Raman tutorials for GK
الذهاب إلى القناة على Telegram
إظهار المزيد
📈 نظرة تحليلية على قناة تيليجرام Raman tutorials for GK
تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 45 160 مشتركاً، محتلاً المرتبة 3 958 في فئة التعليم والمرتبة 8 404 في منطقة الهند.
📊 مؤشرات الجمهور والحراك
منذ تأسيسه في невідомо، حقق المشروع نمواً سريعاً وجمع 45 160 مشتركاً.
بحسب آخر البيانات بتاريخ 03 يوليو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -135، وفي آخر 24 ساعة بمقدار -1، مع بقاء الوصول العام مرتفعاً.
- حالة التحقق: غير موثّقة
- معدل التفاعل (ER): يبلغ متوسط تفاعل الجمهور 14.58%. وخلال أول 24 ساعة من النشر يحصد المحتوى عادةً 7.48% من ردود الفعل نسبةً إلى إجمالي المشتركين.
- وصول المنشورات: يحصل كل منشور على متوسط 6 586 مشاهدة. وخلال اليوم الأول يجمع عادةً 3 378 مشاهدة.
- التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 4.
- الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.
📝 الوصف وسياسة المحتوى
وصف القناة غير متوفر.
بفضل وتيرة التحديث المرتفعة (أحدث البيانات بتاريخ 04 يوليو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.
45 160
المشتركون
-124 ساعات
-287 أيام
-13530 أيام
أرشيف المشاركات
45 155
Repost from Topexams Sanju sir
Topexams All Updates in One Page
🌺🌺🌺🌺🌺🌺🌺🌺🌺
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ Topexam ನ ಅಪ್ಡೇಟ್ಗಳು
🌺🌺🌺🌺🌺🌺
for WARDEN, FDA, SDA, PSI, PC, KARTET
❤️☘️ 4500ಕ್ಕೂ ಹೆಚ್ಚು ಪುಟಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು
👇👇👇👇
https://topexams.in/kpsc-2014-2019-very-important-old-question-papers-for-exam-preparation-4500-pages/
➖➖➖➖➖➖➖➖
❤️☘️ State 6 - 12ನೇ ತರಗತಿ ಪುಸ್ತಕಗಳ Downland
👇👇👇👇👇
https://bit.ly/2PWFT6q
➖➖➖➖➖➖➖➖
❤️☘️ NCERT ಎಲ್ಲ Geography Free PDF Books Download
👇👇👇👇👇
https://topexams.in/ncert-pdf-books-geography/
➖➖➖➖➖➖➖➖
❤️☘️ ಸಾಮಾನ್ಯ ಜ್ಞಾನ ಟೆಸ್ಟ್ ಸೀರೀಸ್
👇👇👇👇👇
https://bit.ly/32DXwxH
➖➖➖➖➖➖➖➖
❤️☘️ ಸಾಮಾನ್ಯ ಕನ್ನಡ ಟೆಸ್ಟ್ ಸೇರೀಸ್
👇👇👇👇👇
https://topexams.in/kannada-free-test/
➖➖➖➖➖➖➖➖
❤️☘️ KARTET ಟೆಸ್ಟ್ ಸೇರೀಸ್
👇👇👇👇👇
https://topexams.in/kartet-mock-test/
➖➖➖➖➖➖➖➖
❤️☘️ ಕಂಪ್ಯೂಟರ್ ಟೆಸ್ಟ್ ಸೇರೀಸ್
👇👇👇👇👇
http://bit.ly/Computer-Tests
➖➖➖➖➖➖➖➖
❤️☘️ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು
👇👇👇👇👇
https://bit.ly/32JISF2
➖➖➖➖➖➖➖➖
❤️☘️ KSET ಹಿಂದಿನ ಎಲ್ಲಾ ಪ್ರಶ್ನೆ ಪತ್ರಿಕೆಗಳ ಸಂಗ್ರಹ
http://bit.ly/kset-papers
➖➖➖➖➖➖➖➖
❤️☘️ ಸಾಮಾನ್ಯ ಕನ್ನಡ Free ನೋಟ್ಸ್
👇👇👇👇👇
https://bit.ly/2EHfBmn
➖➖➖➖➖➖➖➖
🙏 SHARE TO FRIENDS 🙏
45 155
Repost from Topexams Sanju sir
❤️ For K-TET & GPSTR 2022-23 ❤️
ಈ ಅಧ್ಯಾಯವನ್ನು ಓದುವುದರಿಂದ ಆಗುವ ಉಪಯೋಗಗಳು:
🦚 K-TET ಪರೀಕ್ಷೆಯಲ್ಲಿ ಒಂದು ಅಂಕದ ಪ್ರಶ್ನೆ ಇದ್ದೇ ಇರುತ್ತದೆ.
