cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

GK TODAY KANNADA

IAS KAS PSI PC FDA SDA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ , ನೋಟ್ಸ್ , ಉದ್ಯೋಗ ಮಾಹಿತಿ, ಪ್ರಚಲಿತ, ಕ್ವಿಜ್ ಮಾಹಿತಿಯನ್ನು ನೀಡುವ '@𝚂𝙿𝙰𝚁𝙳𝙷𝙰 𝚂illi' ನಿಮ್ಮ ಕನಸಿಗೊಂದು... ನಮ್ಮದೊಂದು ಪುಟ್ಟ ಕಾಣಿಕೆ ! ಕಾಲ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ ☺️

Більше
ІндіяКаннада1 461Освіта
Рекламні дописи
436
Підписники
Немає даних24 години
Немає даних7 днів
Немає даних30 днів

Триває завантаження даних...

Приріст підписників

Триває завантаження даних...

Фото недоступнеДивитись в Telegram
cVIGIL, ETPBMS
Показати все...
1
Фото недоступнеДивитись в Telegram
ENCORE
Показати все...
Фото недоступнеДивитись в Telegram
ESMS
Показати все...
Фото недоступнеДивитись в Telegram
💐💐💐💐💐 ಗಂಧವನ್ನು ಎರಚಲು ನಿಮ್ಮ ಕೈ ಮುಂದಾದರೆ , ನಿಮ್ಮ ಕೈ ಗಂಧವಾಗುತ್ತದೆ... ಕೆಸರನ್ನು ಎರಚಲು ನಿಮ್ಮ ಕೈ ಮುಂದಾದರೆ,, ನಿಮ್ಮ ಕೈ ಕೆಸರಾಗುತ್ತದೆ,,,, ಆಯ್ಕೆ ನಿಮ್ಮದೆ.... 💐💐💐💐💐 🌹ಶುಭ ರಾತ್ರಿ 🌹
Показати все...
Фото недоступнеДивитись в Telegram
Фото недоступнеДивитись в Telegram
FIFA WORLD CUP WINNER LIST 1930-2022
Показати все...
Фото недоступнеДивитись в Telegram
🔰ವಾಸಕ್ಕೆ ದೇಶದಲ್ಲೇ ಬೆಂಗಳೂರು 2ನೇ ಬೆಸ್ಟ್‌ ನಗರ..! ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಸಲಾಗುತ್ತಿರುವ ಈಸ್‌ ಆಫ್‌ ಲಿವಿಂಗ್‌-2022ರ 'ನಾಗರಿಕರ ಗ್ರಹಿಕೆ ಸಮೀಕ್ಷೆ' (ಸಿಟಿಜನ್‌ ಪರ್ಸೆಪ್ಶನ್‌ ಸರ್ವೇ) ನಡೆಸಲಾಗುತ್ತಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರು ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಈವರೆಗೆ ಬೆಂಗಳೂರಿನ 2.03 ಲಕ್ಷ ಮಂದಿ ತಮ್ಮ ಅಭಿಪ್ರಾಯವನ್ನು ಸಲ್ಲಿಕೆ ಮಾಡಿದಾರೆ. ಮೊದಲ ಸ್ಥಾನದಲ್ಲಿ ಭೂಪಾಲ್‌ ನಗರದ 2.20 ಲಕ್ಷ ಮಂದಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರದ ಥಾಣೆ, 4ನೇ ಸ್ಥಾನದಲ್ಲಿ ನವೆ ಮುಂಬೈ, 5ನೇ ಸ್ಥಾನದಲ್ಲಿ ಪಿಂಪ್ರಿ-ಚಿಂಚ್‌ವಾಡ್‌, 6ನೇ ಸ್ಥಾನದಲ್ಲಿ ಉಲ್ಲಾಸನಗರ, 7ನೇ ಸ್ಥಾನದಲ್ಲಿ ಆಂಧ್ರಪ್ರದೇಶದ ವಿಶಾಕಪಟ್ಟಣ್ಣ, 8ನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರ, 9ನೇ ಸ್ಥಾನದಲ್ಲಿ ಮಹಾರಾಷ್ಟ್ರದ ಮೀರಾ ಭಯಂದರ್‌ ಹಾಗೂ 10ನೇ ಸ್ಥಾನದಲ್ಲಿ ಗುಜರಾತ್‌ನ ಸೂರತ್‌ ನಗರವಿದೆ
Показати все...
Do not withdraw from the group. Due to some reasons, the information is not given. Candidates are required to cooperate for some days.🙏🙏🙏🙏
Показати все...
Cuttings O28.pdf4.63 MB