uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

ಜ್ಞಾನ ದೇಗುಲ

ಜ್ಞಾನ ದೇಗುಲ

Відкрити в Telegram

"PC ಯಿಂದ DC ಯ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ. 100% free service for poor students provide daily. Current Affairs, Quiz, Notes, News.KAS Upѕc, ksp.Kpsc,Ssc...All Oтнer Eхaϻѕ.

Показати більше

📈 Аналітичний огляд Telegram-каналу ಜ್ಞಾನ ದೇಗುಲ

Канал ಜ್ಞಾನ ದೇಗುಲ (@gnannadegula) у мовному сегменті Каннада є активним учасником. На даний момент спільнота об'єднує 18 345 підписників, посідаючи 11 097 місце в категорії Освіта та 21 795 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 18 345 підписників.

За останніми даними від 24 листопада, 2026, канал демонструє стабільну активність. Хоча за останні 30 днів спостерігається зміна кількості учасників на 294, а за останні 24 години на 15, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 7.68%. Протягом перших 24 годин після публікації контент зазвичай збирає 6.92% реакцій від загальної кількості підписників.
  • Охоплення публікацій: В середньому кожен допис отримує 1 408 переглядів. Протягом першої доби публікація в середньому набирає 1 270 переглядів.
  • Реакції та взаємодія: Аудиторія активно підтримує контент: середня кількість реакцій на один пост – 0.

📝 Опис та контентна політика

Автор описує ресурс як майданчик для висловлення суб'єктивної думки:
“"PC ಯಿಂದ DC ಯ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ. 100% free service for poor students provide daily. Current Affairs, Quiz, Notes, News.KAS Upѕc, ksp.Kpsc,Ssc...All Oтнer Eхaϻѕ.”

Завдяки високій частоті оновлень (останні дані отримано 25 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

18 345
Підписники
+1524 години
+2247 днів
+29430 днів
Архів дописів
*FDA ಮತ್ತು SDA ಸ್ಪರ್ಧಾರ್ಥಿಗಳೇ, ಒಮ್ಮೆ ಇಲ್ಲಿ ಗಮನಿಸಿ!* *ಜಯಶ್ರೀ ಅಭಿಲಾಷ್ ಅವರ ಮತ್ತೊಂದು ಪುಸ್ತಕ ಇಂಗ್ಲಿಷ್ ಭಾಷೆಯಲ್ಲಿ ರಾಜ್ಯದ್ಯಂತ ಲಭ್ಯ.* ಕರ್ನಾಟಕದಲ್ಲಿ ಮೊದಲ ಬಾರಿಗೆ ಸಂಪೂರ್ಣ ವಿವರಣಾತ್ಮಕ ಕಂಪ್ಯೂಟರ್ ಪುಸ್ತಕ ನೀಡಿ, ಕಂಪ್ಯೂಟರ್ ಪುಸ್ತಕ ಬಿಡುಗಡೆಯಾದ ಮೂರು ತಿಂಗಳಲ್ಲಿ KEA ನಡೆಸಿದ ಕೆಳಗಿನ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಪ್ರಶ್ನೆಗಳು ಬರೋ ಮೂಲಕ ಸಾಧನೆ ನಿರ್ಮಿಸಿದೆ. ✅ VAO (RPC) ಪರೀಕ್ಷೆ: 30ಕ್ಕೆ 28 ಪ್ರಶ್ನೆಗಳು. ✅ VAO (HK) ಪರೀಕ್ಷೆ: 30ಕ್ಕೆ 29 ಪ್ರಶ್ನೆಗಳು. ✅ K-SET ಪರೀಕ್ಷೆ: ಕಂಪ್ಯೂಟರ್ ವಿಷಯದಲ್ಲಿ OUT OF OUT (5ಕ್ಕೆ 5). ✅ SDA ಮತ್ತು ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ: 30ಕ್ಕೆ 30 ಪ್ರಶ್ನೆಗಳು. ಇಲ್ಲಿ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ... ಪರೀಕ್ಷೆಗಳು ನಡೆದ ನಂತರ, ಅದೇ ದಿನ ಪ್ರಶ್ನೆಗಳಿಗೆ ಸಂಬಂಧಿಸಿದ ಪುಸ್ತಕದ ಪುಟಗಳನ್ನು ಸಾಕ್ಷಿ ಸಮೇತ Pragathi Publishers YouTube ಚಾನೆಲ್‌ನಲ್ಲಿ ಹಾಗೂ PDF ಮೂಲಕ ವಿದ್ಯಾರ್ಥಿಗಳಿಗೆ ನೀಡಿದ್ದೇವೆ. ಹಾಗಾಗಿ ನಾವು ಕೇವಲ ಪುಸ್ತಕದ ಬಗ್ಗೆ ಹೇಳುತ್ತಿಲ್ಲ. ಹಿಂದಿನ ಪರೀಕ್ಷೆಗಳ ಪ್ರಶ್ನೆಗಳನ್ನು ಪುಸ್ತಕದ ವಿಷಯಗಳೊಂದಿಗೆ ಹೋಲಿಸಿ ಸಾಕ್ಷಿಯನ್ನೂ ನೀಡಿದ್ದೇವೆ. ಈ ಕಂಪ್ಯೂಟರ್ ಪುಸ್ತಕ ನಿಮ್ಮ ಹತ್ತಿರದ ಪುಸ್ತಕ ಮಳಿಗೆ ಹಾಗೂ Amazon ಮತ್ತು Flipkart ನಲ್ಲಿ ಕೂಡ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ: 9980228448
25 лист, 09:11