🦚 K-TET ಪರೀಕ್ಷೆಯಲ್ಲಿ ಕೇಳಬಹುದಾದ ಎಲ್ಲಾ ಅಂಶಗಳನ್ನು ಈ ಅಧ್ಯಾಯದಲ್ಲಿ ನೀಡಲಾಗಿದೆ.
🦚 ಈ ಅಧ್ಯಾಯವನ್ನು ಓದುವುದರಿಂದ ಪರೀಕ್ಷೆಯಲ್ಲಿ ಒಂದು ಅಂಕ ತಪ್ಪದೇ ನಿಮ್ಮ ಕೈಯಲ್ಲಿರುತ್ತದೆ.
👇👇👇👇👇
https://careerkannada.com/
ನಿಮ್ಮ ಸ್ನೇಹಿತರಿಗೂ ❤️ ಕೂಡ ಶೇರ್ ಮಾಡಿ.
45 155
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಗಾಗಿ ಸಂಪೂರ್ಣ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಶುಕ್ರವಾರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.
45 155
ಕಳೆದ ವರ್ಷ ನಟ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು
45 155
ಹಿರಿಯ ನಟಿ ಆಶಾ ಪರೇಖ್ ಅವರಿಗೆ ಶುಕ್ರವಾರ ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 79 ವರ್ಷದ ಪಾರೇಖ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
45 155
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನಡೆಯಿತು.
ದೆಹಲಿಯ ವಿಗ್ಯಾನ್ ಭವನದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜ್ಯೋತಿಕಾ ಅವರಿಗೆ ಸೂರರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು.
ಕನ್ನಡದ ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರವಾಗಿ ತಲೆದಂಡ,
ಅತ್ಯುತ್ತಮ ಆಡಿಯೋಗ್ರಫಿಗಾಗಿ ಡೊಳ್ಳು ಚಿತ್ರ,
ಸಾಂಸ್ಕೃತಿಕ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾದದ ನವನೀತ' ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.
ಇನ್ನು ಪ್ರಶಸ್ತಿ ಸ್ವೀಕರಿಸಲು ದೇಶಾದ್ಯಂತದ ಚಲನಚಿತ್ರ ಕಲಾವಿದರು ಮತ್ತು ನಟರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಹಿರಿಯ ನಟಿ ಆಶಾ ಪರೇಖ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು.
ಶಿವರಂಜನಿ ಸೇರಿದಂತೆ ಹಲವು ಚಲನಚಿತ್ರ ನಟರು 2020 ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು.
