uz
Feedback
Raman tutorials for GK

Raman tutorials for GK

Kanalga Telegram’da o‘tish

Ko'proq ko'rsatish

📈 Telegram kanali Raman tutorials for GK analitikasi

Raman tutorials for GK (@ramantutorialforgk) Ingliz til segmentidagi kanali faol ishtirokchi. Hozirda hamjamiyat 45 160 obunachidan iborat bo'lib, Taʼlim toifasida 3 958-o'rinni va Hindiston mintaqasida 8 404-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 45 160 obunachiga ega bo‘ldi.

03 Iyul, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni -135 ga, so‘nggi 24 soatda esa -1 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 14.58% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 7.48% ini tashkil etuvchi reaksiyalarni to‘playdi.
  • Post qamrovi: Har bir post o‘rtacha 6 586 marta ko‘riladi; birinchi sutkada odatda 3 378 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 4 ta reaksiya keladi.
  • Tematik yo‘nalishlar: Kontent tet, mcqs, ctet, grammar kabi asosiy mavzularga jamlangan.

📝 Tavsif va kontent siyosati

Kanal uchun tavsif kiritilmagan.

Yuqori yangilanish chastotasi (oxirgi ma’lumot 04 Iyul, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

45 160
Obunachilar
-124 soatlar
-287 kunlar
-13530 kunlar
Postlar arxiv
ಬಾಗಲಕೋಟೆಯ verification list☝☝☝☝☝

photo content

Repost from Topexams Sanju sir
Topexams All Updates in One Page 🌺🌺🌺🌺🌺🌺🌺🌺🌺 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ Topexam ನ ಅಪ್ಡೇಟ್ಗಳು 🌺🌺🌺🌺🌺🌺 for WARDEN, FDA, SDA, PSI, PC, KARTET ❤️☘️ 4500ಕ್ಕೂ ಹೆಚ್ಚು ಪುಟಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು 👇👇👇👇 https://topexams.in/kpsc-2014-2019-very-important-old-question-papers-for-exam-preparation-4500-pages/ ➖➖➖➖➖➖➖➖ ❤️☘️ State 6 - 12ನೇ ತರಗತಿ ಪುಸ್ತಕಗಳ Downland 👇👇👇👇👇 https://bit.ly/2PWFT6q ➖➖➖➖➖➖➖➖ ❤️☘️ NCERT ಎಲ್ಲ Geography Free PDF Books Download 👇👇👇👇👇 https://topexams.in/ncert-pdf-books-geography/ ➖➖➖➖➖➖➖➖ ❤️☘️ ಸಾಮಾನ್ಯ ಜ್ಞಾನ ಟೆಸ್ಟ್ ಸೀರೀಸ್ 👇👇👇👇👇 https://bit.ly/32DXwxH ➖➖➖➖➖➖➖➖ ❤️☘️ ಸಾಮಾನ್ಯ ಕನ್ನಡ ಟೆಸ್ಟ್ ಸೇರೀಸ್ 👇👇👇👇👇 https://topexams.in/kannada-free-test/ ➖➖➖➖➖➖➖➖ ❤️☘️ KARTET ಟೆಸ್ಟ್ ಸೇರೀಸ್ 👇👇👇👇👇 https://topexams.in/kartet-mock-test/ ➖➖➖➖➖➖➖➖ ❤️☘️ ಕಂಪ್ಯೂಟರ್ ಟೆಸ್ಟ್ ಸೇರೀಸ್ 👇👇👇👇👇 http://bit.ly/Computer-Tests ➖➖➖➖➖➖➖➖ ❤️☘️ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು 👇👇👇👇👇 https://bit.ly/32JISF2 ➖➖➖➖➖➖➖➖ ❤️☘️ KSET ಹಿಂದಿನ ಎಲ್ಲಾ ಪ್ರಶ್ನೆ ಪತ್ರಿಕೆಗಳ ಸಂಗ್ರಹ http://bit.ly/kset-papers ➖➖➖➖➖➖➖➖ ❤️☘️ ಸಾಮಾನ್ಯ ಕನ್ನಡ Free ನೋಟ್ಸ್ 👇👇👇👇👇 https://bit.ly/2EHfBmn ➖➖➖➖➖➖➖➖ 🙏 SHARE TO FRIENDS 🙏

