GPSTR / TET/ HSTR - KHOT SIR
Kanalga Telegram’da o‘tish
6 237
Obunachilar
-124 soatlar
+107 kunlar
+10930 kunlar
Postlar arxiv
🛑 ವಿಶೇಷ ಸೂಚನೆ: 🛑
ನಿಮ್ಮ ಹಣವನ್ನು Invest ಮಾಡುವಂತೆ ಅಥವಾ ಹೊಸ ಚಾನೆಲ್ ಗೆ ಸೇರುವಂತೆ ತಿಳಿಸುವ ಮೆಸೇಜ್ ಗಳು ಈ ಚಾನಲ್ ನಲ್ಲಿ ಕಂಡು ಬಂದರೆ ದಯವಿಟ್ಟು ನಿರ್ಲಕ್ಷಿಸಿ & ಆ ರೀತಿ ಮಾಡಲೇಬೇಡಿ. ಏಕೆಂದರೆ ಅವು Telegram Ads ನಿಂದ ಬರುತ್ತಿವೆ & ಅದು ಖಂಡಿತ ಮೋಸ / ವಂಚನೆ ಆಗಿರತ್ತೆ..
sample super six book - GPSTR MATHS SCI QUESTION PAPER SOLVED BOOKS.pdf
ತಂದೆ ಅಥವಾ ಗಂಡ ಎರಡರಲ್ಲಿ ಯಾವುದೇ ಆದಾಯ ಪ್ರಮಾಣ ಪತ್ರವನ್ನು ನೀಡಿದ್ದರೂ ಸಹ ಮೆರಿಟ್ ಲಿಸ್ಟ್ ನಲ್ಲಿ ಯಾರು ಮೊದಲಿದ್ದಾರೆ ಅವರಿಗೆ ನೇಮಕಾತಿ ಆದೇಶ ಕೊಡಲು ತಿಳಿಸಿದ್ದಾರೆ. ( ಅಂದರೆ ಗಂಡ ಮತ್ತು ತಂದೆ ಎರಡು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಿದ್ದಾರೆ )
Repost from Officers Adda
JAN MAGZINE.pdf
ಜನವರಿ 2026 ರ ಪ್ರಚಲಿತ ವಿದ್ಯಮಾನಗಳ ಕೈಪಿಡಿ.. ಇದನ್ನ ಸದಪಯೋಗಪಡಿಸಿಕೊಳ್ಳಿ..👍💐
Follow the SCIENCE & MATHS WORLD channel on WhatsApp: https://whatsapp.com/channel/0029Vb7oJgf3QxRsEJkYz91Z
FIGHT FOR RIGHT:
✍🏻🗒️✍🏻🗒️✍🏻🗒️✍🏻
⚫ ಹೆತ್ತ ತಾಯಿ ಕೂಡಾ ಮಗು ಅತ್ತ ಮೇಲೇನೆ ಹಾಲು ಕುಡಿಸ್ತಾಳೆ.! ಅಂದ್ರೆ, ಹೋರಾಟ ಮಾಡದೇ ಇಲ್ಲಿ ಏನನ್ನೂ ಪಡೆಯಲಾಗದು ಎಂಬ ಸತ್ಯ ಗೊತ್ತಿರಲಿ.!!
ಆದಷ್ಟು ಬೇಗನೆ ನೇಮಕಾತಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ, ವಿದ್ಯಾರ್ಥಿಗಳ ಸಂಘಟನೆಯಿಂದ ನಾಳೆ (11.2.2026 ರಂದು) ಬೆಂಗಳೂರಿನ Freedom Park ನಲ್ಲಿ ನ್ಯಾಯ & ಶಾಂತಿಯುತ ರೀತಿಯಲ್ಲಿ ಬೃಹತ್ ಹೋರಾಟ ನಡೆಯಲಿದೆ.! ಈ ಹೋರಾಟದಲ್ಲಿ ನಾನೊಬ್ಬ ಭಾಗವಹಿಸದಿದ್ದರೆ ಏನಾಗತ್ತೆ.? ಅಂತಾ ಪ್ರತಿಯೊಬ್ಬರೂ ಬಿಟ್ಟಿದ್ದೇ ಆದರೆ, ಇನ್ನೂ 2 ವರ್ಷ ಕಳೆದರೂ ನೇಮಕಾತಿಗಳು ಆಗದೇ ಹೋಗಬಹುದು.!
Repost from GPSTR / TET/ HSTR - KHOT SIR
ನೀರು ನೀರಾವಿಯಾಗುವ ಪ್ರಕ್ರಿಯೆ
Endi mavjud! Telegram Tadqiqoti 2025 — yilning asosiy insaytlari 
