cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

🌺✊.🦋⃟≛⃝•ಗೆದ್ದೆ ಗೆಲ್ಲುವೆ.≛⃝❤️࿐.✊🌺

"🚦🚔📚✍️.ಶತ್ರುಗಳು ಹೆದರುವುದು ಜ್ಞಾನಕ್ಕೆ ಮಾತ್ರ ಅದರಿಂದ,ಓದು,ಪ್ರಯತ್ನಿಸು,ಸಾಧಿಸು.✍️📚🚔🚦" 🌺 ಕೆಟ್ಟವರಿಗೂ ಒಳ್ಳೆಯದೆ ಬಯಸೋಣ 🌺 ╔═.😈.════✰════❀════╗ 𓄀*𝙾𝚆𝙽𝙴𝚁.☞︎︎︎ @Belagavi_Hudga'𓃮 ╚════❀════✰═══.😈.══╝

Більше
Рекламні дописи
7 792
Підписники
+1624 години
+1297 днів
+52730 днів

Триває завантаження даних...

Приріст підписників

Триває завантаження даних...

Показати все...
๛🍃⃪͢ ⃝♥️᪵᪳❥𝆺꯭𝅥ಸ್ನೇಹಿತರು𝆺꯭𝅥❥︎🩵.᭄ ⃝🖤❥̶꯭𝅥ͦ𝆬⋆๛

🇫𝐮𝐥𝐥. 🇹𝐢𝐦𝐞. 🇲𝐚𝐬𝐭𝐢. 🇴 𝐩𝐞𝐧. #𝐅𝐑𝐈𝐄𝐍𝐃𝐒_𝐆𝐑𝐎𝐔𝐏.🎀 ╔═.💛. ════✰ ════❀ ═══.🎀. ═╗ 𓄀*🇴͢ғͦғᷱ͢ɪᷡᴄͤ͢ɪᷢᴀ͢ʟ.☞︎︎︎ @Belagavi_Hudga´𓃮 ╚═.🎀. ═══❀ ════✰ ════.❤️. ═╝

