cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

ಸ್ಪರ್ಧಾ ವೇದಿಕೆ [NEVER GIVE UP] 📚

"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

Більше
Рекламні дописи
23 455
Підписники
+1424 години
+1117 днів
+12830 днів

Триває завантаження даних...

Приріст підписників

Триває завантаження даних...

06_ಪ್ರಚಲಿತ ಪೇಪರ್ ಕಟಿಂಗ್.pdf
Показати все...
06_ಪ್ರಚಲಿತ ಪೇಪರ್ ಕಟಿಂಗ್.pdf23.89 MB
👍 6
ರಾಜ್ಯಗಳು - ಆಹಾರ ಸಂಬಂಧಿತ ಯೋಜನೆಗಳು ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 💐💐💐💐💐💐💐💐💐💐💐💐 1.ತಮಿಳುನಾಡು - ಅಮ್ಮ ಕ್ಯಾಂಟೀನ್ 2.ರಾಜಸ್ಥಾನ -ಅನ್ನಪೂರ್ಣ ರಸೋಯಿ 3.ಮಧ್ಯಪ್ರದೇಶ - ದೀನ್ ದಯಾಳ್ ಕ್ಯಾಂಟೀನ್ 4.ದೆಹಲಿ - ಅಮ್ ಆದ್ವಿ ಕ್ಯಾಂಟೀನ್ 5.ಕರ್ನಾಟಕ - ಇಂದಿರಾ ಕ್ಯಾಂಟೀನ್ 6.ಒಡಿಶಾ - ಆಹಾರ ಯೋಜನೆ 7.ಉತ್ತರ ಪ್ರದೇಶ - ಅನ್ನಪೂರ್ಣ ಭೋಜನಾಲಯ 8.ಹರಿಯಾಣ - ಅಂತ್ಯೋದಯ ಆಹಾರ ಯೋಜನೆ 9.ಜಾರ್ಖಂಡ್ - ಮುಖ್ಯಮಂತ್ರಿ ದಾಲ್ ರೈಸ್ ಯೋಜನೆ
Показати все...
👍 16🤔 1
ಅತಿ ಹೆಚ್ಚು ಕೊಳೆಗೇರಿ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದ ಜಿಲ್ಲೆ 2011 ರ ಜನಗಣತಿಯ ಪ್ರಕಾರ ಮೀರತ್ ಒಟ್ಟು 3,443,689 ಜನಸಂಖ್ಯೆಯನ್ನು ಹೊಂದಿದೆ . ಈ ಜನಸಂಖ್ಯೆಯ ಸರಿಸುಮಾರು 42% ರಷ್ಟು ಜನರು ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಇದು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೊಳೆಗೇರಿ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ . ಈ ಗಣನೀಯ ಶೇಕಡಾವಾರು ಮೀರತ್‌ನ ನಿವಾಸಿಗಳ ಗಮನಾರ್ಹ ಭಾಗವು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
Показати все...
👍 22👎 2 2
5_6_24_ಓದಲೇಬೇಕಾದ_ಪ್ರಚಲಿತ_ಪೇಪರ_ಕಟ್ಟಿಂಗ್ಸ್_compressed.pdf
Показати все...
5_6_24_ಓದಲೇಬೇಕಾದ_ಪ್ರಚಲಿತ_ಪೇಪರ_ಕಟ್ಟಿಂಗ್ಸ್_compressed.pdf12.45 MB
👍 11👎 2 1
Фото недоступнеДивитись в Telegram