Repost from Topexams Sanju sir
❤️ For K-TET & GPSTR 2022-23 ❤️ ಈ ಅಧ್ಯಾಯವನ್ನು ಓದುವುದರಿಂದ ಆಗುವ ಉಪಯೋಗಗಳು: 🦚 K-TET ಪರೀಕ್ಷೆಯಲ್ಲಿ ಒಂದು ಅಂಕದ ಪ್ರಶ್ನೆ ಇದ್ದೇ ಇರುತ್ತದ
❤️ For K-TET & GPSTR 2022-23 ❤️ ಈ ಅಧ್ಯಾಯವನ್ನು ಓದುವುದರಿಂದ ಆಗುವ ಉಪಯೋಗಗಳು: 🦚 K-TET ಪರೀಕ್ಷೆಯಲ್ಲಿ ಒಂದು ಅಂಕದ ಪ್ರಶ್ನೆ ಇದ್ದೇ ಇರುತ್ತದೆ. 🦚 K-TET ಪರೀಕ್ಷೆಯಲ್ಲಿ ಕೇಳಬಹುದಾದ ಎಲ್ಲಾ ಅಂಶಗಳನ್ನು ಈ ಅಧ್ಯಾಯದಲ್ಲಿ ನೀಡಲಾಗಿದೆ. 🦚 ಈ ಅಧ್ಯಾಯವನ್ನು ಓದುವುದರಿಂದ ಪರೀಕ್ಷೆಯಲ್ಲಿ ಒಂದು ಅಂಕ ತಪ್ಪದೇ ನಿಮ್ಮ ಕೈಯಲ್ಲಿರುತ್ತದೆ. 👇👇👇👇👇 https://careerkannada.com/ ನಿಮ್ಮ ಸ್ನೇಹಿತರಿಗೂ ❤️ ಕೂಡ ಶೇರ್ ಮಾಡಿ.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಗಾಗಿ ಸಂಪೂರ್ಣ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಶುಕ್ರವಾರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.

ಕಳೆದ ವರ್ಷ ನಟ ರಜನಿಕಾಂತ್‌ ಅವರಿಗೆ ದಾದಾ ಸಾಹೇಬ್‌ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು

ಹಿರಿಯ ನಟಿ ಆಶಾ ಪರೇಖ್ ಅವರಿಗೆ ಶುಕ್ರವಾರ ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 79 ವರ್ಷದ ಪಾರೇಖ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನಡೆಯಿತು. ದೆಹಲಿಯ ವಿಗ್ಯಾನ್​ ಭವನದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜ್ಯೋತಿಕಾ ಅವರಿಗೆ ಸೂರರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು. ಕನ್ನಡದ ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರವಾಗಿ ತಲೆದಂಡ, ಅತ್ಯುತ್ತಮ ಆಡಿಯೋಗ್ರಫಿಗಾಗಿ ಡೊಳ್ಳು ಚಿತ್ರ, ಸಾಂಸ್ಕೃತಿಕ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾದದ ನವನೀತ' ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಇನ್ನು ಪ್ರಶಸ್ತಿ ಸ್ವೀಕರಿಸಲು ದೇಶಾದ್ಯಂತದ ಚಲನಚಿತ್ರ ಕಲಾವಿದರು ಮತ್ತು ನಟರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಹಿರಿಯ ನಟಿ ಆಶಾ ಪರೇಖ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. ಶಿವರಂಜನಿ ಸೇರಿದಂತೆ ಹಲವು ಚಲನಚಿತ್ರ ನಟರು 2020 ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ನಿರ್ದೇಶಕರಾದ ಸುಧಾ ಕೊಂಗರ, ವಸಂತ್, ಮಂಡೇಲಾ ನಿರ್ದೇಶಕ ಮಡೋನ್ ಅಶ್ವಿನ್, ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್, ಎಸ್.ಥಮನ್ (ವೈಕುಂಡಪುರಂ ಲೋ - ತೆಲುಗು) ಮತ್ತಿತರರು ಭಾಗವಹಿಸಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು

photo content

*𝚃𝙴𝙰𝙲𝙷𝙴𝚁𝚂 𝚁𝙴𝚂𝙾𝚄𝚁𝙲𝙴 𝙲𝙴𝙽𝚃𝙴𝚁* *𝕌𝕡𝕕𝕒𝕥𝕖𝕤 𝕊𝕠𝕔𝕚𝕒𝕝 𝕄𝕖𝕕𝕚𝕒 ℙ𝕝𝕒𝕥𝕗𝕠𝕣𝕞 𝕃𝕚𝕟𝕜𝕤 ℂ𝕝𝕚𝕔𝕜 𝕋𝕠 𝕁𝕠𝕚𝕟 ℍ𝕖𝕣𝕖👇👇* https://gbdteachers.blogspot.com/p/blog-page_914.html?m=1