Day's Remaining for Exams 1. KAS(P) -  44 Day's 2. PSI Civil 402-  72 Day's 3. VAO - 107 Day's 4. PDO(NHK) - 149 Day's @jobcenter2024
Показати все...
👍 2
☘ ಮಾಹಿತಿ... ..... ಸಂಶೋಧನೆಗಳು ಮತ್ತು ಸಂಶೋಧಕರು.... 🌱 ಆಮ್ಲಜನಕ - ಜೋಸೆಫ್ ಪ್ರೀಸ್ಟ್ಲೇ.. 🌱 ಸಾರಜನಕ - ರುದರ ರ್ಫೋರ್ಡ್ 🌱 ಓಜೋನ್ - ಚಾರ್ಲ್ಸ್ ಪ್ಯಾಬ್ರಿ ಮತ್ತು ಹೆನ್ರಿ ಬ್ಯುಸನ್... 🌱 ಆರ್ಗಾನ್ - ವಿಲಿಯಂ ರಾಮಸೆ ಮತ್ತು ರಾಲೇ.. " ವಾಯುಮಂಡಲ ಉಗಮವಾದ ಯುಗ - ಕ್ಯಾಂಬ್ರಿಯನ್ ಯುಗ ".... 🍀 ನಿಮಗಿದು ಗೊತ್ತೇ ?... " ಈಕ್ವೆಡಾರ್ ನ ಕೋಟಪಾಕ್ಷಿ ಯನ್ನು ಪ್ರಪಂಚದ ಅತ್ಯಂತ ಎತ್ತರದ ಅಗ್ನಿಪರ್ವತ " ಎಂದು ಕರೆಯುತ್ತಾರೆ.... 🍀 ಮಾಹಿತಿ 1954 ಭಾರತ ಸರ್ಕಾರವು ಕಲಬೆರಕೆ ನಿವಾರಣೆ ಕಾನೂನನ್ನು ಜಾರಿಗೆ ತಂದಿತ್ತು ... ಈ ಕಾಯ್ದೆಯು ಕರ್ನಾಟಕದಲ್ಲಿ 1986ರಲ್ಲಿ ಜಾರಿಗೆ ಬಂದಿತು .... 🍀 ನಿಮಗಿದು ಗೊತ್ತೆ ?.. 🌱 ಕಾರ್ಬೋಹೈಡ್ರೇಟ್ಸ್ ಗಳು ದೇಹದಲ್ಲಿ ಹೆಚ್ಚಾಗುವುದರಿಂದ ಬರುವ ರೋಗ - ಸ್ಥೂಲತೆ ☘ ಮಾಹಿತಿ .. .....ಅಪರೂಪದ ಮೀನುಗಳು .... 🌱 ಸಮುದ್ರ ಕುದುರೆ - ಹಿಪ್ಪೊಕ್ಯಾಂಪಸ್ 🌱 ಹಸು ಮೀನು - ಆಸ್ಟ್ರೇಷಿಯನ್ 🌱 ಹಾರುವ ನೀನು - ಎಕ್ಸೋ ಸಿಟಸ್..
Показати все...
👍 4
☘ ನಿಮಗಿದು ಗೊತ್ತೇ ?... ಮೆದುಳಿಗೆ ಮಾಡುವ ಸ್ಕ್ಯಾನಿಂಗ್ - MRI .. MRI - Magnetic resonance imaging .... ☘ ಮಾಹಿತಿ.... 🌱 ರೇಷ್ಮೆ ಹುಳುವಿನ ವೈಜ್ಞಾನಿಕ ಹೆಸರು ಜೋಂಬಾಕ್ಸ್ ಮೋರಿ.. 🌱 ರೇಷ್ಮೆ ಹುಳುವಿನ ಪ್ರಮುಖ ತಳಿಗಳು - ಟಿಸಾರ್ , ಎರ್ರಿ , ಮುಗ ಮತ್ತು ಮಲಬರಿ.... ☘ ನಿಮಗಿದು ತಿಳಿದಿರಲಿ .... " ಎರೆಹುಳುವನ್ನು ಸಾಕುವ ಕ್ರಿಯೆಯನ್ನು ವರ್ಮಿ ಕಲ್ಚರ್ ಎಂದು ಕರೆಯುತ್ತಾರೆ .... ☘ ನಿಮಗಿದು ಗೊತ್ತೇ ?.... ಎರೆಹುಳುವನ್ನು " ರೈತನ ಮಿತ್ರ " ಎಂದು ಕರೆದವರು - ಚಾರ್ಲ್ಸ್ ಡಾರ್ವಿನ್ ....... ☘ಮಾಹಿತಿ ....ಜೀವಿ ಸಾಮ್ರಾಜ್ಯ ಗಳನ್ನು ಪರಿಚಯಿಸಿದ ವಿಜ್ಞಾನಿಗಳು ....... 🌱 ಮೊನೆರಾ ಸಾಮ್ರಾಜ್ಯ - ಕೋಪ ಲ್ಯಾಂಡ್... 🌱 ಪ್ರೊಟೆಸ್ಟ ಸಾಮ್ರಾಜ್ಯ - ಅರ್ನೆಸ್ಟ್ ಹಕೆಲ್... 🌱 ಮೈಕೋಟಾ ಸಾಮ್ರಾಜ್ಯ - ರಾಬರ್ಟ್ ವಿಟೆಕರ್.... 🌱 ಸಸ್ಯ ಸಾಮ್ರಾಜ್ಯ - ಕರೊಲಸ ಲಿನಿಯಸ್.. ☘ ನಿಮಗಿದು ತಿಳಿದಿರಲಿ .. 🌱 ಟೆಸ್ಟೊಸ್ಟಿರಾನ್ - ಪುರುಷರಲ್ಲಿ ಗಂಡಸಿನ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗಿದೆ ... 🌱ಈಸ್ಟ್ರೋಜನ್ - ಪ್ರೌಢಾವಸ್ಥೆ ತಲುಪಿರುವ ಹೆಣ್ಣಿನ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗಿದೆ ..
Показати все...
👍 3
🍀 ಕರ್ನಾಟಕದ ಪ್ರಮುಖ ಆಹಾರ ಪಾರ್ಕುಗಳು 🍀 🍀 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ :- ರಾಣೆಬೆನ್ನೂರು 🍀 ತೆಂಗು ಟೆಕ್ನಾಲಜಿ ಪಾರ್ಕ್:- ತಿಪಟೂರು 🍀 ತೊಗರಿ ಟೆಕ್ನಾಲಜಿ ಪಾರ್ಕ್:- ಕಲ್ಬುರ್ಗಿ 🍀 ರೈಸ್ ಟೆಕ್ನಾಲಜಿ ಪಾರ್ಕ್ :-ಕಾರಟಗಿ 🍀 ಗ್ರೀನ್ ಫುಡ್ ಪಾರ್ಕ್:- ಬಾಗಲಕೋಟೆ 🍀 ಅಕ್ಷಯ ಆಹಾರ ಪಾರ್ಕ್ :-ಹಿರಿಯೂರು 🍀 ಸ್ಪೈಸ್ ಪಾರ್ಕ್ :-ಬ್ಯಾಡಗಿ 🍀 ಜೇವರ್ಗಿ ಆಹಾರ ಪಾರ್ಕ್:- ಜೇವರ್ಗಿ 🍀 ಮೆಗಾ ಪುಡ್ ಆಹಾರ ಪಾರ್ಕ್ :-ತುಮಕೂರು 🍀 ಶಿವಮೊಗ್ಗ ಆಹಾರ ಪಾರ್ಕ್ :- ಶಿವಮೊಗ್ಗ 🍀 ಬೆಳಗಾವಿ ಆಹಾರ ಪಾರ್ಕ್:- ಬೆಳಗಾವಿ 🍀 ದಾವಣಗೆರೆ ಆಹಾರ ಪಾರ್ಕ್ :-ದಾವಣಗೆರೆ 🍀 ಇನ್ನೋವ ಅಗ್ರಿ ಬಯೋ ಪಾರ್ಕ್ :-ಮಾಲೂರು ✍️NOTE✍👇👇👇👇👇👇👇 ☘ಪ್ರಮುಖ ಕಣಿವೆ ಮಾರ್ಗಗಳು 🔰🔰🔰🔰🔰🔰🔰🔰🔰🔰🔰🔰 1) "ಪಾಲಘಾಟ್"= ಕೇರಳ ತಮಿಳುನಾಡು 2) ಡೋಕ್ಲಂ ಕಣಿವೆ ಮಾರ್ಗ= ಸಿಕ್ಕಿಂ 3) ಜಿಲೀಪ್ ಲಾ= ಸಿಕ್ಕಿಂ 4) ನಾಥೋಲಾ= ಸಿಕ್ಕಿಂ 5) "ಜೋಜಿಲಾ" ಕಣಿವೆ ಮಾರ್ಗ= ಜಮ್ಮು ಮತ್ತು ಕಾಶ್ಮೀರ 6) "ಬನಿಹಾಲ್ ಕಣಿವೆ" ಮಾರ್ಗ= ಜಮ್ಮು ಮತ್ತು ಕಾಶ್ಮೀರ 7) "ಬುರ್ಜಲಾ ಕಣಿವೆ" ಮಾರ್ಗ= ಜಮ್ಮು ಮತ್ತು ಕಾಶ್ಮೀರ 8) "ಕಾರಕೋರಂ"= ಜಮ್ಮು ಮತ್ತು ಕಾಶ್ಮೀರ 9) "ಬೋರಾ ಘಾಟ್"= ಮಹಾರಾಷ್ಟ್ರ 10) "ಶಿಷ್ಕಿಲಾ"= ಹಿಮಾಚಲ ಪ್ರದೇಶ್ 11) "ರೋಹಟಾಂಗ"= ಹಿಮಾಚಲ ಪ್ರದೇಶ 12) "ಬರಲಾಚಲ"= ಹಿಮಾಚಲ ಪ್ರದೇಶ 13) "ಲಿಫುಲೇಕಾ"= ಉತ್ತರಖಾಂಡ 14)"ಹಳದಿಘಾಟ್"= ರಾಜಸ್ಥಾನ 🍀🍀🍀🍀🍀🍀🍀🍀🍀🍀🍀🍀 ✍👇👇👇👇👇👇👇👇👇 🔰ಭಾರತೀಯ ಸೇನೆಯ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮಗಳು🔰 ✍️ ಭಾರತದೊಂದಿಗೆ ವೀದೇಶದ ವ್ಯಾಯಾಮಗಳು.✍️ 1. ಆಸ್ಟ್ರೇಲಿಯಾ - ಆಸ್ಟ್ರಾ ಹಿಂದ್ (ಸೈನ್ಯ), 2. ಬಾಂಗ್ಲಾದೇಶ - ಸಂಪೃತಿ 3. ಚೀನಾ - ಕೈಯಲ್ಲಿದೆ 4. ಫ್ರಾನ್ಸ್ - ಶಕ್ತಿ 5. ಇಂಡೋನೇಷ್ಯಾ - ಗರುಡ ಶಕ್ತಿ 6. ಜಪಾನ್ - ಧರ್ಮ ರಕ್ಷಕ 7. ಕಜಕಿಸ್ತಾನ್ - ಕಾಜಿಂದ್✍️ 8. ಕಿರ್ಗಿಸ್ತಾನ್ - ಖಂಜಾರ್ 9. ಮಲೇಷ್ಯಾ - ಹರಿಮೌ ಶಕ್ತಿ 10. ಮಾಲ್ಡೀವ್ಸ್ - ಎಕುವೆರಿನ್ 11. ಮಂಗೋಲಿಯಾ - ಅಲೆಮಾರಿ ಆನೆ 12. ಮ್ಯಾನ್ಮಾರ್ - ಐಎಂಬಿಎಕ್ಸ್ 13. ಓಮನ್ - ಅಲ್-ನಾಗಾ 14. ಸೀಶೆಲ್ಸ್ - ಲ್ಯಾಮಿಟೈ 15. ಶ್ರೀಲಂಕಾ - ಮಿತ್ರ ಶಕ್ತಿ 16. ಥೈಲ್ಯಾಂಡ್ - ಮೈತ್ರೀ 17. ಯುಕೆ - ಅಜಯ ವಾರಿಯರ್ 18. ಯುಎಸ್ಎ - ಯುಧಭ್ಯಾಸ್ 19. ಉಜ್ಬೇಕಿಸ್ತಾನ್ - ಡಸ್ಟ್ಲಿಕ್✍️ 20. ವಿಯೆಟ್ನಾಂ - ವಿನ್ಬಾಕ್ಸ್. 🌸🌸🌸🌸🌸🌸🌸🌸🌸🌸🌸