🗓 05 ಜೂನ್ ♻️ ವಿಶ್ವ ಪರಿಸರ ದಿನ ▪️ಥೀಮ್ 2022 - "" Land Restoration, Desertification, and Drought Resilience ". ♦️ ಮೊದಲ ಬಾರಿಗೆ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯು ಆಚರಿಸಿತು. 🍄 ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ♦️1971 ಫೆಬ್ರವರಿ 2 ಜೌಗುಪ್ರದೇಶ ಸಂರಕ್ಷಣೆಗಾಗಿ ರಾಮ್ಸರ್ ಒಪ್ಪಂದ. ♦️ ಸೆಪ್ಟೆಂಬರ್ 16- 1987 ಒಝೋನ್ ಸಂರಕ್ಷಣೆಗಾಗಿ ಮಾಂಟ್ರಿಯೋ ಪ್ರೋಟೋಕಾಲ್. ▪️ರಚನೆ - 5 ಜೂನ್ 1972 ▪️HQ - ನೈರೋಬಿ, ಕೀನ್ಯಾ ▪️ನಿರ್ದೇಶಕ - ಇಂಗರ್ ಆಂಡರ್ಸನ್ 👆👆👆👆👆👆👆👆👆👆👆 https://t.me/POLICE_ASPIRANTS
Показати все...
👍 25👏 1
ಕರ್ನಾಟಕದ ರಾಜಮನೆತನ ಕದಂಬರು °°•• 345-540 ••°° 📌ಸ್ಥಾಪಕ : ಮಯೂರವರ್ಮ 📌ರಾಜಲಾಂಛನ : ಸಿಂಹ ಮತ್ತು ವಾನರ 📌ರಾಜಧಾನಿ : ಬನವಾಸಿ (ವಾರದ ನದಿಯ ಎಡದಂಡೆಯ ಮೇಲಿದೆ) 📌 ಧ್ವಜ : ವಾನರ ಧ್ವಜ 📌 ಧರ್ಮ : ವೈದಿಕ ಮತ್ತು ಜೈನಧರ್ಮ 📌 ಆಡಳಿತ ಭಾಷೆ : ಪ್ರಾಕೃತ ಸಂಸ್ಕೃತ ಕನ್ನಡ 📌 ಪ್ರಸಿದ್ಧ ದೊರೆ : ಕಾಕುತ್ಸವರ್ಮ 📌 ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ 📌ಕೊನೆಯ ದೊರೆ : ಎರಡನೇ ಕೃಷ್ಣ 📌 ನಾಣ್ಯಗಳು : ಚಿನ್ನ, ಬೆಳ್ಳಿ ಮತ್ತು ತಾಮ್ರ 📌ಮುಖ್ಯ ಕೇಂದ್ರಗಳು : ಹಲಸಿ, ಹಾನಗಲ್, ಗೋವಾ ಪ್ರಮುಖ ಅರಸರು : 📌ಮಯೂರವರ್ಮ 📌ಕಾಕುತ್ಸವರ್ಮ 📌ಶಾಂತಿವರ್ಮ 📌ಮೃಗೇಶ ವರ್ಮ
Показати все...
👍 18 2
Фото недоступнеДивитись в Telegram
👍 20
Фото недоступнеДивитись в Telegram
👉 04 ಜೂನ್ 👶🏻 ಆಕ್ರಮಣಕ್ಕೆ ಬಲಿಯಾದ ಅಮಾಯಕ ಮಕ್ಕಳ ಅಂತರಾಷ್ಟ್ರೀಯ ದಿನ ==================== 🎩 ಗೊಂದಲ ಬೇಡ 🎩 ================= 👶🏻 ಅಂತರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ - 25 ಮೇ 👶🏻 ವಿಶ್ವ ಬಾಲಕಾರ್ಮಿಕ ವಿರೋಧಿ ದಿನ - 12 ಜೂನ್ 👶🏻 ರಾಷ್ಟ್ರೀಯ ಮಕ್ಕಳ ದಿನ - 14 ನವೆಂಬರ್ 👶🏻 ಸಾರ್ವತ್ರಿಕ ಮಕ್ಕಳ ದಿನ - 20 ನವೆಂಬರ್ 👧🏻 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - 24 ಜನವರಿ 👧🏻 ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - 11 ಅಕ್ಟೋಬರ್ =========== 🇺🇳 ಯುನೈಟೆಡ್ ನೇಷನ್ಸ್ (UN) ▪️ಸ್ಥಾಪನೆ - 24 ಅಕ್ಟೋಬರ್ 1945 ▪️HQ - ನ್ಯೂಯಾರ್ಕ್ USA 🍁🍁🍁🍁🍁🍁🍁 https://t.me/POLICE_ASPIRANTS
Показати все...
👍 22👎 2
Join👆👆🙏
Показати все...
👍 6👏 1
Показати все...
ಸ್ಪರ್ಧಾ ವೇದಿಕೆ [NEVER GIVE UP] 📚

"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

👍 7 2