GPSTR / TET/ HSTR - KHOT SIR
Открыть в Telegram
6 266
Подписчики
+1324 часа
+87 дней
+11930 день
Архив постов
https://unacademy.com/goal/kkk/XFOIT/subscribe?referral_code=BMK1&duration=12
Use this link and join unacademy...
Use BMK1 CODE and get 10% discount.....
👉 New science batch start ಆಗುತ್ತಿದೆ... Interest candidates ಇವತ್ತು join ಆಗಬಹುದು...
👉 BMK1 REF CODE USE ಮಾಡಿದವರಿಗೆ ONE BOOK FREE ಆಗಿ ಕೊಡಲಾಗುವುದು....
👉 NEW SCIENCE COURCE.....
https://unacademy.com/course/course-on-science-for-tet-gpstr/CR9SZ2OV
Science new course for
https://unacademy.com/goal/kkk/XFOIT/subscribe?referral_code=BMK1&duration=12
Use this link and join unacademy...
Use BMK1 CODE and get 10% discount.....
*ಪ್ರತಿ ಹಬ್ಬದ ಮಹತ್ವ ಮತ್ತು ಉದ್ದೇಶವನ್ನು ಮಕ್ಕಳಿಗೆ ತಿಳಿಸಿ ಆಚರಿಸಲು ಹೇಳಬೇಕು..*
🌹 *ರಕ್ಷಾ ಬಂಧನ* 🌹
*ಭಾರತ ದೇಶದಲ್ಲಿ ಪ್ರತಿಯೊಂದು ಧರ್ಮದ ಹಬ್ಬಗಳಿಗೂ ಒಂದೊಂದು ಪವಿತ್ರವಾದ ಅರ್ಥವಿದೆ... ಇಂದು ರಕ್ಷಾ ಬಂಧನ ಪ್ರತಿ ಹಬ್ಬದ ಉದ್ದೇಶ ಮತ್ತು ಮಹತ್ವವನ್ನು ನಮ್ಮ ಮಕ್ಕಳಿಗೆ ನಾವು ತಿಳಿಸಿ ಹೇಳಿ ಹಬ್ಬವನ್ನು ಆಚರಣೆ ಮಾಡಲು ಹೇಳಬೇಕು... ಇಲ್ಲವಾದ ಪಕ್ಷದಲ್ಲಿ ಆ ಹಬ್ಬಗಳು ಕೇವಲ ನಾಟಕೀಯವಾಗಿ ಶೋ ಅಪ್ ಆಗಿ ಹೋಗುತ್ತವೆ...*
*ಉದಾ : ಇಂದು ರಕ್ಷಾ ಬಂಧನ.. ಈ ಹಬ್ಬ ಜಾತಿ ಧರ್ಮವನ್ನು ಮೀರಿದ ಹಬ್ಬವಾಗಿದೆ..ಎಲ್ಲಾ ಧರ್ಮದ ಅಣ್ಣ - ತಮ್ಮಂದಿರು ತಮ್ಮ ತಂಗಿಗೆ ಮತ್ತು ಅಕ್ಕನಿಗೆ ಕೊಡುವ ಗೌರವ ಮತ್ತು ಪ್ರೀತಿಯ ಹಬ್ಬವಾಗಿದೆ...ಉಡುಗೊರೆ ಕೊಡುವ ಹಬ್ಬವಾಗಿದೆ..ತಮ್ಮ ಮತ್ತು ಅಣ್ಣನಾದವನು ತನ್ನ ಅಕ್ಕನನ್ನು ಮತ್ತು ತಂಗಿಯನ್ನು ಸಾಮಾಜಿಕವಾಗಿ..ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ಅವಳಿಗೆ ಬೆನ್ನೆಲುಬಾಗಿ ನಿಲ್ಲಬೇಕು...*
*ತಂಗಿಯನ್ನು ವಿವಾಹ ಮಾಡಿಕೊಟ್ಟ ನಂತರ ಅವಳಿಗೆ ಹಲವಾರು ಸಮಸ್ಯೆಗಳು ಬರುತ್ತವೆ.. ಆ ಸಮಸ್ಯೆಗಳನ್ನು ಬಗೆಹರಿಸಲು ಅಣ್ಣ ಮತ್ತು ತಮ್ಮರಾದವರು ಅವಳ ಜೊತೆ ನಿಂತು ಅವಳಿಗೆ ಬದುಕಲು ಧೈರ್ಯ ಕೊಡಬೇಕು ಮತ್ತು ಕಷ್ಟದಲ್ಲಿ ಭಾಗಿ ಆಗಬೇಕು...*
*ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸಹೋದರಿಯಂತೆ ನೋಡಬೇಕು ಮತ್ತು ಗೌರವದಿಂದ ಕಾಣಬೇಕು...ಹೆಣ್ಣು ಮಕ್ಕಳ ಮೇಲೆ ದುಷ್ಟಕೃತ್ಯ ನಡೆಯಬಾರದು..*
*ಈ ರೀತಿಯಾಗಿ ಹತ್ತು ಹಲವು ಉದ್ದೇಶಗಳನ್ನು ಹೊಂದಿ ಒಂದು ಹಬ್ಬ ಆಚರಣೆ ಮಾಡಲು ನಮ್ಮ ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ...*
*ನಮ್ಮ ಹಬ್ಬದ ಮಹತ್ವ ತಿಳಿಸಲು ನಮ್ಮ ಬಾಲ್ಯದಲ್ಲಿ ನಮ್ಮ ಅಜ್ಜ -ಅಜ್ಜಿ ಇರುತ್ತಿದ್ದರು...ಈಗ ಅವರ ಕೆಲಸವನ್ನು ನಾವು ಮಾಡದೇ ಹೋದರೆ ಹಬ್ಬಗಳು ಕೇವಲ ಮೊಬೈಲ್ ಸ್ಟೇಟಸಗಳಿಗೆ ಮೀಸಲಾಗಿ ಬಿಡುತ್ತವೆ..*
*ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು..*
🤝🤝🙏🙏👍👍😊😊🤝🤝
Watch "BE READY FOR GPSTR RESULT / 6-8 /" on YouTube
https://youtu.be/Vf23JSoBQeY
Уже доступно! Исследование Telegram 2025 — ключевые инсайты года 