Kpsc group-c, tech & non-tech post's ಹಳೆಯ ಕನ್ನಡ ಪ್ರಶ್ನೆಗಳು ಒಂದೇ ಕಡೆ.
24 лист, 22:11

photo content
24 лист, 22:10

### 🔆 ಆಯುಷ್ ಗುಣಮಟ್ಟದ ಗುರುತು (AYUSH QUALITY MARK) ### 📍 ಸುದ್ದಿಯಲ್ಲಿ ಏಕಿದೆ? ಕೇಂದ್ರ ಆಯುಷ್ ಸಚಿವರಾದ ಪ್ರತಾಪರಾವ್ ಜಾಧವ್ ಅವರು ನವದೆಹಲಿಯಲ್ಲಿ ಆಸ್ಪತ್ರೆಗಳು ಮತ್ತು ಆಯುಷ್ ಉತ್ಪನ್ನಗಳ ತಯಾರಕರಿಗೆ ಆಯುಷ್ ಗುಣಮಟ್ಟದ ಗುರುತು ಪ್ರಮಾಣಪತ್ರಗಳನ್ನು ವಿತರಿಸಿದ್ದಾರೆ. 🔆 ಆಯುಷ್ ಗುಣಮಟ್ಟದ ಗುರುತು ಕುರಿತು * ಮೂಲ: ಆಯುಷ್ ಸಚಿವಾಲಯ. * ಪ್ರಾರಂಭ: ಡಿಸೆಂಬರ್ 2025. * ಪ್ರಾರಂಭವಾದ ಸಂದರ್ಭ: WHO ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಶೃಂಗಸಭೆ. * ಅನುಷ್ಠಾನ ಸಂಸ್ಥೆ: ಆಯುಷ್ ರಫ್ತು ಉತ್ತೇಜನ ಮಂಡಳಿ (AYUSHEXCIL). * ಸಂಬಂಧಿಸಿದ ಸಚಿವಾಲಯ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ. * ಬೆಂಬಲ: ಆಯುಷ್ ಸಚಿವಾಲಯ. ಉದ್ದೇಶಗಳು: * ಆಯುಷ್ ಉತ್ಪನ್ನಗಳು ಮತ್ತು ಆರೋಗ್ಯ ಸೇವೆಗಳ ಗುಣಮಟ್ಟವನ್ನು ಖಚಿತಪಡಿಸುವುದು. * ಪ್ರಮಾಣೀಕರಣ ಮತ್ತು ಏಕರೂಪತೆಯನ್ನು ಉತ್ತೇಜಿಸುವುದು. * ಜಾಗತಿಕ ಮಟ್ಟದಲ್ಲಿ ಭಾರತೀಯ ಆಯುಷ್ ಪದ್ಧತಿಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದು. 🔆 ಆಯುಷ್ ವೈದ್ಯಕೀಯ ಪದ್ಧತಿಗಳು | ಸಂಕ್ಷಿಪ್ತ ರೂಪ | ವೈದ್ಯಕೀಯ ಪದ್ಧತಿ A ಆಯುರ್ವೇದ Y ಯೋಗ N ಪ್ರಕೃತಿ ಚಿಕಿತ್ಸೆ (ನಿಸರ್ಗ ಚಿಕಿತ್ಸೆ) U ಯುನಾನಿ S ಸಿದ್ಧ H ಹೋಮಿಯೋಪಥಿ ### 🔆 ಪ್ರಮುಖ ಲಕ್ಷಣಗಳು 1\. ವ್ಯಾಪ್ತಿ ಈ ಕೆಳಗಿನ ಕ್ಷೇತ್ರಗಳಿಗೆ ಅನ್ವಯಿಸುತ್ತದೆ: * ಆಯುಷ್ ಉತ್ಪನ್ನಗಳು. * ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು. * ಕ್ಷೇಮ ಕೇಂದ್ರಗಳು (Wellness Centres). * ದಿನದ ಆರೈಕೆ ಕೇಂದ್ರಗಳು. * ವೈದ್ಯಕೀಯ ಪ್ರವಾಸೋದ್ಯಮ ಸೇವಾ ಮಧ್ಯವರ್ತಿಗಳು (MVTFs). * ಪರೀಕ್ಷಾ ಪ್ರಯೋಗಾಲಯಗಳು. 2\. ಪ್ರಮಾಣೀಕರಣದ ಎರಡು ಹಂತಗಳು * ಆಯುಷ್ ಸ್ಟ್ಯಾಂಡರ್ಡ್ ಮಾರ್ಕ್ (AYUSH Standard Mark): ದೇಶೀಯ ಮಾರುಕಟ್ಟೆಯಲ್ಲಿ ಗುಣಮಟ್ಟವನ್ನು ಖಚಿತಪಡಿಸುವುದು. * ಆಯುಷ್ ಪ್ರೀಮಿಯಂ ಮಾರ್ಕ್ (AYUSH Premium Mark): ಅಂತರರಾಷ್ಟ್ರೀಯ ಮಾರುಕಟ್ಟೆಗಾಗಿ ಗುಣಮಟ್ಟದ ಪ್ರಮಾಣೀಕರಣ. 3\. ಗುಣಮಟ್ಟದ ಮಾನದಂಡಗಳು * WHO-GMP ಮಾನದಂಡಗಳಿಗೆ ಉತ್ತೇಜನ. * ಔಷಧ ಸಂಹಿತೆಯ ಮಾನದಂಡಗಳು (Pharmacopoeial Standards). * ಗುಣಮಟ್ಟದ ಪರೀಕ್ಷೆ. * ಪಾರದರ್ಶಕ ಉತ್ಪನ್ನ ಲೇಬಲಿಂಗ್. ### 🔆 ಮಹತ್ವ * ಗ್ರಾಹಕರ ರಕ್ಷಣೆ: ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ವಿಶ್ವಾಸ ಮೂಡಿಸುತ್ತದೆ. * ಜಾಗತಿಕ ಮಾರುಕಟ್ಟೆ ಪ್ರವೇಶ: ಭಾರತೀಯ ಆಯುಷ್ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. * ರಫ್ತು ಉತ್ತೇಜನ: ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ಅಂತರರಾಷ್ಟ್ರೀಯ ಮನ್ನಣೆ ದೊರಕಲು ಸಹಾಯ ಮಾಡುತ್ತದೆ. * MSME ಬೆಂಬಲ: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ತಾಂತ್ರಿಕ ಮಾರ್ಗದರ್ಶನ, ತರಬೇತಿ ಹಾಗೂ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತದೆ.
24 лист, 22:10