Показати все...
👍 6❤‍🔥 1
☘ ಮಾಹಿತಿ .....ಹಾರ್ಮೋನ್ ಗಳ ವಿಶೇಷತೆ..... 🌱 ಜನನದ ಹಾರ್ಮೋನ್ - ಆಕ್ಸಿಟೋಸಿನ್ ಹಾರ್ಮೋನ್ ... 🌱 ವ್ಯಕ್ತಿತ್ವದ ಹಾರ್ಮೋನ - ಥೈರಾಕ್ಷಿನ್.. 🌱 ತುರ್ತುಪರಿಸ್ಥಿತಿಯ ಹಾರ್ಮೋನು - ಅಡ್ರಿನಲ್ ಗ್ರಂಥಿ ... imp ponits Note it friends .... ☘ ನಿಮಗಿದು ಗೊತ್ತೇ 🌱 ಇನ್ಸುಲಿನ್ - ಗ್ಲುಕೋಸನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ ... 🌱 ಗ್ಲುಕಗಾನ್ - ಗ್ಲೈಕೋಜನ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ .... Imp note ☝️☝️....... 🍀 ಮಾಹಿತಿ 🎄ಸಸ್ಯಗಳ ಬೆಳವಣಿಗೆ ವೃದ್ಧಿಸುವ ಹಾರ್ಮೋನುಗಳು ... 🌱 ಆಕ್ಸಿನ್ , 🌱 ಜಿಬ್ಬರೇಲಿನ್ 🌱 ಸೈಟೋಕೈನಿನ.. 🎄ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸುವ ಹಾರ್ಮೋನುಗಳು ... 🌱 ಅಬ್ಸಿಸಿಕ್ ಆಮ್ಲ ಮತ್ತು ಇಥಿಲೀನ್.. 🍀 ನಿಮಗಿದು ಗೊತ್ತೇ ?.. ನೀರಿನಲ್ಲಿ ಶ್ರವಣಾತೀತ ತರಂಗಗಳ ವೇಗ - 1.5 Km / sec.... ☘ ಮಾಹಿತಿ ಸೋನಾರ್ ಕಂಡು ಹಿಡಿದ ವಿಜ್ಞಾನಿ - ಪಾಲ್ ಲಾಂಗ್ವಿನ್.. SONAR - sound navigation and ranging..... ☘ ಮಾಹಿತಿ ತುಂಬಾ ಬಿಸಿಯಾದ ನಕ್ಷತ್ರ - ರಿಗೆಲ್ ☘ ಮಾಹಿತಿ ಪರಮಾಣು ಸಂಖ್ಯೆ 81 ರಿಂದ 92 ರ ವರೆಗೆ ಇರುವ ಎಲ್ಲಾ ಧಾತುಗಳು ವಿಕಿರಣ ಪಟು ವಾಗಿವೆ..... ☘ ಮಾಹಿತಿ ಔಷಧಿಗಳ ಪರಿಣಾಮವನ್ನು ಅಧ್ಯಯನ ಮಾಡಲು ಬಳಸುವ ಐಸೊಟೋಪ - ರೇಡಿಯೋ ಸೋಡಿಯಂ... ☘ ನಿಮಗಿದು ಗೊತ್ತೇ ?.. ರಕ್ತ ಪರಿಚಲನೆಯನ್ನು ಉತ್ತೇಜಿಸುವ ವಿದ್ಯುತ್ ಕಾಂತೀಯ ತರಂಗ - ಅವಕೆಂಪು ಕಿರಣ ಗಳು.... ☘ ಮಾಹಿತಿ Important note... LASER - Light amplification by stimulated emission of radiation....
Показати все...
👍 1
Фото недоступнеДивитись в Telegram
ಎದೆಯಲ್ಲಿ ಯಾವಾಗಲೂ ಸುತ್ತಿಗೆ ಎಂಬ ಧೈರ್ಯವಿದ್ದರೆ ಪ್ರತಿಯೊಂದು ಸಮಸ್ಯೆ ಮೊಳೆಯಂತೆ ಕಾಣುತ್ತದೆ.
Показати все...
Оберіть інший тариф

На вашому тарифі доступна аналітика тільки для 5 каналів. Щоб отримати більше — оберіть інший тариф.