GPSTR / TET/ HSTR - KHOT SIR
Открыть в Telegram
6 237
Подписчики
+724 часа
+697 дней
+13330 день
Архив постов
https://classplusapp.com/w/wlp/rqezi/course-rqezi-1728706794826
One day offer for big festival..
Don't wait
Offer available only few seats...
PSTR ಗೆ ಸಂಬಂಧಿಸಿದಂತೆ ನಿಮಗೆ ಯಾವ ವಿಷಯದ ಮೇಲೆ cource ಬೇಕಾಗಿದೆ???
ಶೀಘ್ರದಲ್ಲೇ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಚಿಕ್ಕೋಡಿ ವತಿಯಿಂದ PSTR ನೇಮಕಾತಿ ಗೆ ಸಂಬಂಧಿಸಿದಂತೆ ವಿನೂತನ Batch Cource ವನ್ನು launch ಮಾಡಲಾಗುವುದು....
# ಗಣಿತ
# ವಿಜ್ಞಾನ
# ಶೈಕ್ಷಣಿಕ ಮನೋವಿಜ್ಞಾನ
# ಕನ್ನಡ
# ಇಂಗ್ಲಿಷ...
ಈ batch Cource ಬಗ್ಗೆ ತ್ವರಿತವಾಗಿ ಮಾಹಿತಿ ನೀಡಲಾಗುವುದು...
ಗಡಿಬಿಡಿ ಯಲ್ಲಿ ಬೇರೆ ಕಡೆ Admission ತೆಗೆದು ಕೊಂಡು ಬೇಜಾರ ಆಗಿ ನಿಮ್ಮ ಕನಸನ್ನು ಹಾಳು ಮಾಡಿಕೊಳ್ಳಬೇಡಿ.. ನಿಮ್ಮ ಕನಸನ್ನು ನನಸು ಮಾಡುವ ಕೆಲಸ ನಮ್ಮದು...
Be alert.....
ಎಲ್ಲ ವಿಷಯಗಳು ಒಂದೇ ವೇದಿಕೆಯಲ್ಲಿ....
ಮರೆಯಬೇಡಿ..... ಮರೆತು ನಿರಾಶ ಆಗಬೇಡಿ
We cmng soon..
👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ:
⚫ ಕಲ್ಯಾಣ ಕರ್ನಾಟಕ ಭಾಗದಲ್ಲಿನ 5,267 ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಈ ಕೆಳಗಿನಂತೆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನಿನ್ನೆ (07-10-2024 ರಂದು) ಸರಕಾರವು ಅನುಮತಿ ನೀಡಿ ಆದೇಶ ಹೊರಡಿಸಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
PST 1-5th : 4424
GPT 6-8th : 78
PET G-2 : 380
Sec AM : 121
Sec PET : 216
Sec Spl : 48
TOTAL : 5267
⚫ ವಸತಿ (KRIES) ಶಾಲೆಗಳ 825 ವಿಷಯ ಶಿಕ್ಷಕರು & 50 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅಧಿಸೂಚನೆ ಹೊರಡಿಸಲು ಕ್ರಮವಹಿಸಲಾಗುತ್ತಿದೆ.
✅ RRB NTPC ಪದವಿ ಹಂತದ ಹುದ್ದೆಗಳ ಅರ್ಜಿಯ ಕೊನೆಯ ದಿನಾಂಕ ಮುಂದೂಡಿಕೆ
ಕೊನೆಯ ದಿನಾಂಕ: 20/10/2024
# ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ. #
#*ವಿಶೇಷ ಸೂಚನೆ*#
👉 Online class ಮಾಡಲು ಶಿಕ್ಷಕರು ಬೇಕಾಗಿದ್ದಾರೆ....
👉 ಉತ್ತಮ ಜ್ಞಾನ ಹಾಗೂ ಕೌಶಲ್ಯ ಹೊಂದಿರುವ ಶಿಕ್ಷಕರ ಪರಿಚಯ ನಿಮಗೆ ಗೊತ್ತಿದ್ರೆ ಈ ಮಾಹಿತಿ ಅವರಿಗೆ ತಿಳಿಸಿ.
👉 ಕನ್ನಡ, ಇಂಗ್ಲೀಷ ಹಾಗೂ ಮನೋವಿಜ್ಞಾನ ಬೋಧಿಸುವ ಶಿಕ್ಷಕರು ಬೇಕಾಗಿದ್ದಾರೆ.
👉 KARTET, GPSTR ಪರೀಕ್ಷೆಗಳಿಗೆ ತರಬೇತಿ ಕೊಡಲು ಆಸಕ್ತರು ಕೂಡಲೇ ಈ ಕೆಳಗಿನ Form ತುಂಬಿ..
👉 ಸ್ವಂತ Laptop, Internet connection ಹೊಂದಿರಬೇಕು..
👉 google form
https://docs.google.com/forms/d/e/1FAIpQLSe6tf4_tcUprTeyXl-1t2L1RcidGAHyd0HJDOaGRT2mljqZpg/viewform?usp=sf_link

Уже доступно! Исследование Telegram 2025 — ключевые инсайты года 