಗಣ್ಯರಿವರು For more GK Updates Join our telegram channel 👇 https://t.me/KRTUTORIALS 1. ಕುವೆಂಪು - ಸಾಹಿತ್ಯ - (1992) 2. ಡಾ. ರಾಜ್‌ಕುಮಾರ್ - ಸಿನಿಮಾ- (1992) 3. ಎಸ್. ನಿಜಲಿಂಗಪ್ಪ - ರಾಜಕೀಯ - (1999) 4. ಸಿ. ಎನ್. ಆರ್. ರಾವ್ - ವಿಜ್ಞಾನ - (2000) 5. ದೇವಿಪ್ರಸಾದ್ ಶೆಟ್ಟಿ - ವೈದ್ಯಕೀಯ - (2001) 6. ಭೀಮಸೇನ ಜೋಷಿ - ಸಂಗೀತ - (2005) 7. ಶ್ರೀ ಶಿವಕುಮಾರ ಸ್ವಾಮೀಜಿ - ಸಮಾಜ ಸೇವೆ (2007) 8. ದೇ. ಜವರೇಗೌಡ - ಸಾಹಿತ್ಯ - (2008) 9. ಡಾ.ಡಿ. ವೀರೇಂದ್ರ ಹೆಗ್ಗಡೆ - ಸಾಮಾಜಿಕ ಸೇವೆ -(2009) 10. ಡಾ. ಪುನೀತ್ ರಾಜ್‌ಕುಮಾ‌ರ್- ಸಿನಿಮಾ & ಸಮಾಜ ಸೇವೆ - (2022) 11. ಡಾ.ವಿಷ್ಣುವರ್ಧನ್ ಸಿನಿಮಾ (2025) 12. ಬಿ. ಸರೋಜಾದೇವಿ -ಸಿನಿಮಾ (2025)

