cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

ಸ್ಪರ್ಧಾ ಜಗತ್ತು IAS/KAS KANNADA 2024

IAS/KAS ಪರೀಕ್ಷೆಗಳಿಗೆ 👉 𝙋𝘿𝙁 ನೋಟ್ಸ್ 👉 Daily Test 👉 IMPORTANT GK Notes 👉 GOVERNMENT Updates ಬನ್ನಿ ನಮ್ಮ ತಂಡ ಸೇರಿಕೊಳ್ಳಿ 👇👇👇👇👇

Більше
Рекламні дописи
5 347
Підписники
-224 години
+37 днів
+1330 днів

Триває завантаження даних...

Приріст підписників

Триває завантаження даних...

Показати все...
JUNE 06 Daily Current Affairs Kannada | GKTODAY KANNADA 2024 | @sbkkannada

JUNE 06 Daily Current Affairs Kannada | GKTODAY KANNADA 2024 | @sbkkannada ✅SBK KANNADA 1 Year CA PDF OUT NOW(🔥Limited Period offer 30% Off Now🔥) NEW YEAR SPECIAL[130 rupees Notes Now Available for 70 Rupees] 🌈To Buy PDF Notes:(12 months Complete Questions With Explanations ) 👉Pay to the ✅Phone pe ID : sbk1857@ybl (70/- only ✅Google pay ID: sbk1857@okicici (70/- only) ✅Paytm ID: sbk1857@paytm (70/- only) and send screenshot to [email protected] 🌀You will receive PDF within 1 hour👈 For one liner Current Affairs PDF : click here (

https://t.me/SBKKANNADA/32938)

✅Offer Closes very Soon🔰🙏🙏🙏 Instagram :

https://www.instagram.com/sbkkannada/

Telegram:

https://telegram.me/SBKKANNADA

___________________________________________________________________________ FOLLOW ON: Facebook:

https://www.facebook.com/sbkkannada/

Instagram:

https://www.instagram.com/sbkkannada/

Twitter:

https://twitter.com/sbkkannada

Telegram:

https://telegram.me/SBKKANNADA

------------------------------------------------------------------------ daily current affairs in kannada daily current affairs in kannada 2024 daily current affairs in kannada whatsapp group link gktoday daily current affairs in kannada insight ias daily current affairs in kannada unacademy daily current affairs in kannada daily current affairs in kannada 2024 daily gk current affairs in kannada, daily current affairs for upsc in kannada, daily current affairs class in kannada #sbkkannada #june2024

