uk
Feedback
𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞

𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞

Відкрити в Telegram

WEL COME TO MY TELIGRAM CHANNEL MY PROFESSIONAL 1) PDF SELLER 2) LOGO DESIGNER 3) THUMBNAIL MAKER 4) BANNER MAKER 5) YOUTUBE CREATOR 6) ANY APPLICATION APPLYER

Показати більше
1 268
Підписники
+224 години
+57 днів
+1730 день
Архів дописів
SSC CGL 2025 Final Updated Vacancies Total Vacancies as of Now ~ 15125✅ D51 & D58 merged because of counted twice...
SSC CGL 2025 Final Updated Vacancies Total Vacancies as of Now ~ 15125✅ D51 & D58 merged because of counted twice...

ಪ್ರಚಲಿತ ಪೇಪರ್ 13-03-2026.pdf

sticker.webp0.32 KB

ಮೊಘಲ್ ಆಳ್ವಿಕೆಯ ಕಾಲದಲ್ಲಿ ನಡೆದ ಪ್ರಮುಖ ಕದನಗಳು ✍️ ═════════════════════ ☫ ಮೊದಲನೇ ಪಾಣಿಪತ್ ಕದನ (1526) ☞ ಬಾಬರ್‌ನಿಂದ ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸ್ಥಾಪನೆ. ☫ ಖನ್ವಾ ಕದನ (1527) ☞ ಬಾಬರ್ ಮೇವಾರ್‌ನ ರಾಣಾ ಸಂಗ ಮತ್ತು ಅವನ ಮಿತ್ರರನ್ನು ಸೋಲಿಸಿದನು. ☫ ಘಾಗ್ರಾ ಕದನ (1529) ☞ ಬಾಬರ್ ಅಫಘನ್ನರು ಮತ್ತು ಬಂಗಾಳದ ಸುಲ್ತಾನನ ಜಂಟಿ ಪಡೆಗಳನ್ನು ಸೋಲಿಸಿದನು. ☫ ಚೌಸಾ ಕದನ (1539) ☞ ಶೇರ್ ಶಾಹ್ ಸೂರಿ ಹುಮಾಯೂನ್‌ನನ್ನು ಸೋಲಿಸಿದನು. ☫ ಎರಡನೇ ಪಾಣಿಪತ್ ಕದನ (1556) ☞ ಅಕ್ಬರ್ ಹಿಂದೂ ರಾಜ ಹೇಮುವನ್ನು ಸೋಲಿಸಿದನು. ☫ ಥಾನೇಸರ್ ಕದನ (1567) ☞ ಅಕ್ಬರ್ ಸನ್ಯಾಸಿಗಳ ಎರಡು ಪ್ರತಿಸ್ಪರ್ಧಿ ಗುಂಪುಗಳನ್ನು ಸೋಲಿಸಿದನು. ☫ ತುಕರೋಯ್ ಕದನ (1575) ☞ ಅಕ್ಬರ್ ಬಂಗಾಳ ಮತ್ತು ಬಿಹಾರದ ಸುಲ್ತಾನರನ್ನು ಸೋಲಿಸಿದನು. ☫ ಹಲ್ದಿಘಾಟಿ ಕದನ (1576) ☞ ಮೊಘಲ್ ಸೇನೆಯ ರಾಜಾ ಮಾನ್ ಸಿಂಗ್ ಮತ್ತು ಮೇವಾರ್‌ನ ರಾಣಾ ಪ್ರತಾಪ್ ನಡುವಿನ ಅನಿರ್ಣಾಯಕ ಕದನ. ☫ ಸಮುಗಢ್ ಕದನ (1658) ☞ ಔರಂಗಜೇಬ್ ಮತ್ತು ಮುರಾದ್ ಬಕ್ಷ್ ದಾರಾ ಶಿಕೋಹ್‌ನನ್ನು ಸೋಲಿಸಿದರು. ☫ ಖಾಜ್ವಾ ಕದನ (1659) ☞ ಔರಂಗಜೇಬ್ ತನ್ನ ಸಹೋದರ ಷಾ ಶುಜನನ್ನು ಸೋಲಿಸಿದನು. ☫ ಸರಾಯ್‌ಘಾಟ್ ಕದನ (1671) ☞ ಅಹೋಮ್ ಸಾಮ್ರಾಜ್ಯದ ಲಚಿತ್ ಬೋರ್‌ಫುಕನ್, ರಾಮ್ ಸಿಂಗ್ ನೇತೃತ್ವದ ಮೊಘಲ್ ಸೇನೆಯನ್ನು ಸೋಲಿಸಿದನು. ☫ ಕರ್ನಾಲ್ ಕದನ (1739) ☞ ನಾದಿರ್ ಶಾಹ್ ಮೊಘಲ್ ಚಕ್ರವರ್ತಿ ಮುಹಮ್ಮದ್ ಶಾಹ್‌ನನ್ನು ಸೋಲಿಸಿದನು ಮತ್ತು ನವಿಲು ಸಿಂಹಾಸನ ಹಾಗೂ ಕೋಹಿನೂರ್ ವಜ್ರ ಸೇರಿದಂತೆ ಮೊಘಲ್ ಖಜಾನೆಯನ್ನು ಲೂಟಿ ಮಾಡಿದನು. 🥰 ಕೇವಲ 𝟓𝟎 𝐋𝐢𝐤𝐞 ♥️ ಬೇಕು

