cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

ಕನ್ನಡ ಕ್ವಿಜ್‌ ಚಾನಲ್‌

🔥 ಸತ್ಯಮೇವ ಜಯತೆ 🔥 Channel Created : 𝟏𝟓th August 𝟐𝟎𝟐𝟑 "ᏢᏟ ಯಿಂದ ᎠᏟ" ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ!! 👉🏻 ಪ್ರತಿನಿತ್ಯ ಕ್ವಿಜ್ ᴜᴘʟᴏᴀᴅ ಮಾಡಲಾಗುತ್ತದೆ. Buy ads: https://telega.io/c/kannadaquiz0

Більше
Рекламні дописи
23 235
Підписники
+8824 години
+5497 днів
+2 93230 днів

Триває завантаження даних...

Приріст підписників

Триває завантаження даних...

ರಾಡಿ ನೀರಿನ ಶುದ್ದೀಕರಣ ಪಟಕದಿಂದ ಹೀಗೆAnonymous voting
  • ಗರಣೀಕರಣ
  • ಹೀರಿಕೆ
  • ನಿಜ ದ್ರಾವಣ ಉಂಟಾಗುವಿಕೆ
  • ಡಯಾಲಿಸೀಸ್
0 votes
ಕಾರ್ಬನ್‌ ಮೋನಾಕ್ಸೈಡ್‌ ವಿಷಕಾರಿ ಗುಣಕ್ಕೆ ಕಾರಣAnonymous voting
  • ಕಾರ್ಬನ್‌ ಡೈ ಆಕ್ಸೈಡು ಆಗಿ ಪರಿವರ್ತನೆ ಆಗುವುದು
  • ರಕ್ತದ ಹಿಮೋಗ್ಲೋಬಿನ್‌ ನೊಂದಿಗೆ ಸಂಯೋಗ
  • ಕಾರ್ಬನ್‌ ಡೈ ಆಕ್ಸೈಡು ಪೂರೈಕೆ ಇಲ್ಲವಾಗುವುದು
  • ಧ್ವನಿ ಪೆಟ್ಟಿಗೆ ಮುಚ್ಚಿ ಹಾಕುವುದು
0 votes
ಶರೀರದಲ್ಲಿ ಆಯೋಡಿನ್‌ ಅನ್ನು ಐಚ್ಚಿಕವಾಗಿ ಸಾಂದ್ರೀಕರಿಸಿಕೊಳ್ಳುವ ಭಾಗ ಇದುAnonymous voting
  • ಪ್ಲೇಹ
  • ಥೈರಾಯಿಡ್
  • ಪ್ಯಾರಾ ಥೈರಾಯಿಡ್
  • ಥೈಮಸ್
0 votes
ಎಲ್ಲಾ ರಕ್ತದ ಗುಂಪುಗಳಿಗೆ ರಕ್ತವನ್ನು ಅಂಗೀಕರಿಸಿಕೊಳ್ಳುವ ರಕ್ತದ ಗುಂಪು ಇದುAnonymous voting
  • ಬಿ
  • ಎಬಿ
0 votes
Фото недоступнеДивитись в Telegram
➡️OFSS broke ATH today almost and is now trying to achieve next target at 10k in short term ➡️Long term target is 14-15k
Показати все...
👍 1
ಗುರು -ಲಘು ಮೂರಿರುವ ಗಣಕ್ಕೆ ಯಾವ ಗಣಗಳೆಂದು ಕರೆಯುತ್ತಾರೆAnonymous voting
  • ಮ-ನ ಗಣ
  • ಜ-ರ ಗಣ
  • ಸ-ತ ಗಣ
  • ಭ-ಯ ಗಣ
0 votes
Фото недоступнеДивитись в Telegram
MOST important ರಾಣಿ ಲಕ್ಷ್ಮಿಬಾಯಿ - ಜನರಲ್ ಹಕ್ರೋಸ್
Показати все...
ಚಾವುಂಡರಾಯನಿಗೆ ಇದ್ದ ಬಿರುದುAnonymous voting
  • ಕನ್ನಡ ಕುಲ ತಿಲಕ
  • ಕನ್ನಡ ಕವಿ
  • ಸಮಕ್ಜ ರತ್ನಾಕರ
  • ಯಾವುದು ಅಲ್ಲ
0 votes
👍 1
ಕನ್ನಡದ ಕಣ್ವ ಎಂದು ಹೆಸರಾದವರುAnonymous voting
  • ಚಿ ನಂ ಶ್ರೀ
  • ಶ್ರೀರಂಗ
  • ವಿ ಸೀತಾರಾಮಯ್ಯ
  • ಚಿ ಎಂ ಶ್ರೀ
0 votes
Фото недоступнеДивитись в Telegram
ಕರ್ನಾಟಕ ಆನೆಗಳ ನೆಚ್ಚಿನ ತಾಣವಾಗಿದೆ. ದೇಶದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 6,300 ಕ್ಕೂ ಹೆಚ್ಚು ಆನೆಗಳಿವೆ. ಒಟ್ಟು 14 ಆನೆ ಶಿಬಿರಗಳಿವೆ.
Показати все...