👍 1
ಮೆಕ್ಸಿಕೋದಲ್ಲಿ ಐತಿಹಾಸಿಕ ಚುನಾವಣೆ: ಕ್ಲೌಡಿಯಾ ಶೀನ್ಬಾಮ್ ಮೊದಲ ಮಹಿಳಾ ಅಧ್ಯಕ್ಷರಾದರು ಮೆಕ್ಸಿಕೋದ ಐತಿಹಾಸಿಕ ಕ್ಷಣದಲ್ಲಿ, ಮೆಕ್ಸಿಕನ್ ಚುನಾವಣಾ ಆಯೋಗವು ಘೋಷಿಸಿದ ತಾತ್ಕಾಲಿಕ ಫಲಿತಾಂಶಗಳ ಪ್ರಕಾರ, ಕ್ಲೌಡಿಯಾ ಶೀನ್‌ಬಾಮ್ ಅವರು ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೂನ್ 2, 2024 ರಂದು ನಡೆದ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಆಡಳಿತಾರೂಢ ಮೊರೆನಾ ಪಕ್ಷದ ಶೇನ್‌ಬಾಮ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಅಜೇಯ ಮುನ್ನಡೆ ಸಾಧಿಸಿದ್ದಾರೆ. ಶೀನ್‌ಬಾಮ್ ಅವರಿಗೆ ಮಾರ್ಗದರ್ಶನ ನೀಡಿದ ನಿರ್ಗಮನ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ತಮ್ಮ ವಿಜಯಕ್ಕಾಗಿ ಅಭಿನಂದಿಸಿದ್ದಾರೆ. ಚುನಾವಣೆಗಳು ಕೆಳಮನೆ, ಸೆನೆಟ್ ಮತ್ತು ಪ್ರಾದೇಶಿಕ ಮತ್ತು ಪುರಸಭೆಯ ಕಚೇರಿಗಳಲ್ಲಿನ ಎಲ್ಲಾ ಸ್ಥಾನಗಳನ್ನು ಒಳಗೊಂಡಂತೆ 20,000 ಕ್ಕೂ ಹೆಚ್ಚು ರಾಜಕೀಯ ಸ್ಥಾನಗಳ ನವೀಕರಣವನ್ನು ಕಂಡವು.
Показати все...
👍 2
📮 03 ಜೂನ್ 🚵‍♂️ ವಿಶ್ವ ಬೈಸಿಕಲ್ ದಿನ 🚴‍♀️ ಬೈಸಿಕಲ್ ಅನ್ನು ಕಂಡುಹಿಡಿದವರು: ಕಾರ್ಲ್ ವಾನ್ ಡ್ರಾಯಿಸ್ 🚵‍♀️ ಸುದ್ದಿಗಳಲ್ಲಿ ಸೈಕಲ್ 🚵‍♀️ 🚴‍♂️ ಟೂರ್ ಡಿ ಫ್ರಾನ್ಸ್, ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯಂತ ಕಷ್ಟಕರವಾದ ಬೈಸಿಕಲ್ ರೇಸ್ 🚴‍♂️ ಭಾರತದ ವೇದಾಂಗಿ ಕುಲಕರ್ಣಿ ಅವರು ವಿಶ್ವವನ್ನು ಸೈಕಲ್‌ನಲ್ಲಿ ವೇಗವಾಗಿ ಓಡಿಸಿದ ಏಷ್ಯಾದವರಾದರು 🚴‍♂️ ಭಾರತದ ಅತಿ ಎತ್ತರದ ಸ್ಕೈ ಸೈಕ್ಲಿಂಗ್ ಟ್ರ್ಯಾಕ್ ಅನ್ನು ಮನಾಲಿ ಹಿಮಾಚಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ 🚴‍♂️ ರಾಜಸ್ಥಾನವು ಪ್ರತಿ ತಿಂಗಳ 1 ನೇ ದಿನವನ್ನು "ವಾಹನ ರಹಿತ ದಿನ" ಎಂದು ಆಚರಿಸುತ್ತದೆ 🚴‍♂️ ಇಂಟರ್ನ್ಯಾಷನಲ್ ಸೈಕ್ಲಿಂಗ್ ಯೂನಿಯನ್ (ICU) ನ ಹೆಚ್ಕ್ಯು - ಐಗಲ್ ಸ್ವಿಜರ್ಲ್ಯಾಂಡ್ 🚵 ಯುನೈಟೆಡ್ ನೇಷನ್ಸ್ (UN) ▪️ಸ್ಥಾಪನೆ - 24 ಅಕ್ಟೋಬರ್ 1945 ▪️HQ - ನ್ಯೂಯಾರ್ಕ್ USA 👆👆👆👆👆👆👆👆👆
Показати все...
1. ಮೊಗಲ್ ಸಾಮ್ರಾಜ್ಯ ಸ್ಥಾಪನೆ ಅದ ವರ್ಷ?✍️✍️✍️✍️📚📚📚📚 *1526* . 2. ಮೊಗಲ್ ಸಾಮ್ರಾಜ್ಯದ ಸ್ಥಾಪಕ? *ಬಾಬರ್* . 3. ಬಾಬರ್ ನ ಮೂಲ ಹೆಸರು? *ಜಾಹಿರುದ್ದಿನ್* . 4. ಬಾಬರ್ ಪದದ ಅರ್ಥ? *ಹುಲಿ* . 5. ಕಣ್ವ ಕದನ ಯಾವಾಗ ,? ಯಾರ ಯಾರ ನಡುವೆ ನಡೆಯುತ್ತದೆ? *1527 ರಾಣಾಸಂಗ ಮತ್ತು ಬಾಬರ್* . 6. ಗೋಗ್ರಾ ಕದನ ಯಾವಾಗ ? ಯಾರ ಯಾರ ನಡುವೆ ನಡೆಯುತ್ತದೆ? *1529 ಮಹಮದ್ ಲೋದಿ ಮತ್ತು ಬಾಬರ್* . 7. ಬಾಬರ್ ಸಮಾಧಿ ಎಲ್ಲಿದೆ? *ಮೊದಲು ಆಗ್ರಾದ ಅರಮ್ ಬಾಗ್ ನಲ್ಲಿತ್ತು ಈಗ ಕಾಬೂಲ್ ನಲ್ಲಿದೆ* . 8. ಬಾಬರ್ ಯಾವ ಸಂತತಿಗೆ ಸೇರಿದವನು? *ಮಂಗೋಲ* . 