photo content
24 лист, 22:10

photo content
24 лист, 22:10

📌ಅಸುರಕ್ಷಿತ ಕುಡಿಯುವ ನೀರಿನ ಪ್ಯಾಕೇಜ್ ಮಾದರಿಗಾಗಿ ಬಿಸ್ಲೆರಿ ವಿರುದ್ಧ FSSAI ನಿರ್ಬಂಧ ಹೇರಿದೆ. •ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿ ಬಿಸ್ಲೆರಿ
📌ಅಸುರಕ್ಷಿತ ಕುಡಿಯುವ ನೀರಿನ ಪ್ಯಾಕೇಜ್ ಮಾದರಿಗಾಗಿ ಬಿಸ್ಲೆರಿ ವಿರುದ್ಧ FSSAI ನಿರ್ಬಂಧ ಹೇರಿದೆ. •ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿ ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಉತ್ಪನ್ನದ ಮಾದರಿಯು ಅಸುರಕ್ಷಿತವೆಂದು ಕಂಡುಬಂದ ಕಾರಣ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಮೊಕದ್ದಮೆ ಹೂಡಲು ಕೇಳಿಕೊಂಡಿದೆ . ಇದು ಬ್ರೋಮೇಟ್ ಮತ್ತು ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ (PAHs) ಉಪಸ್ಥಿತಿಯನ್ನು ತೋರಿಸುವ ಪ್ರಯೋಗಾಲಯ ಪರೀಕ್ಷಾ ಫಲಿತಾಂಶಗಳನ್ನು ಆಧರಿಸಿದೆ. ಆದಾಗ್ಯೂ, ಬಿಸ್ಲೆರಿ ಕೆಲವು ಪರೀಕ್ಷಾ ಫಲಿತಾಂಶಗಳನ್ನು ಪ್ರಶ್ನಿಸಿದೆ ಮತ್ತು ಉತ್ಪನ್ನವು ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ. (ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006)
24 лист, 22:10

photo content
24 лист, 22:10

photo content
24 лист, 22:10

photo content
+5
24 лист, 22:10

LS Final Score List: ✍🏻📋✍🏻📋✍🏻📋✍🏻 2026 ಅಕ್ಟೋಬರ್-24 & 25 ರಂದು ನಡೆದ ಭೂಮಾಪನ ಇಲಾಖೆಯಲ್ಲಿನ HK ಭಾಗದ Land Surveyor ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ. ✍🏻📋✍🏻📋✍🏻📋✍🏻📋
24 лист, 09:09

KRIES: Hall Ticket: ✍🏻📋✍🏻📋✍🏻📋✍🏻 ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ 27-11-2026 ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.! https://www.cetonline.karnataka.gov.in/KEA_EXAM_PORTAL/Forms/Candidates/Login ✍🏻📋✍🏻📋✍🏻📋✍🏻
24 лист, 09:09

KRIES Result Out: ✍🏻📋✍🏻📋✍🏻📋 2026 ಅಕ್ಟೋಬರ್-25 ರಂದು ನಡೆದಿದ್ದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ತಾತ್ಕಾಲಿಕ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
24 лист, 09:09

KEA: Hall Ticket: ✍🏻📋✍🏻📋✍🏻📋✍🏻 ಕಾರಾಗೃಹ ಇಲಾಖೆಯಲ್ಲಿನ HK ಭಾಗದ Jailor, Jail Police (ವಾರ್ಡರ್), ವಾರ್ಡರ್ ಕಮ್ ನರ್ಸಿಂಗ್ & ದ್ವಿತೀಯ ದರ್ಜೆ ಬೋಧಕರು ಗ್ರೇಡ್-II ಹುದ್ದೆಗಳ ನೇಮಕಾತಿಗಾಗಿ 28-11-2026 ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.! https://www.cetonline.karnataka.gov.in/KEA_EXAM_PORTAL/Forms/Candidates/Login ✍🏻📋✍🏻📋✍🏻📋✍🏻
24 лист, 09:09