Repost from Topexams Sanju sir
❤️ ಬೆಳಗಿನ ಶುಭೋದಯ❤️ 0⃣1⃣➖1⃣0⃣➖2️⃣0️⃣2️⃣2⃣ ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck 🌺24 ಉಚ
❤️ ಬೆಳಗಿನ ಶುಭೋದಯ❤️ 0⃣1⃣➖1⃣0⃣➖2️⃣0️⃣2️⃣2⃣ ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck 🌺24 ಉಚಿತ ದಿನಪತ್ರಿಕೆಗಳು🌺 ಇಂದಿನ ದಿನಪತ್ರಿಕೆಗಳು FREE NEWS PAPERS 👇👇👇👇👇 https://topexams.in/todays-all-kannada-and-english-news-papers/          ಸ್ಪರ್ಧಾತ್ಮಕ ಪರೀಕ್ಷಾ ವಿಷಯ, ಶೈಕ್ಷಣಿಕ, ಮನೋರಂಜನೆ, ಕ್ರೀಡೆ ಹಲವಾರು ಮಾಹಿತಿಗಳೊಂದಿಗೆ TARGET SDA, GPSTR & Group C ಪರೀಕ್ಷೆಗಳಿಗಾಗಿ 👇👇👇👇👇 https://topexams.in/topexams-kannada-samanarthaka-padagala-free-test-for-sda-fda-group-c-exams-free-test-series/ 🎖🍀KARTET FREE MOCK TEST CHALLENGE 👇👇👇👇 https://topexams.in/topexams-kartet-free-mock-test-2021/ 🍀🎖🎖🎖🎖🎖🎖🎖🎖🍀 SDA, GROUP C MOCK TEST 2022 👇👇👇👇👇 https://topexams.in/topic-wise-kannada-final-test-series/                     ❤️☘️GK Test Series https://bit.ly/32DXwxH       ❤️☘️Free Topexams App   👇👇👇👇👇 https://bit.ly/TopexamsApp      📚Topexams Online Book Store 👇👇👇👇 https://topexamsbookhouse.com/ Let's Crack GPSTR 🔥20 Questions, 20 Minutes 👇👇👇👇👇 https://topexams.in/group-c-free-mock-test-series/

Repost from Topexams Sanju sir
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಪ್ರಯತ್ನ
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಪ್ರಯತ್ನಕ್ಕೆ ಉಚಿತ ಟೆಸ್ಟ್ ಸೀರೀಸ್ ಗಳು 👇👇👇👇 https://topexams.in/kartet-mock-test/ 🏆🍀ನಿಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

photo content

photo content

photo content

Sent with Xodo

*ಕರ್ನಾಟಕ ರಾಜ್ಯದ ವಿಶೇಷ ಸಾಧನೆಗೈದ ಮಹಾನ್ ಕರ್ನಾಟಕದ ರತ್ನಮಣಿಗಳ ಚಿತ್ರ ಮಾಹಿತಿ ಸಂಗ್ರಹ* 👇 https://gbdteachers.blogspot.com/p/blog-page_61.html?m=1 *𝚃𝙴𝙰𝙲𝙷𝙴𝚁𝚂 𝚁𝙴𝚂𝙾𝚄𝚁𝙲𝙴 𝙲𝙴𝙽𝚃𝙴𝚁* *𝕌𝕡𝕕𝕒𝕥𝕖𝕤 𝕊𝕠𝕔𝕚𝕒𝕝 𝕄𝕖𝕕𝕚𝕒 ℙ𝕝𝕒𝕥𝕗𝕠𝕣𝕞 𝕃𝕚𝕟𝕜𝕤 ℂ𝕝𝕚𝕔𝕜 𝕋𝕠 𝕁𝕠𝕚𝕟 ℍ𝕖𝕣𝕖👇👇* https://gbdteachers.blogspot.com/p/blog-page_914.html?m=1