uz
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Kanalga Telegram’da o‘tish

Only for science and Mathematics teacher group

Ko'proq ko'rsatish
6 266
Obunachilar
+1324 soatlar
+87 kunlar
+11930 kunlar
Postlar arxiv
https://unacademy.com/goal/kkk/XFOIT/subscribe?referral_code=BMK1&duration=12 Use this link and join unacademy... Use BMK1 CODE and get 10% discount..... 👉 New science batch start ಆಗುತ್ತಿದೆ... Interest candidates ಇವತ್ತು join ಆಗಬಹುದು... 👉 BMK1 REF CODE USE ಮಾಡಿದವರಿಗೆ ONE BOOK FREE ಆಗಿ ಕೊಡಲಾಗುವುದು.... 👉 NEW SCIENCE COURCE.....

https://unacademy.com/goal/kkk/XFOIT/subscribe?referral_code=BMK1&duration=12 Use this link and join unacademy... Use BMK1 CODE and get 10% discount.....

*ಪ್ರತಿ ಹಬ್ಬದ ಮಹತ್ವ ಮತ್ತು ಉದ್ದೇಶವನ್ನು ಮಕ್ಕಳಿಗೆ ತಿಳಿಸಿ ಆಚರಿಸಲು ಹೇಳಬೇಕು..* 🌹 *ರಕ್ಷಾ ಬಂಧನ* 🌹 *ಭಾರತ ದೇಶದಲ್ಲಿ ಪ್ರತಿಯೊಂದು ಧರ್ಮದ ಹಬ್ಬಗಳಿಗೂ ಒಂದೊಂದು ಪವಿತ್ರವಾದ ಅರ್ಥವಿದೆ... ಇಂದು ರಕ್ಷಾ ಬಂಧನ ಪ್ರತಿ ಹಬ್ಬದ ಉದ್ದೇಶ ಮತ್ತು ಮಹತ್ವವನ್ನು ನಮ್ಮ ಮಕ್ಕಳಿಗೆ ನಾವು ತಿಳಿಸಿ ಹೇಳಿ ಹಬ್ಬವನ್ನು ಆಚರಣೆ ಮಾಡಲು ಹೇಳಬೇಕು... ಇಲ್ಲವಾದ ಪಕ್ಷದಲ್ಲಿ ಆ ಹಬ್ಬಗಳು ಕೇವಲ ನಾಟಕೀಯವಾಗಿ ಶೋ ಅಪ್ ಆಗಿ ಹೋಗುತ್ತವೆ...* *ಉದಾ : ಇಂದು ರಕ್ಷಾ ಬಂಧನ.. ಈ ಹಬ್ಬ ಜಾತಿ ಧರ್ಮವನ್ನು ಮೀರಿದ ಹಬ್ಬವಾಗಿದೆ..ಎಲ್ಲಾ ಧರ್ಮದ ಅಣ್ಣ - ತಮ್ಮಂದಿರು ತಮ್ಮ ತಂಗಿಗೆ ಮತ್ತು ಅಕ್ಕನಿಗೆ ಕೊಡುವ ಗೌರವ ಮತ್ತು ಪ್ರೀತಿಯ ಹಬ್ಬವಾಗಿದೆ...ಉಡುಗೊರೆ ಕೊಡುವ ಹಬ್ಬವಾಗಿದೆ..ತಮ್ಮ ಮತ್ತು ಅಣ್ಣನಾದವನು ತನ್ನ ಅಕ್ಕನನ್ನು ಮತ್ತು ತಂಗಿಯನ್ನು ಸಾಮಾಜಿಕವಾಗಿ..ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ಅವಳಿಗೆ ಬೆನ್ನೆಲುಬಾಗಿ ನಿಲ್ಲಬೇಕು...* *ತಂಗಿಯನ್ನು ವಿವಾಹ ಮಾಡಿಕೊಟ್ಟ ನಂತರ ಅವಳಿಗೆ ಹಲವಾರು ಸಮಸ್ಯೆಗಳು ಬರುತ್ತವೆ.. ಆ ಸಮಸ್ಯೆಗಳನ್ನು ಬಗೆಹರಿಸಲು ಅಣ್ಣ ಮತ್ತು ತಮ್ಮರಾದವರು ಅವಳ ಜೊತೆ ನಿಂತು ಅವಳಿಗೆ ಬದುಕಲು ಧೈರ್ಯ ಕೊಡಬೇಕು ಮತ್ತು ಕಷ್ಟದಲ್ಲಿ ಭಾಗಿ ಆಗಬೇಕು...* *ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸಹೋದರಿಯಂತೆ ನೋಡಬೇಕು ಮತ್ತು ಗೌರವದಿಂದ ಕಾಣಬೇಕು...ಹೆಣ್ಣು ಮಕ್ಕಳ ಮೇಲೆ ದುಷ್ಟಕೃತ್ಯ ನಡೆಯಬಾರದು..* *ಈ ರೀತಿಯಾಗಿ ಹತ್ತು ಹಲವು ಉದ್ದೇಶಗಳನ್ನು ಹೊಂದಿ ಒಂದು ಹಬ್ಬ ಆಚರಣೆ ಮಾಡಲು ನಮ್ಮ ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ...* *ನಮ್ಮ ಹಬ್ಬದ ಮಹತ್ವ ತಿಳಿಸಲು ನಮ್ಮ ಬಾಲ್ಯದಲ್ಲಿ ನಮ್ಮ ಅಜ್ಜ -ಅಜ್ಜಿ ಇರುತ್ತಿದ್ದರು...ಈಗ ಅವರ ಕೆಲಸವನ್ನು ನಾವು ಮಾಡದೇ ಹೋದರೆ ಹಬ್ಬಗಳು ಕೇವಲ ಮೊಬೈಲ್ ಸ್ಟೇಟಸಗಳಿಗೆ ಮೀಸಲಾಗಿ ಬಿಡುತ್ತವೆ..* *ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು..* 🤝🤝🙏🙏👍👍😊😊🤝🤝

WHAT A GREAT MOMENT...... Be positive always
WHAT A GREAT MOMENT...... Be positive always

Join now

👍👌 super words sir

Now join

ಒಂದು ಸಲ ನೋಡಿ ಬಿಡಿ.... 👆👆👆👆👆

Watch "BE READY FOR GPSTR RESULT / 6-8 /" on YouTube https://youtu.be/Vf23JSoBQeY

@8pm

Use BMK1 CODE and get 10 % discount