uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку 👈

IFADA HADEES CLASS..1

IFADA HADEES CLASS..1

Відкрити в Telegram
647
Підписники
Немає даних24 години
-27 днів
Немає даних30 днів
Архів дописів
3857.m4a2.38 MB

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣7️⃣                   11/10/26                    10.12         *ربيع الآخر - ٢٩ - ١٤٤٨* *ಸ್ವರ್ಗ ಮತ್ತು ಸ್ವರ್ಗ ನಿವಾಸಿಗಳು-3* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣5️⃣                   09/10/26                    10.15         *ربيع الآخر - ٢٧ - ١٤٤٨* *ಸತ್ಯ ಸಂಧತೆ-4* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

3855.m4a2.39 MB

3854.m4a2.43 MB

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣4️⃣                   08/10/26                    10.25         *ربيع الآخر - ٢٦ - ١٤٤٨* *ಸತ್ಯ ಸಂಧತೆ-3* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣3️⃣                   07/10/26                    10.16         *ربيع الآخر - ٢٥ - ١٤٤٨* *ಸತ್ಯ ಸಂಧತೆ-2* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

3853.m4a2.39 MB

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣2️⃣                   06/10/26                    10.17         *ربيع الآخر - ٢٤ - ١٤٤٨* *ಸತ್ಯ ಸಂಧತೆ-1* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

3852.m4a2.40 MB

*ನಾನು ತಂದೆಯ ಜೊತೆಗಿರುವುದು.!* ಮುಹ್ಯುದ್ದೀನ್ ರಾತೀಬ್ ನಡೆಸಬೇಕೆಂದು ಹೇಳಿ ಒಬ್ಬ ಹನಫೀ ಸಹೋದರರು ನಮ್ಮನ್ನು ಇಂದು ಬೆಳಗ್ಗೆ ತಮ್ಮ ಮನೆಗೆ ಕರೆದೊಯ್ಯುತ್ತಿದ್ದರು. ದಾರಿ ಮಧ್ಯೆ ಅವರ ತಂದೆಯವರ ಬಗ್ಗೆ ಮಾತನಾಡಿದರು. ಅವರು ನಿಮ್ಮ ಜೊತೆಗಿರುವುದಾ.? ಎಂದು ಕೇಳಿದಾಗ ಆ ಸಹೋದರ ನೀಡಿದ ಉತ್ತರ ಬಹಳ ಮಾರ್ಮಿಕವಾಗಿತ್ತು. ತಂದೆ ನಿಮ್ಮ ಜೊತೆಗಿರುವುದಾ ಎಂಬ ಪ್ರಶ್ನೆಗೆ ಅಲ್ಲ ತಂದೆಯ ಜೊತೆ ನಾನಿರುವುದು ಎಂದು ಉತ್ತರಿಸಿದರು. ಅವರ ಆ ಉತ್ತರದಲ್ಲೇ ಎಲ್ಲವೂ ಅಡಗಿತ್ತು. ತಂದೆಯೊಂದಿಗಿನ ಅವರ ಅಪಾರ ಗೌರವ, ಪ್ರೀತಿ ಪ್ರಕಟವಾಗಿತ್ತು. ಮನೆಗೆ ತಲುಪಿ ನೋಡಿದಾಗ ಅದನ್ನು ನೇರವಾಗಿ ಅನುಭವಿಸಲು ಸಾಧ್ಯವಾಯಿತು. ಆ ವೃದ್ದ ತಂದೆಯ ಇಬ್ಬರು ಗಂಡು ಮಕ್ಕಳು ಉದ್ಯಮಿಗಳು ಕೂಡಾ. ಆದರೆ ತಂದೆಯೊಂದಿಗೆ ಅವರು ತೋರಿಸುವ ಪ್ರೀತಿ ಸ್ನೇಹ ಗೌರವ ಅತ್ಯಪೂರ್ವ ದೃಶ್ಯವಾಗಿ ತೋರಿತು. ಆ ತಂದೆಯವರೂ ತುಂಬಾ ಚೆನ್ನಾಗಿ ಮಾತನಾಡಿದರು. ಅವರ ಮಾತು ಕೃತಿಯಲ್ಲಿ ತೋರ್ಪಡಿಸುವ ಇಹ್ತಿರಾಂ ಕಂಡು ಸ್ವಲ್ಪ ಹೆಚ್ಚಾಗಿಯೇ ಅವರಲ್ಲಿ ಮಾತನಾಡಿದೆವು. ತಂದೆ ತಾಯಿಗಳ ಮುಂದೇನೆ ಕಾಲ ಮೇಲೆ ಕಾಲು ಹಾಕಿ ಕುಳಿತು ಕೊಳ್ಳುವ, ಸಣ್ಣ ಮರ್ಯಾದೆ ಕೂಡಾ ಅವರೆದುರು ತೋರಿಸದ, ಅವರನ್ನು ಕಣ್ಣೀರು ಕುಡಿಸುವ ಆಧುನಿಕ ತಲೆಮಾರಿನ ಮಕ್ಕಳ ನೆನಪಾಯಿತು. ನಿಜಕ್ಕೂ ಆ ತಂದೆ ಮಕ್ಕಳು ನನಗೆ ಮಾದರಿಯಾಗಿ ಕಂಡರು. ತಂದೆ ಮಕ್ಕಳೆಂದರೆ ಹಾಗಿರಬೇಕು ಎಂದು ಮನಸ್ಸು ಮಂತ್ರಿಸಿತು. ನಮ್ಮ ತಂದೆ ತಾಯಿಗಳನ್ನು ಅಲ್ಲಾಹನು ಚೆನ್ನಾಗಿಟ್ಟಿರಲಿ, ಅವರನ್ನು ಹೃದಯಾಂತರಾಳದಿಂದ ಪ್ರೀತಿಸಿ ಅವರ ಸೇವೆ ಗೈಯ್ಯಲು ನಮಗೆ ಸೌಭಾಗ್ಯ ನೀಡಲಿ, ನಮ್ಮ ಮಕ್ಕಳು ಸಜ್ಜನ ಸಾತ್ವಿಕರಾಗಿ ತಂದೆ ತಾಯಿಗಳ ಮನ ತುಂಬುವವರಾಗಲಿ ಎಂದು ಪ್ರಾರ್ಥಿಸೋಣ. ಎಲ್ಲಾ ಐದು ನಮಾಝ್ ಗಳ ಬೆನ್ನಲ್ಲಿ ಈ ದುಆವನ್ನು ಮರೆಯದಿರಿ, ಅದು ಮಾತ್ರವೇ ನಮ್ಮ ಇಹಪರ ಬದುಕಿನ ಯಶಸ್ಸು ಎಂಬ ನೆನಪಿರಲಿ. *أللهم اغفر لأمي وأبي* *رب ارحمهما كما ربياني صغيرا* ಇಸ್ಮಾಈಲ್ ಸಅದಿ ಮಾಚಾರ್ 05/10/26 ಸೋಮವಾರ

