cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

Shree Economics(ಅರ್ಥಶಾಸ್ತ್ರ)

"ಪ್ರಯತ್ನಗಳ ಸಂಖ್ಯೆ ಹೆಚ್ಚಾದಂತೆ ಪ್ರಮಾದಗಳ ಸಂಖ್ಯೆ ಕಡಿಮೆಯಾಗುತ್ತದೆ" [ ಥಾರನ್ ಡೈಕ್ ] "" ಎಲ್ಲರಿಗೂ ಜ್ಞಾನವನ್ನು ಹಂಚೋಣ ""

Більше
Рекламні дописи
530
Підписники
Немає даних24 години
+27 днів
+330 днів

Триває завантаження даних...

Приріст підписників

Триває завантаження даних...

Фото недоступнеДивитись в Telegram
ಸರ್ಕಾರಿ ಜಮೀನು ರಕ್ಷಣೆಗೆ ಲ್ಯಾಂಡ್‌ ಬೀಟ್‌ ಅಪ್ಲಿಕೇಶನ್‌ ಸರ್ಕಾರಿ ಜಮೀನು ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದ್ದು, ಲ್ಯಾಂಡ್‌ ಬೀಟ್‌ ಅಪ್ಲಿಕೇಶನ್‌ ಮೂಲಕ ಅಕ್ರಮವಾಗಿ ಭೂ ಒತ್ತುವರಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಅಪ್ಲಿಕೇಶನ್‌ ಮೂಲಕ ಬೆರಳ ತುದಿಯಲ್ಲೇ ಸುಮಾರು 14 ಲಕ್ಷ ಸರ್ಕಾರಿ ಆಸ್ತಿಗಳ ಸಂಕ್ಷಿಪ್ತ ವಿವರಗಳು ಲಭ್ಯವಿದೆ. ಪಹಣಿದಾರರ ಜಮೀನುಗಳ ರಕ್ಷಣೆಗೂ ಅತ್ಯಪಯುಕ್ತ ಮಾಹಿತಿ ಸಿಗುತ್ತದೆ.
Показати все...
sticker.webp0.50 KB
➡️ಭೂಕಂದಾಯ ನೀತಿ 🌖 ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ ತನ್ನ ಅದಿಕಾರ ಅವದಿಯಲ್ಲಿ ಕಂದಾಯ ವಸೂಲಿಗಾಗಿ ಹರಾಜು ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದನು. ➡️ಖಾಯಂ ಜಮೀನ್ದಾರಿ ಪದ್ಧತಿ (ಸಾ.ಶ.1793) 🌖ಕಾರ್ನವಾಲೀಸನು ಈ ಪದ್ದತಿಯನ್ನು ಜಾರಿಗೆ ತಂದನು. ➡️ರೈತವಾರಿ ಪದ್ದತಿ (ಸಾ.ಶ. 1820) 🌖ಸರ್ ಥಾಮಸ್ ಮನ್ರೋ ಅವರು ಜಾರಿಗೆ ತಂದರು. ➡️ಮಹಲ್ವಾರಿ ಪದ್ದತಿ (ಸಾ.ಶ.1833) 🌖1813 ರ ಚಾರ್ಟರ್ ಕಾಯ್ದೆಯಲ್ಲಿ ಭಾರತೀಯರ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮೀಸಲಿಡಲಾಯಿತು.
Показати все...
Фото недоступнеДивитись в Telegram
ಕರ್ನಾಟಕ ಆನೆಗಳ ನೆಚ್ಚಿನ ತಾಣವಾಗಿದೆ. ದೇಶದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 6,300 ಕ್ಕೂ ಹೆಚ್ಚು ಆನೆಗಳಿವೆ. ಒಟ್ಟು 14 ಆನೆ ಶಿಬಿರಗಳಿವೆ.
Показати все...
Фото недоступнеДивитись в Telegram
Important 👆
Показати все...