🟡 ಇಂದಿನ ಪ್ರಚಲಿತ ಘಟನೆಗಳ MCQs For more updates Join our telegram channel 👇 https://t.me/KRTUTORIALS 1) 2025ರ ಫೈಡೆ ಚೆಸ್ ವರ್ಲ್ಡ್ ಕಪ್ ಯಾವ ದೇಶದಲ್ಲಿ ನಡೆಯಲಿದೆ? A) ಸ್ಪೇನ್ B) ಭಾರತ C) ರಷ್ಯಾ D) ಅಮೆರಿಕಾ ✅ ಉತ್ತರ: B) ಭಾರತ 📝 ವಿವರಣೆ: 2025ರ ಚೆಸ್ ವರ್ಲ್ಡ್ ಕಪ್ ಗೋವಾ (ಭಾರತ)ದಲ್ಲಿ ನಡೆಯಲಿದೆ. 2) ವೋಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಯಾವ ಪ್ರಮುಖ ಹುದ್ದೆಗೆ ಹೊಸ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ? A) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) B) ಮುಖ್ಯ ಹಣಕಾಸು ಅಧಿಕಾರಿ (CFO) C) ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) D) ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ✅ ಉತ್ತರ: B) CFO 📝 ವಿವರಣೆ: ವೋಡಾಫೋನ್ ಐಡಿಯಾ ಸಂಸ್ಥೆ ತನ್ನ ಹಣಕಾಸು ಸಂಕಷ್ಟದ ನಡುವೆ ತೇಜಸ್ ಮೇಹತಾ ಅವರನ್ನು ಹೊಸ CFO ಆಗಿ ನೇಮಿಸಿದೆ. 3)ಭಾರತ ಮತ್ತು ಅರ್ಜೆಂಟಿನಾ ನಡುವಿನ ಯಾವ ದ್ವಿಪಕ್ಷೀಯ ಕ್ರೀಡಾ ಕಾರ್ಯಕ್ರಮ ಅಕ್ಟೋಬರ್ 2025ರಲ್ಲಿ ನಡೆಯಲಿದೆ? A) ಕ್ರಿಕೆಟ್ ಸರಣಿ B) ಟೆನಿಸ್ ಪಂದ್ಯ C) ಪೋಲೊ ಪಂದ್ಯ D) ಫುಟ್‌ಬಾಲ್ ಸ್ನೇಹಪೂರ್ಣ ಪಂದ್ಯ ✅ ಉತ್ತರ: C) ಪೋಲೊ ಪಂದ್ಯ 📝 ವಿವರಣೆ: ಕೋಗ್ನಿವೇರಾ ಅಂತರರಾಷ್ಟ್ರೀಯ ಪೋಲೊ ಕಪ್ ಅಕ್ಟೋಬರ್ 25, 2025 ರಂದು ನವದೆಹಲಿಯ ಜೈಪುರ ಪೋಲೊ ಮೈದಾನದಲ್ಲಿ ನಡೆಯಲಿದೆ. 4)ಚೀನಾದೊಂದಿಗೆ ಜನರಿಂದ ಜನರ ಸಂಪರ್ಕ ಪುನಃ ಸ್ಥಾಪಿಸಲು ಭಾರತ ತೆಗೆದುಕೊಳ್ಳುತ್ತಿರುವ ಪ್ರಮುಖ ಹೆಜ್ಜೆ ಯಾವುದು? A) ಹೊಸ ಭೂ ಗಡಿಪ್ರವೇಶ ತೆರೆಯುವುದು B) ನೇರ ವಿಮಾನ ಸೌಲಭ್ಯ ಪುನರಾರಂಭ C) ವೀಸಾ ಮುಕ್ತ ಪ್ರಯಾಣ D) ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ✅ ಉತ್ತರ: B) ನೇರ ವಿಮಾನ ಸೌಲಭ್ಯ ಪುನರಾರಂಭ 📝 ವಿವರಣೆ: ಭಾರತ ಮತ್ತು ಚೀನಾ ಅಕ್ಟೋಬರ್ ಅಂತ್ಯದೊಳಗೆ ನೇರ ಪ್ರಯಾಣಿಕರ ವಿಮಾನಗಳನ್ನು ಪುನರಾರಂಭ ಮಾಡಲು ಒಪ್ಪಿಕೊಂಡಿವೆ. 5)ಯಾರು 2025ರ ಅಕ್ಟೋಬರ್ 8–9 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ? A) ಅಮೆರಿಕದ ಅಧ್ಯಕ್ಷರು B) ಬ್ರಿಟನ್ ಪ್ರಧಾನಿ C) ಚೀನಾದ ಅಧ್ಯಕ್ಷರು D) ಆಸ್ಟ್ರೇಲಿಯಾದ ಪ್ರಧಾನಮಂತ್ರಿ ✅ ಉತ್ತರ: B) ಬ್ರಿಟನ್ ಪ್ರಧಾನಿ 📝 ವಿವರಣೆ: ಯುಕೆ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಅಕ್ಟೋಬರ್ 8–9 ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯನ್ನು ನೀಡಲಿದ್ದಾರೆ. 6)ಮ್ಯಾನ್ಮಾರ್ ಭೂಕಂಪಕ್ಕೆ ಭಾರತ ಆರಂಭಿಸಿದ ವಿಪತ್ತು ನೆರವು ಕಾರ್ಯಾಚರಣೆಯ ಹೆಸರೇನು? A) ಆಪರೇಶನ್ ಮೈತ್ರಿ B) ಆಪರೇಶನ್ ರೇನ್‌ಬೋ C) ಆಪರೇಶನ್ ಬ್ರಹ್ಮ D) ಆಪರೇಶನ್ ಸಹಾಯ ✅ ಉತ್ತರ: C) ಆಪರೇಶನ್ ಬ್ರಹ್ಮ 📝 ವಿವರಣೆ: ಮ್ಯಾನ್ಮಾರ್ ಭೂಕಂಪದ ನಂತರ ಭಾರತ ಆಪರೇಶನ್ ಬ್ರಹ್ಮ ಹೆಸರಿನ ನೆರವು ಕಾರ್ಯಾಚರಣೆಯನ್ನು ಆರಂಭಿಸಿದೆ. 7)2025-26 ನೇ ಸಾಲಿನ ಭಾರತದ ಮೂಲಸೌಕರ್ಯ ಖರ್ಚಿನ ಗುರಿ ಎಷ್ಟು ಎಂದು ಸರ್ಕಾರ ಘೋಷಿಸಿದೆ? A) ₹9.5 ಲಕ್ಷ ಕೋಟಿ B) ₹10.2 ಲಕ್ಷ ಕೋಟಿ C) ₹11.21 ಲಕ್ಷ ಕೋಟಿ D) ₹12.5 ಲಕ್ಷ ಕೋಟಿ ✅ ಉತ್ತರ: C) ₹11.21 ಲಕ್ಷ ಕೋಟಿ 📝 ವಿವರಣೆ: 2025-26 ಹಣಕಾಸು ವರ್ಷದ ಭಾರತದ ಮೂಲಸೌಕರ್ಯ ಹೂಡಿಕೆಗೆ ರೆಕಾರ್ಡ್ ₹11.21 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ 10-10-25 ಬೆಂಗಳೂರು.pdf

ಮುಂಬರುವ KEA ಹಾಗು ಪಿಎಸ್ಐ ಪರೀಕ್ಷೆಗಳಿಗೆ ಉಪಯುಕ್ತ...@beyondpsi

photo content

India’s First Electric Truck Battery Swapping Station in Sonipat.
India’s First Electric Truck Battery Swapping Station in Sonipat.