3851 ತಂದೆ ತಾಯಿಗಳ ಝಿಯಾರತ್.m4a2.39 MB

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣1️⃣                   05/10/26                    10.15         *ربيع الآخر - ٢٣ - ١٤٤٨* *ತಂದೆ ತಾಯಿಗಳ ಝಿಯಾರತ್* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

*ಇಫಾದ ಹದೀಸ್ ಕ್ಲಾಸ್* 3️⃣8️⃣5️⃣0️⃣                   04/10/26                    12.57         *ربيع الآخر - ٢٢ - ١٤٤٨* *ಮುಹ್ಯುದ್ದೀನ್ ಶೈಖ್ ರಳಿಯಲ್ಲಾಹು ಅನ್ಹು-11* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

3850.m4a3.02 MB

3849.m4a2.69 MB

*ಇಫಾದ ಹದೀಸ್ ಕ್ಲಾಸ್* 3️⃣8️⃣4️⃣9️⃣                   03/10/26                    11.33         *ربيع الآخر - ٢١ - ١٤٤٨* *ಮುಹ್ಯುದ್ದೀನ್ ಶೈಖ್ ರಳಿಯಲ್ಲಾಹು ಅನ್ಹು-10* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

3848.m4a3.14 MB

*ಇಫಾದ ಹದೀಸ್ ಕ್ಲಾಸ್* 3️⃣8️⃣4️⃣8️⃣                   02/10/26                    13.28         *ربيع الآخر - ٢٠ - ١٤٤٨* *ಮುಹ್ಯುದ್ದೀನ್ ಶೈಖ್ ರಳಿಯಲ್ಲಾಹು ಅನ್ಹು-9* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass

*ಇಫಾದ ಹದೀಸ್ ಕ್ಲಾಸ್* 3️⃣8️⃣4️⃣7️⃣                   01/10/26                    11.48         *ربيع الآخر - ١٩ - ١٤٤٨* *ಮುಹ್ಯುದ್ದೀನ್ ಶೈಖ್ ರಳಿಯಲ್ಲಾಹು ಅನ್ಹು-8* -------------------------------------------------- *Ifada Hadees Class* ಎಂದು ಪ್ಲೇ ಸ್ಟೋರ್ ನಲ್ಲಿ ಟೈಪಿಸಿ ಇಫಾದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/details?id=com.hakkimkv.IfadaHadeesClass --------------------------- *Ifada Class Teligram Channel* https://t.me/Ifadahadeesclass