cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

DREAM KPSC

Instagram link : https://instagram.com/dream_kpsc?igshid=YmMyMTA2M2Y 144K+ Followers on Instagram For Any feedback and queries Contact : @CaptainAmerica19

Більше
Рекламні дописи
66 222
Підписники
+3724 години
+4997 днів
+2 90530 днів

Триває завантаження даних...

Приріст підписників

Триває завантаження даних...

According to the state budget of 2024, an international level flower market will be built in which city? 2024ನೇ ಸಾಲಿನ ರಾಜ್ಯ ಬಜೆಟ್‌ ಅನ್ವಯ ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆ ಯಾವ ನಗರದಲ್ಲಿ ನಿರ್ಮಾಣವಾಗಲಿದೆ?Anonymous voting
  • ಸಂಡೂರ್
  • ಹೂವಿನಹಡಗಲಿ
  • ಬೆಂಗಳೂರು
  • ತುಮಕುರು
0 votes
👍 13👏 1
According to the state budget of 2024, new food parks will be constructed in which of the following districts? 2024ನೇ ಸಾಲಿನ ರಾಜ್ಯ ಬಜೆಟ್‌ ಅನ್ವಯ ಕೆಳಗಿನ ಯಾವ ಜಿಲ್ಲೆಗಳಲ್ಲಿ ಹೊಸ ಆಹಾರ ಪಾರ್ಕ್'ಗಳು ನಿರ್ಮಾಣವಾಗಲಿವೆ??Anonymous voting
  • ಶಿವಮೊಗ್ಗಜಿಲ್ಲೆಯ ಸೋಗಾನೆ
  • ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೂಜೇನಹಳ್ಳಿ
  • ಮೇಲಿನ ಎಲ್ಲವು
0 votes
👍 17 2😱 1
According to the state budget of 2024, new food parks will be constructed in which of the following districts? 2024ನೇ ಸಾಲಿನ ರಾಜ್ಯ ಬಜೆಟ್‌ ಅನ್ವಯ ಕೆಳಗಿನ ಯಾವ ಜಿಲ್ಲೆಗಳಲ್ಲಿ ಹೊಸ ಆಹಾರ ಪಾರ್ಕ್'ಗಳು ನಿರ್ಮಾಣವಾಗಲಿವೆ??Anonymous voting
  • ಶಿವಮೊಗ್ಗದ ಜಿಲ್ಲೆಯ ಸೋಗಾನೆ,
  • ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ,
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೂಜೆನಹಳ್ಳಿ
  • ಮೇಲಿನ ಎಲ್ಲವು
0 votes
Scheme launched in Budget 2024 to facilitate SC/ST candidates to get employment in private sector? SC/ST ಪಂಗಡದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲು 2024ನೇ ಸಾಲಿನ ಬಜೆಟ್'ನಲ್ಲಿ ಪ್ರಾರಂಭಿಸಲಾದ ಯೋಜನೆ?Anonymous voting
  • ಸ್ವಾವಲಂಬನೆ
  • ಆಶಾದೀಪ
  • ಆಶಾಕಿರಣ
  • ದಾರಿದೀಪ
0 votes
👍 15 5
The coastal plain of Karnataka is formed by ____ soil accumulation? ಕರ್ನಾಟಕದ ಕರಾವಳಿ ಮೈದಾನ ____ ಮಣ್ಣಿನ ಸಂಚಯನದಿಂದ ನಿರ್ಮಾಣವಾಗಿದೆ?Anonymous voting
  • ಮೇಕ್ಕಲು ಮಣ್ಣು
  • ಜಂಬಿಟ್ಟಿಗೆ ಮಣ್ಣು
  • ಕಪ್ಪು ಮಣ್ಣು
  • ಕೆಂಪು ಮಣ್ಣು
0 votes
👍 11😱 1
ಇತ್ತೀಚೆಗೆ ಯಾವ ರಾಜ್ಯದಲ್ಲಿ ಹೊಸ ಜಾತಿಯ ನೀಲಿ ಇರುವೆ ಪತ್ತೆಯಾಗಿದೆ? In which state has a new species of blue ant been discovered recently?Anonymous voting
  • ಎ) ಅಸ್ಸಾಂ
  • ಬಿ) ಸಿಕ್ಕಿಂ
  • ಸಿ) ಅರುಣಾಚಲ ಪ್ರದೇಶ
  • ಡಿ) ಮೇಘಾಲಯ
0 votes
👍 20👎 1
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಯಾರು? Who has become the first batsman in the world to hit 600 sixes in international cricket?Anonymous voting
  • ಎ) ರೋಹಿತ್ ಶರ್ಮಾ
  • ಬಿ) ವಿರಾಟ್ ಕೊಹ್ಲಿ
  • ಸಿ) ಬಾಬರ್ ಆಜಂ
  • ಡಿ) ಜೋಸ್ ಬಟ್ಲರ್
0 votes
👍 17 3🙏 3
2024 ರ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ 'ನೋಟಾ'ದಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳು ಚಲಾವಣೆಯಾದವು? In which seat in Lok Sabha elections 2024, more than 2 lakh votes were cast on 'NOTA'?Anonymous voting
  • ಎ) ಮಚಲಿಶಹರ್ (ಉತ್ತರ ಪ್ರದೇಶ)
  • ಬಿ) ಇಂದೋರ್ (ಮಧ್ಯಪ್ರದೇಶ)
  • ಸಿ) ಲಕ್ನೋ (ಉತ್ತರ ಪ್ರದೇಶ)
  • ಡಿ) ಜಾಜ್ಪುರ್ (ಒಡಿಶಾ)
0 votes
👍 22
ಇತ್ತೀಚೆಗೆ ಸುದ್ದಿಯಲ್ಲಿರುವ 'ಸ್ಪರ್ಶ್' ಸೇವೆಯು ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ? 'Sparsh' service, which was in news recently, is related to which ministry?Anonymous voting
  • ಎ) ವಿದೇಶಾಂಗ ವ್ಯವಹಾರಗಳ ಸಚಿವಾಲಯ
  • ಬಿ) ಗೃಹ ಸಚಿವಾಲಯ
  • ಸಿ) ರಕ್ಷಣಾ ಸಚಿವಾಲಯ
  • ಡಿ) ಶಿಕ್ಷಣ ಸಚಿವಾಲಯ
0 votes
👍 16 3
ಯಾವ ದೇಶವು ಇತ್ತೀಚೆಗೆ ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಿದೆ? Which country recently recognized Palestine as an independent state?Anonymous voting
  • ಎ) ಜಪಾನ್
  • ಬಿ) ಸ್ಲೊವೇನಿಯಾ
  • ಸಿ) ಪೋರ್ಚುಗಲ್
  • ಡಿ) ಅರ್ಜೆಂಟೀನಾ
0 votes
👍 23 3👏 2