GPSTR / TET/ HSTR - KHOT SIR
Відкрити в Telegram
6 239
Підписники
-124 години
+247 днів
+11330 день
Архів дописів
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Teacher's Age Relaxation:★
💐🍁💐🍁💐🍁💐🍁💐🍁💐
ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಗರಿಷ್ಠ ವಯಸ್ಸಿನ ಮಿತಿ 2 ವರ್ಷ ಹೆಚ್ಚಳ.!!
🔥🌟🔥🌟🔥🌟🔥🌟🔥🌟🔥🌟
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GPSTR: Latest Updates: ★
✍🏻📃✍🏻📃✍🏻📃✍🏻📃✍🏻📃✍🏻
15,000 ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನನ್ವಯ ಉಳಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ಇದೀಗ ಆರಂಭಿಸಲಾಗುತ್ತಿದೆ.!!
✍🏻📃✍🏻📃✍🏻📃✍🏻📃✍🏻📃✍🏻
Repost from N/a
I am sharing 'Motion problems - HSTR PHYSICS' with you
Repost from GPSTR / TET/ HSTR - KHOT SIR
Karnataka academy
K-TET Mathematics & science book's available... (Limited stock)
👇🏻👇🏻👇🏻
Mohan B. Narote
9901538397
Repost from GPSTR / TET/ HSTR - KHOT SIR
Psychology books available...
For books contact
👇👇👇
Mohan Narote
9901538397
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GPSTR ತಾತ್ಕಾಲಿಕಪಟ್ಟಿ ರದ್ದು: ★
🛑🌟🛑🌟🛑🌟🛑🌟🛑🌟🛑🌟
⚫ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPSTR) ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿ: ಹೈಕೋರ್ಟ್ ತೀರ್ಪು.!!
⚫ ವಿವಾಹಿತ ಮಹಿಳೆಯರು ತಂದೆಯ ಆದಾಯ ಪ್ರಮಾಣಪತ್ರ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಆಯ್ಕೆಪಟ್ಟಿಯಿಂದ ಕೈಬಿಡಲಾಗಿದ್ದ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸುವಂತೆ ಹೈಕೋರ್ಟ್ ಅಂತಿಮ ಅದೇಶ.!!
⚫ ನ್ಯಾಯಾಲಯವು ವಿವಾಹಿತ ಮಹಿಳೆಯರ ಮನವಿಯನ್ನು ಪರಿಗಣಿಸಿದೆ ಆದ್ದರಿಂದ ಮತ್ತೊಮ್ಮೆ ಹೊಸ ಆಯ್ಕೆ ಪಟ್ಟಿ ಪ್ರಕಟಿಸಬೇಕಾಗುತ್ತದೆ.!!
🛑🌟🛑🌟🛑🌟🛑🌟🛑🌟🛑🌟
Вже доступно! Дослідження Telegram за 2025 — головні інсайти року 
