JOIN 2 LEARN Academy
Kanalga Telegram’da o‘tish
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Ko'proq ko'rsatish6 761
Obunachilar
+124 soatlar
-157 kunlar
-4930 kunlar
Postlar arxiv
6 761
KPSC ಯ ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಮುಂದೂಡುವ ಸಾಧ್ಯತೆ ಇರುತ್ತದೆ
⭐⭐⭐👍
6 761
“ನಮ್ಮಲ್ಲಿ” ಎಂಬುದು ______ (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
" ಜರೆ " ಪದದ ಅರ್ಥ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೆ - JOIN 2 LEARN App )
6 761
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್, 2020 ರ ಪ್ರಕಾರ, ಕಾರ್ಮಿಕರ ಯೋಗಕ್ಷೇಮಕ್ಕಾಗಿ ಅದು ಯಾವ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ - JOIN 2 LEARN App)
6 761
ಕತೃ, ಕರ್ಮ ಮತ್ತು ಕ್ರಿಯಾಪದಗಳಿಗೆ ವಿಶೇಷಣಗಳು ಬಂದಾಗ ಯಾವ ಚಿಹ್ನೆ ಬಳಕೆಯಾಗುತ್ತದೆ ? (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
"ರವಿ" ಪದದ ಅರ್ಥ _______ (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
ಭಾರತೀಯ ಪನೋರಮಾ 2023 ಕ್ಕೆ ಆಯ್ಕೆಯಾದ ಕನ್ನಡ ಚಲನಚಿತ್ರ ಯಾವುದು ? (JOIN 2 LEARN App ಪ್ರಚಲಿತ ಘಟನೆಗಳು)
6 761
ಪ್ರಾಜೆಕ್ಟ ಉದ್ಭವ ಎಂಬುದು ಯಾವ ಸಚಿವಾಲಯದ ಯೋಜನೆಯಾಗಿದೆ ? (JOIN 2 LEARN App ಪ್ರಚಲಿತ ಘಟನೆಗಳು)
6 761
ಸಾಮಾಜಿಕ ಭದ್ರತಾ ಕೋಡ್, 2020 ರ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ (EPF) ಯೋಜನೆಗೆ ಯಾರು ಅರ್ಹರಾಗಿದ್ದಾರೆ ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App )
6 761
ಅಸ್ಸಾಂನಲ್ಲಿ ಆಚರಿಸುವ ಪ್ರಮುಖ ಬಿಹೂ ಹಬ್ಬ ಯಾವುದು ? (JOIN 2 LEARN App ಪ್ರಚಲಿತ ಘಟನೆಗಳು)
6 761
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೊದಲ ದೇಶ ಯಾವುದು ? (JOIN 2 LEARN App ಪ್ರಚಲಿತ ಘಟನೆಗಳು)
6 761
“ಕೋಳಿ” ಇದು ಯಾವ ಲಿಂಗಕ್ಕೆ ಉದಾಹರಣೆ ? (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
6 761
ಈ ಕೆಳಗಿನ ಯಾವ ಕ್ರೀಡೆಯನ್ನು 2028 ರ ಒಲಂಪಿಕ್ ಕ್ರೀಡಾಕೂಟಕ್ಕೆ ಸೇರಿಸಲಾಗಿದೆ ? (JOIN 2 LEARN App ಪ್ರಚಲಿತ ಘಟನೆಗಳು)
6 761
“ಒಡ್ಡೋಲಗ” ಪದದ ಅರ್ಥ _______ (ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Endi mavjud! Telegram Tadqiqoti 2025 — yilning asosiy insaytlari 
