GPSTR / TET/ HSTR - KHOT SIR
Відкрити в Telegram
6 240
Підписники
-124 години
+527 днів
+12530 день
Архів дописів
Repost from GPSTR / TET/ HSTR - KHOT SIR
Limited copies available with big discount 😍
★ GPSTR: COUNSELING: ★
⚫ 15,000 ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಹೊಸದಾಗಿ ಸಿದ್ದಪಡಿಸಲಾದ ಪರಿಷ್ಕೃತ 1:1 ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವ ಬಾಕಿ ಇದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು & ಬೆಂಗಳೂರು ಉತ್ತರ & ದಕ್ಷಿಣ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಕೌನ್ಸಿಲಿಂಗ್ ನ್ನು 04-11-2023 ರಂದು ಬೆಳಿಗ್ಗೆ 10:30 ರಿಂದ ಆರಂಭಿಸಲಾಗುವುದು.!!
⚫ ಕೌನ್ಸಿಲಿಂಗ್ ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ (02-11-2023ರಂದು) ಶಾಲಾ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.!!
Вже доступно! Дослідження Telegram за 2025 — головні інсайти року 