9. ಬಾಬರ್ ನ ಆತ್ಮ ಕಥನ ಯಾವುದು? *ಬಾಬರ್ ನಾಮಾ (ತುಜಕಿ-ಇ-ಬಾಬರಿ)* . 10. ಬಾಬರ್ ನಾಮಾ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು? *ವಿಸ್ಮಯ ಪ್ರದೇಶ* . 11. ಬಾಬರ್ ನಾಮಾ ದಲ್ಲಿ ಭಾರತದ ಯಾವ ಬೆಟ್ಟ ಗಳ ಬಗ್ಗೆ ವಿವರಿಸಲಾಗಿದೆ? *ಸಿವಾಲಿಕ್* . 12. ಬಾಬರ್ ಭಾರತೀಯರಿಗೆ ಯಾವ ಗುಣಗಳು ಇಲ್ಲ ಎಂದು ಹೇಳಿದನು? *ಅತಿಥಿ ಸತ್ಕಾರದ ಗುಣ* . 13. ಎರಡು ಬಾರಿ ಆಳ್ವಿಕೆ ಮಾಡಿದ ಮೊಘಲ್ ಚಕ್ರವರ್ತಿ ಯಾರು? *ಹುಮಾಯೂನ್* . 14. ಹುಮಾಯೂನ್ ಪದದ ಅರ್ಥ? *ಅದೃಷ್ಟವಂತ* . 15. ದೌರಾ ಕದನ ಯಾವಾಗ ನಡೆಯಿತು? *1532 ಮಹಮದ್ ಲೋದಿ ಮತ್ತು ಹುಮಾಯೂನ್* . 16. ಷೇರ್ ಖಾನ್ ಮತ್ತು ಹುಮಾಯೂನ್ ಮೊದಲ ಕದನ ಯಾವಾಗ ನಡೆಯಿತು? *ಚುನಾರ್ 1537* . 17. ಕನೋಜ್ ಕದನ ಯಾವಾಗ ನಡೆಯಿತು? *1540 ಹುಮಾಯೂನ್ ಮತ್ತು ಷೇರ್ ಷಾ* . 18. ಹುಮಾಯೂನ್ ಮತ್ತೆ ದೆಹಲಿ ಯನ್ನು ಯಾವಾಗ ವಶ ಪಡಿಸಿಕೊಂಡನು? *1555* . 19. ಹುಮಾಯೂನ್ ನಾಮಾ ಬರೆದವರು? *ಗುಲ್ಬುದ್ದಿನ್ ಬೇಗಂ* . 20. ಹುಮಾಯುನ್ ಸಮಾಧಿ ಎಲ್ಲಿದೆ? *ದೆಹಲಿ* . 21. ಹುಮಾಯೂನ್ ಎಲ್ಲಿ ಮರಣ ಹೊಂದಿದನು? *ದೇವಾಪನ್ನ ವಾಚನಾಲಯ* . 22.ಷೇರ್ ಷಾ ಯಾವ ಸಂತತಿಗೆ ಸೇರಿದವನು? *ಸೂರ್* . 23. ಷೇರ್ ಷಾ ನ ಮೂಲ ಹೆಸರು? *ಫರೀದ್ ಖಾನ್* . 24. ಷೇರ್ ಖಾನ್ ಎಂದು ಬಿರುದು ನೀಡಿದವರು ಯಾರು? *ಬಿಹಾರದ ಬಹ್ರಾಮ್ ಖಾನ್* . 25. ಷೇರ್ ಖಾನ್ ಎಂದು ಬಿರುದು ನೀಡಲು ಕಾರಣ? *ಹುಲಿ ಕೊಂದಿದ್ದಕ್ಕೆ* . 26. ಷೇರ್ ಖಾನ್ ನಿಗೆ ಷೇರ್ ಷಾ ಬಿರುದು ನೀಡಲು ಕಾರಣ? *ಚೌಸಾ ಕದನ 1539 ರಲ್ಲಿ ಹುಮಾಯೂನ್ ನನ್ನು ಸೋಲಿಸಿದಕ್ಕೆ* . 27. ಅಕ್ಬರ್ ನ ಮುನ್ಸೂಚಕ ಮತ್ತು ಅಕ್ಬರ್ ನ ಅಗ್ರಗಾಮಿ ಎಂದು ಷೇರ್ ಷಾನ ಎಕೆ ಕರೆಯುತ್ತಾರೆ? *ಐದು ವರ್ಷದ ಉತ್ತಮ ಆಡಳಿತ* . 28. ಷೇರ್ ಷಾ ಸಮಾಧಿ ಎಲ್ಲಿದೆ? *ಬಿಹಾರದ ಸಸಾರಂ* . 29. ಷೇರ್ ಷಾ ಯಾವಾಗ ಮರಣ ಹೊಂದಿದನು? *1545 ಮೇ 22* ಸಿಡಿಮದ್ದು ಸ್ಫೋಟಗೊಂಡು . 30. ಪ್ರಥಮ ಬಾರಿಗೆ ಪೋಲಿಸ್ ವ್ಯವಸ್ಥೆ ಜಾರಿಗೆ ತಂದವನು? *ಷೇರ್ ಷಾ*
Показати все...
👍 1
Фото недоступнеДивитись в Telegram
🌷CURRENT AFFAIRS ಕ್ವಿಜ್ ಕಾರ್ಯಕ್ರಮ (date:02/06/2024) >ಪ್ರಶ್ನೆಗಳು :-5 > ಸಮಯ :-5 minutes 👇👇👇👇👇 👇👇👇👇👇 https://tinyurl.com/y2vne3ct ======================== JOIN @sbkkannada @kpscjunction
Показати все...