ಕೆಪಿಎಸ್‌ಸಿ: ವ್ಯಕ್ತಿತ್ವ ಪರೀಕ್ಷೆಯ ವೇಳಾಪಟ್ಟಿ ವಾಪಸ್ https://www.prajavani.net/news/karnataka-news/kpsc-withdraws-personality-test-schedule-3829522?

KAS Interview ಸದ್ಯಕ್ಕಿಲ್ಲ: ✍🏻📃✍🏻📃✍🏻📃✍🏻📃 2026 ಮಾಚ್-23 ರಿಂದ ಮೇ-04 ರ ವರೆಗೆ ನಡೆಸಲು ಉದ್ದೇಶಿಸಿ ವೇಳಾಪಟ್ಟಿ ಪ್ರಕಟಿಸಲಾಗಿದ್ದ 384
KAS Interview ಸದ್ಯಕ್ಕಿಲ್ಲ: ✍🏻📃✍🏻📃✍🏻📃✍🏻📃 2026 ಮಾಚ್-23 ರಿಂದ ಮೇ-04 ರ ವರೆಗೆ ನಡೆಸಲು ಉದ್ದೇಶಿಸಿ ವೇಳಾಪಟ್ಟಿ ಪ್ರಕಟಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ ಹುದ್ದೆಗಳ ನೇಮಕಾತಿಯ Personality Test (Interview) ಯನ್ನು ಇದೀಗ ಆಡಳಿತಾತ್ಮಕ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದ್ದು, ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.!! ✍🏻📃✍🏻📃✍🏻📃✍🏻📃

1) SSC GD STATIC GK-43 TOPIC(ONE SHOT QUESTIONS AND ANSWERS ಇದೆ TOTAL PAGES-364 LANGUAGE- ಕನ್ನಡ ಬೆಲೆ-50₹ 2) SSC GD,MTS,CHSL E
1) SSC GD STATIC GK-43 TOPIC(ONE SHOT QUESTIONS AND ANSWERS ಇದೆ  TOTAL PAGES-364 LANGUAGE- ಕನ್ನಡ ಬೆಲೆ-50₹ 2) SSC GD,MTS,CHSL ENGLISH GRAMMAR-45 PDF ಇದೆ (ONE SHOT QUESTIONS AND ANSWERS ಇದೆ) TOTAL PAGES-400+ LANGUAGE-ENGLISH WITH KANNADA MEANING  ಬೆಲೆ-69₹ 3) CURRENT AFFAIRS 40-PDF ಇದೆ (ONE SHOT QUESTIONS AND ANSWERS IN KANNADA) TOTAL PAGES-576 LANGUAGE- ಕನ್ನಡ  ಬೆಲೆ-65₹ 4) SSC GD 2025 PREVIOUS YEAR QUESTIONS PAPER IMAGE PICTURE FORMATE ನಲ್ಲಿ ಇದೆ. TOTAL PAGES-86 LANGUAGE- ಕನ್ನಡ ಬೆಲೆ-25₹ 5) RRB NTPC GRADUATE 2025 QUESTIONS PAPER IN KANNADA  (47 ಶಿಫ್ಟ್ ಕವರ್ ಆಗಿದೆ) TOTAL PAGES-807 LANGUAGE- ಕನ್ನಡ ಬೆಲೆ-40₹ 6) SSC GD YOUTUBE CLASS PDF  TOTAL PAGES-200 EXAM COMPLETE ಆಗುವವರೆಗೆ PDF SEND ಮಾಡ್ತೀನೀ  ಬೆಲೆ-150₹ ⭐ ನಿಮಗೆ ಬೇಕಾದರೆ ಮೇಲೀನ ನಂಬರ್ screenshot ಕಳಿಸಿ ✅WHAT'S UP NUMBER- 9901496198 ✅PHONE PAY NUMBER- 9901496198 ✅NO CALL, 100%ಗ್ಯಾರಂಟಿ NO FAKE

BOB Bank Result Out: ✍🏻📋✍🏻📋✍🏻📋✍🏻📋 BANK OF BARODA (BOB) ಬ್ಯಾಂಕ್ ನಲ್ಲಿ 418 ವಿವಿಧ ಹುದ್ದೆಗಳ ನೇಮಕಾತಿಗೆ 2026 ಫೆಬ್ರವರಿ 22 & 23 ರಂದು ನಡೆದ Online Preliminary Exam ನ ಫಲಿತಾಂಶ ವನ್ನು Online Main Exam ಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಇದೀಗ ಪ್ರಕಟಿಸಲಾಗಿದೆ.!! ✍🏻🗒️✍🏻🗒️✍🏻🗒️✍🏻🗒️

