cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

Raj Jobs

Більше
Рекламні дописи
8 895
Підписники
+2124 години
+1257 днів
+38730 днів

Триває завантаження даних...

Приріст підписників

Триває завантаження даних...

Фото недоступнеДивитись в Telegram
Показати все...
Фото недоступнеДивитись в Telegram
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ Upcoming Notification: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻 400 ಪಶುವೈದ್ಯಾಧಿಕಾರಿ ( VETERINARY DOCTORS ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ ಇದೀಗ (6-6-2024 ರಂದು) ಅಧಿಕೃತವಾಗಿ ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!! ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
Показати все...
02-Inspector-Assistant-Posts-Advt-Details-Income-Tax.pdf1.87 KB
ಆದಾಯ ತೆರಿಗೆ ಇಲಾಖೆ👇👇👇
Показати все...
Фото недоступнеДивитись в Telegram
Показати все...
👍 1
5_6269111540016747207.pdf3.78 KB
👍 1
👇👇👇👇👇👇👇👇 HK Provisional List: ✍🏻📋✍🏻📋✍🏻📋✍🏻📋 ⚫ ಬೀದರ್ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!! ⚫ ವಿಶೇಷವೆಂದರೆ: ST & Cat-1 ಮೀಸಲಾತಿಯಲ್ಲಿ ಯಾವುದೇ ಅಭ್ಯರ್ಥಿಗಳು ಪಾಸಾಗಿಲ್ಲವಾದ್ದರಿಂದ ಆ ಹುದ್ದೆಗಳನ್ನು Back log ನಲ್ಲಿ ಉಳಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
Показати все...
👍 1
Фото недоступнеДивитись в Telegram
Показати все...
Фото недоступнеДивитись в Telegram
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★Upcoming Notification:★ 🧡🤍💚🧡🤍💚🧡🤍💚🧡 ⚫ ಶೀಘ್ರದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬೃಹತ್ ನೇಮಕಾತಿ.!! ⚫ 8,000 ಹುದ್ದೆಗಳ ನೇಮಕಾತಿಗೆ IBPS ನಿಂದ ಅತಿ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ⚫ Degree ಪಾಸಾದ 18-28 (30, 40) ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು & ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.!! 🧡🤍💚🧡🤍💚🧡🤍💚🧡🤍
Показати все...
👍 3
5_6264524613728866475.pdf4.30 KB
👍 1