László Krasznahorkai Wins 2025 Nobel Prize in Literature.
László Krasznahorkai Wins 2025 Nobel Prize in Literature.

ಪ್ರಜಾವಾಣಿ 9-10-25 ಬೆಂಗಳೂರು.pdf

525 ಗ್ರಾ.ಪಂ. ಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆಗೆ ಚಾಲನೆ: ಸಚಿವ ಬೋಸರಾಜು https://www.prajavani.net/district/bengaluru-city/neeriddare-naale-water-conservation-project-karnataka-3572822

FDA & SDA Online Course ಎರಡೂ ಕೋರ್ಸ್ ಗಳು & ಎರಡೂ ಪತ್ರಿಕೆಗಳು ಸೇರಿ ಕೆಲವು - 2999 /- ಮಾತ್ರ ತಗತಿಗಳಿಗೆ ಸೇರಲು ಇಚ್ಚಿಸುವವರು ಕೆಳಗಿನ Link
FDA & SDA Online Course ಎರಡೂ ಕೋರ್ಸ್ ಗಳು & ಎರಡೂ ಪತ್ರಿಕೆಗಳು ಸೇರಿ ಕೆಲವು - 2999 /- ಮಾತ್ರ ತಗತಿಗಳಿಗೆ ಸೇರಲು ಇಚ್ಚಿಸುವವರು ಕೆಳಗಿನ Link ಅನ್ನು ಬಳಸಿಕೊಂಡು Join ಆಗಿ 👇 https://web.krtutorials.in/courses/742642?utm_source%3Dother%26utm_medium%3Dtutor-course-referral%26utm_campaign%3Dcourse-overview-webapp

👆🏻👆🏻👆🏻👆🏻👆🏻👆🏻👆🏻👆🏻 KEA: Notification Out: ✍🏻🗒️✍🏻🗒️✍🏻🗒️✍🏻🗒️ ⚫ PUC/ Degree/ BE / B.Tech / B.Sc /M.Sc / PG ವಿದ್ಯಾರ್ಹತೆ ಇರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸರಕಾರಿ ನೌಕರಿ ಪಡೆಯುವ ಅದ್ಭುತ ಅವಕಾಶ.!! ⚫ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA), ಕರ್ನಾಟಕ ಸಾಬೂನು & ಮಾರ್ಜಕಗಳ ಕಾರ್ಖಾನೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಸೇರಿದಂತೆ 8 ವಿವಿಧ ಸರ್ಕಾರಿ / ನಿಗಮ / ಸಂಸ್ಥೆಗಳಲ್ಲಿನ 708 (387+321) ವಿವಿಧ ಹುದ್ದೆಗಳ ನೇರ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ) ನೇಮಕಾತಿಗೆ KEA ಯಿಂದ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ: 2025 ಅಕ್ಟೋಬರ್-09 ರಿಂದ ನವೆಂಬರ್-10 (HK) 2025 ಅಕ್ಟೋಬರ್-08 ರಿಂದ 31 (Non HK) https://cetonline.karnataka.gov.in/kea/ಗೆ ⚫ Negative Marks ಇರತ್ತೆ & ಈ ಪರೀಕ್ಷಾ OMR ನಲ್ಲಿ 4ರ ಬದಲು 5 ಆಯ್ಕೆಗಳಿರುತ್ತವೆ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಆಯ್ಕೆ ಮಾಡದೇ ಹಾಗೇ ಖಾಲಿ ಬಿಟ್ಟು ಬರುವದನ್ನು ತಪ್ಪಿಸಿ, "ಉತ್ತರ ಗೊತ್ತಿಲ್ಲ" ಎನ್ನುವ 5ನೇ ಆಯ್ಕೆಯನ್ನು ಗುರುತಿಸಲೇಬೇಕಾಗುತ್ತದೆ.!! https://t.me/Beyondpsi ✍🏻🗒️✍🏻🗒️✍🏻🗒️✍🏻🗒️✍🏻

nhkkannada.pdf1.78 MB

HKkannada.pdf1.51 MB

ಒಳಮೀಸಲಾತಿ ನಂತರದ ಮೊದಲ ಅಧಿಸೂಚನೆ -2025
ಒಳಮೀಸಲಾತಿ ನಂತರದ ಮೊದಲ ಅಧಿಸೂಚನೆ -2025

08_ಪ್ರಜಾವಾಣಿ prajavani.am.pdf13.16 MB