👆🏻👆🏻👆🏻👆🏻👆🏻👆🏻👆🏻👆🏻👆🏻 ನ್ಯೂ Notification Soon: ✍🏻📋✍🏻📋✍🏻📋✍🏻📋✍🏻 ★ SDA, FDA & GP Secretary ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!! ★ ಸಮಾಜ ಕಲ್ಯಾಣ ಇಲಾಖೆಯಲ್ಲಿನ SDA ಹುದ್ದೆಗಳ ನೇಮಕಾತಿಗೆ 23-05-2024 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.!! ★ Forest Department: 45 SDA ಹುದ್ದೆಗಳ ನೇಮಕಾತಿಗೆ 8-5-2024 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.!! ★ ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ 200 SDA & 100 FDA ಹುದ್ದೆಗಳ ನೇಮಕಾತಿಗೆ ಫೆಬ್ರವರಿ-ಮಾಚ್೯ ನಲ್ಲಿಯೇ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!! ★ ಮೇಲಿನ ಈ ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟಬಹುದು.!! ★ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳ ನೇಮಕಾತಿಗೂ 18 & 20-05-2024 ರಂದು KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!! ✍🏻📋✍🏻📋✍🏻📋✍🏻📋✍🏻📋
Показати все...
👍 1👎 1
Фото недоступнеДивитись в Telegram
VIJAYIBHAVA GK MODEL QUESTION PAPER 2024 SUNDAY WEEKLY TEST(02-06-2024) ವಿಷಯ - ಸಾಮಾನ್ಯ ಜ್ಞಾನ GK EXAM SPECIAL TEST FPR KPTCL,PSI,PC,FDA&SDA EXAM ಸೂಚನೆ 1) ಒಟ್ಟು 100 ಪ್ರಶ್ನೆಗಳು, ಒಟ್ಟು 100 ಅಂಕಗಳು 2) ಸಮಯ 90 ನಿಮಿಷಗಳು 3) ಋಣಾತ್ಮಕ ಅಂಕಗಳು ಇರುವುದಿಲ್ಲ Test link 👇👇👇👇👇 https://www.kannadaexam.in/2024/06/vijayi-bhava-model-test-series-59_2.html Join. @kpscjunction
Показати все...
⭐️ತೆಲಂಗಾಣ ಸ್ಥಾಪನೆ ದಿನ-ಜೂನ್ 2⭐️ 🍀1969ರಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಆರಂಭಗೊಂಡಿತ್ತು. ಆದರೆ, ಕಾಂಗ್ರೆಸ್ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಇದರಿಂದ ದಿಗ್ಭ್ರಮೆಗೊಂಡ ಕಾಂಗ್ರೆಸ್‌ನ ಬಲಿಷ್ಠ ನಾಯಕ ಎಂ. ಚನ್ನಾ ರೆಡ್ಡಿ, ಪಕ್ಷದಿಂದ ಹೊರಬಂದು ತೆಲಂಗಾಣ ಪ್ರಜಾ ಸಮಿತಿ ರಚಿಸಿದ್ದರು. ಇದಕ್ಕೆ ಪ್ರತಿಯಾಗಿ 1971ರಲ್ಲಿ ‘ಜೈ ಆಂಧ್ರ’ ಘೋಷಣೆ ಮೊಳಗಿ ಪ್ರತ್ಯೇಕ ತೆಲಂಗಾಣದ ಕನಸು ಕರಗಿತ್ತು. 🍀2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದಾಗಿನಿಂದ ಈ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿದೆ. 🍀ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). 🍀ನಲವತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ತೆಲಂಗಾಣ ಭಾರತ ಒಕ್ಕೂಟದ 29ನೇ ರಾಜ್ಯವಾಗಿ ದಿನಾಂಕ ಜೂನ್ 2, 2014ರಲ್ಲಿ ರಚನೆಯಾಗಿದೆ. 🌸ತೆಲಂಗಾಣ ಸ್ಥಾಪನೆಗೆ ಸಂಬಂಧಿಸಿದ ಸಮಿತಿ - ಶ್ರೀಕೃಷ್ಣ ಸಮಿತಿ 🌼ತೆಲಂಗಾಣ🌼 ⭐️ಸ್ಥಾಪನೆ - ಜೂನ್ 2, 2014 ⭐️ರಾಜಧಾನಿ - ಹೈದರಾಬಾದ್
Показати все...
👍 2