ನಿರ್ದೇಶಕರಾದ ಸುಧಾ ಕೊಂಗರ, ವಸಂತ್, ಮಂಡೇಲಾ ನಿರ್ದೇಶಕ ಮಡೋನ್ ಅಶ್ವಿನ್, ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್, ಎಸ್.ಥಮನ್ (ವೈಕುಂಡಪುರಂ ಲೋ - ತೆಲುಗು) ಮತ್ತಿತರರು ಭಾಗವಹಿಸಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು
45 155
*𝚃𝙴𝙰𝙲𝙷𝙴𝚁𝚂 𝚁𝙴𝚂𝙾𝚄𝚁𝙲𝙴 𝙲𝙴𝙽𝚃𝙴𝚁*
*𝕌𝕡𝕕𝕒𝕥𝕖𝕤 𝕊𝕠𝕔𝕚𝕒𝕝 𝕄𝕖𝕕𝕚𝕒 ℙ𝕝𝕒𝕥𝕗𝕠𝕣𝕞 𝕃𝕚𝕟𝕜𝕤 ℂ𝕝𝕚𝕔𝕜 𝕋𝕠 𝕁𝕠𝕚𝕟 ℍ𝕖𝕣𝕖👇👇*
https://gbdteachers.blogspot.com/p/blog-page_914.html?m=1
45 155
Repost from Topexams Sanju sir
❤️ ಬೆಳಗಿನ ಶುಭೋದಯ❤️
0⃣1⃣➖1⃣0⃣➖2️⃣0️⃣2️⃣2⃣
ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck
🌺24 ಉಚಿತ ದಿನಪತ್ರಿಕೆಗಳು🌺
ಇಂದಿನ ದಿನಪತ್ರಿಕೆಗಳು FREE NEWS PAPERS
👇👇👇👇👇
https://topexams.in/todays-all-kannada-and-english-news-papers/
ಸ್ಪರ್ಧಾತ್ಮಕ ಪರೀಕ್ಷಾ ವಿಷಯ, ಶೈಕ್ಷಣಿಕ, ಮನೋರಂಜನೆ, ಕ್ರೀಡೆ ಹಲವಾರು ಮಾಹಿತಿಗಳೊಂದಿಗೆ
TARGET SDA, GPSTR & Group C ಪರೀಕ್ಷೆಗಳಿಗಾಗಿ
👇👇👇👇👇
https://topexams.in/topexams-kannada-samanarthaka-padagala-free-test-for-sda-fda-group-c-exams-free-test-series/
🎖🍀KARTET FREE MOCK TEST CHALLENGE
👇👇👇👇
https://topexams.in/topexams-kartet-free-mock-test-2021/
🍀🎖🎖🎖🎖🎖🎖🎖🎖🍀
SDA, GROUP C MOCK TEST 2022
👇👇👇👇👇 https://topexams.in/topic-wise-kannada-final-test-series/
❤️☘️GK Test Series
https://bit.ly/32DXwxH
❤️☘️Free Topexams App
👇👇👇👇👇
https://bit.ly/TopexamsApp
📚Topexams Online Book Store
👇👇👇👇
https://topexamsbookhouse.com/
Let's Crack GPSTR
🔥20 Questions, 20 Minutes
👇👇👇👇👇
https://topexams.in/group-c-free-mock-test-series/
45 155
Repost from Topexams Sanju sir
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ.
ನಿಮ್ಮ ಪ್ರಯತ್ನಕ್ಕೆ ಉಚಿತ ಟೆಸ್ಟ್ ಸೀರೀಸ್ ಗಳು
👇👇👇👇
https://topexams.in/kartet-mock-test/
🏆🍀ನಿಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆
ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App.
👇👇👇👇👇
https://play.google.com/store/apps/details?id=com.topexams_classes.topexams&hl=en_IN&gl=US
ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ
45 155
*ಕರ್ನಾಟಕ ರಾಜ್ಯದ ವಿಶೇಷ ಸಾಧನೆಗೈದ ಮಹಾನ್ ಕರ್ನಾಟಕದ ರತ್ನಮಣಿಗಳ ಚಿತ್ರ ಮಾಹಿತಿ ಸಂಗ್ರಹ* 👇
https://gbdteachers.blogspot.com/p/blog-page_61.html?m=1
*𝚃𝙴𝙰𝙲𝙷𝙴𝚁𝚂 𝚁𝙴𝚂𝙾𝚄𝚁𝙲𝙴 𝙲𝙴𝙽𝚃𝙴𝚁*
*𝕌𝕡𝕕𝕒𝕥𝕖𝕤 𝕊𝕠𝕔𝕚𝕒𝕝 𝕄𝕖𝕕𝕚𝕒 ℙ𝕝𝕒𝕥𝕗𝕠𝕣𝕞 𝕃𝕚𝕟𝕜𝕤 ℂ𝕝𝕚𝕔𝕜 𝕋𝕠 𝕁𝕠𝕚𝕟 ℍ𝕖𝕣𝕖👇👇*
https://gbdteachers.blogspot.com/p/blog-page_914.html?m=1
متاح الآن! بحث تيليغرام 2025 — أهم رؤى العام 