ಪ್ರಚಲಿತ ಪೇಪರ್ 12.03.2026.pdf

sticker.webp0.32 KB

ಭಾರತದ ಪ್ರಮುಖ ಸರೋವರಗಳು ಮತ್ತು ಮಹಿಳಾ ಯೋಜನೆಗಳು.pdf

✍️ ಭಾರತದ ಪ್ರಮುಖ ಸರೋವರಗಳು (Lakes of India) ✍️ ಪ್ರಶ್ನೆ: ಚಿಲ್ಕಾ ಸರೋವರ ಎಲ್ಲಿದೆ? ಉತ್ತರ: ಒಡಿಶಾ ಪ್ರಶ್ನೆ: ವೂಲರ್ ಸರೋವರ ಯಾವ ರಾಜ್ಯದಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ: ಸಾಂಬಾರ್ ಸರೋವರ ಯಾವ ರೀತಿಯ ಸರೋವರವಾಗಿದೆ? ಉತ್ತರ: ಉಪ್ಪು ನೀರಿನ ಸರೋವರ ಪ್ರಶ್ನೆ: ಪುಲಿಕಾಟ್ ಸರೋವರ ಯಾವ ರಾಜ್ಯದಲ್ಲಿದೆ? ಉತ್ತರ: ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ಪ್ರಶ್ನೆ: ಲೋಕ್ಟಾಕ್ ಸರೋವರದಲ್ಲಿ ಕಂಡುಬರುವ ತೇಲುವ ಸಸ್ಯವರ್ಗ ಯಾವುದು? ಉತ್ತರ: ಫುಮ್ಡಿ (Phumdi) ಪ್ರಶ್ನೆ: ಲೋಕ್ಟಾಕ್ ಸರೋವರ ಯಾವ ರಾಜ್ಯದಲ್ಲಿದೆ? ಉತ್ತರ: ಮಣಿಪುರ ಪ್ರಶ್ನೆ: ಊಟಿ ಸರೋವರ ಎಲ್ಲಿದೆ? ಉತ್ತರ: ತಮಿಳುನಾಡು ಪ್ರಶ್ನೆ: ದಾಲ್ ಸರೋವರವು ಯಾವುದಕ್ಕೆ ಹೆಸರುವಾಸಿಯಾಗಿದೆ? ಉತ್ತರ: ಶಿಕಾರ ಮತ್ತು ಹೌಸ್‌ಬೋಟ್‌ಗಳಿಗೆ ಪ್ರಶ್ನೆ: ಕೊಲ್ಲೇರು ಸರೋವರ ಯಾವ ರಾಜ್ಯದಲ್ಲಿದೆ? ಉತ್ತರ: ಆಂಧ್ರಪ್ರದೇಶ ಪ್ರಶ್ನೆ: ನಾಗಿ ಸರೋವರ ಎಲ್ಲಿದೆ? ಉತ್ತರ: ಬಿಹಾರ ಪ್ರಶ್ನೆ: ನೈನಿ ಸರೋವರ ಯಾವ ನಗರದಲ್ಲಿದೆ? ಉತ್ತರ: ನೈನಿತಾಲ್ (ಉತ್ತರಾಖಂಡ) ಪ್ರಶ್ನೆ: ಭೀಮತಾಲ್ ಯಾವ ರಾಜ್ಯದಲ್ಲಿದೆ? ಉತ್ತರ: ಉತ್ತರಾಖಂಡ ಪ್ರಶ್ನೆ: ಶಿವನಸಮುದ್ರ ಸರೋವರ ಎಲ್ಲಿದೆ? ಉತ್ತರ: ಕರ್ನಾಟಕ ಪ್ರಶ್ನೆ: ರುದ್ರಸಾಗರ ಸರೋವರ ಎಲ್ಲಿದೆ? ಉತ್ತರ: ತ್ರಿಪುರ ಪ್ರಶ್ನೆ: ವೆಂಬನಾಡ್ ಸರೋವರ ಯಾವ ರಾಜ್ಯದಲ್ಲಿದೆ? ಉತ್ತರ: ಕೇರಳ 🫠 ಕೇವಲ 1 ಲೈಕ್ ❤️ ಬೇಕಾಗಿದೆ

https://cetonline.karnataka.gov.in/kea/vdptrechk2025 👆🏻👆🏻👆🏻👆🏻👆🏻👆🏻👆🏻👆🏻 KEA Final Score List: ✍🏻🗒️✍🏻🗒️✍🏻🗒️✍🏻🗒️ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!! ✍🏻🗒️✍🏻🗒️✍🏻🗒️✍🏻🗒️✍🏻

11 March 2026 Current Affairs Kannada ಮತ್ತು Gk Sports in kannada.pdf