ಕಾರಾಗೃಹ ಇಲಾಖೆ - ಜೈಲರ್ ಮತ್ತು ವಾರ್ಡರ್, ವಾರ್ಡರ್ ಕಮ್ ನರ್ಸಿಂಗ್, ಇನ್‌ಸ್ಟ್ರಕ್ಟರ್ ಗ್ರೇಡ್-II ಹುದ್ದೆಗಳ ಪ್ರವೇಶ ಪತ್ರ ಡೌನ್‌ಲೋಡ್ ಲಿಂಕ್ - CLICK HERE
24 лист, 09:08
24 лист, ~09:08

Fastest 200s in List A one day cricket (by balls) 52 Vaibhav Sooryavanshi India A vs UAE 2026 103 Chad Bowes Canterbury vs Ot
+2
Fastest 200s in List A one day cricket (by balls) 52 Vaibhav Sooryavanshi India A vs UAE 2026 103 Chad Bowes Canterbury vs Otago Christchurch 2024 114 N Jagadeesan TN vs Arunachal Bengaluru 2022 114 Harry Brook England vs SL Rawalpindi 2026 Most 6s in an innings in all professional cricket 28 Vaibhav Sooryavanshi India A vs UAE 2026 26 Tanmay Agarwal Hyderabad vs Arunachal Hyderabad 2024 (Ranji) 23 Colin Munro Auckland vs Cen Dis Napier 2015 (Plunkett Shield) 23 D'Arcy Short Western Aus vs Queensland Sydney 2018 (One Day Cup)
24 лист, 07:01

ಎಫ್‌ಡಿಎ ಹಾಗೂ ಎಸ್‌ಡಿಎ ತತ್ಸಮಾನ ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಕುರಿತು ಪ್ರಕಟಣೆ
24 лист, 05:58

ವಿಶ್ವ ಮೀನುಗಾರಿಕೆ ದಿನ 2026 ರ ಧ್ಯೇಯವಾಕ್ಯ (Theme) : ಬದಲಾವಣೆಗಾಗಿ ಜನರನ್ನು ಸಬಲೀಕರಣಗೊಳಿಸುವುದು: ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ವಿಶೇಷವಾಗ
ವಿಶ್ವ ಮೀನುಗಾರಿಕೆ ದಿನ 2026 ರ ಧ್ಯೇಯವಾಕ್ಯ (Theme) : ಬದಲಾವಣೆಗಾಗಿ ಜನರನ್ನು ಸಬಲೀಕರಣಗೊಳಿಸುವುದು: ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ವಿಶೇಷವಾಗಿ ಯುವಕರು ಮತ್ತು ಮಹಿಳೆಯರಿಗೆ ಗೌರವಯುತ ಉದ್ಯೋಗವನ್ನು ಉತ್ತೇಜಿಸುವುದು.
23 лист, 22:43

ಭಾರತದ ಮೇಲೆ ಪ್ರಭಾವ ಬೀರಿದ ಇತ್ತೀಚಿನ ಚಂಡಮಾರುತಗಳು ಮತ್ತು ಅವುಗಳಿಗೆ ಹೆಸರಿಟ್ಟ ದೇಶಗಳು: • ಅಕ್ವಾನ್ (Akvan) (ನವೆಂಬರ್ 15 – 20, 2026): ಇರಾನ್ • ಮುರುಸು (Murasu) (ಅಕ್ಟೋಬರ್ 31 – ನವೆಂಬರ್ 4, 2026): ಭಾರತ • ಅರ್ನಾಬ್(Arnab) (ಅಕ್ಟೋಬರ್ 24 – 29, 2026): ಬಾಂಗ್ಲಾದೇಶ • ದಿತ್ವಾ (Ditwah) (ನವೆಂಬರ್ 26 – ಡಿಸೆಂಬರ್ 3, 2025): ಯೆಮನ್ • ಸೆನ್ಯಾರ್ (Senyar) (ನವೆಂಬರ್ 25 – 27, 2025): ಯುಎಇ (UAE).
23 лист, 22:43

KARNTAKA CIVIL JUDGE RECRUITMENT NOTIFICATION 2026....
23 лист, 22:43