GPSTR / TET/ HSTR - KHOT SIR
Відкрити в Telegram
6 271
Підписники
+1324 години
+87 днів
+11930 день
Архів дописів
10 m ಎತ್ತರದಲ್ಲಿರುವ ಒಂದು ವಸ್ತು 10J ಗಳಷ್ಟು ಶಕ್ತಿಯನ್ನು ಹೊಂದಿದೆ. 4m ದೂರ ಕ್ರಮಿಸಿದಾಗ ಅದು ಗಳಿಸುವ ಚಲನಶಕ್ತಿ ಎಷ್ಟು?
A body having energy of 10J at height 10 m released its KE after covering 4m distance is?
ಈ ಲೆಕ್ಕದಲ್ಲಿ 2/5 ತಪ್ಪಾಗಿದೆ ಅನ್ಸುತ್ತೆ.. ಯಾಕೆಂದರೆ 3ರ ಘಾತ ಮತ್ತು 3 ರ ಘಾತಕ್ಕೆ 1 ನ್ನು ಕೂಡಿದಾಗ ಅವುಗಳ ಅನುಪತ 0.75 or 0.9 or 0.9ಗೆ ಸಮೀಪ ಇರುತ್ತೆ...
So 2/5 ರ ಬದಲಾಗಿ 3/4 ಆದ್ರೆ
ಉತ್ತರ 81/90 ಆಗುತ್ತೆ
ನವೋದಯ ತರಬೇತಿ ಕೇಂದ್ರ, ಹಿರಿಯೂರು.
ಆತ್ಮೀಯ ಪೋಷಕರೇ, 2020- 2021ನೇ ಸಾಲಿನ ನವೋದಯ
ಪ್ರವೇಶ ಪರೀಕ್ಷೆಯಲ್ಲಿ ಐದು ಜನ ವಿದ್ಯಾರ್ಥಿಗಳು
ಆಯ್ಕೆಯಾಗಿದ್ದು, 2021-22ನೇ ಸಾಲಿನಲ್ಲಿ ನಮ್ಮ ನವೋದಯ ತರಬೇತಿ ಕೇಂದ್ರದಿಂದ ತುಷಾರ್ ಎಂಬ ವಿದ್ಯಾರ್ಥಿಯು ಆಯ್ಕೆ ಆಗಿರುತ್ತಾರೆ.ಮುರಾರ್ಜಿ ಪ್ರವೇಶ ಪರೀಕ್ಷೆಯಲ್ಲಿ ಸುಮಾರು 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.ನಮ್ಮಲ್ಲಿ ಆನ್ಲೈನ್ ತರಬೇತಿ ಹಾಗೂ ಭೌತಿಕ ತರಗತಿಗಳು ನಡೆಯುತಲಿದ್ದು ನವೋದಯ ,ಮುರಾರ್ಜಿ ,
ಕಿತ್ತೂರು ರಾಣಿ ಚೆನ್ನಮ್ಮ ,ಆದರ್ಶ,ಏಕಲವ್ಯ ಪ್ರವೇಶ ಪರೀಕ್ಷೆಯ ತರಬೇತಿ ,ಪುಸ್ತಕ, ನೋಟ್ಸ್ ಹಾಗೂ ವರ್ಕ್ ಶೀಟ್ಸ್ ಗಳಿಗಾಗಿ ನಮ್ಮನ್ನು ಸಂಪರ್ಕಿಸಬಹುದು.ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಪ್ರಶ್ನೋತ್ತರಗಳು ನಮ್ಮಲ್ಲಿ ಲಭ್ಯವಿದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಮತ್ತು ಪೋಷಕರು, ಹಾಗೂ ಅತಿ ಕಡು ಬಡ ವಿದ್ಯಾರ್ಥಿಗಳು 5 ನೇ ತರಗತಿಯಲ್ಲಿ ಓದುತ್ತಿದ್ದು ಉನ್ನಂತ ವ್ಯಾಸಂಗಕ್ಕೆ ತೊಂದರೆ ಅನುಭವಿಸುತ್ತಿದ್ದಲ್ಲಿ ನಮ್ಮನ್ನು ಸಂಪರ್ಕಿಸಿರಿ 9686194485 ಗೆ ಕರೆ ಮಾಡಬಹುದು.
ಪುಸ್ತಕ ,ನೋಟ್ಸ್ ,ಅಭ್ಯಾಸ ಹಾಳೆಗಳನ್ನು ವಿದ್ಯಾರ್ಥಿಯ ವಿಳಾಸಕ್ಕೆ ಕೊರಿಯರ್ ಮೂಲಕ ನಾವು ತಲುಪಿಸುವ ಸೌಲಭ್ಯವನ್ನು ನೀವು ಸಹ ಪಡೆಯಬಹುದು.ನಮ್ಮ ತರಬೇತಿ ಕುರಿತಾಗಿ ಕೆಲವೊಂದು ವಿಡಿಯೋ ಹಾಗೂ ಫೋಟೋಗಳನ್ನು ನೀವು ವೀಕ್ಷಣೆ ಮಾಡಬಹುದು. ಈ ಕೆಳಗಿನ ಲಿಂಕ್ ಗಳಿಗೆ ಪ್ರವೇಶಿಸುವುದರ ಮೂಲಕ ವೀಕ್ಷಿಸಿ ಇತರರಿಗೂ ಸಹ ತಿಳುಹಿಸಿ.
1) https://youtube.com/watch?v=bEsiUJtHhvo&feature=share
2)https://youtube.com/watch?v=Q9Dx582fqTw&feature=share
3)https://youtube.com/watch?v=e3AF4WZyERk&feature=share
4)https://youtube.com/watch?v=nIY56N_auaM&feature=share
5)https://youtu.be/4AGYh0n3pCc
6)https://youtube.com/shorts/qwzDtEIlfeQ?feature=share
7)https://youtube.com/shorts/fTunSOpQV7M?feature=share
*CBSE, ICSE RESULT*
*🔰 ICSE 10 ನೇ ತರಗತಿಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ*
*👉ನಿಮ್ಮ ಫಲಿತಾಂಶ ವೀಕ್ಷಿಸಲು*
https://www.jnyanabhandar.in/2022/07/icse-10th-class-result-2022.html
〰️〰️〰️〰️〰️〰️
Watch "ರಾಸಾಯನಿಕ ಕ್ರಿಯೆಗಳು - 2 / SSLC / TET /GPSTR / SCIENCE" on YouTube
https://youtu.be/kToodxjElT4
Вже доступно! Дослідження Telegram за 2025 — головні інсайти року 
