cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

📚ONE STEP TO SUCCESS 📚

ಅವಕಾಶಗಳು ಕಡಿಮೆ ಇದ್ದಾಗ ಪ್ರಯತ್ನ ಹೆಚ್ಚಿಸಬೇಕೆ ಹೊರತು, ಗುರಿ ಮತ್ತು ದಾರಿಯನ್ನು ಬದಲಿಸಬಾರದು🙏🙏 ✍️✍️ ವಿರೇಶ ರಾಠೋಡ https://youtube.com/@onesteptosuccesssmartclasses https://instagram.com/onesteptosuccesssmartclasses?igshid=OTk0Y

Більше
Рекламні дописи
387
Підписники
+124 години
+27 днів
-330 днів

Триває завантаження даних...

Приріст підписників

Триває завантаження даних...

Dakshin Kannada
Показати все...
cpc1137_marks_dkm.pdf2.44 MB
👍 1
Civil 1137post ಎಲ್ಲಾ distric Mark's LIST 👆👆👆
Показати все...
ಜ್ಞಾನಲೋಕ ಶಿಕ್ಷಣ ಉದ್ಯೋಗ

Any suggestions 👉 8088854420

cpc1137_rejectionlist.pdf7.81 KB
ಕಂಪ್ಯೂಟರ್ ಗೆ ಸಂಬಂಧಿಸಿದ ನೋಟ್ಸ್ [ ಪದಗಳ ವಿಸ್ತೃತ ರೂಪ ] CPU - Central Processing Unit ALU -  Arithmetic Logic Unit URL - Uniform Resource Locator BIOS -  Basic Input Output System USB - Universal Serial Bus RAM -  Random Access Memory ROM - Read Only Memory LCD - Liquid Crystal Display FTP - File Transfer Protocol WWW - World Wide Web DVD - Digital Video Disc SIM - Subscriber Identity Module
Показати все...
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ Upcoming Notification: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻 B.Sc Agree ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!! Agricultural officer & Assistant Agricultural officer ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಜೂನ್ -7 ರಂದು ಅಧಿಕೃತವಾಗಿ ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!! ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
Показати все...
Agricultural Notification.!!.pdf0.89 KB
★IAS Prelims Admit Card: ☑️ ಕೇಂದ್ರ ಲೋಕಸೇವಾ ಆಯೋಗ ( UPSC) ವು 2024 ಜೂನ್-16 ರಂದು ನಡೆಸಲಿರುವ Civil Service Examination (IAS Preliminary) ಪೂರ್ವಭಾವಿ ಪರೀಕ್ಷೆಯ ಪ್ರವೇಶಪತ್ರ  (Admit Card) ವನ್ನು ಇದೀಗ ಪ್ರಕಟಿಸಿದೆ.!! 👇👇👇👇👇👇👇👇👇 https://upsconline.nic.in/eadmitcard/admitcard_csp_2024/
Показати все...
Фото недоступнеДивитись в Telegram
ವಿಶೇಷ ಮಾಹಿತಿ  ಚುನಾವಣೆ ಆಯೋಗ ನೀತಿ ಸಂಹಿತೆ ಅವಧಿ ಕೊನೆ ಗೊಳಿಸಿದೆ ಅದಕ್ಕೆ ಇನ್ನೂ kpsc ಗೆ ಪ್ರಸ್ತಾವನೆ ಸಲ್ಲಿಕೆ ಆಗಿರುವ 3000 ಕಿಂತ ಅಧಿಕ ಹುದ್ದೆಗಳ ಅಧಿಸೂಚನೆ ಒಂದೊಂದಾಗಿ ಪ್ರಕಟ ಗೊಳ್ಳಲಿವೆ ಇದರಲ್ಲಿ ಪ್ರಮುಖವಾಗಿ ವಿವಿಧ ಇಲಾಖೆಗಳ FDA SDA 1000 ಗಿಂತ ಅಧಿಕ ಹುದ್ದೆಗಳು RDPR ಇಲಾಖೆಯ ಗ್ರೇಡ್ 1/2 SDAA ಹುದ್ದೆಗಳು ಪಶು ವೈದ್ಯಕೀಯ ಇಲಾಖೆಯ 400 ಹುದ್ದೆಗಳು ಇನ್ನೂ ವಿವಿಧ ಇಲಾಖೆಗಳ ಬೆರಳಚ್ಚುಗಾರರ ಹುದ್ದೆಗಳು ಒಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಕೆ ಆದ ಎಲ್ಲಾ ಹುದ್ದೆಗಳ ಅಧಿಸೂಚನೆ ಆಗಲಿವೆ..
Показати все...
545 PSI RESULT and CTI RESULT ಅತಿ ಶೀಘ್ರದಲ್ಲಿ ಬರಲಿದೆ..
Показати все...
sticker.webp0.19 KB
Short Notice.... CAPF (BSF, CRPF, CISF, ITBP, SSB, AR) Head Constable (Ministerial) and ASI (Steno) Recruitment Notice: ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲುಬಹುದು Vacancy: 1526 Posts  Application Start Date: 09.06.2024
Показати все...
CAPF_BSF,_CRPF,_CISF,_ITBP,_SSB,_AR_Head_Constable_Ministerial_and.pdf3.65 KB