cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

🌎📖KPSC & KEA KSP KAS SDA/FDA📖🌎

🌎 Readers are Leaders 🌎 Instagram link👇 https://www.instagram.com/vision07kpsc_ksp?igsh=a2x1c3Q1ZDB5dngx

Більше
Рекламні дописи
1 475
Підписники
-224 години
+317 днів
+16830 днів

Триває завантаження даних...

Приріст підписників

Триває завантаження даних...

ಸಾಮಾನ್ಯ ಜ್ಞಾನ       ༒━━━━★-★━━━━ ༒ ✿ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆಯ ಪದ ಯಾವುದು? ➺ತೀರ್ಥರೂಪ ✿ಇ.ವಿ.ಎಂ. ಯಂತ್ರ ವ್ಯವಸ್ಥೆಯಲ್ಲಿ ಗರಿಷ್ಠ ಎಷ್ಟು ಅಭ್ಯರ್ಥಿಗಳ ಹೆಸರನ್ನು ಅಳವಡಿಸಬಹುದು? ➺64 ✿ನಮ್ಮ ಸಂವಿಧಾನದ ಆರ್ಟಿಕಲ್ 80 (3) ಯಾವುದಕ್ಕೆ ಸಂಬಂಧ ಪಟ್ಟಿದೆ? ➺ರಾಜ್ಯಸಭೆಗೆ ನಾಮ ನಿರ್ದೇಶನ ✿ 'ಇಂಗ್ಲೀಷ್ ಶಿಕ್ಷಣ'ವನ್ನು ಪ್ರತಿಪಾದಿಸಿದ ಮೊದಲಿಗರಲ್ಲಿ ಒಬ್ಬರು ಯಾರು.? ➺ರಾಜ ರಾಮ ಮೋಹನರಾಯ್ ✿ಯಾರು ಸತಿ ಪದ್ಧತಿ ಆಚರಣೆಯನ್ನು ಸಾ.ಶ.1829 ರಲ್ಲಿ ಕಾನೂನು ಬಾಹಿರವೆಂದು ಘೋಷಿಸಿದನು. ➺ವಿಲಿಯಂ ಬೆಂಟಿಂಕ್ ✿ಭಾರತದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಭಾಗವಹಿಸುವ ಸದಸ್ಯರ ಮತಗಳ ಮೌಲ್ಯದ ಸ್ವರೂಪವೇನು? ➺ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಮೌಲ್ಯ ✿ಒಂದು ರಾಜ್ಯದ ಮುಖ್ಯಮಂತ್ರಿಯು ಯಾವ ಸ್ಥಿತಿಯಲ್ಲಿ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ? ➺ವಿಧಾನ ಪರಿಷತ್ತಿನ ಸದಸ್ಯರಾಗಿದ್ದರೆ ══━━━━━༒ ❉ ༒━━━━━══
Показати все...
🥦Note 🍀1857ರ ಮಹಾದಂಗೆಯ ಸಂದರ್ಭದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವ ವಹಿಸಿದವರು? - “ಸರ್ ಕ್ಯಾಂಪ್‌ಬೆಲ್” 🍀1857ರ ಮಹಾದಂಗೆಯ ಅವಧಿಯಲ್ಲಿ ಬ್ರಿಟೀಷ್ ಗವರ್ನರ್ ಜನರಲ್ ಯಾರಾಗಿದ್ದರು? -'ಲಾರ್ಡ್ ಕ್ಯಾನಿಂಗ್' 🟫🟨🟥🟧🟦
Показати все...
🥦Note 🍀'ಪಾವರ್ಟಿ ಅಂಡ್ ಆನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ' ಕೃತಿಯ ಕರ್ತೃ? - "ದಾದಾಬಾಯಿ ನವರೋಜಿ" 🍀ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು? - "ಲಾರ್ಡ್ ವೆಲ್ಲೆಸ್ಲಿ" 🟫🟨🟥🟧🟦
Показати все...
🥦Note 🍀"ದತ್ತು ಮಕ್ಕಳಿಗೆ ಹಕ್ಕಿಲ್ಲ" ಎಂಬ ನೀತಿಯನ್ನು ಜಾರಿಗೆ ತಂದವರು? - "ಡಾಲ್ ಹೌಸಿ" 🍀"ಡಿಸ್ಕವರಿ ಆಫ್ ಇಂಡಿಯಾ" ಕೃತಿಯ ಕರ್ತೃ? - "ಜವಾಹರ್‌ಲಾಲ್ ನೆಹರು" 🟦🟧🟥🟨🟫
Показати все...
🥦Note 🍀ಯಾರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ದತ್ತು ಪುತ್ರನೆಂದು ಕರೆಯಲಾಗುತ್ತದೆ? - "ಲಾರ್ಡ್ ಕರ್ಜನ್" 🍀“ಇಂಡಿಯಾ ಟುಡೆ” ಇದು ಯಾರ ಗ್ರಂಥ ? – "ಆರ್.ಪಿ. ದತ್" 🟦🟧🟥🟨🟫
Показати все...
sticker.webp0.13 KB
06_ಕನ್ನಡಪ್ರಭ Kannada Prabha.am.pdf2.75 MB
06_ಉದಯವಾಣಿ udayavani.am.pdf5.95 MB
06_ವಿಜಯಕರ್ನಾಟಕVijay Karnataka.am.pdf4.91 MB
TH- Bangalore 06-06.pdf23.43 MB